Breaking News

ಕಂದಾಯ ಇಲಾಖೆಯಲ್ಲಿ ತಲಾಟಿಯಿಂದ ಆಗುತ್ತಿರುವ ಭ್ರಷ್ಟಚಾರ : ಸುಮ್ಮನೆ ಕುಳಿತ ತಹಶೀಲ್ದಾರ್…?

ತಲಾಟಿ PR ಅನ್ನು ಇಟ್ಟುಕೊಂಡು ಭ್ರಷ್ಟಚಾರಕ್ಕೆ ಕೈ ಚಾಚುತ್ತಿರುವ ದ್ರಶ್ಯಗಳು ನಮ್ಮ ಕ್ಯಾಮರದಲ್ಲಿ ಸಿಕ್ಕುಬಿದ್ದಿತ್ತು ಇಂತಾ ಭ್ರಷ್ಟಚಾರಿಗಳನ್ನು ಇಟ್ಟುಕೊಂಡು ಭ್ರಷ್ಟಾಚಾರಕ್ಕೆ ಬ್ರೇಕ್ ಹಾಕಲು ಸಾಧ್ಯನಾ..? ಇದಕ್ಕೆ ಸಂಬಂಧ ಪಟ್ಟ ತಹಶೀಲ್ದಾರ್ ಎಲ್ಲಿ ಇದ್ದೀರಾ..? ಇಂತ ತಲಾಟಿ ಸಾರ್ವಜನಿಕರ ಕೆಲಸವನ್ನು ಮಾಡಿ ಕೊಡುತ್ತಾರೆ ಎಂಬ ಸಂಶಯ ಕಾಡುತ್ತಿದೆ.ಇವರ ಮೇಲೆ ಕಠಿಣ ಕ್ರಮ

ಕೈಗೊಳ್ಳುತ್ತಾರಾ ಅಥವಾ ಇದಕ್ಕೆ ಸಾಥ್ ನೀಡುತ್ತಾರಾ ….? ತಲಾಟಿ ಭ್ರಷ್ಟಾಚಾರ ಒಂದು ಸಾಮಾಜಿಕ ಸಮಸ್ಯೆಯೂ ನ್ಯಾಯವಿರೋಧಿಯೂ ಆಗಿದೆ. ಇದು ವ್ಯಕ್ತಿಗಳು ಅಥವಾ ಸಾರ್ವಜನಿಕ ಅಧಿಕಾರಿಗಳು ಅನೈತಿಕ ಮಾರ್ಗಗಳನ್ನು ಬಳಸಿ ವ್ಯಾಪಕ ಲಾಭಗಳನ್ನು ಹೊಂದುವ ಪ್ರವೃತ್ತಿಯನ್ನು ಸೂಚಿಸುತ್ತದೆ. ಇದು ನ್ಯಾಯವಿರೋಧಿಯಾದ ವ್ಯಾಪಾರ, ಆಡಳಿತ ಮತ್ತು ಸರ್ಕಾರಿ ವ್ಯವಸ್ಥೆಗೆ ಕೆಟ್ಟ ಪ್ರಭಾವವನ್ನು ಬೀರುತ್ತದೆ. ತಲಾಟಿ ಭ್ರಷ್ಟಾಚಾರ ಹೆಚ್ಚು ನೇರವಾಗಿ ನಯವಾಗಿ ಹೋಗಲಾರದಿದ್ದಾಗ, ಸಮಾಜದ ಮೇಲೆ ನಿಯಂತ್ರಣ ಹಾಕುವುದು ಆವಶ್ಯಕವಾಗಿದೆ.ಇಂಥವರ ಮೇಲೆ ಯಾವುದೇ ಮುಲಾಜಿಲ್ಲದೆ ಇವರ ಮೇಲೆ ಕಠಿಣ ಕ್ರಮ ತಗೊಳ್ತೆತಾರ ಎಂಬುದನ್ನು ಕಾದು ನೋಡಬೇಕು….! – Big Tv News ಸ್ಫೋಟಕ ಸುದ್ದಿ

Share News

About Shaikh BigTv

Check Also

ಟಿ. ನರಸೀಪುರ: ಹಾಡಹಗಲೇ ಯುವಕನ ಬರ್ಬರ ಕೊಲೆ; ಠಾಣೆಗೆ ಹಾಜರಾದ ಮೂವರು ಆರೋಪಿಗಳು

ಟಿ.ನರಸೀಪುರದ ವಿವೇಕನಗರದಲ್ಲಿ ಶನಿವಾರ ಬೆಳಗ್ಗೆ 9.30ರ ಸುಮಾರಿಗೆ ಸುಭಾಷ್ (34) ಎಂಬ ಯುವಕನನ್ನು ಮೂವರು ಆರೋಪಿಗಳು ಡ್ರ್ಯಾಗರ್‌ ಮತ್ತು ಚೂರಿಯಿಂದ …

Leave a Reply

Your email address will not be published. Required fields are marked *