Breaking News

ಹುಬ್ಬಳ್ಳಿಯಲ್ಲಿ ಸಂಭ್ರಮದ ಕೃಷ್ಣ ಜನ್ಮಾಷ್ಟಮಿ: ಮೊಸರಿನ ಮಡಕೆ ಒಡೆದ ಯುವಕರು…!

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಯಾವುದೇ ಹಬ್ಬ ಅಂದರೂ ಕೂಡ ಒಂದಿಲ್ಲೊಂದು ರೀತಿಯಲ್ಲಿ ವಿಶೇಷತೆ ಇದ್ದೇ ಇರುತ್ತದೆ. ಅದರಲ್ಲೂ ಕೃಷ್ಣ ಜನ್ಮಾಷ್ಟಮಿ ಅಂದರೆ ಯುವಕರಿಗಂತೂ ಸಂಭ್ರಮವೋ ಸಂಭ್ರಮ ಹಾಗಿದ್ದರೇ ಹುಬ್ಬಳ್ಳಿಯ ಹಬ್ಬದ ಝಲಕ್ ಇಲ್ಲಿದೆ ನೋಡಿ..

ಹುಬ್ಬಳ್ಳಿಯ ತೋರವಿ ಹಕ್ಕಲದಲ್ಲಿ ಕೃಷ್ಣ ಜನ್ಮಾಷ್ಟಮಿಯನ್ನು ಅದ್ದೂರಿಯಾಗಿ ಮಾತ್ರವಲ್ಲದೆ ಸಂಪ್ರದಾಯ ಬದ್ದವಾಗಿ ಆಚರಣೆ ಮಾಡುವ ಮೂಲಕ ಹಬ್ಬದ ಮೆರಗನ್ನು ಇಮ್ಮಡಿಗೊಳಿಸಿದ್ದಾರೆ‌. ಮೊಸರಿನ ಮಡಕೆ ಒಡೆಯುವ ಸ್ಪರ್ಧೆಯ ಮೂಲಕ ಯುವಕರು ಮಾತ್ರವಲ್ಲದೆ ಎಲ್ಲರೂ ಕೂಡ ಸಂಭ್ರಮಿಸಿದರು.

ಇನ್ನೂ ಡಿಜೆ ಸಾಂಗ್ ಗೆ ಸ್ಟೇಫ್ ಹಾಕುವ ಮೂಲಕ ಸಮೀಪಿಸುತ್ತಿರುವ ಗಣೇಶೋತ್ಸವದ ಮೆಲುಕು ಹಾಕುವ ಮೂಲಕ ಹೆಜ್ಜೆ ಹಾಕಿರುವುದು ವಿಶೇಷವಾಗಿದೆ..

Share News

About Shaikh BigTv

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *