ಅಂತರ ರಾಜ್ಯ ಕಳ್ಳರು ಲಿಕ್ವೀಡ್ ಚಿನ್ನವನ್ನು ಕದ್ದು ಪರಾರಿ ಯಾಗಿದ್ದರು ಅವರನ್ನು ಬಂಧಿಸಿದ ಸೂಪರ್ ಪೊಲೀಸ್.. ಹುಬ್ಬಳ್ಳಿಯ ಮರಾಠ ಗಲ್ಲಿಯಲ್ಲಿ ನಡೆದಿದ್ದ ಘಟನೆ ಬಂಗಾರ ಅಂಗಡಿ ಶೆಟರ್ ಮುರಿದು ಮಷಿನ್ ನಲ್ಲಿ ಕರಗಿ ಅದರಲ್ಲಿ ಇದ್ದ 61.80ಲಕ್ಷ ರೂ ಮೌಲ್ಯದ ಗಟ್ಟಿ ಬಂಗಾರವನ್ನು

ಕಳುವು ಮಾಡಿ ಪರಾರಿಯಾಗಿದ್ದರು..ಹುಬ್ಬಳ್ಳಿ ಶಹರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ, ಪ್ರಕರಣದ ಪತ್ತೆಗಾಗಿ ಶಹರ ಪೊಲೀಸ್ ಠಾಣೆಯ PSI ವಿನೋದ ದೊಡ್ಡಲಿಂಗಪ್ಪವರ, ಇನ್ಸ್ಪೆಕ್ಟರ್ ಎ. ಎಮ್. ತಹಶೀಲ್ದಾರ ರವರ ನೇತ್ರತ್ವದಲ್ಲಿ ತಂಡ ಕಾರ್ಯಚಾರಣೆ ಮಾಡಿ ಅಂತರ ರಾಜ್ಯ ಕಳ್ಳರ ಬಂಧನ..ಆರೋಪಿಗಳಿಂದ 6.5 ಲಕ್ಷ ರೂ ನಗದು ಹಾಗೂ 12 ಲಕ್ಷ ರೂ ಮೌಲ್ಯದ ಗಟ್ಟಿ ಬಂಗಾರ ಸೇರಿ ಒಟ್ಟು 18.50ಲಕ್ಷ ರೂ ಮೌಲ್ಯದ ವಸ್ತು ವಶಕ್ಕೆ…ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಪೊಲೀಸರಿಗೆ ಪೊಲೀಸರ ಕಾರ್ಯಕ್ಕೆ ಪೊಲೀಸ್ ಆಯುಕ್ತರು ಶ್ಲಾಘನೆ…
bigtvnews | Hubli Dharwad News | Kannada News | Karnataka News Hubli News | News In Hubli | Local news

