ಬೆಂಗಳೂರು: ಚಿತ್ರನಟ ದರ್ಶನ್ ಹಾಗೂ ವಿನಯ್ ಗುರೂಜಿ ಸಂಕಷ್ಟ ಸಾಧ್ಯತೆ ಏಕಂದರೆ ಹುಲಿ ಉಗುರಿನ ಪೆಂಡೆಂಟ್ ಧರಿಸಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲು ಪ್ರತಿಭಟನೆ ನಡೆಸಲಾಗಿದೆ. ಹುಲಿ ಉಂಗುರ ಪ್ರಕರಣದಲ್ಲಿ ಲಾಕ್ ಅಗ್ತಾರಾ ನಟ ದರ್ಶನ್ ಹಾಗೆ ನಟ ದರ್ಶನ್ ಬಂಧನಕ್ಕೆ ಹೆಚ್ಚಾಯಿತು ಕೂಗು ಅರಣ್ಯ ಕಾಯ್ದೆ ಉಲ್ಲಂಘನೆಯಡಿ ವರ್ತೂರು ಸಂತೋಷ್ ಬಂಧನ ಬೆನ್ನಲ್ಲೇ ಇತ್ತ ಕೆಲವು ಸಂಘಟನೆಗಳಿಂದ ಅರಣ್ಯ ಇಲಾಖೆಗೆ ಒಂದರ ಮೇಲೋಂದರಂತೆ ದೂರು ನೀಡುತ್ತಲೇ ಇವೆ.
ಚಿತ್ರನಟ ದರ್ಶನ್ ಹಾಗು ವಿನಯ್ ಗುರೂಜಿ ವಿರುದ್ದ ಜನಪರ ವೇದಿಕೆ ಸಂಘಟನೆಯ ಶಿವಕುಮಾರ್ ರಿಂದ ದೂರು ಸಲ್ಲಿಕೆ ದರ್ಶನ್ ಹುಲಿ ಉಗುರು ಧರಿಸಿರುವ ಹಾಗು ವಿನಯ್ ಗುರೂಜಿ ಹುಲಿ ಚರ್ಮದ ಮೇಲೆ ಕುಳಿತಿರುವ ಪೋಟೊ ವೈರಲ್ ಹಿನ್ನಲೆ ದೂರು ಅರಣ್ಯಧಿಕಾರಿಯನ್ನು ಭೇಟಿ ಮಾಡಿ ದೂರು ಸಲ್ಲಿಸಿದ ಶಿವಕುಮಾರ್ ರಜೆ ಹಿನ್ನೆಲೆ,ನಾಳೆ ಇಬ್ಬರ ಮೇಲೂ ದೂರನ್ನ ದಾಖಲು ಮಾಡಬೇಕು ಇಲ್ಲವಾದಲ್ಲಿ ಅರಣ್ಯ ಇಲಾಖೆ ಮುಂಭಾಗ ಪ್ರತಿಭಟನೆ ನಡೆಸಲಾಗುವುದು ಎಂದು ಸಂಘಟನೆ ಮುಖ್ಯಸ್ಥ ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ
bigtvnews | Hubli Dharwad News | Kannada News | Karnataka News Hubli News | News In Hubli | Local news





