Breaking News

ಸಿಎಂ ಜೊತೆ ಮುನಿಸು ಮರೆತ್ರಾ ಡಿಸಿಎಂ: ಕಾವೇರಿ ನಿವಾಸದಲ್ಲಿ ಕಾನ್ಫರೆನ್ಸ್ ಹಾಲ್ ಉದ್ಘಾಟಿಸಿದ ಡಿಕೆಶಿ

ಬೆಂಗಳೂರು: ಸಿಎಂ ಜೊತೆ ಮುನಿಸು ಮರೆತ್ರಾ ಡಿಸಿಎಂ ಡಿ ಕೆ ಶಿವಕುಮಾರ್ ಕಾವೇರಿ ನಿವಾಸದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಬಳಿ ಕಾನ್ಫರೆನ್ಸ್ ಹಾಲ್ ಉದ್ಘಾಟನೆ ಮಾಡಿಸಿದ‌ ಸಿಎಂ ಸಿದ್ದರಾಮಯ್ಯ.ಇದೇ ವೇಳೆ ಉಭಯ ನಾಯಕರು ರಾಜಕೀಯ ಚರ್ಚೆ ನಡೆಸಲಾಯಿತು.

ಅಧ್ಯಕ್ಷರ ಕೈಯಿಂದ ಉದ್ಘಾಟನೆ ಆದ್ರೆ ಪಕ್ಷಕ್ಕೆ ಒಳ್ಳೆಯದು ಅಂದ ಪರಮೇಶ್ವರ ಈ ವೇಳೆ ಕೆ ಎನ್ ರಾಜಣ್ಣ ಎಲ್ಲಿ ಅಂತ ಕರೆದ ಡಿಕೆಶಿ

ನಿನ್ನೆ ನೀವು ಸಿಎಂ ಆಗಲಿ ಅಂತ ಹೇಳಿಕೆ‌ನೀಡಿದ್ದಾರೆ ಎಂದು ಪರಮೇಶ್ವರ ಕಾಳಲೆದ ಡಿಕೆ ಶಿವಕುಮಾರ್ ಕೊನೆಗೆ ಚಪ್ಪಾಳೆ ಹೊಡೆಯಿರಿ ಅಂತ ಹೇಳಿ ಕಾನ್ಫರೆನ್ಸ್ ಹಾಲ್ ಉದ್ಘಾಟನೆ ಮಾಡಿದ ಡಿಸಿಎಂ

Share News

About BigTv News

Check Also

ಬೆಳಂಬೆಳಗ್ಗೆ ಸಿಸಿಬಿ ಪೊಲೀಸರ ಖಡಕ್ ಆಪರೇಷನ್..! 3 ಕೆಜಿಗೂ ಅಧಿಕ ಗಾಂಜಾ ವಶ, ಇಬ್ಬರು ವಶಕ್ಕೆ ಪಡೆದಿದ್ದಾರೆ …

ಬೆಳಂಬೆಳಗ್ಗೆ ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ..! 3 ಕೆಜಿಗೂ ಅಧಿಕ ಗಾಂಜಾ ವಶ.. ಇಬ್ಬರು ವಶಕ್ಕೆ ಎನ್ನಲಾಗಿದೆ..! ಹುಬ್ಬಳ್ಳಿ: ನಗರದಲ್ಲಿ …

Leave a Reply

Your email address will not be published. Required fields are marked *