ಹುಬ್ಬಳ್ಳಿ ಧಾರವಾಡ ಕಾಂಗ್ರೆಸ್ ಪಕ್ಷದಲ್ಲಿ ಮಿಂಚಿನ ಸಂಚಲನ ವಾಗುತ್ತಿದ್ದು ಕರ್ನಾಟಕದ ಜನರ ಚಿತ್ತ ಹುಬ್ಬಳ್ಳಿಯತ್ತ ನೆಟ್ಟಿದೆ.ಒಂದು ಕಡೆ ಪಕ್ಷಾಂತರ ಪರ್ವ ವಾದರೆ ಇನ್ನೊಂದೆಡೆ ನಿಗಮ ಮಂಡಳಿ ಖಾತೆ ಹಂಚಿಕೆ ವಿಚಾರ ..ಪಕ್ಷಕ್ಕಾಗಿ ಹಗಲಿರುಳು ಶ್ರಮಿಸಿದ ನಾಯಕರ ಗುರ್ತಿಸಿ ಖಾತೆ ಹಂಚಿಕೆ ಮಾಡಿದ್ದು ಅಧಿಕೃತ ಮಾಹಿತಿ ಒಂದೆ ಬಾಕಿ ಇದೆ ..ಹುಬ್ಬಳ್ಳಿಯ ಯುವ ನಾಯಕ ಹಾಗು ಮಾಜಿ

ಸಂಸದರ ಮಗ ಶಾಕಿರ್ ಸನದಿ ಅವರಿಗೆ ನಿಗಮ ಮಂಡಳಿ ಹುದ್ದೆ ಒಲಿದು ಬಂದದ್ದು ಯುವ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಮಂದಹಾಸ ಮೂಡಿಸಿದೆ ..ಹಲವು ವರ್ಷಗಳಿಂದ ದೆಹಲಿ ರಾಜಕಾರಣದಲ್ಲಿ ಸಕ್ರಿಯಯ ವಾಗಿ ಕೆಲಸ ಮಾಡಿದ ಅನುಭವ ಹಾಗು ರಾಹುಲ್ ಗಾಂಧಿ ಅವರಿಗೆ ಆಪ್ತರಾಗಿರುವ ಶಾಕಿರ ಸನದಿ ಅವರಿಗೆ ನಿಗಮಮಂಡಳಿ ಹುದ್ದೆ ಒಲಿದಿದೆ …
bigtvnews | Hubli Dharwad News | Kannada News | Karnataka News Hubli News | News In Hubli | Local news

