Breaking News
Featured Video Play Icon

ಸಿಐಡಿ ಅಧಿಕಾರಿಗಳ ತಲೆ ಕೆಡಿಸಿದ ಚಾಕು: ಜೋರಾಗಿ ನಡೆದ ಶೋಧನೆಯ ಕಾರ್ಯ…

ಹುಬ್ಬಳ್ಳಿ: ಅಂಜಲಿ ಕೊಲೆ ಮಾಡಲು ಬಳಸಿದ ಚಾಕು ಸಿಐಡಿ‌ ಅಧಿಕಾರಿಗಳ ತಲೆ ಕೆಡಿಸಿದೆ. ಕಳೆದ ಎರಡೂ ಗಂಟೆಯಿಂದ ಚಾಕುಗಾಗಿ ಹುಡುಕಾಟ ನಡೆಸಿದ ಸಿಐಡಿ ಅಧಿಕಾರಿಗಳಿಗೆ ಚಾಕು ಪತ್ತೆಯಾಗುತ್ತಿಲ್ಲ…‌ವೀರಾಪೂರ ಓಣಿಯ ಅಂಜಲಿ ಮನೆ ಸುತ್ತಮುತ್ತ ಚಾಕುವಿಗಾಗಿ ಸರ್ಚಿಂಗ್ ನಡೆಸಿದ್ದು, ಬ್ಯಾಟರಿ ಹಿಡಿದುಕೊಂಡು ಕಾಲುವೆಗಳಲ್ಲಿ ಚಾಕು ಹುಡುಕಾಟ ನಡೆಸಿದ್ದಾರೆ. ಅಂಜಲಿ ಕೊಲೆ ಮಾಡಿ ಕಾಲುವೆಯಲ್ಲಿ ಚಾಕು ಬೀಸಕಿ ಹೋಗಿದ್ದೇನೆಂದಿರುವ ಹಂತಕ ವಿಶ್ವ.ವಿಶ್ವನ ಹೇಳಿಕೆ ಮೇಲೆ ಚಾಕು ಹುಡುಕುತ್ತಿರುವ ಸಿಐಡಿ‌ ಅಧಿಕಾರಿಗಳು,‌ಚಾಕುವಿಗಾಗಿ ಇಂಚಿಂಚು ತಲಾಶ್ ಮಾಡುತ್ತಿರುವ ಸಿಐಡಿ‌ ಟೀಮ್‌, ‌ಆದ್ರೂ ಪತ್ತೆಯಾಗುತ್ತಿಲ್ಲ.

Share News

About Shaikh BigTv

Check Also

ಚಿಕ್ಕಬಳ್ಳಾಪುರ : ಮಾತನಾಡೋಕೆ ಅಂತ ಬಂದು ಹಿರಿಯ ವಕೀಲನ ಕತ್ತು ಸೀಳಿ ಕೊಲೆಗೆ ಯತ್ನ : ಆರೋಪಿ ಎಸ್ಕೇಪ್!

ಚಿಕ್ಕಬಳ್ಳಾಪುರ: ಗೌರಿಬಿದನೂರಿನಲ್ಲಿ ಹಿರಿಯ ವಕೀಲ ಹಾಗೂ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಣ್ಣಕಿ ವೆಂಕಟರಮಣಪ್ಪ ಅವರ ಕತ್ತು ಕೊಯ್ದು ಕೊಲೆಗೆ …

Leave a Reply

Your email address will not be published. Required fields are marked *