ಹುಬ್ಬಳ್ಳಿ : ಜೈ ಭೀಮ ಯುವ ಶಕ್ತಿ ಸೇನಾ ಮತ್ತುಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ನವನಗರದಲ್ಲಿ ಖಾಯಂ ಪೌರಕಾರ್ಮಿಕರಿಗೆ ಹಂಚಿಕೆ ಮಾಡಲಾದ ನಿವೇಶನಗಳಿಗೆ ಆಗತ್ಯ ಮೂಲಭೂತ ಸೌಲಭ್ಯಗಳನ್ನು ನೀಡ ಬೇಕು ಎಂದು ಮನವಿ ಪತ್ರ ಸಲ್ಲಿಸಿದ್ದರು.
ಓಡಾಡಲು ರಸ್ತೆಗಳು ಮತ್ತು ಕುಡಿಯಲು ನೀರಿನ ವ್ಯವಸ್ಥೆ ವಿರುವುದಿಲ್ಲ. ವಿದ್ಯುತ್ ಸೌಕರ್ಯ ಮಹಾನಗರ ಪಾಲಿಕೆಯಿಂದ ಹಕ್ಕು ಪತ್ರ ನೀಡಿದ್ದು, ಅದನ್ನು ಖರೀದಿ ನೋಂದು ಮಾಡಿಕೊಡಬೇಕು. ಒಟ್ಟು 122 ನಿವೇಶನಗಳು ಸುಮಾರು 14 ಮನೆಗಳಿಗೆ ಪಾಲಿಕೆಯಿಂದ ಅನುದಾನ ನೀಡಲಾಗಿದೆ. ಇನ್ನೂಳಿದ ಮನೆಗಳಿಗೆ ಪಾಲಿಕೆಯಿಂದ ಅನುದಾನ ನೀಡಬೇಕು. ಇಲ್ಲವಾದಲ್ಲಿ ಉಗ್ರವಾದ ಹೋರಾಟವನ್ನು ಮಾಡಲು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರು ಹರೀಶ ಎಮ್ ಗುಂಟ್ರಾಳ ರಮೇಶ ಹಿರೇಮನಿ ಗುರುನಾಥ ಮೊರಬದ್ ರವಿ ಬೇತಾಪಲ್ಲಿ ಗೌಡಪ್ಪ ಪೊಲೀಸ್ ಪಾಟೀಲ ಪರಶುರಾಮ್ ಛಲವಾದಿ ಬಸವರಾಜ್ ನಾಗಲಾಪುರ್ ಶ್ರೀನಿವಾಸ್ ಬೆಳಡೊಣಿ ಅಜ್ಹರ್ ಮುಲ್ಲಾ ವಿನೋದ್ ಸಿದ್ಧಾಪುರ ನಿಯಾಜ್ ಬೆಪಾರಿ ಮಮತಾ ಬಳವಂಕರ್ ಶಂಕರ್ ಕಟ್ಟಿಮನಿ ಮಂಜು ಛಲವಾದಿ ಮುಜಾಫರ್ ಬಹದ್ದೂರ್ ಸಂತೋಷ ನಿರೂಮನಿ ರೇಣುಕಾ ಮಡಿವಾಳರ ಗೋವಿಂದ್ ಬಂದ ಮಿಂದ ಪಲ್ಲಿ ಮಂಜು ಗೌಡರ್ ಕಮಲಮ್ಮ ಗುರಗುಂಟಿ ಓಬಳಮ್ಮ ಮರ್ತಾಡ್ ಸೇರಿದಂತ್ತೆ ಇನ್ನಿತರರು ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

