Breaking News

admin

ನೆರೆ ಸಂತ್ರಸ್ತರ ವಿಚಾರದಲ್ಲಿ ರಾಜಕೀಯ ಸಲ್ಲ: ನಿಖಿಲ ಕುಮಾರಸ್ವಾಮಿ

ಹುಬ್ಬಳ್ಳಿ: ಉತ್ತರ ಕರ್ನಾಟಕದಲ್ಲಿ ಭಾರಿ ಪ್ರವಾಹ ಹಿನ್ನೆಲೆಯಲ್ಲಿ ಸಂತ್ರಸ್ತರ ನೆರವಿಗೆ ಜೆಡಿಎಸ್​ ಪಕ್ಷ ಮುಂದಾಗಿದ್ದು, ಸಂತ್ರಸ್ತರಿಗೆ ಬೇಕಾದ ಅಗತ್ಯ ವಸ್ತುಗಳ ರವಾನೆಗೆ ಸಿದ್ಧತೆ ಮಾಡಿಕೊಂಡಿದೆ ಎಂದು ನಟ ಹಾಗೂ ಜೆಡಿಎಸ್ ಯುವ ಘಟಕ ರಾಜಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.ಹುಬ್ಬಳ್ಳಿಯಲ್ಲಿ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರವಾಹದಿಂದ ಜನರು ತತ್ತರಿಸಿ ಹೋಗಿದ್ದಾರೆ. ಈ ಸಮಯದಲ್ಲಿ ಈ ವಿಚಾರದಲ್ಲಿ ನಾವು ರಾಜಕೀಯ ಮಾತನಾಡುವುದು ಸೂಕ್ತವಲ್ಲ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದರು.ವರುಣನ ಆರ್ಭಟಕ್ಕೆ ಜನರು …

Read More »

ತುಂಬಿ ಹರಿಯುತ್ತಿರುವ ಬರದ ಜಿಲ್ಲೆಯ ಜೀವನಾಡಿ ವೇದಾವತಿ ನದಿ

ಚಿತ್ರದುರ್ಗ: ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬರದ ಜಿಲ್ಲೆಯ ಜೀವನಾಡಿ ಎಂದೇ ಕರೆಯಲ್ಪಡುತ್ತಿದ್ದ ವೇದಾವತಿ ನದಿ ತುಂಬಿ ಹರಿಯುತ್ತಿದೆ.‌ ಹೊಸದುರ್ಗ ತಾ. ಬಲ್ಲಾಳ ಸಮುದ್ರ, ಕೆಲ್ಲೋಡು ಬಳಿ ನದಿ ತುಂಬಿ ಹರಿಯುತ್ತಿದ್ದು, ಬತ್ತಿ ಹೋಗಿದ್ದ ನದಿಯಲ್ಲಿ ನೀರು ಕಂಡ ಜನ ಪುಲ್ ಖುಷ್ ಆಗಿದ್ದಾರೆ. ಇನ್ನೂ ಒಂದು ದಿನದಲ್ಲಿ ವೇದಾವತಿ ನದಿ ನೀರು ವಾಣಿ ವಿಲಾಸ ಸಾಗರ ಸೇರಲಿದೆ.

Read More »

ನೆರೆ ಸಂತ್ರಸ್ತರಿಗೆ ಪರಿಹಾರ ಸಾಮಗ್ರಿ ರವಾನೆ

ಚಿತ್ರದುರ್ಗ: ಉತ್ತರ ಕರ್ನಾಟಕ ನೆರೆ ಸಂತ್ರಸ್ಥರ ನೆರವಿಗೆ ಮಠಾಧೀಶರು ಮುಂದಾಗಿದ್ದಾರೆ.‌ಮಾದರ ಚನ್ನಯ್ಯ ಮಠದ ವತಿಯಿಂದ ಒಂದು ಲಾರಿಅಕ್ಕಿ ಮತ್ತು ಇನ್ನಿತರೆ ಸಾಮಾಗ್ರಿಗಳನ್ನು ಇಂದು ರವಾನಿಸಲಾಯಿತು. ಪ್ರಾರ್ಥಮಿಕವಾಗಿ ಹಾವೇರಿ ಮತ್ತು ಧಾರವಡದಲ್ಲಿ ಗಂಜೀಕೇಂದ್ರಗಳಿಗೆ ಅಕ್ಕಿಯನ್ನು ಕೊಡಲಾಗಿದೆ.ಸಂಸದ ನಾರಾಯಣ ಸ್ವಾಮಿ ಮತ್ತು ಮಾದರಷನ್ನಯ್ಯ ಗುರುಪೀಠದ ಪೀಠಾಧ್ಯಕ್ಷ ಮಾದರ ಚನ್ನಯ್ಯ ಸ್ವಾಮೀಜಿ ಹಾಜರಿದ್ದರು.

Read More »

ಮಳೆರಾಯನ ಆರ್ಭಟಕ್ಕೆ ಮಂಡ್ಯ ಜನರು ತತ್ತರ

ಮಂಡ್ಯ: ಕೆ.ಆರ್.ಎಸ್.ಮತ್ತು ಹೇಮಾವತಿ ಗೊರೂರು ನೀರು ಸುತ್ತಮುತ್ತಲಿನ ಅಣೆಕಟ್ಟುಗಳಲ್ಲಿ ಒಳಹರಿವು ತುಂಬಾನೇ ಜಾಸ್ತಿಯಾಗಿದೆ. ಮಳೆರಾಯನ ಆರ್ಭಟಕ್ಕೆ ಮಂಡ್ಯ ಜಿಲ್ಲೆಯ ಮಂಡ್ಯ ಚಿಕ್ಕಮಂದಗೆರೆ‌ ಗ್ರಾಮಸ್ಥರು ತತ್ತರಿಸಿ ಹೋಗಿದ್ದಾರೆ . ಮಂಡ್ಯ ಜಿಲ್ಲೆಯ ಕನ್ನಂಬಾಡಿ ಕಟ್ಟೆ ಮತ್ತು ಹೇಮಾವತಿ ನೀರು ತಗ್ಗು ಇರುವಂತ ಗ್ರಾಮಗಳಿಗೆ ನದಿಯ ನೀರು ಉಕ್ಕಿ ಹರಿಯುತ್ತಿದೆ ಮತ್ತು ಗ್ರಾಮಗಳಿಗೆ ನುಗ್ಗಿದೆ. ಮಳೆ ಸುರಿಯುತ್ತಿರುವದು ಕಣ್ಣಿಗೆ ಆರ್ಷಕವಾಗಿ ಕಾಣುವುದು ಶುದ್ಧ ಅಂದ ಆದರೆ ಜನಗಳ ಪರಿಸ್ಥಿತಿ ಪ್ರಾಣಕ್ಕೆ ಕುತ್ತು ತಿರುಗಿರುವ …

Read More »

ಹಾವಿಗೂ ಕೂಡ ಪ್ರಾಣ ಭಯದ ವಾತಾವರಣ

ಮಂಡ್ಯ : ಹೇಮಗಿರಿ ಹೇಮಾವತಿಯ ಪ್ರವಾಹದಲ್ಲಿ ಕೊಚ್ಚಿಹೋಗುವ ಭಯದಿಂದ ನದಿಯ ಅರಿವಿನ ದಡದಲ್ಲಿ ಸಿಲುಕಿರುವ ಹಾವಿನ ಮರಿಯೊಂದು ಸೆಳೆತದಿಂದ ತಪ್ಪಿಸಿಕೊಳ್ಳಲು ಗಿಡ ಬಳ್ಳಿಗಳನ್ನು ಸುತ್ತಿಕೊಂಡಿದೆ ಪ್ರಾಣ ಉಳಿಸಿಕೊಳ್ಳಲು ಪರದಾಡುವ ದೃಶ್ಯ ಮನಕಲುಕುವಂತಿತ್ತು.

Read More »

ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಹೇಮಾವತಿ ನದಿ

ಮಂಡ್ಯ: ಹಾಸನದ ಗೊರೂರು ಡ್ಯಾಂ ನಿಂದ ಹೇಮಾವತಿ ನದಿಗೆ ಹೆಚ್ಚಿನ ನೀರು ಬಿಡುಗಡೆ ಹಿನ್ನಲೆಯಲ್ಲಿ ಮಂಡ್ಯದಲ್ಲಿ ಹೇಮಾವತಿ‌ ನದಿಅಪಾಯದ ಮಟ್ಟದಲ್ಲಿ ಉಕ್ಕಿ ಹರಿಯುತ್ತಿದೆ.ಹೇಮಾವತಿ ಪ್ರವಾಹಕ್ಕೆ ಮಂಡ್ಯ ಕೆ.ಆರ್.ಪೇಟೆ ತಾಲೂಕಿನ ಚಿಕ್ಕಮಂದಗೆರೆ ಗ್ರಾಮ ಜಲಾವೃತಗೊಂಡಿದೆ.ಮಂದಗೆರೆ ಮತ್ತು ಚಿಕ್ಕ ಮಂದಗೆರೆ ಗ್ರಾಮದ 50 ಎಕರೆ ಪ್ರದೇಶದ ತೋಟ ಮತ್ತು ಜಮೀನು ಸಂಪೂರ್ಣ ಮುಳುಗಡೆಯಾಗಿದ್ದು, ಚಿಕ್ಕಮಂದಗೆರೆ ಗ್ರಾಮಸ್ಥರು ಹೇಮಾವದಿ ನದಿ ಪ್ರವಾಹದ ಆತಂಕದಲ್ಲಿ ದಿನ ದೂಡುತ್ತಿದ್ದಾರೆ.

Read More »

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ವೆಲ್ಲಸ್ಲಿ ಸೇತುವೆ ಮುಳುಗಡೆ.

ಮಂಡ್ಯ: ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ವೆಲ್ಲಸ್ಲಿ ಸೇತುವೆ ಮುಳುಗಡೆಯಾಗಿದೆ. ಶ್ರೀರಂಗಪಟ್ಟಣದ ವೆಲ್ಲೆಸ್ಲಿ ಬ್ರಿಡ್ಜ್ ಸೇತುವೆ ಮೇಲೆ ನೀರು ಉಕ್ಕಿ ಹರಿಯುತ್ತಿದೆ. ಮಂಡ್ಯ ಪಟ್ಟಣದ ಶ್ರೀರಂಗಪಟ್ಟಣ ಮತ್ತು ರಸ್ತೆಗಳು ಕಣ್ಣಿಗೆ ಕಾಣದೇ ಮಾಯವಾಗಿದೆ.ಕೆ.ಆರ್. ಎಸ್ . ಅಣೆಕಟ್ಟಿನ ನೀರು ಒಳಹರಿವನ್ನು ಬಿಡಲಾಗಿದೆ.ಇದೇನು ಜಲಪ್ರಳಯನಾ ಇಲ್ಲ ಜನಕ್ಕೆ ಪ್ರಳಯನ ಎಂಬಂತಾಗಿದೆ.

Read More »

ವೆಸ್ಲಿ ಸೇತುವೆ ವ್ಯಾಪ್ತಿ ಪ್ರದೇಶದಲ್ಲಿ ಸಂಚಾರ ನಿಷೇಧ

ಚಾಮರಾಜನಗರ: ಕೆ.ಆರ್.ಎಸ್, ಕಬಿನಿ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗುತ್ತಿದ್ದು ನದಿಗೆ 2 ಲಕ್ಷ ಕ್ಯೂಸೆಕ್ಸ್ ನೀರನ್ನು ಬಿಟ್ಟಿದ್ದು ಇನ್ನು ಅಧಿಕ ಪ್ರಮಾಣದಲ್ಲಿ ನೀರು ಹರಿಸುವ ಸಾಧ್ಯತೆ ಹಿನ್ನಲೆಯಲ್ಲಿ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ವೆಸ್ಲಿ ಸೇತುವೆ ವ್ಯಾಪ್ತಿ ಪ್ರದೇಶದಲ್ಲಿ ಆಗಸ್ಟ್ 10ರಿಂದ ಆಗಸ್ಟ್ 25ರ ವರೆಗೆ ಸಾರ್ವಜನಿಕರ ಓಡಾಟ, ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಆದೇಶ ಹೋರಡಿಸಿದ್ದಾರೆ.ವೆಸ್ಲಿ ಸೇತುವೆಯು ಶಿಥಿಲಗೊಂಡಿರುವ ಹಿನ್ನಲೆಯಲ್ಲಿ ಸಾರ್ವಜನಿಕರ ಓಡಾಟದಿಂದ ಯಾವುದೇ ಅಹಿತಕರ ಘಟನೆಗಳು …

Read More »

ಮಂಡ್ಯ ಜಿಲ್ಲೆ ಕೃಷ್ಣರಾಜಪೇಟೆ ಪಟ್ಟಣಕ್ಕೆ ಆಗಮಿಸುತ್ತಿರುವ ಜನಪ್ರಿಯ ಶಾಸಕ ಡಾ. ನಾರಾಯಣಗೌಡ.

ಮಂಡ್ಯ: ಜನಪ್ರಿಯ ಜನನಾಯಕರು, ತಾಲ್ಲೂಕಿನ ಅಭಿವೃದ್ಧಿಯ ಹರಿಕಾರರು, ಬಡಜನರು ಧೀನ-ದಲಿತರಸೇವೆಯಲ್ಲಿ ಭಗವಂತನನ್ನು ಕಾಣುತ್ತಿರುವ ಶಾಸಕರಾದ ಡಾ. ನಾರಾಯಣಗೌಡ ಅವರು ಆಗಷ್ಟ್‌ 12ರ ಸೋಮವಾರ ಬೆಳಿಗ್ಗೆ 9ಗಂಟೆಗೆ ಮಂಡ್ಯ ಜಿಲ್ಲೆ ಕೃಷ್ಣರಾಜಪೇಟೆ ಪಟ್ಟಣಕ್ಕೆ ಆಗಮಿಸುತ್ತಿದ್ದಾರೆ.ಭ್ರಮರಾಂಭ ಶ್ರೀಚೆನ್ನಮಲ್ಲಿಕಾರ್ಜುನ, ಈಶ್ವರ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥವಾಗಿ ವಿಶೇಷ ಪೂಜೆ ಸಲ್ಲಿಸಿ, ಪಟ್ಟಣದ #ಈದ್ಗಾ ಮೈದಾನದಲ್ಲಿ ಬಕ್ರೀದ್ ಹಬ್ಬದ ವಿಶೇಷ ಪ್ರಾರ್ಥನೆಯಲ್ಲಿ ಭಾಗವಹಿಸಿ, ಪ್ರವಾಸಿ ಮಂದಿರದಲ್ಲಿ ಅಗತ್ಯವಾಗಿ ಆಗಬೇಕಾಗಿರುವ ಅಭಿವೃದ್ಧಿ ಕೆಲಸ-ಕಾರ್ಯಗಳ ಕುರಿತು, ತಾಲ್ಲೂಕಿನ ಅಧಿಕಾರಿಗಳ ಸಭೆ …

Read More »

ಮುಂದುವರೆದ ಹೇಮಾವತಿ ನದಿಯ ಪ್ರವಾಹ.

ಮಂಡ್ಯ : ಜಿಲ್ಲೆಯ ಕೃಷ್ಣರಾಜಸಾಗರ ಅಣೆಕಟ್ಟುಗೊರೂರು ಜಲಾಶಯದ ಒಳಹರಿವಿನ ಪ್ರಮಾಣವು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಒಂದುಲಕ್ಷದ ಮುವತ್ತು ಸಾವಿರ ಕ್ಯೂಸೆಕ್ಸ್ ನಿಂದ ಒಂದು ಲಕ್ಷ ಕ್ಯೂಸೆಕ್ಸ್ ಗೆ ಹೇಮಾವತಿ ನದಿಯ ನೀರಿನ ಹೊರಹರಿವು ಇಳಿಕೆಯಾಗಿದೆ.ಬೋರ್ಗರೆಯುತ್ತಾ ಹರಿಯುತ್ತಿರುವ ಹೇಮೆಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಜನಜಾತ್ರೆ ಉಂಟಾಗಿದೆ.ಮಂದಗೆರೆ ಅಣೆಕಟ್ಟೆ ಮತ್ತು ಹೇಮಗಿರಿ ಅಣೆಕಟ್ಟೆಯ ಬಳಿ ಹೇಮಾವತಿ ನದಿಯ ರೌದ್ರನರ್ತನ ಕಣ್ಣಿಗೆ ಕಟ್ಟುವಂತಾಗಿದೆ.ಆಣೆಕಟ್ಟೆಯ ಬಳಿಗೆ ಸಾರ್ವಜನಿಕರು ತೆರಳದಂತೆ ಬಿಗಿ ಪೋಲಿಸ್ ಬಂದೋಬಸ್ತ್ ಏರ್ಪಾಡು ಮಾಡಲಾಗಿದೆ. ಬೆಟ್ಟದ ಪಾದದ …

Read More »