Breaking News

ಮಳೆರಾಯನ ಆರ್ಭಟಕ್ಕೆ ಮಂಡ್ಯ ಜನರು ತತ್ತರ

ಮಂಡ್ಯ: ಕೆ.ಆರ್.ಎಸ್.ಮತ್ತು ಹೇಮಾವತಿ ಗೊರೂರು ನೀರು ಸುತ್ತಮುತ್ತಲಿನ ಅಣೆಕಟ್ಟುಗಳಲ್ಲಿ ಒಳಹರಿವು ತುಂಬಾನೇ ಜಾಸ್ತಿಯಾಗಿದೆ. ಮಳೆರಾಯನ ಆರ್ಭಟಕ್ಕೆ ಮಂಡ್ಯ ಜಿಲ್ಲೆಯ ಮಂಡ್ಯ ಚಿಕ್ಕಮಂದಗೆರೆ‌ ಗ್ರಾಮಸ್ಥರು ತತ್ತರಿಸಿ ಹೋಗಿದ್ದಾರೆ .
ಮಂಡ್ಯ ಜಿಲ್ಲೆಯ ಕನ್ನಂಬಾಡಿ ಕಟ್ಟೆ ಮತ್ತು ಹೇಮಾವತಿ ನೀರು ತಗ್ಗು ಇರುವಂತ ಗ್ರಾಮಗಳಿಗೆ
ನದಿಯ ನೀರು ಉಕ್ಕಿ ಹರಿಯುತ್ತಿದೆ ಮತ್ತು ಗ್ರಾಮಗಳಿಗೆ ನುಗ್ಗಿದೆ. ಮಳೆ ಸುರಿಯುತ್ತಿರುವದು ಕಣ್ಣಿಗೆ ಆರ್ಷಕವಾಗಿ ಕಾಣುವುದು ಶುದ್ಧ ಅಂದ ಆದರೆ ಜನಗಳ ಪರಿಸ್ಥಿತಿ ಪ್ರಾಣಕ್ಕೆ ಕುತ್ತು ತಿರುಗಿರುವ ಮಟ್ಟಕ್ಕೆ ತಲುಪಿದೆ. ಮಂಡ್ಯ ಜಿಲ್ಲೆಯ ಜನಗಳ ಪಾಡು ಯಥಾಸ್ಥಿತಿ ತಿನ್ನಕ್ಕೆ ಅನ್ನ ಇಲ್ಲ ಮಲಗೋಕೆ ಜಾಗ ಇಲ್ಲ ಮಟ್ಟಕ್ಕೆ ತಲುಪಿದೆ. ದಿನದಿಂದ ದಿನಕ್ಕೆ ಇಲ್ಲಿನ ಜನರ ಪರಿಸ್ಥಿತಿ ಹದಗೆಡುತ್ತಾ ಹೋಗುತ್ತಿದ್ದು, ಮನೆಗೆ ನುಗ್ಗಿದ ನೀರು ಜನಗಳು ಪರದಾಡುವ ಸ್ಥಿತಿ ಉಂಟಾಗಿದೆ. ಅಷ್ಟೇ ಅಲ್ಲದೇ ಮಳೆಯಿಂದ ಮೊಸಳೆಗಳು ಹಾವುಗಳು ಸಹ ಕಾಣಿಸಿಕೊಳ್ಳುತ್ತಿವೆ ಇದರಿಂದ ಜನರು ಇನ್ನಷ್ಟು ಭೀತಿಗೆ ಒಳಗಾಗುತ್ತಿದ್ದಾರೆ. ಕರೆಂಟು ಕಂಬವು ಕೂಡ ನೆಲಕ್ಕೆ ಉರುಳಿ ಹೋಗಿವೆ ಇಲ್ಲಿನ ಜನಗಳ ಮನಸ್ಸು ಸ್ಥಿತಿ ಎತ್ತ. ಸಾಗೋಣ. ಅನ್ನುವ ಭಯದ ವಾತಾವರಣ ಜಾಸ್ತಿ ಇದೆ .ಪ್ರಾಣಿ ಪಕ್ಷಿಗಳಂತು ಕೊಚ್ಚಿಹೋಗಿವೆ ಇತ್ತ
ದನ ಎಮ್ಮೆ ಕುರಿ-ಮೇಕೆಗಳು
ಕೂಡ ಬಡವನಿಗೆ ನಷ್ಟವಾಗಿದೆ. ನಮ್ಮ ಕಷ್ಟವನ್ನು ಯಾರೂ ಕೂಡ ಕೇಳೋರು ಸ್ಥಿತಿಯಲ್ಲಿಲ್ಲ
ಬಂದಿ ಕೇಳಿದ್ದರು ಅಧಿಕಾರಿಗಳು ನಾವು ಎಲ್ಲಿಗೆ ಹೋಗಿ ವಾಸ ಮಾಡುವುದಕ್ಕೆ ಅವಕಾಶ ದಿಕ್ಕು ತೋಚದಂತಾಗಿದೆ.ನಮಗೆ ಸಹಾಯಧನ ಕೇಳುತ್ತೇವೆ ನಿಮ್ಮನ್ನು ಎಂದು ಹಳ್ಳಿಯ ರೈತ ಚಂದ್ರಶೇಖರ್ ಪತ್ರಕರ್ತರನ್ನು ಮನವಿ ಮಾಡಿಕೊಂಡಿದ್ದಾರೆ.

Share News

About admin

Check Also

ರೌಡಿಶೀಟರ್ ಹ್ಯಾರಿಸ್ ಪಠಾಣ್ ಗೂಂಡಾ ಕಾಯ್ದೆ ಅಡಿ ಬಂಧನ…

ಹ್ಯಾರಿಸ್ ಪಠಾಣ್ ಹಲವು ವರ್ಷಗಳಿಂದ: ಕ್ರಿಕೆಟ್ ಬೆಟ್ಟಿಂಗ್ ಬಡ್ಡಿ ವ್ಯವಹಾರ ಅಪಹರಣ ಕೊಲೆ ಪ್ರಕರಣಗಳು.. ಒಟ್ಟು 11 ಪ್ರಕರಣಗಳು ವಿವಿಧ …

Leave a Reply

Your email address will not be published. Required fields are marked *