ಮಂಡ್ಯ: ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ವೆಲ್ಲಸ್ಲಿ ಸೇತುವೆ ಮುಳುಗಡೆಯಾಗಿದೆ. ಶ್ರೀರಂಗಪಟ್ಟಣದ ವೆಲ್ಲೆಸ್ಲಿ ಬ್ರಿಡ್ಜ್ ಸೇತುವೆ ಮೇಲೆ ನೀರು ಉಕ್ಕಿ ಹರಿಯುತ್ತಿದೆ. ಮಂಡ್ಯ ಪಟ್ಟಣದ ಶ್ರೀರಂಗಪಟ್ಟಣ ಮತ್ತು ರಸ್ತೆಗಳು ಕಣ್ಣಿಗೆ ಕಾಣದೇ ಮಾಯವಾಗಿದೆ.ಕೆ.ಆರ್. ಎಸ್ . ಅಣೆಕಟ್ಟಿನ ನೀರು ಒಳಹರಿವನ್ನು ಬಿಡಲಾಗಿದೆ.ಇದೇನು ಜಲಪ್ರಳಯನಾ ಇಲ್ಲ ಜನಕ್ಕೆ ಪ್ರಳಯನ ಎಂಬಂತಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





