ನವದೆಹಲಿ: ನೆಟ್ಫ್ಲಿಕ್ಸ್ ನಿಮ್ಮ ಇಂಟರ್ನೆಟ್ ಬಿಲ್ಗಳನ್ನು ಮಾತ್ರ ಹೆಚ್ಚಿಸುತ್ತದೆ ಎಂದು ನೀವು ಭಾವಿಸಿದರೆ, ಇತ್ತೀಚಿನ ವರದಿಗಳು ಹೇಳುವಂತೆ ವೀಡಿಯೊ ಸ್ಟ್ರೀಮಿಂಗ್ ಸೇವೆ ಜಾಗತಿಕವಾಗಿ ಇಡೀ ಇಂಟರ್ನೆಟ್ ಬ್ಯಾಂಡ್ವಿಡ್ತ್ನಲ್ಲಿ ಗಮನಾರ್ಹ ಪ್ರಮಾಣವನ್ನು ಬಳಕೆಯನ್ನು ಹೊಂದಿದೆ ಎಂದು ಹೇಳಲಾಗಿದೆ. ಸ್ಯಾಂಡ್ವೀನ್ನ ಗ್ಲೋಬಲ್ ಇಂಟರ್ನೆಟ್ ಫಿನೊಮಿನ ವರದಿ ಪ್ರಕಾರ, ವಿಶ್ವಾದ್ಯಂತ ಇಂಟರ್ನೆಟ್ ಟ್ರಾಫಿಕ್ನಲ್ಲಿ ಸುಮಾರು 15 ಪ್ರತಿಶತದಷ್ಟು ನೆಟ್ಫ್ಲಿಕ್ಸ್ ನದ್ದೇ ಇದೆ. ಅಮೆರಿಕಾ ಒಟ್ಟು ಟ್ರಾಫಿಕ್ ನಲ್ಲಿ ಶೇ 19.1 ರಷ್ಟು ಪಾಲನ್ನು ಹೊಂದಿದೆ, …
Read More »ಪತ್ನಿ ವಿರುದ್ಧವೇ ಕೊಲೆ ಬೆದರಿಕೆ ಕಂಪ್ಲೇಂಟ್ ಕೊಟ್ಟ ಖ್ಯಾತ ವೈದ್ಯ ಡಾ. ಕ್ರಾಂತಿ ಕಿರಣ
ಹುಬ್ಬಳ್ಳಿಯ ಪತ್ನಿಯಿಂದ ಜೀವಬೆದರಿಕೆ ಇದೆ ಎಂದು ಆರೋಪಿಸಿ ನಗರದ ಖ್ಯಾತ ವೈದ್ಯ ಹಾಗೂ ರಾಜಕಾರಣಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ ಘಟನೆ ನಡೆದಿದೆ. ಹುಬ್ಬಳ್ಳಿಯ ಖ್ಯಾತ ನ್ಯೂರೋಲಜಿಸ್ಟ್ ಡಾ.ಕ್ರಾಂತಿಕಿರಣ್ ಎಂಬುವವರೇ ತನ್ನ ಪತ್ನಿಯ ವಿರುದ್ದ ದೂರು ನೀಡಿದವರು. ವಿದ್ಯಾನಗರ ಠಾಣೆಯಲ್ಲಿ ಪತ್ನಿ ಹಾಗೂ ಆಕೆಯ ಪ್ರಿಯಕರನ ವಿರುದ್ದ ದೂರು ಡಾ. ಕ್ರಾಂತಿಕಿರಣ ದೂರು ದಾಖಲಿಸಿದ್ದಾರೆ. ಐಪಿಸಿ ಸೆ.506,504,323 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ತನ್ನ ಪತ್ನಿ ಶೋಭಾ ಹಾಗೂ ಪ್ರಿಯಕರನಿಂದ ಜೀವಬೆದರಿಕೆ ಇದೆ …
Read More »ಡಾಲರ್ ಎದುರು ₹73.34: ದಾಖಲೆಯ ಕುಸಿತ .
ನವದೆಹಲಿ: ರೂಪಾಯಿ ಮೌಲ್ಯ ಮತ್ತೆ ಪಾತಾಳಕ್ಕೆ ಕುಸಿದಿದೆ. ಅಂತರಾಷ್ಟ್ರೀಯ ಕಚ್ಚಾ ತೈಲ ಬೆಲೆ ಏರಿಕೆಯ ಹೊತ್ತಲ್ಲೇ ಅಮೆರಿಕನ್ ಕರೆನ್ಸಿಗೆ ಬೇಡಿಕೆ ಹೆಚ್ಚಿದ್ದು, ಡಾಲರ್ ಎದುರು ರೂಪಾಯಿ ದಾಖಲೆಯ ಕುಸಿತ ಕಂಡಿದೆ. ಒಂದು ಡಾಲರ್ಗೆ ₹73.34ಕ್ಕೆ ರೂಪಾಯಿ ಮೌಲ್ಯ ಕುಸಿದಿದೆ. ಇದೇ ಮೊದಲ ಬಾರಿಗೆ ಡಾಲರ್ ಎದುರು ರೂಪಾಯಿ ಮೌಲ್ಯ 73ರ ಗಡಿ ದಾಟಿದೆ. ಸೋಮವಾರದಂದು ₹72.91 ಇತ್ತು. ಇದರ ಪರಿಣಾಮ ಶೇರು ಮಾರುಕಟ್ಟೆಲ್ಲಿ ಭಾರೀ ಏರಿಳಿತವಾಗುವ ಸಾಧ್ಯತೆ ಇದೆ.
Read More »ದೇಶದ ಮುಖ್ಯ ನ್ಯಾಯಮೂರ್ತಿಯಾಗಿ ಇಂದು ಜಸ್ಟಿಸ್ ರಂಜನ್ ಗೊಗೊಯ್ ಅಧಿಕಾರ ಸ್ವೀಕಾರ..
ನವದೆಹಲಿ: ಜಸ್ಟಿಸ್ ರಂಜನ್ ಗೊಗೊಯ್ ಬುಧವಾರ(ಅಕ್ಟೋಬರ್ 3) ರಂದು ದೇಶದ 46 ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ಬುಧವಾರ ಈ ಬೆಳಿಗ್ಗೆ ಈ ಸಮಾರಂಭ ನಡೆಯಲಿದ್ದು, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಬೆಳಿಗ್ಗೆ 10:45 ಕ್ಕೆ ನೂತನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ. ವಾಸ್ತವವಾಗಿ, ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅಕ್ಟೋಬರ್ 2 ರಂದು ನಿವೃತ್ತರಾದರು ಮತ್ತು ಸರ್ವೋಚ್ಛ ನ್ಯಾಯಾಲಯದ …
Read More »ಗಾಂಧಿ ಜಯಂತಿ: ಬೆಳ್ಳಿ ಪರದೆ ಮೇಲೆ ‘ಮಹಾತ್ಮಾ’ರಾದವರು
ನವದೆಹಲಿ: ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರು 1948 ರ ಜನವರಿ 30 ರಂದು ಕೊನೆಯುಸಿರೆಳೆದರು. ಬ್ರಿಟಿಷ್ ಆಡಳಿತದ ಸಂಕೋಲೆಗಳಿಂದ ಸ್ವಾತಂತ್ರ್ಯ ಪಡೆಯಲು ಗಾಂಧಿಜಿ ಹೋರಾಡಿದರು. ಇಂದಿಗೂ ಸಹ ಅವರು ಅಹಿಂಸೆ ಮತ್ತು ಸತ್ಯದ ಹಾದಿಯಲ್ಲಿ ಸಾಗಲು ಎಲ್ಲರಿಗೂ ಮಾರ್ಗದರ್ಶಕರಾಗಿದ್ದಾರೆ. ಇಂದು ಅವರ ಜನ್ಮದಿನ. ಬೆಳ್ಳಿ ಪರದೆಯ ಈ ಮಹಾತ್ಮನ ಪಾತ್ರವನ್ನು ನಿರ್ವಹಿಸಿದ ನಟರ ಪಟ್ಟಿಯ ಒಂದು ಕಿರುನೋಟ. 1)ಜೆ.ಎಸ್.ಕಶ್ಯಪ್:1963 ರ ಚಿತ್ರ ನೈನ್ ಅವರ್ಸ್ ಟು ರಾಮ ಚಿತ್ರದಲ್ಲಿ ಮಹಾತ್ಮಾ ಗಾಂಧಿ …
Read More »ಅಮೇರಿಕಾದಿಂದ ಮಹಾತ್ಮಾಗಾಂಧಿಗೆ ಮರಣೋತ್ತರ ಪ್ರಶಸ್ತಿ..
ನವದೆಹಲಿ:ಶಾಂತಿ ಮತ್ತು ಅಹಿಂಸಾ ತತ್ವಗಳಿಗೆ ಮಹಾತ್ಮಾ ಗಾಂಧಿ ನೀಡಿರುವ ಕೊಡುಗೆಯನ್ನು ಗುರುತಿಸಿ ಅಮೆರಿಕಾದ ಕಾಂಗ್ರೆಸ್ ಅವರಿಗೆ ಮರಣೋತ್ತರವಾಗಿ ಚಿನ್ನದ ಪದಕವನ್ನು ನೀಡಿದೆ. ಇದೆ ಸೆಪ್ಟೆಂಬರ್ 23 ರಂದು ನ್ಯೂಯಾರ್ಕ್ನ ಕಾಂಗ್ರೆಸಿನ ಕ್ಯಾರೊಲಿನ್ ಮ್ಯಾಲೊನಿ ಅವರು ಅಮೇರಿಕಾದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ನಲ್ಲಿ ಚಿನ್ನದ ಪದಕ ನಿಡುವ ಪ್ರಸ್ತಾವನೆಯನ್ನು ಪರಿಚಯಿಸಿದರು, ಇದಕ್ಕೆ ಉಳಿದ ಸದಸ್ಯರೆಲ್ಲರೂ ಸಹಿತ ಒಪ್ಪಿಗೆ ನೀಡಿದರು. ಯುಎಸ್ ಕಾಂಗ್ರೆಸ್ಸಿನ ಚಿನ್ನದ ಪದಕ ಅತ್ಯುನ್ನತ ನಾಗರಿಕ ಗೌರವವಾಗಿದೆ ಮತ್ತು ಕೆಲವೇ ವಿದೇಶಿಯರಿಗೆ …
Read More »ಪೆಟ್ರೋಲ್-ಡೀಸೆಲ್ ದರ ಏರಿಕೆ ನಡುವೆ ಜನಸಾಮಾನ್ಯರಿಗೆ ಈಗ ಸಿಲಿಂಡರ್ ಶಾಕ್
ನವದೆಹಲಿ: ಪೆಟ್ರೋಲ್-ಡೀಸೆಲ್ ದರ ಏರಿಕೆ ನಡುವೆ ಜನಸಾಮಾನ್ಯರಿಗೆ ಈಗ ಸಿಲಿಂಡರ್ ಶಾಕ್ ನೀಡಲು ಭಾರತೀಯ ತೈಲ ಕಾರ್ಪೊರೇಷನ್ (ಐಒಸಿ) ಮುಂದಾಗಿದೆ. ಸೆಪ್ಟೆಂಬರ್ 30 ರಂದು ಸಬ್ಸಿಡಿ ಸಹಿತ LPG ಸಿಲಿಂಡರ್ ದರ 2.89 ರೂಪಾಯಿ ಏರಿಕೆಯಾಗಿದ್ದು, ಪ್ರತಿ ಸಿಲಿಂಡರ್ ದರ 502.4 ರೂಪಾಯಿಗಳಷ್ಟಾಗಿದೆ. ಇದೇ ಸಮಯದಲ್ಲಿ ಸೆಪ್ಟೆಂಬರ್ 30 ರಂದು ಸಬ್ಸಿಡಿ ಸಹಿತ LPG ಸಿಲಿಂಡರ್ ದರ 2.89 ರೂಪಾಯಿ ಏರಿಕೆಯಾಗಿದ್ದು, ಪ್ರತಿ ಸಿಲಿಂಡರ್ ದರ 502.4 ರೂಪಾಯಿಗಳಷ್ಟಾಗಿದೆ. ಅಂತಾರಾಷ್ಟ್ರೀಯ …
Read More »ATM ನಗದು ಹಿಂಪಡೆಯುವ ಮಿತಿಯನ್ನು ಕಡಿಮೆಗೊಳಿಸಿದ
ನವದೆಹಲಿ: ವರದಿ ಪ್ರಕಾರ, ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂ ನಗದು ಹಿಂತೆಗೆದುಕೊಳ್ಳುವ ಮಿತಿಯನ್ನು ದಿನಕ್ಕೆ 40,000 ರೂ. ನಿಂದ 20,000 ರೂಪಾಯಿಗೆ ಇಳಿಸಿದೆ ಎನ್ನಲಾಗಿದೆ. ಹೊಸ ನಗದು ವಾಪಸಾತಿ ಮಿತಿಯನ್ನು ಅಕ್ಟೋಬರ್ 31 ರಿಂದ ಜಾರಿಗೆ ತರಲಿದೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ. ಹಣಕಾಸು ವಂಚನೆಗಳ ಬಗ್ಗೆ ಗ್ರಾಹಕರು ಇತ್ತೀಚಿಗೆ ನೀಡುತ್ತಿರುವ ದೂರುಗಳನ್ನಾಧರಿಸಿ, ವಂಚನೆ ಪ್ರಕರಣಗಳನ್ನು ಕಡಿಮೆ ಮಾಡಲು ಈ ಹೆಜ್ಜೆ ತೆಗೆದುಕೊಳ್ಳಲಾಗಿದೆ …
Read More »ನೀರವ್ ಮೋದಿಗೆ ಆಸ್ತಿ ಜಪ್ತಿ
ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ ಬಹುಕೋಟಿ ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಆರೋಪಿ, ವಜ್ರ ಉದ್ಯಮಿ ನೀರವ್ ಮೋದಿಗೆ ಇಡಿ ಶಾಕ್ ಕೊಟ್ಟಿದೆ. ನೀರವ್ ಮೋದಿಗೆ ಸೇರಿದ ಭಾರತದ ಹಾಗೂ ವಿದೇಶದಲ್ಲಿರುವ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ. ನ್ಯೂಯಾರ್ಕ್ನಲ್ಲಿರುವ ಐಷಾರಾಮಿ ಅಪಾರ್ಟ್ಮೆಂಟ್, ವಜ್ರದ ಉಂಗುರಗಳು, ಚಿನ್ನದ ಬಳೆಗಳು ಸೇರಿದಂತೆ ಸುಮಾರು ₹637 ಕೋಟಿ ಮೌಲ್ಯದ ಆಭರಣಗಳನ್ನ ಸೀಜ್ ಮಾಡಲಾಗಿದೆ. ಅಕ್ರಮ ಹಣ ಸಂಗ್ರಹ ತಡೆ ಕಾಯ್ದೆಯ(ಪ್ರಿವೆಂನ್ಷನ್ ಆಫ್ ಮನಿ ಲಾಂಡರಿಂಗ್ ಆ್ಯಕ್ಟ್) …
Read More »ಮಲ್ಯನಿಂದ ಮತ್ತೆ ₹378 ಕೋಟಿ ಕಳೆದುಕೊಂಡವಾ
ಲಂಡನ್: ಬ್ಯಾಂಕ್ಗಳಿಗೆ ಈಗಾಗಲೇ ₹ 9 ಸಾವಿರ ಕೋಟಿ ಪಂಗನಾಮ ಹಾಕಿ ವಿದೇಶಕ್ಕೆ ಹಾರಿರುವ ವಿಜಯ ಮಲ್ಯ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಮಲ್ಯ ಒಡೆತನದ ಫೋರ್ಸ್ ಇಂಡಿಯಾ ಫಾರ್ಮುಲಾ ರೇಸಿಂಗ್ ತಂಡದ ಮಾರಾಟದಲ್ಲಿ 13 ಭಾರತೀಯ ಬ್ಯಾಂಕುಗಳ ಒಕ್ಕೂಟಗಳು 40 ಮಿಲಿಯನ್ ಪೌಂಡ್ನಷ್ಟು ಅಂದರೆ ಸುಮಾರು 378 ಕೋಟಿ ರೂಪಾಯಿಗಳಷ್ಟು ಹಣವನ್ನ ಪಡೆಯುವ ಅವಕಾಶವನ್ನು ಕಳೆದುಕೊಂಡಿವೆಯಂತೆ. ಈ ಸಂಬಂಧ ರೇಸಿಂಗ್ ತಂಡವನ್ನ ಖರೀದಿಸಲು ತುದಿಗಾಲಲ್ಲಿ ನಿಂತಿದ್ದ ಇಬ್ಬರು ಪ್ರಮುಖ ಇಬ್ಬರು ಬಿಡ್ಡರ್ಗಳು …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





