Breaking News

Shaikh BIG TV NEWS, Hubballi

ಹೆಚ್ಚಿದ ರಾಜಕೀಯ ಒತ್ತಡ ಧಾರವಾಡ ಕೃಷಿಮೇಳಕ್ಕೆ ಸಿಎಂ ಬಂದಿಲ್ಲ- ಕೃಷಿ ಸಚಿವ ಶಿವಶಂಕರ ರೆಡ್ಡಿ ಸಮಜಾಯಿಷಿ

ಧಾರವಾಡ  ಕೃಷಿ ಮೇಳಕ್ಕೆ ಸಿಎಂ ಕುಮಾರಸ್ವಾಮಿ ಗೈರು ಹಿನ್ನೆಲೆ ಕೃಷಿ ಸಚಿವ ಎನ್.ಎಚ್. ಶಿವಶಂಕರ ರೆಡ್ಡಿ ಹೇಳಿಕೆ ಬಹಳ ಕಾರ್ಯಕ್ರಮಗಳಿರುವ ಕಾರಣ ಅವರು ಕಾರ್ಯಕ್ರಮಗಳು ಇರುವ ಕಾರಣ ಮುಖ್ಯಮಂತ್ರಿಗಳು ಬಂದಿಲ್ಲ ನಾನೂ ಕೂಡ ಕೃಷಿ ಮೇಳಕ್ಕೆ ಬನ್ನಿ ಅಂದಿದ್ದೆ ಆದ್ರೆ ಸಿಎಂ ನನಗೆ ಅಟೆಂಡ್ ಮಾಡುವಂತೆ ಹೇಳಿದ್ರು ಕುಮಾರಸ್ವಾಮಿ ಅವರು ಬಹಳ ಬ್ಯುಸಿ ಇದಾರೆ ಬಹಳ ಕಾರ್ಯಕ್ರಮಗಳ ಒತ್ತಡ ಹೆಚ್ಚಿರುವ ಹಿನ್ನೆಲೆ ಬಂದಿಲ್ಲ ಹಾಗಂತ ಉತ್ತರ ಕರ್ನಾಟಕ ನಿರ್ಲಕ್ಷ್ಯ ಮಾಡಿದ್ದಾರೆ …

Read More »

ಮತ್ತೆ ಗಗನಕ್ಕೇರಿದ ಪೆಟ್ರೋಲ್ ಡಿಸೇಲ್ ದರ!.

ನವದೆಹಲಿ: ಇಂಧನ ಬೆಲೆಗಳು ಭಾನುವಾರದಂದು ಹೊಸದಾಗಿ ಏರಿಕೆ ಕಂಡಿವೆ. ಆ ಮೂಲಕ ಗ್ರಾಹಕರು ಮೇಲೆ ಈ ಪೆಟ್ರೋಲ್ ದರದ ನಿರಂತರ ಏರಿಕೆಯಿಂದ ಪರದಾಡುವಂತಾಗಿದೆ.ದೆಹಲಿಯಲ್ಲಿ ಪೆಟ್ರೋಲ್ ಮತ್ತು ಡೀಸಲ್ ಬೆಲೆ 82.61, 73.97 ರೂ ದರದಲ್ಲಿ ಏರಿಕೆ ಆ ಮೂಲಕ ಕ್ರಮವಾಗಿ 12 ಮತ್ತು 10 ಪೈಸೆ ಹೆಚ್ಚಳವಾಗಿದೆ. ಮುಂಬೈನಲ್ಲಿ ಪೆಟ್ರೋಲ್ ಪ್ರತಿ ಲೀಟರ್ಗೆ 89.97 ರೂ.ಆಗಿದೆ.ಕಳೆದ ಕೆಲವು ವಾರಗಳಿಂದ ಇಂಧನ ಬೆಲೆಗಳು ನಿರಂತರ ಏರಿಕೆ ಕಂಡಿವೆ. ಇದರಿಂದ ಇತ್ತೀಚಿಗಷ್ಟೇ ಕಾಂಗ್ರೆಸ್ …

Read More »

ಮಹತ್ವದ ಆಯುಷ್ಮಾನ್ ಭಾರತ್ ಯೋಜನೆಗೆ ಪ್ರಧಾನಿಯಿಂದ ಇಂದು ಚಾಲನೆ..

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ವಿಶ್ವದ ಅತೀ ದೊಡ್ಡ ಸರ್ಕಾರಿ ಅನುದಾನಿತ ಆರೋಗ್ಯ ಕಾರ್ಯಕ್ರಮವಾದ ಆಯುಷ್ಮಾನ್​ ಭಾರತ್​ ಯೋಜನೆಗೆ ಜಾರ್ಖಂಡ್​​ನ ರಾಂಚಿಯಲ್ಲಿ ಚಾಲನೆ ನೀಡಲಿದ್ದಾರೆ. ಈ ಯೋಜನೆಯಿಂದ ಸುಮಾರು 50 ಕೋಟಿ ಭಾರತೀಯರು ಪ್ರಯೋಜನ ಪಡೆಯಲಿದ್ದಾರೆ. ಆರ್ಥಿಕವಾಗಿ ಹಿಂದುಳಿದ 10 ಕೋಟಿ ಕುಟುಂಬಗಳನ್ನು ತಲುಪಬೇಕು ಎನ್ನುವ ಗುರಿಯನ್ನು ಹೊಂದಿದೆ. ಈ ಯೋಜನೆಯನ್ನು ಪ್ರಧಾನ ಮಂತ್ರಿ ಜನ್​ ಆರೋಗ್ಯ ಅಭಿಯಾನ ಎಂದು ಸಹ ಕರೆಯಲಾಗುತ್ತದೆ. ಪ್ರಧಾನಿಯವರು ಇಂದು ಯೋಜನೆಗೆ ಚಾಲನೆ …

Read More »

ತೂಕ ಇಳಿಸಲು ಪೆಪ್ಪರ್​ ಟೀ..!

ಈಗಿನ ಫುಡ್​ ಸ್ಟೈಲ್​ಗೆ ನಮ್ಮ ದೇಹ ಜಿಡ್ಡು ಹಿಡಿದು ಹೋಗಿದೆ. ಅದೇ ಪಿಜ್ಜಾ, ಸ್ಯಾಂಡ್​ವಿಚ್​​​​ ,ಬರ್ಗರ್​​ಗಳು ದೇಹಕ್ಕೆ ಸೇರಿದ್ರೆ ಜೀರ್ಣವಾಗೋಕೆ ತುಂಬಾನೆ ಟೈಂ ತೆಗೆದುಕೊಳ್ಳುತ್ತೆ. ತಿಂದಿದ್ದು ಸರಿಯಾಗಿ ಡೈಜೆಸ್ಟ್​ ಆಗಿಲ್ಲ ಅಂದ್ರೆ ದೇಹ ಫಿಟ್​ನೆಸ್​ ಕಳ್ಕೊಂಡು ತೂಕ ಹೆಚ್ಚಾಗುತ್ತೆ. ಅದನ್ನ ಕಡಿಮೆ ಮಾಡಿಕೊಳ್ಳೋಕೆ ಚಿಕ್ಕೋರಿಂದ ದೊಡ್ಡವರ ತನಕ ಜಿಮ್​ಗಳ ಮೊರೆ ಹೋಗ್ತಾರೆ. ದಿನಕ್ಕೆ ಒಂದೋ ಎರಡೋ ಗಂಟೆ ಕಾಲ ವರ್ಕೌಟ್​ ಮಾಡಿ  ಮತ್ತದೇ ಪಿಜಾ, ಸ್ಯಾಂಡ್​ವಿಚ್​​​ ,ಬರ್ಗರ್​​ಗಳನ್ನ ತಿಂತಾರೆ. ಇನ್ಮುಂದೆ …

Read More »

ಎಸ್​ಸಿ, ಇಸಿಗಳನ್ನ ವ್ಯವಸ್ಥಿತವಾಗಿ​ ವಶಕ್ಕೆ ಪಡೆಯಲು ಆರ್​ಎಸ್​ಎಸ್ ಷಡ್ಯಂತ್ರ : ರಾಹುಲ್ ಗಾಂಧಿ.

ನವದೆಹಲಿ:ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆರ್​ಎಸ್​ಎಸ್ ವಿರುದ್ಧ ತಮ್ಮ ವಾಗ್ದಾಳಿಯನ್ನು ಮುಂದುವರಿಸಿದ್ದಾರೆ. ದೇಶದ ಸಾಂವಿಧಾನಿಕ ಸಂಸ್ಥೆಗಳಾದ ಸುಪ್ರೀಂ ಕೋರ್ಟ್​ ಹಾಗೂ ಚುನಾವಣಾ ಆಯೋಗವನ್ನ ಆರ್​ಎಸ್​ಎಸ್​ ವ್ಯವಸ್ಥಿತವಾಗಿ ತನ್ನ ವಶಕ್ಕೆ ತೆಗೆದುಕೊಳ್ಳಲು ಹುನ್ನಾರ ನಡೆಸುತ್ತಿದೆ ಅಂತ ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಆರೋಪಿಸಿದ್ದಾರೆ. ಅಲ್ಲದೇ ಭಾರತ ಒಂದು ಏಕಮುಖಿ ಚಿಂತನೆಯಿಂದ ಮುಂದುವರೆಯಲು ಸಾಧ್ಯವಿಲ್ಲ ಅಂತ ಕೂಡ ಅಭಿಪ್ರಾಯ ಪಟ್ಟಿದ್ದಾರೆ. ಸಿರಿಕೋಟೆಯ ಶಿಕ್ಷಣ ತಜ್ಞರೊಂದಿಗಿನ ಏರ್ಪಡಿಸಲಾಗಿದ್ದ ಸಂವಾದದಲ್ಲಿ ಮಾತನಾಡಿದ ರಾಹುಲ್​. ಇತ್ತೀಚೆಗೆ ಭಾಷಣವೊಂದರಲ್ಲಿ …

Read More »

ಟೂ ಬಿಟ್ಟ ಹೆಂಡತಿ.. ಕಂಡ ವಾಹನಗಳಿಗೆ ಬೆಂಕಿಯಿಟ್ಟ ಗಂಡ..!

ತಮಿಳುನಾಡು: ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಹಾಕಿದ್ರು ಅನ್ನೋ ಮಾತಿದೆ. ಆ ಮಾತು ತಮಿಳುನಾಡಿನ ಒಬ್ಬ ಕುಡುಕ ಪತಿಗೆ ಪಕ್ಕಾ ಸೂಟ್ ಆಗುತ್ತೆ. ಹೆಂಡತಿ ಮಾತು ಬಿಟ್ಟಿದ್ದಾಳೆ ಅನ್ನೋದನ್ನೆ ನೆಪ ಮಾಡಿಕೊಂಡು ಕಂಠಪೂರ್ತಿ ಕುಡಿದ ಬಂದ ಈ ಕುಡುಕ ಮಹಾಶಯ ಮನೆಯ ಪಕ್ಕದಲ್ಲಿದ್ದ ಕಾರು, ಕಟ್ಟಡ ಹಾಗೂ ಬೈಕ್​ಗಳಿಗೆ ಬೆಂಕಿ ಹಚ್ಚಿಬಿಟ್ಟಿದ್ದಾನೆ. ತಿರುಚಿರಾಪಳ್ಳಿಯಲ್ಲಿ ಈ ಘಟನೆ ನಡೆದಿದೆ. ಹೀಗೆ ಕುಡಿದು ಬಂದು ಎಲ್ಲಾ ಕಡೆ ಬೆಂಕಿ ಹಚ್ಚಲು ಹೋದ …

Read More »

ಮಾಧ್ಯಮಗಳ ಮೇಲೆ ಗೂಬೆ ಕೂರಿಸಿದ ರಮೇಶ್ ಜಾರಕಿಹೊಳಿ …

ಬೆಳಗಾವಿ: ಸಮ್ಮಿಶ್ರ ಸರ್ಕಾರದ ಸಚಿವರಿಗೂ ಈಗ ದಂಗೆಯ ನಂಟು ಬೆಳೆದಂತಿದೆ. ಸರ್ಕಾರದಲ್ಲಿ ಕಾಡುತ್ತಿರುವ ಅಸ್ಥಿರತೆಯ ಬಗ್ಗೆ ಮಾಧ್ಯಮಗಳು ಪ್ರಶ್ನೆ ಕೇಳಿದ್ರೆ ಸಚಿವ ರಮೇಶ್ ಜಾರಕಿಹೊಳಿ ಜನ ನಿಮ್ಮ ಮೇಲೆ ದಂಗೆ ಏಳಬೇಕಾಗುತ್ತೆ ಅಂತ ಹರಿಹಾಯ್ದಿದ್ದಾರೆ. ಸರ್ಕಾರ ಉಳಿಸಿಕೊಳ್ಳಲು ಮಾಡುತ್ತಿರುವ ಪ್ರಯತ್ನಗಳ ಬಗ್ಗೆ ಹೇಳೋ ಬದಲು ಮಾಧ್ಯಮಗಳ ಮೇಲೇ ಗೂಬೆ ಕೂರಿಸುವ ಯತ್ನ ನಡೆಸಿದ್ದಾರೆ. ನೀವು ಸಮ್ಮಿಶ್ರ ಸರ್ಕಾರವನ್ನ ಎಂಡ್​ ಮಾಡಲು ಗುತ್ತಿಗೆ ಪಡೆದಿದ್ದೀರಿ. ಹೀಗೆ ಮುಂದುವರಿದ್ರೆ ಜನ ಮಾಧ್ಯಮಗಳ ಮೇಲೆ …

Read More »

ಮಧ್ಯರಾತ್ರಿ ನಟ ವಿಜಯ್ ಬಂಧನ

ಬೆಂಗಳೂರು: ಸ್ಯಾಂಡಲ್ ವುಡ್ ನಟ ದುನಿಯಾ ವಿಜಿ ಮತ್ತೊಂದು ವಿವಾದಕ್ಕೆ ಸಿಲುಕಿದ್ದು, ಅಪಹರಣ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಗ್ರೌಂಡ್ಸ್ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾರೆ. ಖ್ಯಾತ ಜಿಮ್ ಟ್ರೈನರ್ ಪಾನಿಪೂರಿ ಕಿಟ್ಟಿ ಅಣ್ಣನ ಮಗ ಮಾರುತಿಗೌಡ  ಅವರನ್ನು ಅಪಹರಿಸಿ, ಹಲ್ಲೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಹೈಗ್ರೌಂಡ್ ಪೊಲೀಸರು ಕಿಡ್ನಾಪ್ ಮತ್ತು ಹಲ್ಲೆ ಪ್ರಕರಣದಡಿ ನಟ ದುನಿಯಾ ವಿಜಯ್ ಅವರನ್ನು ಬಂಧಿಸಿದ್ದಾರೆ.  ಖುದ್ಧು ಪಾನಿಪೂರಿ ಕಿಟ್ಟಿ ಮತ್ತು ಅವರ ಅಣ್ಣನ ಮಗ …

Read More »

ಮೊದಲು ವಾರ್ನ್ ಮಾಡಿ.. ಬುದ್ಧಿ ಕಲಿಯದಿದ್ರೆ ಗೂಂಡಾ ಆ್ಯಕ್ಟ್ ಪ್ರಯೋಗಿಸಿ: ಅಲೋಕ್ ಕುಮಾರ್..

ಬೆಂಗಳೂರು: ನಗರ ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ ಹೊಸದಾಗಿ ಅಧಿಕಾರ ವಹಿಸಿಕೊಂಡಿರುವ ಅಲೋಕ್ ಕುಮಾರ್ ಅವರು ಇಂದು ಸಿಸಿಬಿ ಕ್ರೈಂ ರಿವ್ಯೂ ಮೀಟಿಂಗ್​ ನಡೆಸಿ, ಅಧಿಕಾರಿಗಳಿಗೆ ಖಡಕ್ ಸಂದೇಶ ರವಾನಿಸಿದ್ದಾರೆ. ಮೀಟರ್ ಬಡ್ಡಿ, ಮಟ್ಕಾ ದಂಧೆಗೆ ತಡೆ ಹಾಕುವಂತೆ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ಸಿಸಿಬಿ ಕ್ರೈಂ ರಿವ್ಯೂ ಮೀಟಿಂಗ್​ನಲ್ಲಿ ಐಪಿಎಸ್​ ಅಲೋಕ್ ಕುಮಾರ್ ಖಡಕ್ ಸೂಚನೆ ನೀಡಿದರು. ಸಭೆಯಲ್ಲಿ ಸಿಸಿಬಿ ಡಿಸಿಪಿ, ಸಿಸಿಬಿಯ ಎಲ್ಲಾ ಎಸಿಪಿ …

Read More »

ಸಾಯೋರನ್ನ ಹಿಡಿಯೋಕಾಗುತ್ತಾ’?: ಸಚಿವ ಮನಗೊಳಿ ವಿವಾದಾತ್ಮಕ ಹೇಳಿಕೆ.

ಬೆಂಗಳೂರು: ನಗರ ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ ಹೊಸದಾಗಿ ಅಧಿಕಾರ ವಹಿಸಿಕೊಂಡಿರುವ ಅಲೋಕ್ ಕುಮಾರ್ ಅವರು ಇಂದು ಸಿಸಿಬಿ ಕ್ರೈಂ ರಿವ್ಯೂ ಮೀಟಿಂಗ್​ ನಡೆಸಿ, ಅಧಿಕಾರಿಗಳಿಗೆ ಖಡಕ್ ಸಂದೇಶ ರವಾನಿಸಿದ್ದಾರೆ. ಮೀಟರ್ ಬಡ್ಡಿ, ಮಟ್ಕಾ ದಂಧೆಗೆ ತಡೆ ಹಾಕುವಂತೆ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ಸಿಸಿಬಿ ಕ್ರೈಂ ರಿವ್ಯೂ ಮೀಟಿಂಗ್​ನಲ್ಲಿ ಐಪಿಎಸ್​ ಅಲೋಕ್ ಕುಮಾರ್ ಖಡಕ್ ಸೂಚನೆ ನೀಡಿದರು. ಸಭೆಯಲ್ಲಿ ಸಿಸಿಬಿ ಡಿಸಿಪಿ, ಸಿಸಿಬಿಯ ಎಲ್ಲಾ ಎಸಿಪಿ …

Read More »