Breaking News

BigTv News

ನಮ್ಮ‌‌ ಪಕ್ಷದಿಂದಲೇ ಕಾಂಗ್ರೆಸ್ ಟಿಕೆಟ್ ತಪ್ಪಿಸಲು ಪ್ರಯತ್ನ

ಕಲಘಟಗಿ : ತಾಲೂಕಿನ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ತಪ್ಪಿಸಲು ನಮ್ಮಪಕ್ಷದಲ್ಲಿ ಅಧಿಕಾರ ನಡೆಸಿದ್ದಾರೆ ಎಂದು ಮಾಜಿ ಸಚಿವ ಸಂತೋಷ್ ಲಾಡ್ ಆರೋಪಿಸಿದ್ದಾರೆ . ಪಟ್ಟಣದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು ನಾನು ಹಿಂದೆ ಸೋತಿದ್ದು , ಆಕಸ್ಮಿಕ ಈ ಬಾರಿ ಟಿಕೆಟ್ ನೀಡುವ ನಾಯಕರು ಭರವಸೆ ನೀಡಿದ್ದಾರೆ . ಆದ್ದರಿಂದ ನಮ್ಮಪಕ್ಷದಲ್ಲಿಯೇ ಕೆಲವು , ಕಾಣದ ಕೈಗಳು ಟಿಕೆಟ್ ತಪ್ಪಿಸಲು ಹುನ್ನಾರ ನಡೆಸಿದ್ದಾರೆ . ಆದ್ದರಿಂದ ನಾನು ಯಾವುದೇ ಕಾರಣಕ್ಕೆ …

Read More »

ಜೂ.12,13 ರಂದು ಸಂತೆ , ಜಾತ್ರೆ , ಉತ್ಸವಗಳು ನಿಷೇಧ

ಧಾರವಾಡ: ಕರ್ನಾಟಕ ಪಶ್ಚಿಮ ಶಿಕ್ಷಕರ ಚುನಾವಣೆ -2022 ಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಅವಧಿ ಮುಕ್ತಾಯವಾಗಿರುವ ಶಿಕ್ಷಕರ ಮತಕ್ಷೇತ್ರಕ್ಕೆ ಸಾರ್ವತ್ರಿಕ ಚುನಾವಣೆ ನಿಮಿತ್ಯಜೂನ್ 13 ರಂದು ಮತದಾನ ಜರುಗಲಿದೆ . ಸದರಿ ಚುನಾವಣೆಯನ್ನು ಶಾಂತಿಯುತವಾಗಿ ಹಾಗೂ ಮುಕ್ತವಾಗಿ ನಡೆಸುವ ಹಿತದೃಷ್ಠಿಯಿಂದ ಮತದಾನದ ಪೂರ್ವದಿನ ಜೂನ್ 12 ಮತ್ತು ಮತದಾನ ದಿನವಾದ ಜೂನ್ 13 ರಂದು ಮತದಾನ ನಡೆಯುವ ಮತಗಟ್ಟೆಗಳ ವ್ಯಾಪ್ತಿಯಲ್ಲಿ ನಡೆಯಲಿರುವ ಸಂತೆ , ಜಾತ್ರೆ , ಉತ್ಸವಗಳನ್ನು ನಿಷೇಧಿಸಿ ಧಾರವಾಡ …

Read More »

ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಶೆಟ್ಟರ್ ಭೇಟಿ

ಹುಬ್ಬಳ್ಳಿ: ನಗರದ ವಾರ್ಡ್ ನಂ 39 ರಾಜನಗರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು ಕಾಲೇಜಿಗೆ ಶಾಸಕ ಜಗದೀಶ್ ಶೆಟ್ಟರ್ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು . ಈ ಸಂದರ್ಭದಲ್ಲಿಸಿದ್ದು ಮೊಗಲಿಶೆಟ್ಟರ , ವಿಶ್ವನಾಥ ಪಾಟೀಲ , ರಘು ಅಕಮಂಚಿ ಮೊಹನ ಶೆಟ್ಟರ್ ಹಾಗೂ ಶಾಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು .

Read More »

ದಾಸೋಹ ಮೂಲಕ ಸಮಾಜಕ್ಕೆ ಕೊಡುಗೆ ನೀಡಬೇಕು : ಸಿದ್ಧಲಿಂಗ ಸ್ವಾಮೀಜಿ

ಭದ್ರಾವತಿ:’ತ್ರಿವಿಧ ದಾಸೋಹ ಸೇವೆ ಮೂಲಕ ಸಮಾಜಕ್ಕೆ ಕೊಡುಗೆ ನೀಡಿದರೆ ಭವಿಷ್ಯದ ಪೀಳಿಗೆಗೆ ಉತ್ತಮ ಮಾರ್ಗ ನೀಡಿದಂತೆ’ ಎಂದು ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಹೇಳಿದರು. ಬಿಳಿಕಿ ಹಿರೇಮಠದ ಗುರುಸಿದ್ಧ ಶಿವಾಚಾರ್ಯರ ದಾಸೋಹ ಭವನ ಶಂಕುಸ್ಥಾಪನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ‘ಸಂಸ್ಕೃತಿ, ಬದುಕನ್ನು ಇತರರಿಗೆ ಕಟ್ಟಿಕೊಡುವ ಕೆಲಸವನ್ನು ಮಠ ಮಾನ್ಯಗಳು ಮಾಡುತ್ತಿದ್ದು ಇದಕ್ಕೆ ಎಲ್ಲಾ ರೀತಿಯ ಸಹಕಾರವನ್ನು ಸಮಾಜ ನೀಡಬೇಕು’ಎಂದು ಹೇಳಿದರು. ಶಾಸಕ ಬಿ.ಕೆ. ಸಂಗಮೇಶ್ವರ ಮಾತನಾಡಿ ‘ಈಭಾಗದ ಜನರಲ್ಲಿ ಧಾರ್ಮಿಕ …

Read More »

ಯಡಿಯೂರಪ್ಪ ಅವರನ್ನು ಯಾರೂ ಕಡೆಗಣಿಸಿಲ್ಲ : ವಿಜಯೇಂದ್ರ ಸ್ಪಷ್ಟನೆ

ಮೈಸೂರು: ಬಿಎಸ್‌ವೈ ಶಕ್ತಿ ಕುಂದಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ಪರಿಯಾಪಟ್ಟಣದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವರನ್ನು ಯಾರೂ ಕಡೆಗಣಿಸಿಲ್ಲ ಎಂದು ಸ್ಪಷ್ಟಪಡಿಸಿದರು. ಸ್ಥಾನಮಾನ ನೀಡುವ ಬಗ್ಗೆ ನಮ್ಮ ಕೇಂದ್ರದ ನಾಯಕರು ತೀರ್ಮಾನ ಮಾಡುತ್ತಾರೆ ಎಂದ ಅವರು, ಯಡಿಯೂರಪ್ಪ ಅವರ ಶಕ್ತಿ ಏನೆಂಬುದು ಇಡೀ ರಾಜ್ಯಕ್ಕೆ ಗೊತ್ತಿದೆ. ಬಿಜೆಪಿ ಇಲ್ಲದೆ ಬಿಎಸ್‌ವೈ ಇಲ್ಲ, ಬಿಎಸ್‌ವೈ ಇಲ್ಲದೆ ಬಿಜೆಪಿ ಇಲ್ಲ ಎಂದು ಹೇಳಿದರು.

Read More »

ಕಾಶ್ಮೀರಿ ಪ್ರತ್ಯೇಕತಾವಾದಿ ಯಾಸಿನ್ ಮಲಿಕ್‌ಗೆ ಜೀವಾವಧಿ

ಕರಾಚಿ:2017 ರ ಭಯೋತ್ಪಾದಕ ನಿಧಿ ಪ್ರಕರಣದಲ್ಲಿ ಕಾಶ್ಮೀರಿ ಪ್ರತ್ಯೇಕತಾವಾದಿ ಯಾಸಿನ್ ಮಲಿಕ್‌ಗೆ ಎನ್‌ಐಎ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಯಾಸಿನ್ ಮಲಿಕ್ ಶಿಕ್ಷೆಗೆ ಪ್ರತಿಕ್ರಿಯಿಸಿದ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್, ಇದು ಭಾರತೀಯ ಪ್ರಜಾಪ್ರಭುತ್ವ ಮತ್ತು ಅದರ ನ್ಯಾಯ ವ್ಯವಸ್ಥೆಗೆ ಕರಾಳ ದಿನ ಎಂದು ಕರೆದಿದ್ದಾರೆ. ‘ಇಂದು ಭಾರತೀಯ ಪ್ರಜಾಪ್ರಭುತ್ವ ಮತ್ತು ಅದರ ನ್ಯಾಯ ವ್ಯವಸ್ಥೆಗೆ ಕರಾಳ ದಿನ. ಭಾರತವು ಯಾಸಿನ್ ಮಲಿಕ್ ಅವರನ್ನು ದೈಹಿಕವಾಗಿ ಬಂಧಿಸಬಹುದು. ಆದರೆ ಅದು …

Read More »

ಆಂಧ್ರ ಪ್ರದೇಶದಲ್ಲಿ ಸಚಿವರ ಮನೆಗೆ ಬೆಂಕಿ

ಆಂಧ್ರ ಪ್ರದೇಶ:  ಜಿಲ್ಲೆವೊಂದರ ಹೆಸರು ಬದಲಾವಣೆಗೆ ಸಂಬಂಧಿಸಿದಂತೆ ಪ್ರತಿಭಟನಾಕಾರರು ಅಲ್ಲಿನ ಸಾರಿಗೆ ಸಚಿವ ಪಿ ವಿಶ್ವರೂಪು ಅವ್ರ ಮನೆಗೆ ಬೆಂಕಿ ಹಚ್ಚಿದ್ದಾರೆ. ಹೊಸದಾಗಿ ರಚನೆಯಾಗಿರೋ ಕೋನಸೀಮ ಜಿಲ್ಲೆಯನ್ನ ʻಬಿ ಆರ್‌ ಅಂಬೇಡ್ಕರ್‌ ಕೋನಸೀಮʼ ಅಂತ ಬದ್ಲಾಯಿಸೋಕೆ ಪ್ರಸ್ತಾಪಿಸಲಾಗಿತ್ತು. ಇದನ್ನ ಕೋನಸೀಮ ಸಾಧನಾ ಸಮಿತಿ ವಿರೋಧಿಸಿತ್ತು. ಈ ಸಂಬಂಧ ಅಮಲಾಪುರಂ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಗಿದೆ. ಈ ವೇಳೆ ಸಚಿವರ ಮನೆಗೆ ಬೆಂಕಿ ಹಚ್ಚಲಾಗಿದೆ. ಇನ್ನು ಘಟನೆಯಲ್ಲಿ ಸಚಿವ ಮತ್ತು ಅವ್ರ ಕುಟುಂಬದವ್ರಿಗೆ …

Read More »

ಬಿಜೆಪಿ ಕೇಂದ್ರ ಜಿಲ್ಲಾಧ್ಯಕ್ಷನ ಬರ್ಬರ ಕೊಲೆ

ಚೆನ್ನೈ : ತಮಿಳುನಾಡು ಬಿಜೆಪಿ ಎಸ್ಸಿ -ಎಸ್ಟಿ ಘಟಕದ ಕೇಂದ್ರ ಜಿಲ್ಲಾಧ್ಯಕ್ಷ ಬಾಲಚಂದ್ರನ್​​ರನ್ನು ಮೂವರು ಅಪರಿಚಿತ ದುಷ್ಕರ್ಮಿಗಳು ಕೊಚ್ಚಿ ಕೊಲೆ ಮಾಡಿದ್ದಾರೆ. ಚೆನ್ನೈನ ಚಿಂತಾದ್ರಿಪೇಟೆಯಲ್ಲಿ ಈ ಘಟನೆ ಸಂಭವಿಸಿದೆ. ‌ಮೃತ ಬಾಲಚಂದ್ರನ್​​ಗೆ ಮೊದಲೇ ಜೀವ ಬೆದರಿಕೆ ನೀಡಲಾಗಿತ್ತು. ಹೀಗಾಗಿ ಬಾಲಚಂದ್ರನ್​ ತಮಿಳುನಾಡು ಸರ್ಕಾರದಿಂದ ವೈಯಕ್ತಿಕ ಭದ್ರತಾ ಅಧಿಕಾರಿಯಿಂದ ಭದ್ರತೆಯನ್ನು ಪಡೆಯುತ್ತಿದ್ದರು ಎನ್ನಲಾಗಿದೆ. ಆದರೆ ಭದ್ರತಾ ಅಧಿಕಾರಿ ಟೀ ವಿರಾಮಕ್ಕೆ ತೆರಳಿದ್ದ ಸಂದರ್ಭದಲ್ಲಿ ಬಾಲಚಂದ್ರನ್​ ಮೇಲೆ ಬೈಕ್​ನಲ್ಲಿ ಬಂದ ಮೂವರು ದುಷ್ಕರ್ಮಿಗಳು.

Read More »

ಇಂದು ಗುಡುಗ ಸಹಿತ ಮಳೆ ಸಾಧ್ಯತೆ

ಬೆಂಗಳೂರು: ಇನ್ನು ಎರಡು ದಿನಗಳಲ್ಲಿ ಕೇರಳಕ್ಕೆ ನೈಋತ್ಯ ಮುಂಗಾರು ಪ್ರವೇಶವಾಗುವ ಸಾಧ್ಯತೆಯಿದೆ. ಕರ್ನಾಟಕದಲ್ಲಿ ಮೂರ್ನಾಲ್ಕು ದಿನಗಳಿಂದ ಮಳೆ ಅಬ್ಬರ ಕಡಿಮೆಯಾಗಿದೆ. ಆದರೂ ಇಂದು ಕರಾವಳಿ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.

Read More »

ಪೆಟ್ರೋಲ್ ಬಂಕ್ ಎದುರಿಗೇ ಅವಘಡ ಚಲಿಸುತ್ತಿದ್ದ ಓಮಿನಿಗೆ ಬೆಂಕಿ

BIG TV NEWS Subscribe like share

Read More »