ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ಎನರ್ಜಿ ಡ್ರಿಂಕ್ಸ್ ಅತಿಯಾಗಿ ಸೇವಿಸಿದ್ದರಿಂದ 18 ವರ್ಷದ ಬಾಲು ದೇಸಾಯಿ ಮೃತಪಟ್ಟಿರುವ ಘಟನೆ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಯುವಕ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಎನರ್ಜಿ ಡ್ರಿಂಕ್ಸ್ ಸೇವಿಸುತ್ತಿದ್ದ ಎಂದು ತಿಳಿದುಬಂದಿದೆ. ಈ ಘಟನೆಯ ಬಳಿಕ ಗ್ರಾಮಸ್ಥರು ಒಟ್ಟಾಗಿ ಸೇರಿ, ಇನ್ಮುಂದೆ ಗ್ರಾಮದಲ್ಲಿ ಎನರ್ಜಿ ಡ್ರಿಂಕ್ಸ್ ಸೇವನೆ ಹಾಗೂ ಮಾರಾಟಕ್ಕೆ ಅವಕಾಶ ನೀಡುವುದಿಲ್ಲ ಎಂದು ಶಪಥ ಮಾಡಿದ್ದಾರೆ. ಅಲ್ಲದೆ, ಅಂಗಡಿಗಳಲ್ಲಿದ್ದ ಎನರ್ಜಿ …
Read More »ಯುವತಿ ಅಪಹರಿಸಿ ಅತ್ಯಾಚಾರ – ಭಾರತೀಯನಿಗೆ ಲಂಡನ್ ನಲ್ಲಿ 34 ವರ್ಷ ಜೈಲು!
ಲಂಡನ್ನಲ್ಲಿ 24 ವರ್ಷದ ಯುವತಿಯನ್ನು ಅಪಹರಿಸಿ ಬಂಧನದಲ್ಲಿಟ್ಟು ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಭಾರತೀಯ ಮೂಲದ ಗಗನ್ದೀಪ್ ಸಿಂಗ್ (34)ಗೆ ಬ್ರಿಟನ್ ನ್ಯಾಯಾಲಯ 34 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಅಪಹರಣ, ಬಲವಂತದ ಬಂಧನ, ಲೈಂಗಿಕ ದೌರ್ಜನ್ಯ ಹಾಗೂ ತೀವ್ರ ಹಲ್ಲೆ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಈ ತೀರ್ಪು ನೀಡಲಾಗಿದೆ. 2024ರ ಜೂನ್ನಲ್ಲಿ ಥೈಲ್ಯಾಂಡ್ನಿಂದ ಬ್ರಿಟನ್ಗೆ ಸೂಟ್ಕೇಸ್ ತಲುಪಿಸುವಂತೆ ಕೇಳಿದ್ದನ್ನು ಯುವತಿ ನಿರಾಕರಿಸಿದ್ದಳು. ಇದರಿಂದ ಆಕ್ರೋಶಗೊಂಡ ದುಷ್ಕರ್ಮಿಗಳು ಆಕೆಯನ್ನು ಬರ್ಮಿಂಗ್ಹ್ಯಾಮ್ ವಿಮಾನ …
Read More »KSRTC ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ – ಡಿಪೋ ಮ್ಯಾನೇಜರ್ ಸೇರಿ ಐವರ ವಿರುದ್ಧ FIR
ರಾಮನಗರ ಜಿಲ್ಲೆಯ ಕನಕಪುರ ಕೆಎಸ್ಆರ್ಟಿಸಿ ಡಿಪೋದಲ್ಲಿ ಚಾಲಕ ಶಿವಕುಮಾರ್ ಮೇಲೆ ಡಿಪೋ ಮ್ಯಾನೇಜರ್ ಸಚಿನ್ ಹಾಗೂ ಅವರ ಸಹಚರರು ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ. ಟ್ರಿಪ್ ಮುಗಿಸಿ ಡಿಪೋಗೆ ಬಂದ ವೇಳೆ ಜಗಳ ನಡೆದು, ಹಲವರು ಸೇರಿ ಥಳಿಸಿದ್ದಾರೆ ಎನ್ನಲಾಗಿದೆ. ಹಲ್ಲೆ ವೇಳೆ ಶಿವಕುಮಾರ್ ಅವರನ್ನು ಡಿಪೋ ಆವರಣದಲ್ಲೇ ಅಟ್ಟಾಡಿಸಿಕೊಂಡು ಹೋಗಿ ಕೆಳಗೆ ಬಿದ್ದ ಬಳಿಕವೂ ಕಾಲಿನಿಂದ ಒದ್ದು ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಜಗಳ ಬಿಡಿಸಲು ಬಂದ ಟ್ರಾಫಿಕ್ …
Read More »ಯುವಕನರ ಭೀಕರ ಹತ್ಯೆ: ಕೊಲೆಗೈದು ಮನೆ ಎದುರು ಎಸೆದ ದುರುಳರು
ಕಲಬುರಗಿ: ಯುವಕನೊಬ್ಬನನ್ನು ಕೊಲೆ ಮಾಡಿ, ಆತನ ಮನೆಯ ಅಂಗಳದಲ್ಲಿ ದೇಹವನ್ನು ಬಿಸಾಕಿ ಹೋಗಿರುವ ಭೀಕರ ಟನೆ ನಂದೂರ ಬಿ ಗ್ರಾಮದ ಬಾಪುನಾಯಕ ತಾಂಡಾದಲ್ಲಿ ನಡೆದಿದೆ. ತಾಂಡಾದ ಪ್ರಕಾಶ ಪವಾರ್ (29) ಕೊಲೆಗೀಡಾದ ಯುವಕ. ದೇಹದ ಕಣ್ಣಿನ ಹುಬ್ಬಿನ ಮೇಲೆ ಹಲ್ಲೆ ಮಾಡಿದ ರಕ್ತಗಾಯವಾಗಿದ್ದು, ಕಿತ್ತುಗೆ ಮೇಲೆ ಕಂದು ಗಟ್ಟಿದ ಗಾಯವಾಗಿದ್ದು, ಕಂಡು ಬಂದಿದೆ. ಮೇ 10ರಂದು ಮಧ್ಯಾಹ್ನ ಪ್ರಕಾಶನೂ ತಾಂಡಾದ ಸಚಿನ ರಾಠೋಡ್ ಜತೆಗೆ ಜಗಳವಾಡಿದ್ದು, ಸ್ಥಳಿಯರು ಬಿಡಿಸಿ ಕಳುಹಿಸಿದ್ದಾರೆ. …
Read More »ಬ್ಯಾಂಕಾಕ್ನಿಂದ ಮುಂಬೈಗೆ 11.82 ಕೋಟಿ ರೂ. ಮೌಲ್ಯದ ಗಾಂಜಾ ಸಾಗಾಟ: ಮಾಡೆಲ್ ಬಂಧನ
ಮುಂಬೈ: ಬ್ಯಾಂಕಾಕ್ನಿಂದ ಮುಂಬೈಗೆ ಕೋಟ್ಯಂತರ ರೂಪಾಯಿ ಮೌಲ್ಯದ ಡ್ರಗ್ಸ್ ಅನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಮಾಡೆಲ್ ಒಬ್ಬರನ್ನು ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಮಾಜಿ ʼಮಿಸಸ್ ಕೇರಳʼ ಸೌಂದರ್ಯ ಸ್ಪರ್ಧೆಯ ರನ್ನರ್ ಅಪ್, ಮಾಡೆಲ್ ಹರ್ಷಾ ಸನ್ನಿ(29) ಬಂಧಿತ ಆರೋಪಿ. ಈಕೆಯ ಲಗೇಜ್ನಿಂದ 11.82 ಕೋಟಿ ರೂಪಾಯಿ ಮೌಲ್ಯದ ಹೈಡ್ರೋಪೋನಿಕ್ ಗಾಂಜಾವನ್ನು ಪೊಲೀಸರು ವಶಪಡಿಕೊಂಡಿದ್ದಾರೆ. ಅಧಿಕಾರಿಗಳ ಪ್ರಕಾರ, ಗುರುವಾರ ಮುಂಜಾನೆ 4 ಗಂಟೆ ಸುಮಾರಿಗೆ …
Read More »ಮೂಡುಬಿದಿರೆ| ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ ಪ್ರಕರಣ: ಆರೋಪಿ ಲೋಕೇಶ್ ಬಂಧನ
ಮೂಡುಬಿದಿರೆ: ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ವಿವಾಹಿತ ವ್ಯಕ್ತಿಯನ್ನು ಪೊಲೀಸರು ಮೂಡುಬಿದಿರೆ ಸಮೀಪ ಬಂಧಿಸಿದ್ದಾರೆ.ಮೂಡುಬಿದಿರೆ ಸಮೀಪದ ನಿವಾಸಿ, ಲಾರಿ ಡ್ರೈವರ್, ವಿವಾಹಿತ ಲೋಕೇಶ್ (35) ಬಂಧಿತ ಆರೋಪಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ವಿದ್ಯಾರ್ಥಿನಿಯ ಪರಿಚಯಸ್ಥನೇ ಆಗಿರುವ ಲೋಕೇಶ್ ಕಾಲೇಜು ಬಿಟ್ಟು ಮನೆಗೆ ಹೋಗುತ್ತಿದ್ದ ಯುವತಿಯನ್ನು ತನ್ನ ಬೈಕ್ ನಲ್ಲಿ ಕೂರಿಸಿಕೊಂಡು ಹೋಗಿದ್ದು, ಬಳಿಕ ದಾರಿ ಮಧ್ಯೆ ತಾನು ಹೊಸದಾಗಿ ನಿರ್ಮಾಣ ಮಾಡುತ್ತಿರುವ ಮನೆ ತೋರಿಸುವುದಾಗಿ ಮನೆಯೊಳಗೆ ಕರೆದುಕೊಂಡು ಹೋಗಿ …
Read More »ಜಮೀನು ಖಾತೆಗೆ ₹2 ಲಕ್ಷ ಲಂಚ; ಹಲಗೂರು ವಿಭಾಗದ ಕಂದಾಯ ನಿರೀಕ್ಷಕ ಲೋಕಾಯುಕ್ತ ಬಲೆಗೆ
ಮಳವಳ್ಳಿ (ಮಂಡ್ಯ): ಜಮೀನಿನ ಪೋಡಿ ಸಂಬಂಧ ₹10 ಸಾವಿರ ಲಂಚ ಪಡೆಯುತ್ತಿದ್ದ ಹಲಗೂರು ವಿಭಾಗದ ಕಂದಾಯ ನಿರೀಕ್ಷಕ ಮಧುಸೂದನ್ ಶುಕ್ರವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಹಲಗೂರು ಹೋಬಳಿಯ ದಳವಾಯಿ ಕೋಡಿಹಳ್ಳಿ ಗ್ರಾಮದ ನಂಜುಂಡಸ್ವಾಮಿ ಎಂಬುವವರು ತಮ್ಮ ತಾಯಿ ಹೆಸರಿನಲ್ಲಿ 12 ಗುಂಟೆ ಸೇರಿದಂತೆ ಸರ್ವೆ ನಂ.72ರ 5 ಎಕರೆ 28 ಗುಂಟೆ ಜಮೀನನ್ನು ಪೋಡಿ ಮಾಡಿ ಖಾತೆ ಮಾಡಿಕೊಡಲು ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ₹2 ಲಕ್ಷ ಲಂಚ …
Read More »ಜೈಲಿನಲ್ಲಿಯೇ ಸಾವನ್ನಪ್ಪಿದ ಮಡಿವಾಳ ಬಾಂಬ್ ಸ್ಫೋಟ ಪ್ರಕರಣದ ಶಂಕಿತ ಉಗ್ರ
ಬೆಂಗಳೂರು: 2008ರ ಮಡಿವಾಳ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಹಾಗೂ ಶಂಕಿತ ಉಗ್ರ ಅಬ್ದುಲ್ ಖಾದರ್ (60) ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ ವೇಳೆ ಅನಾರೋಗ್ಯದಿಂದ ಮೃತಪಟ್ಟಿದ್ದಾನೆ. ಪ್ರಕರಣದ ತೀರ್ಪು ಕೆಲವೇ ದಿನಗಳಲ್ಲಿ ಪ್ರಕಟವಾಗುವ ಸಾಧ್ಯತೆ ಇದ್ದಾಗಲೇ ಈ ಘಟನೆ ನಡೆದಿದೆ. 2010ರಿಂದ ನ್ಯಾಯಾಂಗ ಬಂಧನದಲ್ಲಿದ್ದ ಅಬ್ದುಲ್ ಖಾದರ್ ಅವರ ಆರೋಗ್ಯದಲ್ಲಿ ಗುರುವಾರ ಏಕಾಏಕಿ ಏರುಪೇರಾಗಿದ್ದು, ಚಿಕಿತ್ಸೆಗಾಗಿ ಜಯದೇವ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗಮಧ್ಯೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. …
Read More »ಅಕ್ರಮ ಸಾಗಾಟ; ವಾಹನ, ಜಾನುವಾರ ಸಮೇತ ಇಬ್ಬರು ಪೊಲೀಸ್ ವಶಕ್ಕೆ
ಆನಂದಪುರ: ಪರವಾನಿಗೆ ಇಲ್ಲದೆ ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಸಂದರ್ಭದಲ್ಲಿ ಸಿಕ್ಕಿದ ಖಚಿತ ಮಾಹಿತಿ ಮೇರೆಗೆ ಪೊಲೀಸರು 1 ಹಸು, 2 ಹೋರಿ ಕರಗಳು ಹಾಗೂ ವಾಹನವನ್ನು ವಶಪಡಿಸಿಕೊಂಡ ಘಟನೆ ಜೂ.11ರ ಗುರುವಾರ ಸಂಜೆ ನಡೆದಿದೆ. ಬಟ್ಟೆ ಮಲ್ಲಪ್ಪದಿಂದ ಆನಂದಪುರದ ಕಡೆಗೆ ಲಗೇಜ್ ಪಿಕಪ್ ವಾಹನದಲ್ಲಿ ಜಾನುವಾರಗಳನ್ನು ಸಾಗಿಸುತ್ತಿದ್ದ ವಿಷಯ ತಿಳಿದು ಬಸವನ ಹೋಂಡ ಬಳಿ ಪೊಲೀಸರು ವಾಹನ, ಜಾನುವಾರ ಸಮೇತ ಇಬ್ಬರನ್ನು ಬಂಧಿಸಿದ್ದಾರೆ. ಜಾನುವಾರುಗಳನ್ನು ಹಿಂಸಾತ್ಮಕವಾಗಿ ಬಂಧಿಸಿದ್ದು, ಪರವಾನಿಗೆ …
Read More »ನೌಕರಿ ಸಿಗದ್ದಕ್ಕೆ ಶ್ರೀಗಂಧ ಕಳ್ಳ ಸಾಗಣೆಗೆ ಇಳಿದ ಮೆಕ್ಯಾನಿಕಲ್ ಎಂಜಿನಿಯರ್!
ಬೆಂಗಳೂರು: ಶ್ರೀಗಂಧದ ಮರದ ತುಂಡುಗಳನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಆರೋಪದ ಮೇರೆಗೆ ಮಹಿಳೆ ಸೇರಿ ಇಬ್ಬರನ್ನು ನಂದಿನಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ಕನಕಪುರ ಕೊಳಗೊಂಡ ನಿವಾಸಿ ಮದುಮತ್ತಿ (39) ಹಾಗೂ ಈಕೆಯ ಸಂಬಂಧಿ ಕೇರಳ ಧರ್ಮಪುರಿಯ ನವೀನ್ಕುಮಾರ್(23) ಬಂಧಿತರು. ಆರೋಪಿಗಳಿಂದ 11 ಲಕ್ಷ ರೂ. ಮೌಲ್ಯದ ಶ್ರೀಗಂಧ ಮರದ ತುಂಡುಗಳನ್ನು ವಶಕ್ಕೆ ಪಡೆಯಲಾಗಿದೆ. ನಗರದ ಲಗ್ಗೆರೆ ಪಕ್ಕದ ಸೇತುವೆ ಬಳಿ ಕಾರಿನಲ್ಲಿ 44.780 ಕೆ.ಜಿ.ತೂಕದ 68 ಶ್ರೀಗಂಧ ಮರದ ತುಂಡು …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





