ದೊಡ್ಡಿಗಲ್ಲೂರು ಗ್ರಾಮದ 8 ವರ್ಷದ ಬಾಲಕಿಯೊಬ್ಬಳು ಜ್ವರದಿಂದ ಬಳಲುತ್ತಿದ್ದಾಗ ಪೋಷಕರು ಸಂತೆಹಳ್ಳಿ ಗ್ರಾಮದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕ್ಲಿನಿಕ್ನಲ್ಲಿ ಮಗುವಿಗೆ ನೀಡಿದ ಇಂಜೆಕ್ಷನ್ನಿಂದ ಬಾಲಕಿ ತೀವ್ರ ಅಸ್ವಸ್ಥಳಾಗಿದ್ದಾಳೆ. ಕೂಡಲೇ ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಾಲಕಿಗೆ ಚಿಕತ್ಸೆ ಮಾಡಿದವರು ನಕಲಿ ವೈದ್ಯರೆಂದು ತಿಳಿದುಬಂದಿದ್ದು, ಅವರು ಕೊಟ್ಟ ಇಂಜೆಕ್ಷನ್ ಪರಿಣಾಮವಾಗಿಯೇ ಬಾಲಕಿ ಸಾವನ್ನಪ್ಪಿದ್ದಾಳೆಂದು ಆರೋಪ ಕೇಳಿಬಂದಿದೆ. ಮಾಲೂರು ಪೊಲೀಸ್ ಠಾಣಾ ವ್ಯಾಪ್ರಿಯಲ್ಲಿ ಪ್ರಕರಣ ದಾಖಲಾಗಿದೆ.
Read More »ಹೊಸಪೇಟೆ: ಗ್ಯಾಸ್ ಸಿಲಿಂಡರ್ ಸ್ಫೋಟದಲ್ಲಿ ಗಾಯಗೊಂಡಿದ್ದ ಇಬ್ಬರ ಸಾವು!.
ಗಾದಿಗನೂರಿನಲ್ಲಿ ಸೆ.27ರಂದು ಗ್ಯಾಸ್ ಸಿಲಿಂಡರ್ ಸ್ಫೋಟದಲ್ಲಿ ಗಾಯಗೊಂಡಿದ್ದ 11 ಮಂದಿಯ ಪೈಕಿ ಇಬ್ಬರು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಶುಕ್ರವಾರ ಮೃತಪಟ್ಟಿದ್ದಾರೆ.ವೃತ್ತಿಯಲ್ಲಿ ವಕೀಲರಾಗಿದ್ದ ಹಾಲಪ್ಪ (43) ಮತ್ತು ಅವರ ತಾಯಿ ಗಂಗಮ್ಮ (80) ಮೃತರು.
Read More »ಗರ್ಭಿಣಿ ಮಹಿಳೆಗೆ ಚಿತ್ರಹಿಂಸೆ ಕೊಟ್ಟು ನೆಲದ ಮೇಲೆ ಹೆರಿಗೆ – ಮಜಾ ಬಂತಾ ಎಂದ ನರ್ಸ್!
ಉತ್ತರ ಭಾರತದ ಹರಿದ್ವಾರದಲ್ಲಿ ಗರ್ಭಿಣಿ ಮಹಿಳೆಯೊಬ್ಬರಿಗೆ ಆಸ್ಪತ್ರೆಯ ನೆಲದ ಮೇಲೆಯೇ ಹೆರಿಗೆ ಮಾಡಿಸಿದ ಆಘಾತಕಾರಿ ಘಟನೆ ನಡೆದಿದೆ. ವಿಡಿಯೋದಲ್ಲಿ ಮಹಿಳೆ ನೋವಿನಿಂದ ನರಳುತ್ತಿರುವಾಗ ನರ್ಸ್ ಗಳು ಮಜಾ ಬಂತಾ ಎಂದು ಲೇವಡಿ ಮಾಡಿದ್ದೂ ಸಹ ದಾಖಲಾಗಿದೆ.ದಾಖಲಾದ ಆಸ್ಪತ್ರೆಯ ವೈದ್ಯರು ಇಲ್ಲಿ ಹೆರಿಗೆ ಮಾಡಿಸಲಾಗುವುದಿಲ್ಲ ಎಂದು ಹೇಳಿ ಒಳಗೆ ಎಂಟ್ರಿ ಆಗಲು ಬಿಡಲಿಲ್ಲ. ಹೀಗಾಗಿ ಮಹಿಳೆ ನೆಲದ ಮೇಲೆ ಹೊಟ್ಟೆ ನೋವಿನಿಂದ ನರಳುತ್ತಿರುವುದು ಕಂಡು ಬಂದಿದೆ. ಇದರಲ್ಲಿ ಆಸ್ಪತ್ರೆಯ ಸಿಬ್ಬಂದಿ ಯಾರೂ …
Read More »ಮಂಗಳೂರು :ಕಾರುಗಳ ಪರಸ್ಪರ ಢಿಕ್ಕಿ; ಮಹಿಳೆಗೆ ಗಾಯ!!
ಮನೋಜ್ ಕುಮಾರ್ ಶೆಟ್ಟಿ ಅವರು ಮೊಮ್ಮಗ ಅಧೋಕ್ಷ್, ಹಿಂದಿನ ಸೀಟಿನಲ್ಲಿ ಅಕ್ಕ ಸುನೀತಾ ಡಿ.ಶೆಟ್ಟಿ ಮತ್ತು ಪತ್ನಿ ಸಹನಾ ಅವರೊಂದಿಗೆ ಲೇಡಿಹಿಲ್ನಿಂದ ಪಿವಿಎಸ್ ಕಾರಿನಲ್ಲಿ ಕಡೆಗೆ ಬರುತ್ತಿದ್ದಾಗ ಲಾಲ್ ಬಾಗ್ ಜಂಕ್ಷನ್ನಲ್ಲಿ ಬಲ್ಲಾಳ್ಬಾಗ್ ಕಡೆಯಿಂದ ಕೆಎಸ್ಆರ್ಟಿಸಿ ಕಡೆಗೆ ಸಾಗುತ್ತಿದ್ದ ಕಾರು ಢಿಕ್ಕಿ ಹೊಡೆದಿದೆ.ಕಾರು ಚಾಲಕ ವಿಶಾಂತ್ ಕುಮಾರ್ ಎಂಬಾತ ನಿರ್ಲಕ್ಷ್ಯತನ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಢಿಕ್ಕಿ ಹೊಡೆದಿದ್ದಾನೆ ಎಂದು ಆರೋಪಿಸಲಾಗಿದೆ. ಎರಡೂ ಕಾರುಗಳ ಮುಂಭಾಗ ಜಖಂಗೊಂಡಿದ್ದು, ಸುನೀತಾ ಶೆಟ್ಟಿ …
Read More »ಬಾಯಿಯಲ್ಲಿ `ಪಟಾಕಿ ಸ್ಪೋಟ’ಗೊಂಡು 8 ವರ್ಷದ ಬಾಲಕ ದುರಂತ ಸಾವು.!
ಉತ್ತರ ಪ್ರದೇಶದ ಬಂದಾ ಜಿಲ್ಲೆಯ ಕೊಟ್ವಾಲಿ ನಗರ ಪ್ರದೇಶದ ಬಡೋಖರ್ ಖುರ್ದ್ ಗ್ರಾಮದಲ್ಲಿ ಬುಧವಾರ ಸಂಜೆ ಒಂದು ದುರಂತ ಅಪಘಾತ ಸಂಭವಿಸಿದ್ದು, ಬಾಯಿಯಲ್ಲಿ ಪಟಾಕಿ ಸಿಡಿದು 8 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ.ಸ್ಥಳೀಯರು ತಕ್ಷಣ ಇಬ್ಬರೂ ಮಕ್ಕಳನ್ನು ರಾಣಿ ದುರ್ಗಾವತಿ ವೈದ್ಯಕೀಯ ಕಾಲೇಜಿಗೆ ಕರೆದೊಯ್ದರು. ವೈದ್ಯರು ಚಿಕಿತ್ಸೆ ನೀಡಲು ಪ್ರಾರಂಭಿಸಿದರು, ಆದರೆ ಆಕಾಶ್ ಸುಮಾರು ಎರಡು ಗಂಟೆಗಳ ನಂತರ ರಾತ್ರಿ 10 ಗಂಟೆಗೆ ನಿಧನರಾದರು. ಪ್ರಾಥಮಿಕ ಚಿಕಿತ್ಸೆ ಪಡೆದ ನಂತರ ಸೂರಜ್ …
Read More »ಶಿವಮೊಗ್ಗ; ಅಮ್ಜದ್ ಖಾನ್ ಮೇಲೆ ಡೆಡ್ಲಿ ಅಟ್ಯಾಕ್!
ನಗರದಲ್ಲಿ ಭೀಕರ ಕೃತ್ಯವೊಂದು ನಡೆದಿದ್ದು, ದುಷ್ಕರ್ಮಿಗಳ ಗುಂಪೊಂದು ವ್ಯಕ್ತಿಯೊಬ್ಬರ ಮೇಲೆ ಮಾರಣಾಂತಿಕವಾಗಿ ಚಾಕುವಿನಿಂದ ಇರಿದು ಪರಾರಿಯಾಗಿದೆ. ಈ ದಾಳಿಯಿಂದ ಗಾಯಗೊಂಡಿರುವ ವ್ಯಕ್ತಿಯ ಸ್ಥಿತಿ ಗಂಭೀರವಾಗಿದ್ದು, ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಘಟನೆ ನಡೆದ ಸ್ಥಳ ಮತ್ತು ಆಸ್ಪತ್ರೆ ಬಳಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಹೆಚ್ಚಿನ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರನ್ನು ನಿಯೋಜಿಸಲಾಗಿದೆ.
Read More »ಪಾದಚಾರಿಗಳ ಮೇಲೆ ಹರಿದ ಕಾರು: ಭೀಕರ ಅಪಘಾತದಲ್ಲಿ ಸ್ಥಳದಲ್ಲೇ ಇಬ್ಬರು ದುರ್ಮರಣ
ಧಾರವಾಡ-ರಾಮನಗರ ರಾಜ್ಯ ಹೆದ್ದಾರಿಯಲ್ಲಿ ಈ ದುರಂತ ಸಂಭವಿಸಿದೆ. ಸೀಮಾ ಹಳನಕರ (27) ಮತ್ತು ರವಳು ಚೌಧರಿ (62) ಮೃತ ದುರ್ದೈವಿಗಳು.ಗೋವಾದಿಂದ ಹುಬ್ಬಳ್ಳಿಯತ್ತ ಹೊರಟಿದ್ದ ಮಾರುತಿ ಓಮ್ನಿ ಕುಂಭರ್ಡಾ ಗ್ರಾಮದ ಬಳಿ ವೇಗವಾಗಿ ಬಂದು ನಡೆದು ಹೋಗುತ್ತಿದ್ದ ಇಬ್ಬರಿಗೆ ಡಿಕ್ಕಿ ಹೊಡೆದು, ಅವರ ಮೇಲೆ ಹರಿದು ಹೋಗಿದೆ. ಅಪಘಾತದ ಬಳಿಕ ವಾಹನವನ್ನು ನಿಲ್ಲಿಸದೇ ಪರಾರಿಯಾಗಲು ಯತ್ನಿಸಿದ ಓಮ್ನಿ ಚಾಲಕ, ಗೋವಾದ ಫೋಂಡಾ ನಿವಾಸಿ ಇರ್ಫಾನ್ ಮುಲ್ಲಾ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. …
Read More »ಹೆಂಡ್ತಿಯಿಂದ ಡಿವೋರ್ಸ್ ಪಡೆದ ಖುಷಿಗೆ ಹಾಲಿನಿಂದ ಸ್ನಾನ ಮಾಡುತ್ತಾ ಮೆರವಣಿಗೆ ಮಾಡಿದ ಭೂಪ!
ಹೆಂಡತಿಗೆ ವಿಚ್ಛೇದನ ಕೊಟ್ಟಿದ್ದಕ್ಕೆ ಹಾಲಿನ ಸ್ನಾನ ಮಾಡಿದ ಘಟನೆ ಕೊಡಗು (ಕೂರ್ಗ್) ಭಾಗದಲ್ಲಿ ನಡೆದಿದೆ. ಇಲ್ಲಿ ಒಬ್ಬ ವ್ಯಕ್ತಿ ಎರಡು ಟ್ರ್ಯಾಕ್ಟರ್ಗಲ್ಲಿ ಮೆರವಣಿಗೆ ಮಾಡಿಕೊಳ್ಳುತ್ತಾ ಪ್ರಮುಖ ರಸ್ತೆಗಳಲ್ಲಿ ಸಾಗಿದ್ದಾನೆ. ಒಂದು ಟ್ರ್ಯಾಕ್ಟರ್ನಲ್ಲಿ ಸೌಂಡ್ ಸಿಸ್ಟಂ ಇಟ್ಟುಕೊಂಡು ಹಾಡು ಹಾಕಿದ್ದಾನೆ. ಇನ್ನೊಂದು ಟ್ರ್ಯಾಕ್ಟರ್ನ ಟ್ರಾಲಿಗೆ ಸುತ್ತಲೂ ಪ್ಲಾಸ್ಟಿಕ್ ಹಾಕಿ ಅದರಲ್ಲಿ ಹಾಲಿನ ಬ್ಯಾರೆಲ್ ಇಟ್ಟುಕೊಂಡು ಸೌಂಡ್ ಸಿಸ್ಟಂನಲ್ಲಿ ಬರುವ ಹಾಡಿಗೆ ಭರ್ಜರಿಯಾಗಿ ಡ್ಯಾನ್ಸ್ ಮಾಡುತ್ತಾ, ಬ್ಯಾರೆಲ್ನಲ್ಲಿ ತುಂಬಿದ ಹಾಲನ್ನು ತುಂಬಿಕೊಂಡು ತನ್ನ …
Read More »ಈ ವರ್ಷ ದೇವರಗುಡ್ಡದ ಕಾರ್ಣಿಕ..ಗುಡ್ದದ ಒಡಯ ಏಳು ಕೋಟಿ ಮೈಲಾರಲಿಂಗನ ವಾಣಿ…
ಹಾವೇರಿ:-ಈ ವರ್ಷದ ದೇವರಾಗುಡ್ಡದ ಕಾರ್ಣಿಕ ನಾಡಿನ ಬಾನದ ಗಿಂಡಿಗೆ ನಾಡು ಸಿರಿಯಾಯಿತಲೇ ಪರಾಕ ಅಂತಾ ಬಂದಿದೆ.ಹಾವೇರಿ ಜಿಲ್ಲೆಯ ದೇವರ ಗುಡ್ಡದಲ್ಲಿ ಗೊರವಯ್ಯ ಊರ್ಪ ನಾಗಪ್ಪ ಉರ್ಮಿ ಅವರು ಕಾರ್ಣಿಕ ನುಡಿದಿದ್ದಾರೆ.ಇದರ ಅರ್ಥ ನಾಡಿಗೆ ಈ ದೇಶಕ್ಕೆ ಒಳ್ಳೆಯದಾಗುತ್ತೆ.ಒಳ್ಳೆಯ ಸಿರಿ,ಸಂಪತ್ತು ಭಗವಂತ ಕೊಡುತ್ತಾನೆ.ಮಳೆ,ಬೆಳೆ ಚೆನ್ನಾಗಿ ಆಗಲಿದ್ದು ರೈತರಿಗೆ ಒಳ್ಳೆಯದಾಗುತ್ತೆ.ಅಲ್ಲದೇ ಇದರಲ್ಲಿ ರಾಜಕೀಯದ ಯಾವುದೇ ನುಡಿ ಸೇರಿಲ್ಲಾ ಎಂದು ಅರ್ಥೈಸಲಾಗಿದೆ.
Read More »ಹಣ್ಣು ಮಾರುತ್ತಿದ್ದ 25ರ ಯುವತಿ ಮೇಲೆ ಅತ್ಯಾಚಾರವೆಸಗಿದ ಇಬ್ಬರು ಪೊಲೀಸರು
ಆಂಧ್ರಪ್ರದೇಶದವರಾದ ಸಂತ್ರಸ್ತ ಯುವತಿ ತನ್ನ ತಾಯಿಯ ಜೊತೆ ತಮಿಳುನಾಡಿನ ತಿರುವಣಮಲೈಗೆ ಹಣ್ಣಿನ ಮಾರಾಟಕ್ಕಾಗಿ ಬಂದಿದ್ದರು. ಈ ವೇಳೆ ತಿರುವಣಮಲೈನ ಈ ಇಬ್ಬರು ಕಾಮುಕ ಪೊಲೀಸರು ಹಣ್ಣು ಮಾರುವ ಯುವತಿ ಮೇಲೆ ಕಣ್ಣು ಹಾಕಿದ್ದು, ಆಕೆಯ ಮೇಲೆಯೇ ಅತ್ಯಾಚ್ಯಾರವೆಸಾಗಿದ್ದಾರೆ. ಘಟನೆಯ ಬಳಿಕ ಆರೋಪಿ ಪೊಲೀಸರನ್ನು ಬಂಧಿಸಲಾಗಿದ್ದು, ಸೇವೆಯಿಂದ ಅಮಾನತುಗೊಳಿಸಲಾಗಿದೆ. ಪೊಲೀಸರಾಗಿ ಮಾಡಬಾರದ ಕೆಲಸ ಮಾಡಿದ ಈ ಆರೋಪಿಗಳನ್ನು ಸೇವೆಯಿಂದ ವಜಾಗೊಳಿಸುವ ಗರಿಷ್ಠ ಶಿಕ್ಷೆಯನ್ನು ನೀಡಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





