ಹಾವೇರಿ:-ಈ ವರ್ಷದ ದೇವರಾಗುಡ್ಡದ ಕಾರ್ಣಿಕ
ನಾಡಿನ ಬಾನದ ಗಿಂಡಿಗೆ
ನಾಡು ಸಿರಿಯಾಯಿತಲೇ ಪರಾಕ ಅಂತಾ ಬಂದಿದೆ.ಹಾವೇರಿ ಜಿಲ್ಲೆಯ ದೇವರ ಗುಡ್ಡದಲ್ಲಿ ಗೊರವಯ್ಯ ಊರ್ಪ ನಾಗಪ್ಪ ಉರ್ಮಿ ಅವರು ಕಾರ್ಣಿಕ ನುಡಿದಿದ್ದಾರೆ.ಇದರ ಅರ್ಥ ನಾಡಿಗೆ ಈ ದೇಶಕ್ಕೆ ಒಳ್ಳೆಯದಾಗುತ್ತೆ.ಒಳ್ಳೆಯ ಸಿರಿ,ಸಂಪತ್ತು ಭಗವಂತ ಕೊಡುತ್ತಾನೆ.ಮಳೆ,ಬೆಳೆ ಚೆನ್ನಾಗಿ ಆಗಲಿದ್ದು ರೈತರಿಗೆ ಒಳ್ಳೆಯದಾಗುತ್ತೆ.ಅಲ್ಲದೇ ಇದರಲ್ಲಿ ರಾಜಕೀಯದ ಯಾವುದೇ ನುಡಿ ಸೇರಿಲ್ಲಾ ಎಂದು ಅರ್ಥೈಸಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

