ಜೆರುಸಲೇಂನಲ್ಲೂ ಸ್ಫೋಟ ಕೇಳಿಬಂದಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಇರಾನಿನ ಸರ್ಕಾರಿ ಸ್ವಾಮ್ಯದ ಮಾಧ್ಯಮ ವರದಿ ಮಾಡಿದೆ. ಇರಾನಿನ ಕ್ಷಿಪಣಿಗಳನ್ನು ಹೊಡೆದುರುಳಿಸಲು ಕಾರ್ಯ ನಿರ್ವಹಿಸುತ್ತಿರುವುದಾಗಿ ಇಸ್ರೇಲ್ ಸೇನೆ ಹೇಳಿದೆ. ಇರಾನಿನ ಮೇಲೆ ಅಮೆರಿಕದ ದಾಳಿಯ ಬಳಿಕ ಇಸ್ರೇಲ್ ತನ್ನ ವಾಯುಪ್ರದೇಶವನ್ನು ಮುಚ್ಚಿದೆ.ಇರಾನ್ ಇಸ್ರೇಲ್ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿಗಳ ಮಳೆಗರೆದಿದ್ದು ಕನಿಷ್ಠ 86 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.30ಕ್ಕೂ ಹೆಚ್ಚು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಪ್ರಯೋಗಿಸಿದ್ದು ಇಸ್ರೇಲ್ನಾದ್ಯಂತ ಸೈರನ್ ಮೊಳಗಿದೆ.
Read More »ಯುದ್ಧ ವ್ಯಾಪಕವಾಗುವ ಆತಂಕ: ವಿಶ್ವಸಂಸ್ಥೆ ಹೇಳಿಕೆ…
ಇರಾನ್ ಮೇಲಿನ ಅಮೆರಿಕ ದಾಳಿಯಿಂದ ಪಶ್ಚಿಮ ಏಷ್ಯಾದಲ್ಲಿನ ಬಿಕ್ಕಟ್ಟು ಅಪಾಯಕಾರಿಯಾಗುವಷ್ಟು ಉಲ್ಬಣಿಸಲಿದೆ’ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಯಂಟೊನಿಯೊ ಗುಟೆರಸ್ ಆತಂಕ ವ್ಯಕ್ತಪಡಿಸಿದ್ದಾರೆ. ‘ಈ ಸಂಘರ್ಷ ನಿಯಂತ್ರಣ ತಪ್ಪುವ ಅಪಾಯವಿದ್ದು ಪಶ್ಚಿಮ ಏಷ್ಯಾ ಪ್ರದೇಶಕ್ಕೆ ಮಾತ್ರವಲ್ಲ ಜಗತ್ತಿನ ಮೇಲೂ ಭೀಕರ ಪರಿಣಾಮಗಳನ್ನು ಉಂಟು ಮಾಡಲಿದೆ’ ಎಂದು ಗುಟೆರಸ್ ಹೇಳಿದ್ದಾರೆ.ಇರಾನ್ ಭಾನುವಾರ ಶಪಥ ಮಾಡಿದ್ದು ‘ತಾನು ನೀಡುವ ಪ್ರತ್ಯುತ್ತರ ಶಾಶ್ವತ ಪರಿಣಾಮವನ್ನುಂಟು ಮಾಡಲಿದೆ’ ಎಂದು ಹೇಳಿದೆ.
Read More »ಇರಾನ್ ಮೇಲೆ ಅಮೆರಿಕ ಬಾಂಬ್ ದಾಳಿ!!
ಆಪರೇಷನ್ ಮಿಡ್ನೈಟ್ ಹ್ಯಾಮರ್’ ಹೆಸರಿನ ಮಿಲಿಟರಿ ಕಾರ್ಯಾಚರಣೆ ನಡೆಸುವ ಮೂಲಕ, ಇರಾನ್ ವಿರುದ್ಧ ಇಸ್ರೇಲ್ ಸಾರಿರುವ ಯುದ್ಧವನ್ನು ಅಮೆರಿಕ ಅಧಿಕೃತವಾಗಿ ಪ್ರವೇಶಿಸಿದಂತಾಗಿದೆ.ಇರಾನ್ನ ಫೋರ್ಡೊ, ನಟಾನ್ಜ್ ಹಾಗೂ ಇಸ್ಫಹಾನ್ನಲ್ಲಿರುವ ಪರಮಾಣು ಘಟಕಗಳನ್ನು ಗುರಿಯಾಗಿಸಿ ನಡೆಸಿದ ದಾಳಿ ಯಶಸ್ವಿಯಾಗಿದೆ’ ಎಂದು ಟ್ರಂಪ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.ಪ್ರಮುಖ ಪರಮಾಣು ಘಟಕಗಳ ಮೇಲೆ ಭಾರಿ ಪ್ರಮಾಣದ ಬಾಂಬ್ ಹಾಕಲಾಗಿದ್ದು, ಎಲ್ಲ ಯುದ್ಧವಿಮಾನಗಳು ಸುರಕ್ಷಿತವಾಗಿ ಮರಳಿವೆ’ ಎಂದು ಹೇಳಿದ್ದಾರೆ.
Read More »ಆಗಸದಲ್ಲಿ ಹಾಟ್ ಏರ್ ಬಲೂನ್ ಬ್ಲಾಸ್ಟ್ , 8 ಮಂದಿ ಸಜೀವ ದಹನ!!
ಬ್ರೆಜಿಲ್ನ ಸಾಂತಾ ಕ್ಯಾಟರಿನಾ ರಾಜ್ಯದ ಪ್ರಿಯಾ ಗ್ರಾಂಡೆ ಎಂಬಲ್ಲಿ 22 ಜನರನ್ನು ಹೊತ್ತೊಯ್ಯುತ್ತಿದ್ದ ಬಿಸಿ ಗಾಳಿಯ ಬಲೂನ್ ಪತನಗೊಂಡು ಕನಿಷ್ಠ ಎಂಟು ಜನ ಸಾವನ್ನಪ್ಪಿದ್ದಾರೆ.ಆಗಸದಲ್ಲಿ ತೇಲುತ್ತಿದ್ದ ಹಾಟ್ ಏರ್ ಬಲೂನ್ ನೋಡ ನೋಡುತ್ತಿದ್ದಂತೆ ಬ್ಲಾಸ್ಟ್ ಆಗಿ ಬೆಂಕಿ ಹೊತ್ತಿಕೊಂಡಿದ್ದು, ಆ ನಂತರ ದೊಡ್ಡ ಸ್ಫೋಟ ಸಂಭವಿಸಿದೆ.ಈ ಹೋಟ್ ಏರ್ ಬಲೂನ್ ನಲ್ಲಿದ್ದ 8 ಮಂದಿ ಸಜೀವ ದಹನವಾಗಿದ್ದು,ಈ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Read More »ಶಿವಮೊಗ್ಗ : ಕುಡಿದ ಮತ್ತಿನಲ್ಲಿ ಕೃಷಿಹೊಂಡಕ್ಕೆ ಬಿದ್ದು ಯುವಕರು ಸಾವು!!
ಯಡವಾಲ ಗ್ರಾಮದ ಸ್ನೇಹಿತನ ತಂಗಿಯ ಮಗು ನೋಡಲೆಂದು 10 ಜನ ಯುವಕರು ತೆರಳಿದ್ದರು.ಮಗುವನ್ನು ನೋಡಿದ ಬಳಿಕ ತೋಟದಲ್ಲಿ ಪಾರ್ಟಿ ಮಾಡಲೆಂದು ಹೋಗಿದ್ದಾರೆ. ಕುಡಿದ ಮತ್ತಿನಲ್ಲಿ ಸ್ನೇಹಿತನೋರ್ವ ಕೃಷಿಹೊಂಡದ ಬಳಿ ಹೋಗಿದ್ದಾನೆ. ಈ ವೇಳೆ ಕಾಲು ಜಾರಿ ನೀರಿಗೆ ಬಿದ್ದಿದ್ದಾನೆ. ಇದನ್ನು ಗಮನಿಸಿದ ಮತ್ತೋರ್ವ ಸ್ನೇಹಿತ ರಕ್ಷಣೆಗೆ ಧಾವಿಸಿದ್ದಾನೆ.ಆದರೆ ಈ ವೇಳೆ ಆತ ಕೂಡ ನೀರಿನಲ್ಲಿ ಮುಳುಗಿದ್ದಾನೆ. ಸದ್ಯ ಯುವಕರ ಮೃತದೇಹವನ್ನು ನೀರಿನಿಂದ ಮೇಲಕ್ಕೆ ಎತ್ತಲಾಗಿದ್ದು, ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕುಂಸಿ …
Read More »ಶಾರುಖ್ ಖಾನ್ ಮನೆ ಮೇಲೆ ಅನುಮಾನ, ಭೇಟಿ ನೀಡಿದ ಅಧಿಕಾರಿಗಳು!!
ಮುಂಬೈನ ಅತ್ಯಂತ ದುಬಾರಿ ಮನೆಗಳಲ್ಲಿ ಶಾರುಖ್ ಖಾನ್ ಅವರ ಮನ್ನತ್ ಸಹ ಸೇರುತ್ತದೆ. ಮನ್ನತ್ ಮನೆಯ ಮುಂದೆ ಯಾವಾಗಲೂ ಅಭಿಮಾನಿಗಳು, ಪ್ರವಾಸಿಗರು ಹಾಜರಿರುತ್ತಾರೆ. ಅವರ ಮನೆ ನೋಡಲು ಬರುವವರಿಗೆಂದು ಮಾರುಕಟ್ಟೆಯೇ ತೆರೆದಿದೆ.ಇತ್ತೀಚೆಗೆ ಸಾಮಾಜಿಕ ಕಾರ್ಯಕರ್ತನೋರ್ವ, ಶಾರುಖ್ ಖಾನ್ ಅವರು ಕೋಸ್ಟಲ್ ರೆಗ್ಯೂಲೇಷನ್ ಜೋನ್ ನಿಯಮಗಳನ್ನು ಉಲ್ಲಂಘಿಸಿ ಶಾರುಖ್ ಖಾನ್ ತಮ್ಮ ಮನೆಯ ನವೀಕರಣ ಮಾಡುತ್ತಿದ್ದಾರೆ ಎಂದು ದೂರು ನೀಡಿದ್ದರು.ಶಾರುಖ್ ಖಾನ್ ಒಡೆತನದ ಮನ್ನತ್ ಮನೆಗೆ ಭೇಟಿ ನೀಡಿ, ನವೀಕರಣ ಕಾರ್ಯವನ್ನು …
Read More »ಅಪಘಾತದಲ್ಲಿ ಯುವಕ ಸಾವು; ಇಷ್ಟದ ಬೈಕ್ ಜತೆಯೇ ಸಮಾಧಿ ಮಾಡಿದ ಕುಟುಂಬಸ್ಥರು!
ಅಪಘಾತದಲ್ಲಿ ಮೃತಪಟ್ಟ ಯುವಕನನನ್ನು ಆತನ ಇಷ್ಟದ ಬೈಕ್ ಜತೆಯೇ ಸಮಾಧಿ ಮಾಡಿರುವ ಹೃದಯವಿದ್ರಾವಕ ಘಟನೆ ಗುಜರಾತ್ನ ಖೇಡಾದಲ್ಲಿ ನಡೆದಿದೆ.ನಾಡಿಯಾಡ್ನ ಉತ್ತರಸಂದ ಗ್ರಾಮದ ಕ್ರಿಶ್ಚಿಯನ್ ಕಾಲೋನಿಯ ನಿವಾಸಿ ಕ್ರಿಶ್ ಪರ್ಮಾರ್ (18) ಮೃತ ಯುವಕ.ಇತ್ತೀಚೆಗೆ ಕ್ರಿಶ್ ಪರ್ಮಾರ್ ತನ್ನ ರಾಯಲ್ ಎನ್ಫೀಲ್ಡ್ ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಗ್ರಾಮದ ಬಳಿ ಅವರ ಬೈಕ್ ಟ್ರ್ಯಾಕ್ಟರ್ ಟ್ರಾಲಿಗೆ ಢಿಕ್ಕಿ ಹೊಡೆದಿದೆ.
Read More »ಖಾಸಗಿ ಕ್ಷಣ ಕಳೆಯಲು ತೆರಳಿದ್ದ ಜೋಡಿಯ ವಿಡಿಯೋ ವೈರಲ್!
ಹೋಟೆಲ್ ನಲ್ಲಿ ಪರದೆ ಹಾಕಲು ಮರೆತ ಜೋಡಿ ಹೊಟೇಲ್ ನಲ್ಲಿ ನಡೆದಿದೆ ಎಂದು ವರದಿಯಾಗಿರುವ ಈ ದೃಶ್ಯಗಳನ್ನು ತೆರೆದ ಪರದೆಗಳನ್ನು ಹೊಂದಿರುವ ಕಿಟಕಿಯ ಮೂಲಕ ದಾರಿಹೋಕರೊಬ್ಬರು ಸೆರೆಹಿಡಿದಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ. ಜೋಡಿಯ ಮುಖ ವಿಡಿಯೋದಲ್ಲಿ ಸ್ಪಷ್ಟವಾಗಿ ಗೋಚರಿಸದಿದ್ದರೂ, ಏನು ನಡೆಯುತ್ತಿದೆ ಎನ್ನುವುದರ ಬಗ್ಗೆ ಯಾವುದೇ ಅನುಮಾನ ಉಳಿದಿಲ್ಲ. ಹೋಟೆಲ್ ಹೊರಗೆ ಜಮಾಯಿಸಿದ ಭಾರೀ ಜನಸಮೂಹವು ಜೋಡಿಯ ಖಾಸಗಿ ಕ್ಷಣವನ್ನು ನೋಡುತ್ತಾ ನಿಂತಿರುವುದನ್ನು ಕಾಣಬಹುದು. ಒಂದು ಕ್ಷಣ ಸ್ಥಳದಲ್ಲಿ ಗದ್ದಲವನ್ನು ಸೃಷ್ಟಿಸಿತು …
Read More »ಇರಾನ್ನ ಅಣ್ವಸ್ತ್ರ ಘಟಕದ ಮೇಲೆ ಇಸ್ರೇಲ್ ಬಾಂಬ್!!
ಇರಾನ್ ನಡೆಸಿದ ಕ್ಲಸ್ಟರ್ ದಾಳಿಯಿಂದ ಕೊಂಚ ಹಾನಿಯ ಅನುಭವಿಸಿದ್ದ ಇಸ್ರೇಲ್ ಮತ್ತೆ ಸಿಡಿದೆದ್ದಿದ್ದು, ಇರಾನ್ನ ಪ್ರಮುಖ ಅಣ್ವಸ್ತ್ರ ಘಟಕವಾದ ಇಸ್ಫಹಾನ್ ಅಣ್ವಸ್ತ್ರ ಘಟಕದ ಮೇಲೆ 2ನೇ ಬಾರಿ ದಾಳಿ ಮಾಡಿದೆ.ಇರಾನ್ ಭೂಗತವಾಗಿ ನಿರ್ಮಿಸಿರುವ ಅಣ್ವಸ್ತ್ರ ತಯಾರಿಕಾ ಘಟಕ ಧ್ವಂಸಕ್ಕೆ ಅಗತ್ಯವಾದ ಬಂಕರ್ ಬಸ್ಟರ್ ಬಾಂಬ್ಗಳನ್ನು ಹೊತ್ತುತಂದು ದಾಳಿ ನಡೆಸುವ ಬಿ-2 ಸ್ಟೆಲ್ತರ್ ವಿಮಾನಗಳನ್ನು ಅಮೆರಿಕ ಸೇನೆಯು ಇರಾನ್ನತ್ತ ಸಾಗಿಸಿದೆ ಎಂದು ವರದಿಗಳು ಹೇಳಿವೆ. ಭೂಮಿಯಲ್ಲಿ 200 ಅಡಿದ ಆಳದವರೆಗೂ ಸಾಗಿ …
Read More »ಮಕ್ಕಳನ್ನು ಬರ್ಬರವಾಗಿ ಕೊಲೆ ಮಾಡಿದ್ದ ಪಾಪಿ ತಂದೆಯ ಬಂಧನ!.
ಪತ್ನಿಯ ಮೇಲೆ ಅನುಮಾನಗೊಂಡು ತನ್ನಿಬ್ಬರು ಮಕ್ಕಳನ್ನು ಬರ್ಬರವಾಗಿ ಕೊಲೆ ಮಾಡಿದ್ದ ಪಾಪಿ ತಂದೆಯನ್ನು ಪೊಲೀಸರು ಕೊನೆಗೂ ಬಂಧಿಸಿದ್ದಾರೆ.ನನ್ನ ಸಾವಿಗೆ ಯಾರೂ ಕಾರಣರಲ್ಲ, ನಾನು ಜೀವನದಲ್ಲಿ ಏನನ್ನೂ ಸಾಧಿಸಿಲ್ಲ. ಅದಕ್ಕಾಗಿಯೇ ನನ್ನ ಮಕ್ಕಳನ್ನು ಕೊಂದು ಸಾಯುತ್ತಿದ್ದೇನೆ ಎಂದು ಡೆತ್ನೋಟ್ನಲ್ಲಿ ಬರೆದು ರವಿಶಂಕರ್ ಮನೆಯಿಂದ ನಾಪತ್ತೆಯಾದನು.ಮೊಬೈಲ್ ಫೋನ್ನಿಂದ ಬಂದ ಕರೆಯನ್ನು ಪತ್ತೆಹಚ್ಚಿ, ಫೋನ್ ಸಿಗ್ನಲ್ ಅನ್ನು ಟ್ರ್ಯಾಕ್ ಮಾಡಿ ರವಿಶಂಕರ್ ಇರುವ ಸ್ಥಳವನ್ನು ಪತ್ತೆಹಚ್ಚಿದರು. ಸಿಂಹಾಚಲಂ ಅಪ್ಪಣ್ಣಸ್ವಾಮಿ ದೇವಸ್ಥಾನದಲ್ಲಿ ಅಡಗಿಕೊಂಡಿದ್ದ ಆರೋಪಿಯನ್ನು ಶುಕ್ರವಾರ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





