Breaking News

BigTv News

ರಸ್ತೆ ಅಪಘಾತ: ಇಬ್ಬರು ಯುವಕರು ಸಾವು!!

ಸಿಟಿ ಮಾರ್ಕೆಟ್ ಫ್ಲೈ ಓವರ್‌ನಲ್ಲಿ ಎಲೆಕ್ಟ್ರಿಕ್ ಬೈಕ್ ಮುಂಚೆ ಸಾಗುತ್ತಿತ್ತು. ಈ ವೇಳೆ ಹಿಂಬದಿಯಿಂದ ಮತ್ತೊಂದು ಬೈಕ್ ಬಂದು ಬಲವಾಗಿ ಗುದ್ದಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.ಆಕಾಶ್ ತನ್ನ ಸ್ನೇಹಿತ ಮಣಿಯೊಂದಿಗೆ ರಾತ್ರಿ ಊಟ ಮಾಡಲು ಹೋಗುತ್ತಿದ್ದರೆಂದು ತಿಳಿದು ಬಂದಿದೆ.ಅಗ್ರಹಾರದ ನಿವಾಸಿ ಆಕಾಶ್ ಮತ್ತು ಮಂಗಳೂರಿನಿಂದ ಬಂದಿದ್ದ ವಿಜಯನಗರ ನಿವಾಸಿ ಅಫ್ಜಲ್ (25) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಕಾಸಿಮ್ ಮತ್ತು ಮಣಿ ಎಂಬ ಇಬ್ಬರನ್ನು ತಕ್ಷಣವೇ ಹತ್ತಿರದ …

Read More »

ಒಂದೇ ಕುಟುಂಬದ 4 ಯುವತಿಯರು ಯಮುನಾ ನದಿಯಲ್ಲಿ ಮುಳುಗಿ ಸಾವು!

ಹರಿಯುವ ನದಿಯಲ್ಲಿ ಮೋಜು ಮಸ್ತಿ ಮಾಡುವ ಉತ್ಸಾಹದಲ್ಲಿ ನೀರಿಗೆ ಇಳಿಯುವ ಮುನ್ನ ರೀಲ್ ಮಾಡಿಕೊಂಡಿದ್ದ ಹುಡುಗಿಯರು, ನೀರಿನ ಆಳ ಅರಿಯದೆ ಕಾಲಿಟ್ಟ ಹಿನ್ನೆಲೆ ಒಬ್ಬರ ಬೆನ್ನಲ್ಲೇ ಮತ್ತೊಬ್ಬರು ಮುಳುಗಿದ್ದಾರೆ.ಮೃತ ನಾಲ್ವರು ನಾಗ್ಲಾ ಸ್ವಾಮಿ ಗ್ರಾಮದ ನಿವಾಸಿಗಳು ಮತ್ತು ಇಬ್ಬರು ಆಗ್ರಾದ ರಾಮಿ ನಾಗ್ಲಾದಿಂದ ತಮ್ಮ ಸಂಬಂಧಿಕರನ್ನು ಭೇಟಿ ಮಾಡಲು ಬಂದಿದ್ದರು ಎನ್ನಲಾಗಿದೆ. ನದಿಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ಸಂಭವಿಸಿದೆ.

Read More »

ಹೆಂಡತಿಯನ್ನ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಪತಿ!

ಹೆಂಡತಿಯನ್ನ ಮಚ್ಚಿನಿಂದ ಪತಿಯೇ ಕೊಚ್ಚಿ ಕೊಲೆ ಮಾಡಿದ್ದಾನೆ. ವಿದ್ಯಾ(28) ಮೃತ ದುರ್ಧೈವಿಯಾಗಿದ್ದು, ನಗರದ ಸೋಮವಾರಪೇಟೆ ಯ ಗಿರೀಶ್ ಪತ್ನಿಯನ್ನು ಕೊಂದ ಆರೋಪಿ.ಅನೈತಿಕ ಸಂಬಂಧ ಹಿನ್ನೆಲೆ ಪತ್ನಿ ವಿದ್ಯಾಳನ್ನು ಕೊಂದಿದ್ದಾನೆ ಎಂದು ತಿಳಿದುಬಂದಿದೆ. ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ವಿದ್ಯಾ ಸಾವನ್ನಪ್ಪಿದ್ದು, ಆರೋಪಿ ಗಿರೀಶ್ ಪರಾರಿಯಾಗಿದ್ದಾನೆ. ಪಟ್ಟಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More »

ಕಮಲ್ ಹಾಸನ್‌ಗೆ ಇನ್ಮುಂದೆ ಕರ್ನಾಟಕಕ್ಕೆ ನೋ ಎಂಟ್ರಿ: ನಾರಾಯಣಗೌಡ ಎಚ್ಚರಿಕೆ!!

ಕನ್ನಡದ ಬಗ್ಗೆ ಕೀಳಾಗಿ ಮಾತನಾಡಿದ್ದಲ್ಲದೆ ಕಮಲ್‌ ಹಾಸನ್‌ ಕನ್ನಡಿಗರಿಗೆ ಅವಮಾನ ಮಾಡಿಯೂ ಮೊಂಡಾಟ ಮುಂದುವರಿಸಿದ್ದಾರೆ. ಈ ಹಿನ್ನೆಲೆ ಮಾಡಿದ ತಪ್ಪಿಗೆ ಕ್ಷಮೆಯೂ ಕೇಳದ ಕಾರಣ ಕಾರಣ ಕರವೇ ರಾಜ್ಯಾಧ್ಯಕ್ಷ ಟಿಎ ನಾರಾಯಣಗೌಡ ಖಡಕ್‌ ಸಂದೇಶವೊಂದನ್ನು ಕಮಲ್‌ ಹಾಸನ್‌ಗೆ ರವಾನಿಸಿದ್ದಾರೆ.ಕಮಲ್‌ ಥಗ್‌ಲೈಫ್‌ ಸಿನಿಮಾ ಮಾತ್ರವಲ್ಲ, ಅವರಿಗೂ ಕರ್ನಾಟಕದಲ್ಲಿ ಎಂಟ್ರಿ ಇಲ್ಲ. ಕಮಲ್‌ ಅವರನ್ನೂ ಕರ್ನಾಟಕದಲ್ಲಿ ಬ್ಯಾನ್‌ ಮಾಡುತ್ತೇವೆ ಎಂದು ಕರವೇ ನಾರಾಯಣಗೌಡ ಹೇಳಿದ್ದಾರೆ. ಈ ಸಿನಿಮಾ ಮಾತ್ರವಲ್ಲ, ಇನ್ನು ಮುಂದೆ ಕಮಲ್‌ …

Read More »

ಚಿಕ್ಕಬಳ್ಳಾಪುರ: ಮಸೀದಿ ಕೊಠಡಿಯಲ್ಲಿ ಬಾಲಕಿ ಮೇಲೆ ಅತ್ಯಾಚಾರ!!

ಮಸೀದಿಯಲ್ಲಿ ಮೌಲ್ವಿಯಾಗಿ ಕೆಲಸ ಮಾಡುತ್ತಿದ್ದುದರಿಂದ ಮೌಲ್ವಿಯ ಆಶ್ರಯಕ್ಕೆ ಮಸಿದಿಯ ಕೊಠಡಿಯನ್ನು ಜಮಾತ್ ನೀಡಿತ್ತು. ಅದೇ ಕೊಠಡಿಯನ್ನು ಆರೋಪಿ ದುರುಪಯೋಗಪಡಿಸಿಕೊಂಡಿದ್ದಾನೆ. ಚಾಕೊಲೇಟ್ ಕೊಡಿಸುವ ಆಮಿಷವೊಡ್ಡಿ ಬಾಲಕಿಯನ್ನು ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.ಸಂತ್ರಸ್ತೆ ಬಾಲಕಿಯ ತಾಯಿ ಆರೋಪಿಸಿದ್ದು, ಅವರು ನೀಡಿದ ದೂರಿನ ಆಧಾರದಲ್ಲಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Read More »

ಹುಬ್ಬಳ್ಳಿ : RCB ಅಭಿಮಾನಿಗಳಿಂದ ಶ್ರೀ ಸಿದ್ಧಾರೂಢ ಮಠದಲ್ಲಿ ಅಭಿಷೇಕ ಸಲ್ಲಿಸಿ ಪೂಜೆ!

18 ವರ್ಷಗಳ ಕನಸು ಇಂದು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ ನಡೆಯಲಿರುವ ಐಪಿಎಲ್ ಫೈನಲ್ ಪಂದ್ಯಾವಳಿ ಎಲ್ಲೆಡೆ ಸಂಭ್ರಮ ನಡೆಯುತ್ತಿದ್ದು, ಪಂಜಾಬ್ ವಿರುದ್ಧ RCB ಫೈನಲ್ ಗೆ ತಲುಪಿದ್ದು ಎಲ್ಲೆಡೆ RCB ಅಭಿಮಾನಿಗಳ ಸಂಭ್ರಮ ಹೆಚ್ಚಾಗಿದೆ ಪೂಜೆ,ಕಟೌಟ್, ಪಟಾಕಿ ಹೀಗೆ ವಿವಿಧ ರೀತಿಯಲ್ಲಿ ಸಂಭ್ರಮವನ್ನು ಆಚರಿಸುತ್ತಿದ್ದಾರೆ. ಹಾಗೆ ಆರ್ಸಿಬಿ ಅಭಿಮಾನಿಗಳು ಇಂದು ಬೆಳಗ್ಗೆ ಶ್ರೀ ಸಿದ್ದಾರೂಢ ಸ್ವಾಮಿ ಮಠದಲ್ಲಿ ಅಭಿಷೇಕ ಮಾಡಿಸುವ ಮೂಲಕ ಆರ್‌ಸಿಬಿ ಗೆಲ್ಲಲಿ ಎಂದು ಹರಸಿ …

Read More »

ದೆಹಲಿ : ಪೊಲೀಸ್ ಮಾಲ್‌ಖಾನೆಯಿಂದ 50 ಲಕ್ಷ ರೂಪಾಯಿ ಮತ್ತು ಚಿನ್ನ ಕಳವು!

ಖುರ್ಷಿದ್ ಇತ್ತೀಚೆಗೆ ದೆಹಲಿ ಪೊಲೀಸರ ವಿಶೇಷ ದಳಕ್ಕೆ ನೇಮಕಗೊಂಡಿದ್ದ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ಖುರ್ಷಿದ್‌ನನ್ನು ಗುರುತಿಸಿ ಮೇ 31 ರಂದು ಬಂಧಿಸಿದ್ದಾರೆ. ಖುರ್ಷಿದ್ ಸ್ವಲ್ಪ ಸಮಯ ಮಾಲ್‌ಖಾನೆಯಲ್ಲಿ ನೇಮಕಗೊಂಡಿದ್ದ. ಅದೇ ಅವಧಿಯಲ್ಲಿ ಅವನು ತನ್ನದೇ ಆದ ಒಂದು ಕೀಲಿಯನ್ನು ಮಾಡಿಸಿಕೊಂಡು ಕಳ್ಳತನವನ್ನು ಮಾಡಿದ್ದಾನೆ.50 ಲಕ್ಷ ರೂಪಾಯಿ ನಗದು ಮತ್ತು ಚಿನ್ನಾಭರಣಗಳನ್ನು ಕಳವು ಮಾಡಿ ಪರಾರಿಯಾಗಿದ್ದಾನೆ.

Read More »

ಕೋಲಾರ: ವೃದ್ಧೆ ಹೊತ್ತೊಯ್ದು ಅತ್ಯಾಚಾರ, ಕೊಲೆ.!

ವೃದ್ಧೆಯನ್ನು ಹೊತ್ತೊಯ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಗಫರ್ ಖಾನ್ ಮೊಹಲ್ಲಾದ ಬಾಬಾನಿಂದ ಈ ಕೃತ್ಯ ನಡೆದಿದೆ ಎನ್ನಲಾಗಿದೆ.ಮೃತ ವೃದ್ಧೆಯನ್ನು ಹೆಚ್.ಜಿ. ಹೊಸೂರಿನ ಲಕ್ಷ್ಮೀದೇವಮ್ಮ ಎಂದು ಗುರುತಿಸಲಾಗಿದೆ.ಕೋಲಾರದ ಶ್ರೀನಿವಾಸಪುರದ ಸಂತೆ ಮೈದಾನದ ಬಳಿ ಕೃತ್ಯ ನಡೆದಿದೆ. 2 ದಿನದ ಹಿಂದೆ ನಾಪತ್ತೆಯಾಗಿದ್ದ ವೃದ್ಧೆ ಶವವಾಗಿ ಪತ್ತೆಯಾಗಿದ್ದಾರೆ

Read More »

ವಿದ್ಯಾರ್ಥಿ ಜತೆ ಲೈಂಗಿಕ ಕ್ರಿಯೆ ನಡೆಸಿದ ಶಿಕ್ಷಕಿ ಅರೆಸ್ಟ್​, ಜಾಮೀನಿನ ಮೇಲೆ ಬಿಡುಗಡೆ!!

ವಿದ್ಯಾರ್ಥಿ ಜತೆ ಲೈಂಗಿಕ ಕ್ರಿಯೆ ನಡೆಸಿದ ಆರೋಪದ ಮೇಲೆ ಪ್ರೌಢಶಾಲಾ ಶಿಕ್ಷಕಿಯೊಬ್ಬಳನ್ನು ಬಂಧಿಸಿರುವ ಘಟನೆ ಅಮೆರಿಕದ ಫ್ಲೋರಿಡಾದಲ್ಲಿ ನಡೆದಿದೆ.ಶಿಕ್ಷಕಿ, ವಿದ್ಯಾರ್ಥಿಯ ಜತೆ ಅನೇಕ ತಿಂಗಳುಗಳಿಂದ ಲೈಂಗಿಕ ಸಂಬಂಧ ಹೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ಪ್ರಸ್ತುತ ಶಿಕ್ಷಕಿಯನ್ನು ಅಮಾನತುಗೊಳಿಸಲಾಗಿದೆ. ಘಟನೆಯ ತನಿಖೆ ಮುಂದುವರೆದಿದೆ ಮತ್ತು ಹೆಚ್ಚಿನ ಸಂತ್ರಸ್ತರಿದ್ದರೆ, ಮುಂದೆ ಬಂದು ಹೇಳಿಕೆ ನೀಡಲು ಸಂಪೂರ್ಣ ಬೆಂಬಲವನ್ನು ನೀಡುವುದಾಗಿ ಪೊಲೀಸರು ತಿಳಿಸಿದ್ದಾರೆ

Read More »

ಬೆಂಗಳೂರು: ಪಿಸ್ತೂಲ್‌ ಬೆದರಿಕೆ ಆರೋಪ, ASI ವಿರುದ್ಧ ತನಿಖೆ.

ASI ಒಬ್ಬರು ಸಾರ್ವಜನಿಕ ಸ್ಥಳದಲ್ಲಿ ಪಿಸ್ತೂಲ್‌ ಹಿಡಿದು ಬೆದರಿಕೆ ಹಾಕಿದ್ದ ಆರೋಪವಿದ್ದು, ಈ ಸಂಬಂಧ ಹಿರಿಯ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ಈ ಸಂಬಂಧ ಪೊಲೀಸ್‌ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಮಡಿವಾಳದ ಹೋಟೆಲ್‌ನಲ್ಲಿ ಆಡಳಿತ ಮಂಡಳಿ ಹಾಗೂ ಕಾರ್ಮಿಕರ ಮಧ್ಯೆ ಸಂಬಳದ ವಿಚಾರಕ್ಕೆ ಮೂರು ತಿಂಗಳಿಂದ ಗಲಾಟೆ ನಡೆಯುತ್ತಿತ್ತು. ಗಲಾಟೆ ಸಂಬಂಧ ಕಾರ್ಮಿಕನೊಬ್ಬ ಪೊಲೀಸ್ ಕಂಟ್ರೋಲ್‌ಗೆ ರೂಂಗೆ ಕರೆ ಮಾಡಿದ್ದ. ಕರೆ ಆಧರಿಸಿ ಸ್ಥಳಕ್ಕೆ ಹೋಗಿ ವಿಚಾರಿಸಿದ್ದೇನೆ. ಪಿಸ್ತೂಲ್‌ನ ಪೌಚ್ ಕಿತ್ತುಹೋಗಿತ್ತು. …

Read More »