Breaking News

BigTv News

ಕೆ ಎಸ್ ಆರ್ ಟಿ ಸಿ ಬಸ್ ಪಲ್ಟಿ 15ಕ್ಕೂ ಹೆಚ್ಚು ಜನ ಗಾಯ

ಇಂದು ಬೆಳಗ್ಗೆ ಕೆ ಎಸ ಅರ ಟಿ ಸಿ ಬಸ್ ಪಾಲ್ಟಿಯಾಗಿ 15ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿವೆ. ಈ ಘಟನೆ ಕೊಪ್ಪಳ ಜಿಲ್ಲೆಯ ಹಟ್ಟಿ ಸಮೀಪದಲ್ಲಿ ಸಂಭವಿಸಿದೆ. ಬಸ್ ನಲ್ಲಿ ಅಳವಡಿ ಶಾಲೆಗೆ ಹೋಗುತ್ತಿದ್ದ ಮಕ್ಕಳಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಗಾಯಾಳುಗಳನ್ನು ಮುಂಡರಗಿ ಸರಕಾರಿ ಆಸ್ಪತ್ರೆಗೆ ದಾಖಲ ಮಾಡಲಾಗಿದೆ. ರಸ್ತೆ ಕಾಮಗಾರಿಕೆ ಪೂರ್ಣಗೊಳ್ಳದೆ ಇರುವುದು ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ಆಕ್ರೋಶರಾಗಿದ್ದಾರೆ.

Read More »

ಡೆವಿಲ್’ ಚಿತ್ರಕರನ್ನ ಆರಂಭಕ್ಕೂ ಮೊದಲು ಚಾಮುಂಡೇಶ್ವರಿ ದರ್ಶನ ಪಡೆದ ದರ್ಶನ್ ಸರ್

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಿಂದ ಹೊರಬಂದ ನಟ ದರ್ಶನ್ ಸರ್ ಎಂಟು ತಿಂಗಳ ಬಳಿಕ ಡೆವಿಲ್ ಚಿತ್ರಿಕರಣದಲ್ಲಿ ಭಾಗಿಯಾಗುತ್ತಿದ್ದಾರೆ. ಶೂಟಿಂಗೆ ಮುನ್ನ ನಾಡ ಆದಿ ದೇವತೆ ತಾಯಿ ಚಾಮುಂಡೇಶ್ವರಿ ಆಶೀರ್ವಾದ ಪಡೆದುಕೊಂಡಿದ್ದಾರೆ. ಡೆವಿಲ್ ಚಿತ್ರದ ಚಿತ್ರೀಕರಣ ಮೈಸೂರಿನಲ್ಲಿ ಇಂದಿನಿಂದ ಶುರುವಾಗಿದೆ ಸರಕಾರಿ ಅತಿಥಿ ಗೃಹದಲ್ಲಿ ಡೆವಿಲ್ ಶೂಟಿಂಗ್ ನಡೆಯಲಿದ್ದು ಮಾರ್ಚ್ 15 ರಂದು ಲಲಿತ್ ಮಹಲ್ ಪ್ಯಾಲೇಸ್ ನಲ್ಲಿ ಶೂಟಿಂಗ್ ನಡೆಯಲಿದೆ.

Read More »

ಡ್ರಗ್ ಕೇಸ್ ನಟಿ ರಾಗಿಣಿ ಸಂಜನಾಗಿ ಮತ್ತೆ ಸಂಕಷ್ಟ

ಸ್ಯಾಂಡಲ್ ವುಡ್ ನನ್ ನಟಿಯರಾದ ಸಂಜನಾ ಹಾಗೂ ರಾಗಿಣಿ ಮತ್ತೆ ಸಂಕಷ್ಟ ಶುರುವಾಗಿದೆ. ಡ್ರಗ್ ಕೇಸಲ್ಲಿ ಇಬ್ಬರು ನಟಿಯರು ಎಫ್ ಐ ಆರ್ ರದ್ದುಗೊಳಿಸುವಂತೆ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದರು. ಎಫ್ ಐ ಆರ್ ರದ್ದು ಮಾಡಿತು. ಆದರೆ ಇದೀಗ ಸಿಸಿಬಿ ಹೈಕೋರ್ಟ್ ಎಫ್ ಐ ಆರ್ ರದ್ದು ಮಾಡಿದ್ದನ್ನು ಪ್ರಶ್ನಿಸಿ ಸುಪ್ರೀಂಕೋರ್ಟಿ ಅರ್ಜಿ ಸಲ್ಲಿಸಿದೆ. ಒಂದು ವೇಳೆ ಸಿಸಿಬಿ ಮನವಿಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದರೆ ಈ ಇಬ್ಬರು …

Read More »

ಈ ಕಾರಣಕ್ಕಾಗಿಯೆ ಡಿಕೆ ಶಿವಕುಮಾರ್ ಸಿಎಂ ಆಗಲೇಬೇಕು ಎಂದ ಪುತ್ರಿ ಐಶ್ವರ್ಯ.

ತಂದೆ ತಮ್ಮ ಬೆಂಬಲಿಗರು ಕಾರ್ಯಕರ್ತರು ಸೇರಿದಂತೆ ಜನರ ಮೇಲೆ ಅಪಾರ ಪ್ರೀತಿ ನಂಬಿಕೆ ಹೊಂದಿದ್ದಾರೆ.ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಡಿಕೆ ಶಿವಕುಮಾರ್ ಅವರು ಜೈಲಿಗೆ ಹೋಗಿ ಬಂದ ಬಳಿಕ ನಡೆದ ಸಂಗತಿಗಳನ್ನು ಅವರು ನೆನೆದ ತಮ್ಮ ತಂದೆ ಸಿಎಂ ಆಗಿಯಾಗುತ್ತಾರೆ ಎಂದು ಭವಿಷ್ಯ ನುಡೆದಿದ್ದಾರೆ. ತಂದೆ ಡಿಕೆ ಶಿವಕುಮಾರ್ ಅವರು ಸಿಎಂ ಸ್ಥಾನದ ಬಗ್ಗೆ ಕುರಿತು ಖಾಸಗಿ ವಾಹಿನಿಯಲ್ಲಿ ಪುತ್ರಿ ಐಶ್ವರ್ಯ ಈ ಮಾತನ್ನು ಹೇಳಿದ್ದಾರೆ. ಸಿಎಂ ಸ್ಥಾನದ ಮೇಲೆ …

Read More »

ಬಿಜೆಪಿ 40% ಕಮಿಷನ್ ಆರೋಪದ ತನಿಕಾ ವರದಿ ಸರ್ಕಾರಕ್ಕೆ ಸಲ್ಲಿಕೆ

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬರುವ ಮೊದಲು ಆಡಳಿತದಲ್ಲಿದ್ದ ಬಿಜೆಪಿ ಸರಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ಕೇಳಿ ಬಂದಿತ್ತು. ಅದರ ತನಿಖೆ ಮಾಡಿದ ಹೈಕೋರ್ಟ್ ನ್ಯಾಯಾಧೀಶ ಎಚ್ ಎನ್ ನಾಗಮೋಹನ್ ದಾಸ್ ಅಯೂಗ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲಿಕೆ ಮಾಡಿದ್ದಾರೆ. ಕರ್ನಾಟಕ ರಾಜಕೀಯ ಸಂಚಲನ ಸೃಷ್ಟಿಸಿದ ಈ 40% ಕಮಿಷನ್ ಆರೋಪವು ಬಿಜೆಪಿಗೆ ಮತಷ್ಟು ಸಂಕಟ ತಂದೊಟ್ಟಿದೆ.

Read More »

ನೆರೆ ಮನೆಯವರ ವಿರುದ್ಧ ಪಾರ್ಕಿಂಗ್ ವಿಚಾರಕ್ಕೆ ಜಗಳ ಡಯಾಲಿಸಿಸ್ ವಿಜ್ಞಾನಿ ದುರ್ಮರಣ

ದೆಹಲಿ ಮಹಾಲಯ ಸೆಕ್ಟರ್ 67 ರಲ್ಲಿ ಪಾರ್ಕಿಂಗ್ ವಿಚಾರಕ್ಕೆ ನಡೆದ ಜಗಳದಲ್ಲಿ ತೀವ್ರ ಗಾಯಗೊಂಡು ಪ್ರತಿಷ್ಠಿತ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಶನ್ ಅಂಡ್ ರಿಚರ್ಜ್ ವಿಜ್ಞಾನಿ ಮೃತಪಟ್ಟ ಘಟನೆ ಕಂಡು ಬಂದಿದೆ. ಹೆತ್ತವರೊಂದಿಗೆ ಮೊಹಾಲಿಯಲ್ಲಿ ಮನೆ ಒಂದರಲ್ಲಿ ವಾಸವಿದ್ದ ವಿಜ್ಞಾನಿ ಅಭಿಷೇಕ್ ಅವರ ಮೇಲೆ ಐಟಿ ಉದ್ಯೋಗಿ ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ ಎಂದು ಅವರ ಕುಟುಂಬ ಆರೋಪಿಸಿದೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ದಾಖಲೆ ದೂರು ಮಾಡಲಾಗಿದೆ.

Read More »

ಲಿಫ್ಟ್ ಬಾಗಿಲಲ್ಲಿ ಸಿಲುಕಿ ನಾಲ್ಕು ವರ್ಷದ ಬಾಲಕ ದಾರುಣ್ಯ ಸಾವು

ಲಿಫ್ಟ್ ಬಳಿ ಆಟವಾಡುತ್ತಿದ್ದ ಪುಟ್ಟ ಬಾಲಕದ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಹೈದರಾಬಾದಿನಲ್ಲಿ ನಡೆದಿದೆ. ಕಳೆದ ರಾತ್ರಿ 10.30 ರ ಸಮಯದಲ್ಲಿ ಲಿಫ್ಟ್ ನ ಬಾಗಿಲ್ಲ ಮುಚ್ಚುತ್ತಿದ್ದಾಗ ಈ ಬಾಲಕ ಲಿಫ್ಟ್ ಬಳಿ ತೆರಳಿದ್ದು ಎರಡು ಬಾಗಿಲ ಮಧ್ಯ ಸಿಲುಕಿ ಸಾವನಪ್ಪಿರುವ ಘಟನೆ ಕಂಡು ಬಂದಿದೆ. ಬಾಲಕನ ದೇಹ ನಂಜು ಗುಜ್ಜಾಯ ಲಿಫ್ಟ್ ಜಾಮ್ ಆಗಿದೆ. ಈ ದುರಂತ ನಡೆದ 10 ನಿಮಿಷಗಳಾದರು ಯಾರ ಗಮನಕ್ಕೂ ಬಂದಿಲ್ಲ ಮೇಲಿಂದ ಲಿಫ್ಟ್ ಬಟನ್ …

Read More »

ಅಕ್ರಮ ಚಿನ್ನ ಸಾಗಾಟ ಪ್ರಕರಣದಲ್ಲಿ ನಟಿ ರನ್ಯಾರಾವ್ ಗೆ 15 ದಿನ ನ್ಯಾಯಾಂಗ ಬಂಧನ

ದುಬೈ ನಿಂದ ಅಕ್ರಮವಾಗಿ ಚಿನ್ನ ಸಾಗಾಣಿಕೆ ಮಾಡುವ ಪ್ರಕರಣದ ಆರೋಪಿಯಾಗಿರುವ ನಟಿ ರನ್ಯಾ ರಾವ್ ಗೆ ಕಷ್ಟಡಿ ಅವಡಿ ಅಂತ್ಯ ವಾದ ಹಿನ್ನೆಲೆಯಲ್ಲಿ ಮತ್ತೆ ಅಧಿಕಾರಿಗಳು ಬೆಂಗಳೂರಿನ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯಕ್ಕೆ ಅವರನ್ನು ಹಾಜರುಪಡಿಸಿದ್ದಾರೆ. ವಿಚಾರಣೆ ನಡೆಸಿ ನ್ಯಾಯಾಧೀಶರು ನಟಿ ರನ್ಯಾ ರಾವ್ ಗೆ ಮತ್ತೆ ಹದಿನೈದು ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದೆ ಈ ವೇಳೆ ನ್ಯಾಯಾಧೀಶರ ಮುಂದೆ ನಟಿ ರನ್ಯಾ ರಾವ್ ಕಣ್ಣೀರು …

Read More »

ಕರ್ನಾಟಕದಲ್ಲಿ ಜೋರಾಗಿದೆ ಬಿಸಿಲ ಅಬ್ಬರ ಕೆಲವು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ ಏರಿಕೆ

ಕರ್ನಾಟಕದಲ್ಲಿ ಬಿಸಿಲು ಅಬ್ಬರ ಜೋರಾಗಿದೆ. ಹವಾಮಾನ ಇಲಾಖೆ ಕೂಡ ಈ ವರ್ಷ ಹೆಚ್ಚಿನ ಬಿಸಿಲು ಸೆಕೆ ಇರುತ್ತೆ ಎಂದು ಮುನ್ಸೂಚನೆ ನೀಡಿದೆ. ಮುಂದಿನ ದಿನಗಳಲ್ಲಿ ನೀರಿನ ಆಹಾಕಾರವು ಶುರುವಾಗಬಹುದು. ಈಗಾಗಲೇ ವಾಡಿಕೆಗಿಂತ ಹೆಚ್ಚಿನ ಉಷ್ಣಾಂಶ ದಾಖಲಾಗುತ್ತಿದೆ. ರಾಜ್ಯದ ಆರು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ ಏರುತಲೇ ಇದೆ. ರಾಜ್ಯದ ಹಲವು ಭಾಗಗಳಲ್ಲಿ ಸುಡುವ ಬೇಸಿಗೆಯಲ್ಲೂ ಮುಂಗಾರು ಪೂರ್ವ ಮಳೆಯಾಗುವ ಸಾಧ್ಯತೆ ಇದೆ.

Read More »

ರಶ್ಮಿಕಾ ಮಂದನಿಗೆ ಭದ್ರತೆ ನೀಡು ವಿಚಾರದಲ್ಲಿ ಯಾವುದೇ ಪತ್ರ ಬಂದಿಲ್ಲ ಗೃಹ ಸಚಿವ

ರಶ್ಮಿಕ ಮಂದಾನಿಗೆ ಭದ್ರತೆ ನೀಡುವಂತೆ ಸಮುದಾಯ ಆಗ್ರಹಿಸಿದೆ ಈ ಬಗ್ಗೆ ರಶ್ಮಿಕಾ ಮಂದನ್ ಗೆ ಭದ್ರತೆ ಒದಗಿಸಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಹಾಗೂ ಗೃಹ ಸಚಿವ ಜಿ ಪರಮೇಶ್ ಅವರಿಗೆ ಕೊಡುವ ಸಂಘಟನೆಯಿಂದ ಪತ್ರ ಬರೆಯಲಾಗಿದೆ. ಈ ಕುರಿತು ಪ್ರತಿಕ್ರಿಯೆ ಸಿದ್ದ ಗೃಹ ಸಚಿವ ಪರಮೇಶ್ವರ್ ಇವರಿಗೆ ಯಾವುದೇ ಪತ್ರ ಬಂದಿಲ್ಲ ಎಂದಿದ್ದಾರೆ ಇದರ ಬಗ್ಗೆ ಕಚೇರಿಯಲ್ಲೂ ವಿಚಾರಿಸಿದ್ದೇನೆ ಎಂದಿದ್ದಾರೆ.

Read More »