BigTv News
August 30, 2022
Breaking News, ಚಿತ್ರದುರ್ಗ
ಚಿತ್ರದುರ್ಗ: ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮುರುಘಾಶ್ರೀ ಡಾ.ಶಿವಮೂರ್ತಿ ಶರಣರನ್ನು ಬಂಧಿಸುವಂತೆ ಆಗ್ರಹಿಸಿ ಚಿತ್ರದುರ್ಗದಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಮುರುಘಾಶ್ರೀಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದರೂ ಈವರೆಗೆ ಪೊಲೀಸರು ಶ್ರೀಗಳನ್ನು ಬಂಧಿಸದೇ ಅವರನ್ನು ರಕ್ಷಿಸುವ ಕಾರ್ಯ ಮಾಡುತ್ತಿದ್ದಾರೆ. ತಕ್ಷಣ ಸ್ವಾಮೀಜಿಗಳನ್ನು ಹಾಗೂ ಕೃತ್ಯಕ್ಕೆ ಕುಮ್ಮಕ್ಕು ನೀಡಿದವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಡಿಎಎಸ್ ಎಸ್ ಹಾಗೂ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿ, …
Read More »
admin
January 20, 2022
Breaking News, ಕರ್ನಾಟಕ, ಚಿತ್ರದುರ್ಗ
ಚಿತ್ರದುರ್ಗ: ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಜಿಲ್ಲಾ ಘಟಕದ ಅಧ್ಯಕ್ಷ ಎಚ್. ಶ್ರೀನಿವಾಸ್ ಅಲಿಯಾಸ್ ಬಾಳೆಕಾಯಿ ಸೀನ ಎಂಬುವರನ್ನು ಪೊಲೀಸರು ಗೂಂಡಾ ಕಾಯ್ದೆಯಡಿ ಬಂಧಿಸಿದ್ದಾರೆ. ‘ಶ್ರೀನಿವಾಸ್ ಅವರು ಅಪರಾಧ ಚಟುವಟಿಕೆಯ ಹಿನ್ನೆಲೆ ಹೊಂದಿದ್ದಾರೆ. ಮರಳು ದಂಧೆಯಲ್ಲಿ ಭಾಗಿಯಾಗಿದ್ದ ಅವರ ವಿರುದ್ಧ ಹತ್ತಕ್ಕಿಂತ ಹೆಚ್ಚು ಪ್ರಕರಣ ದಾಖಲಾಗಿವೆ. ವಿವಿಧ ಕೋಮುಗಳ ನಡುವೆ ಸಂಘರ್ಷ ಉಂಟು ಮಾಡುವ ಅಪಾರಾಧ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರು. ಹೀಗಾಗಿ, ರೌಡಿ ಪಟ್ಟಿಗೆ ಸೇರ್ಪಡೆಗೊಂಡಿದ್ದರು’ . ಗೂಂಡಾ ಕಾಯ್ದೆಯಡಿ …
Read More »
admin
December 1, 2021
Breaking News, ಅಪರಾಧ, ಕರ್ನಾಟಕ, ಚಿತ್ರದುರ್ಗ
ಚಿತ್ರದುರ್ಗ: ಅಪ್ಪ, ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು ಎಂಬಂತೆ ತಾಯಿಯೊಬ್ಬಳು ಮಗುವಿಗೆ ವಿಷವುಣಿಸಿ ತಾನು ಸಹ ಆತ್ಮಹತ್ಯೆಗೆ ಯತ್ನಿಸಿರುವ ಅಮಾನವೀಯ ಕೃತ್ಯ ಚಿತ್ರದುರ್ಗದಲ್ಲಿ ಬೆಳಕಿಗೆ ಬಂದಿದೆ. ತುಮಕೂರು ನಗರದ ಲೋಕೇಶ್ ಎಂಬ ವ್ಯಕ್ತಿಯು ತನ್ನ ಪತ್ನಿಯಾದ ವನಿತಗೆ ಭಾರೀ ಕಿರುಕುಳ ನೀಡುತ್ತಿದ್ದರೆಂಬ ಆರೋಪ ಪತ್ನಿಯ ಸಂಬಂಧಿಗಳಿಂದ ಕೇಳಿಬಂದಿದೆ. ನಿರಂತರವಾಗಿ ಪತಿಯ ಅವಾಚ್ಯ ಮಾತುಗಳು ಹಾಗೂ ಮಾನಸಿಕ ಕಿರುಕುಳದಿಂದ ಮನನೊಂದ ವನಿತ ತನ್ನ ಮಗ ಚಾರ್ವಿತ್(4)ಗೆ ವಿಷವುಣಿಸಿದ ಬಳಿಕ ತಾನು ಕೂಡ ವಿಷ …
Read More »
admin
September 12, 2019
ಚಿತ್ರದುರ್ಗ, ಜಿಲ್ಲೆ
ಚಿತ್ರದುರ್ಗ: ಕಾಲೇಜು ಸ್ಥಳಾಂತರ ವಿವಾದ ನಾಲ್ಕನೇ ದಿನಕ್ಕೆ ಕಾಲಿಟ್ಟ ಹಿನ್ನೆಲೆಯಲ್ಲಿ ಸರಕಾರದ ಕ್ರಮ ಖಂಡಿಸಿ 20ಕಿಲೋಮೀಟರ್ ವರೆಗೂ ಹಿರಿಯೂರು ಶಾಸಕಿ ಪಾದಯಾತ್ರೆ ಮಾಡಿದ್ದಾರೆ. ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಜವಗೊಂಡನ ಹಳ್ಳಿಯಿಂದ ಹಿರಿಯೂರು ತಾಲೂಕು ಕಛೇರಿ ವರೆಗೂ 20ಕಿಲೋಮೀಟರ್ ಪಾದಯಾತ್ರೆ ಮಾಡುವ ಮೂಲಕ ದಲಿತ ಸಂಘಟನೆ ಮತ್ತು ಕಾಲೇಜು ವಿದ್ಯಾರ್ಥಿಗಳು ಸಾತ್ ನೀಡಿದ್ದಾರೆ. ಈ ಕುರಿತು ಸರ್ಕಾರದ ಗಮನಕ್ಕೂ ಮತ್ತೋಮ್ಮೆ ತರುವುದಾಗಿ ಶಾಸಕಿ ತಿಳಿಸಿದ್ದಾರೆ.
Read More »
admin
September 12, 2019
ಚಿತ್ರದುರ್ಗ, ಜಿಲ್ಲೆ
ಚಿತ್ರದುರ್ಗ:ಮೈತ್ರಿ ಸರ್ಕಾರ ಭ್ರಷ್ಟಾಚಾರದ ಕೂಪವಾಗಿದೆ. ಸಿಎಂ ಗ್ರಾಮ ವಾಸ್ತವ್ಯ ಮಾಡುತ್ತಾರೆ, ಎಲ್ಲರನ್ನೂ ಬೈಯುತ್ತಾರೆಂದು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಪಟ್ಟಣದಲ್ಲಿ ಶಾಸಕ ಬಿ.ಶ್ರೀರಾಮುಲು ಹೇಳಿಕೆ ನೀಡಿದರು. ಪ್ರಮುಖವಾಗಿ ಜಮೀರ್ ಅಹಮದ್ ಖಾನ್, ಡಿಕೆಶಿ ತಕ್ಷಣ ರಾಜೀನಾಮೆ ನೀಡಬೇಕು. ಐಎಮ್ಎ ಪ್ರಕರಣದಲ್ಲಿ ಜಮೀರ್ ಗೆ ED ತನಿಖೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ. ಇನ್ನೂ ಮನ್ಸೂರ್ ಖಾನ್ ಬನ್ನಿ ರಕ್ಷಣೆ ನೀಡುತ್ತೇವೆ ಮನ್ಸೂರ್ ಎಲ್ಲೇ ಇದ್ದರು ಹುಡುಕಿ ಕೊಡುತ್ತೇವೆ ಎಂದು ಸಚಿವ ಜಮೀರ್ ಹೇಳುತ್ತಾರೆ. …
Read More »
admin
September 12, 2019
ಚಿತ್ರದುರ್ಗ, ಜಿಲ್ಲೆ
ಚಿತ್ರದುರ್ಗ: ನೂತನ ಅಂಬ್ಯೂಲೆನ್ಸ್ ಗೆ ಚಾಲನೆ ನೀಡಿದ ಮೊಳಕಾಲ್ಮೂರು ಕ್ಷೇತ್ರದ ಶಾಸಕ ಶ್ರೀರಾಮುಲುರವರು ಸ್ವತಃ ತಾವೇ ಡಿಎಚ್ಓ ಜೊತೆ ಅಂಬ್ಯೂಲೆನ್ಸ್ ಚಾಲನೆ ಮಾಡಿಕೊಂಡು ಹೋಗಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾ. ಬೇಡರೆಡ್ಡಿಹಳ್ಳಿಯಲ್ಲಿ ಕಾರ್ಯಕ್ರಮ ವೇಳೆ ಡ್ರೈವಿಂಗ್ ಮಾಡಿದ ಶ್ರೀರಾಮುಲು ಕಿಲೋಮೀಟರ್ ದೂರ ಸ್ವತಃ ಡ್ರೈವರ್ ಆಗಿದ್ದರು. ಆಂಬೂಲೆನ್ಸ್ ಎಷ್ಟರ ಮಟ್ಟಿಗೆ ಅಗತ್ಯವಿದೆ ಎಂಬುದುರ ಬಗ್ಗೆ ಜಾಗೃತಿಗಾಗಿ ಶ್ರೀರಾಮುಲು ಅಂಬೂಲೆನ್ಸ್ ಚಾಲನೆ ಮಾಡಿದ್ದಾರೆ.
Read More »
admin
September 12, 2019
ಚಿತ್ರದುರ್ಗ, ಜಿಲ್ಲೆ
ಚಿತ್ರದುರ್ಗ:ನಿನ್ನೆ ಲೈಸೆನ್ಸ್ ಇಲ್ಲದೆ ಆಂಬುಲೆನ್ಸ್ ಒಡಿಸಿದ ಶ್ರೀರಾಮುಲು ರವರ ವಿರುಧ್ಧ ದೂರ ದಾಖಲಿಸಲು ಚಿತ್ರದುರ್ಗಜಿಲ್ಲಾಡಳಿತ ಹಿಂದೇಟು ಹಾಕಿದೆ . ನೆನ್ನೆ ಆಂಬುಲೆನ್ಸ ಸೇವೆಗೆ ಅರ್ಪಣೆ ಮಾಡಲು ಬಾಗವಹಿಸಿದ ಶ್ರೀರಾಮುಲು ಆಂಬುಲೆನ್ಸ್ ಚಾಲನೆ ಮಾಡಿದ್ರು. ನಿಯಮದ ಪ್ರಕಾರ ಆಂಬುಲೆನ್ಸ ಓಡಿಸಲು ಲಘು ಮೋಟರ್ ಓಡಿಸುವ ಪರವಾನಿಗೆ ಮತ್ತು ಯೋನಿಫಾರಂ ಹೊಂದಿರಬೇಕು ಮತ್ತು ನಿಯೋಜಿತ ವ್ಯಕ್ತಿಯಾಗಿರಬೇಕು. ಮೊಳಕಾಲ್ಮೂರು ಶಾಸಕ ಶ್ರೀರಾಮುಲು ಯಾರ ಅನುಮತಿ ಇಲ್ಲದೆ ಆಂಬುಲೆನ್ಸ್ ಓಡಿಸಿದ್ದಾರೆ. ಇದು ಟ್ರಾಫಿಕ್ ಕಾಯ್ದೆ ಉಲ್ಲಘನೆ …
Read More »
admin
September 12, 2019
ಚಿತ್ರದುರ್ಗ, ಜಿಲ್ಲೆ
ಚಿತ್ರದುರ್ಗ:- ಹಿರಿಯೂರು ತಾಲ್ಲೂಕಿನ ಜವಗೊಂಡ ಹಳ್ಳಿಯ ಫಸ್ಟ್ ಗ್ರೇಡ್ ಕಾಲೇಜ್ ಮಂಡ್ಯ ಗೆ ಸ್ಥಳಾಂತರ ಮಾಡಿದ ಹಿನ್ನಲೆಯಲ್ಲಿ ರಾಜ್ಯ ಸರಕಾರದ ವಿರುದ್ದ ಹಲವು ವಿಧ್ಯಾರ್ಥಿಗಳು ಹಾಗೂ ಪೋಷಕರು ಉಪವಾಸ ಸತ್ಯಾಗ್ರಹ ಮಾಡಿ ತಮ್ಮಆಕ್ರೋಶ ವ್ಯಕ್ತ ಪಡಿಸಿದರು. ಈ ಕುರಿತು ಸ್ಥಳಿಯ ಶಾಸಕರ ಮನವಿಗೂ ಬಗ್ಗದ ಮೈತ್ರಿ ಸರಕಾರ ನಡೆಯಿಂದಾಗಿ ಪ್ರತಿಭಟನೆ ವೇಳೆ ವಿದ್ಯಾರ್ಥಿಗಳು ಹಾಗು ಹಿರಿಯ ನಾಗರೀಕರು ಅಸ್ವಸ್ಥತರಾದರು.
Read More »
admin
September 12, 2019
ಚಿತ್ರದುರ್ಗ, ಜಿಲ್ಲೆ
ಚಿತ್ರದುರ್ಗ:-ಗ್ರೇಟ್ ಸೌಹಾರ್ದ ಮಲ್ಟೀ ಪರ್ಪಸ್ ಸಹಕಾರಿ ಬ್ಯಾಂಕ್ ಮಾಲೀಕ ಶಕೀಲ್ ಅಹಮ್ಮದ್ ಅವರನ್ನು ವಂಚನೆ ಪ್ರಕರಣದಲ್ಲಿ ಬಂದನ ಮಾಡಲಾಗಿದೆ.ಚಿತ್ರದುರ್ಗದ ಟೌನ್ ಸ್ಟೇಷನ್ ಪೊಲೀಸ್ ರಿಂದ ಕಾರ್ಯಚರಣೆ ನಡೆಸಿದ್ದು, ಕೋಟ್ಯಂತರ ರೂಪಾಯಿ ಪಂಗಾನಾಮಾ ಹಾಕಿದ್ದ ಮಾಲಿಕ ಶಕೀಲ್ ಅಹಮ್ಮದ್ ನಿನ್ನೆ ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಹೂಡಿಕೆದಾರರು ನೀಡಿದ್ದ ದೂರಿನ ಹಿನ್ನಲೆ ಬ್ಯಾಂಕ್ ಮುಖ್ಯಸ್ಥ ನನ್ನು ತಡ ರಾತ್ರಿ ಪೋಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
Read More »
admin
September 12, 2019
ಚಿತ್ರದುರ್ಗ, ಜಿಲ್ಲೆ
ಬೈಕ್ ಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಶಾಲಾ ವಿಧ್ಯಾರ್ಥಿನಿ ಸ್ಥಳದಲ್ಲೇ ದುರ್ಮರಣ ಹೊಂದಿದ ಘಟನೆ ಚಿತ್ರದುರ್ಗ ನಗರದ NH4ರ JMIT ಸರ್ಕಲ್ ಬಳಿ ನಡೆದಿದೆ. ಅಮೃತ (12) ಮೃತ ವಿಧ್ಯಾರ್ಥಿನಿ. ತಂದೆಯ ಜೊತೆ ಶಾಲೆಗೆ ತೆರಳುವಾಗ ಅಪಘಾತ ಸಂಭವಿಸಿದ್ದು ಮೃತ ವಿದ್ಯಾರ್ಥಿನಿ ತಂದೆಗೆ ಗಂಬೀರ ಗಾಯಗೊಂಡಿದ್ದಾರೆ. ಗಾಯಾಳುವನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಸ್ಥಳಕ್ಕೆ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
Read More »