Breaking News

ಫಸ್ಟ್ ಗ್ರೇಡ್ ಕಾಲೇಜ್ ಮಂಡ್ಯ ಗೆ ಸ್ಥಳಾಂತರಕ್ಕೆ ವಿರೋಧ

ಚಿತ್ರದುರ್ಗ:- ಹಿರಿಯೂರು
ತಾಲ್ಲೂಕಿನ ಜವಗೊಂಡ ಹಳ್ಳಿಯ ಫಸ್ಟ್ ಗ್ರೇಡ್ ಕಾಲೇಜ್ ಮಂಡ್ಯ ಗೆ ಸ್ಥಳಾಂತರ ಮಾಡಿದ ಹಿನ್ನಲೆಯಲ್ಲಿ ರಾಜ್ಯ ಸರಕಾರದ ವಿರುದ್ದ ಹಲವು ವಿಧ್ಯಾರ್ಥಿಗಳು ಹಾಗೂ ಪೋಷಕರು ಉಪವಾಸ ಸತ್ಯಾಗ್ರಹ ಮಾಡಿ ತಮ್ಮಆಕ್ರೋಶ ವ್ಯಕ್ತ ಪಡಿಸಿದರು. ಈ ಕುರಿತು ಸ್ಥಳಿಯ ಶಾಸಕರ ಮನವಿಗೂ
ಬಗ್ಗದ ಮೈತ್ರಿ ಸರಕಾರ ನಡೆಯಿಂದಾಗಿ ಪ್ರತಿಭಟನೆ ವೇಳೆ ವಿದ್ಯಾರ್ಥಿಗಳು ಹಾಗು ಹಿರಿಯ ನಾಗರೀಕರು ಅಸ್ವಸ್ಥತರಾದರು.

Share News

About admin

Check Also

ಬೈಕ್ ಡಿಕ್ಕಿ ಸ್ಥಳದಲ್ಲಿ ನಾಲ್ವರ ಯುವಕರ ಸಾವು!

ಹಾಬಳ ಗ್ರಾಮದಿಂದ ಬರುತ್ತಿದ್ದ ಬೈಕ್ ಗೆಸೇಡಮ್ ಕಡೆಯಿಂದ ಹೊರಟಿದ್ದ ಬೈಕ್ ಇಂದ್ ಅತೀ ವೇಗದಿಂದ ಬಂದು ಗುದ್ದಿದೆ. ಅಪಘಾತದ ತೀವ್ರತೆಗೆ …

Leave a Reply

Your email address will not be published. Required fields are marked *