Shaikh BigTv
October 14, 2023
Breaking News, ಅಪರಾಧ, ಕರ್ನಾಟಕ, ಕ್ರಿಕೆಟ್, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ ಧಾರವಾಡ ದುರ್ಗಾ ಕಾಲೋನಿಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದವರ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿ ಓರ್ವ ಆರೋಪಿಯನ್ನ ಬಂದಿಸಿದ್ದು. ಈ ಕುರಿತು ಧಾರವಾಡ ಶಹರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ. ಹುಬ್ಬಳ್ಳಿಯ ಅಲ್ತಾಪ ಪ್ಲಾಟ್ ನಲ್ಲಿ ಬೆಟ್ಟಿಂಗ್ ಆಡುತ್ತಿದ್ದವರ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿ ಮೂವರು ಆರೋಪಿಗಳನ್ನು ಬಂದಿಸಿದ್ದು ಕಸಬಾಪೇಟ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು ತನಿಖೆ ಮುಂದುವರಿದಿದೆ.. ಈ ಎಲ್ಲ ಪ್ರಕರಣಗಳ ಪತ್ತೆ ಹಚ್ಚುವಲ್ಲಿ …
Read More »
Shaikh BigTv
October 13, 2023
Breaking News, ಅಪರಾಧ, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ: ನೋಡು ನೋಡತ್ತಿದ್ದಂತೆ ಧರೆಗುರುಳಿದ ಬೃಹತ್ ಮರ.ರಸ್ತೆಯಲ್ಲಿ ಸಂಚಾರ ಮಾಡುತ್ತಿದ್ದ ಕಾರ್ , ಬೈಕ್ ಜಖಂ ವಾಹನ ಸವಾರರು ಅಪಾಯದಿಂದ ಪಾರಾದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.ತಪ್ಪಿದ ಬಾರಿ ದುರಂತ. ಹುಬ್ಬಳ್ಳಿ ಕೇಶ್ವಾಪುರ ವೃತದ ಬಳಿ ಅವಘಡ ಸಂಭವಿಸಿದೆ.ವೃತ್ತದಲ್ಲಿ ಹಲವು ವರ್ಷಗಳಿಂದ ನಗರದ ನೆರಳು ನೀಡುತ್ತಿದ್ದ ಸುಮಾರು 60 ವರ್ಷದ ಮರ ಇದಾಗಿತ್ತು.ವಾಹನ ಸಂಚಾರದಲ್ಲಿ ಮಾಡಲಾಗಿದೆ.ಸ್ಥಳಕ್ಕೆ ಪೊಲೀಸರ ಭೇಟಿ ನಿಡಿ ಮರ ತೆರವು ಕಾರ್ಯಾಚರಣೆ ಆರಂಬಿಸಿದ್ದಾರೆ.
Read More »
Shaikh BigTv
October 13, 2023
Breaking News, ಅಪರಾಧ, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಆದಾಯ ತೆರಿಗೆ (Income Tax) ಇಲಾಖೆ ಅಧಿಕಾರಿಗಳು ಕಳೆದೆರಡು ದಿನಗಳಿಂದ ಕಾಂಗ್ರೆಸ್ ಏಜೆಂಟ್ ಎಂದು ಹೇಳಲಾಗುವ ಮಾಜಿ ಕಾರ್ಪೋರೇಟರ್ ಅಂಬಿಕಾ ಅವರ ಮನೆಯ ಮೇಲೆ ದಾಳಿ ನಡೆಸಿ ಕಾರ್ಯಾಚರಣೆ ನಡೆಸುತ್ತಿದ್ದು 42 ಕೋಟಿ ರೂ.ಒಂದೇ ಕಡೆ ಸಿಕ್ಕಿದೆ. ಈ ಹಣದ ಮೂಲವನ್ನು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ. ಮಾಜಿ ಕಾರ್ಪೋರೇಟರ್ ಅಂಬಿಕಾ ಹಾಗೂ ಅಶ್ವತ್ಥಮ್ಮ ಅವರ ಮನೆಯಲ್ಲಿ ಸಿಕ್ಕಿರುವ ಹಣದ ಬಗ್ಗೆ ಸಾಮಾಜಿಕ …
Read More »
Shaikh BigTv
October 11, 2023
Breaking News, ಅಪರಾಧ, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಕೋಟ್ಯಾಂತರ ರೂಪಾಯಿ ನುಂಗಿ ನೀರು ಕುಡಿದವರಾರು..? ಹುಬ್ಬಳ್ಳಿ- ಧಾರವಾಡದಲ್ಲಿ ಎಗ್ಗಿಲದೇ ನಡೀತಿದೆ ಅಕ್ರಮ ಸಕ್ರಮ ದಂದೆ.ಅಕ್ರಮ್ ಲೇಔಟ್ ಮಾಡಿ ಮಾರಾಟ ಮಾಡುತ್ತಿರುವ ಖದಿಮರು.ಯಾರದ್ದೋ ಜಮೀನು ಯಾರದ್ದೋ ದುಡ್ಡು, ಮಾರಾಟ ಮಾಡ್ತಿರೋರು ಮಾತ್ರ ಖದಿಮರು. ಇದರಿಂದ ಬಹಳ ಜನಕ್ಕೆ ತೊಂದ್ರೆ ಆಗುತ್ತೆ.ಮೋಸ ಹೋಗೋಕು ಮುಂಚೆ ಜಾಗ್ರತರಾಗಿ ಜನರೇ,ಇಲ್ಲವಾದರೆ ನೀವು ಕೋರ್ಟ್ ಕಛೇರಿ ಅಲೆಯೋದು ತಪ್ಪಲ್ಲ. ಇದರ ಬಗ್ಗೆ ಅಧಿಕಾರಿಗಳು ಏನ್ ಕ್ರಮ ಕೈಗೊಳ್ಳುತ್ತಾರೆ. ಅಧಿಕಾರಿಗಳು ನೋಡದಿದ್ದರೆ ಜನ https://fb.watch/nCdQEanbqb/?mibextid=VhDh1V ಸಾಮಾನ್ಯರ ಗತಿ …
Read More »
Shaikh BigTv
October 5, 2023
Breaking News, ಅಪರಾಧ, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಧಾರವಾಡ ಮೊದಲಿನಂತೆ ಉಳಿದಿಲ್ಲ..ಬೀದಿ ರಂಪಾಟಗಳು, ಹೊಡೆದಾಟಗಳು ಸರ್ವೇ ಸಾಮಾನ್ಯವಾಗಿ ನಡೆಯುತ್ತಿವೆ. ಧಾರವಾಡದಲ್ಲಿ ಪುಡಿ ರೌಡಿಗಳ ಹಾವಳಿ ಮಿತಿ ಮೀರಿದೆ.ಧಾರವಾಡದ ಜಕಣಿ ಭಾವಿಯ ಹತ್ತಿರ ಇಗಷ್ಟೆ ಹೊಡೆದಾಟ ನಡೆದಿದೆ, ಯುವಕನೋರ್ವನನ್ನು ಹತ್ತು ಜನ ಹೊಡೆಯುವ ದೃಶ್ಯ ವೈರಲ್ ಆಗಿದೆ. ಹತ್ತಿರದಲ್ಲಿಯೇ ಧಾರವಾಡ ಶಹರ ಪೊಲೀಸ್ ಠಾಣೆ ಇದ್ದರು, ಯಾರ ಭಯವಿಲ್ಲದೆ ಪುಡಿ ರೌಡಿಗಳು ಹೊಡೆದಾಡಿಕೊಂಡಿದ್ದಾರೆ. ಪೊಲೀಸ್ ಇಲಾಖೆ, ನಗರದ ನೆಮ್ಮದಿ ಉಳಿಸಬೇಕಾಗಿದೆ.
Read More »
Shaikh BigTv
October 4, 2023
Breaking News, ಅಪರಾಧ, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಹೇಳುವವರು ಇಲ್ಲ.. ಕೇಳುವವರೂ ಇಲ್ಲ ಆಡಿದ್ದೇ ಆಟ…. ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಸರ್ಕಾರ ಬಂದ ನಂತರ ಕೆಲವು ಇನ್ಸ್ ಪೆಕ್ಟರ್ ಗಳು ತಾವು ಮಾಡಿದ್ದೆ ಸರಿ ಅದೇ ಪೊಲೀಸ್ ನಿಯಮ ಎನ್ನುವಂತ ವರ್ತನೆ ಇದೀಗ ಶುರು ಮಾಡಿದ್ದಾರೆ.ಕಾನೂನು ಮತ್ತು ವ್ಯವಸ್ಥೆ ಹೆಸರಿನಲ್ಲಿ ಈಗಾಗಲೇ ನಕಲಿ FIR ಗಳನ್ನು ದಾಖಲಿಸಿ ಸಾಕಷ್ಟು ಅಮಾಯಕರನ್ನು ಜೈಲಿಗೆ ಅಟ್ಟಿದ್ದಲ್ಲದೆ ಕೆಲವರನ್ನ ಠಾಣೆಗೆ ಬರುವುದಕ್ಕಿಂತ ಮುಂಚೆಯೇ ಜಾಮೀನು ನೀಡಿ ರಕ್ಷಣೆ ಮಾಡಿದ್ದು …
Read More »
Shaikh BigTv
October 2, 2023
Breaking News, News, ಅಪರಾಧ, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ .ಪ್ಲಾಟ್ ಕೊಡಿಸ್ತೀನಿ ಅಂತ ಹೇಳಿ ವಂಚನೆ ಮಾಡಿದ ಗೌರ್ನಮೆಂಟ್ ಆಫಿಸರ್. ತನ್ನ ಹೆಂಡತಿಯ ಹೆಸರಲ್ಲೇ ದಾಕ್ಯೂಮೆಂಟ್ ಆದರೆ ಈ ಕಹಾನಿಯಲ್ಲಿ ಅವಳ ಗಂಡನ ದರ್ಬಾರ್ ಹೇಳೊಕೆ ಆಗದು ಅನ್ನೊ ತರ ಇದೆ .. ನಾನು ಸರಕಾರಿ ಆಫಿಸರ್ ಅಂತ ಅಲೆದಾಡುವ ಈ ಕತರ್ನಾಕ ವ್ಯಕ್ತಿಯು ಆಟೋ ಚಾಲಕನಿಗೆ 002 ನಂ ನ ಪ್ಲಾಟ್ ಕೊಡಿಸ್ತೀನಿ ಅಂತ ಮೋಸ ಮಾಡಿದ್ದು . ಅಷ್ಟಕ್ಕೂ ಹೆಂಡತಿಯ ಸಿಗ್ನೇಚೆರ್ ಗಂಡನೆ ಮಾಡೋದು. ಆಟೋ …
Read More »
Shaikh BigTv
October 1, 2023
Breaking News, ಅಪರಾಧ, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ರೌಡಿಗಳ ಕೂಟದಲ್ಲಿ ಹುಬ್ಬಳ್ಳಿ ಇನ್ಸ್ ಪೆಕ್ಟರ್: ಇಲಾಖೆ ಘನತೆ ಗೌರವ ಮಣ್ಣುಪಾಲು.ಗೃಹ ಸಚಿವರೇ ಪೊಲೀಸ್ ಇಲಾಖೆಗೆ ಇದೆಂತಾ ಅಪಮಾನ…! ಹುಬ್ಬಳ್ಳಿ: ರೌಡಿ ಶಿಟರ್ ಜೊತೆ ಪೊಲೀಸ್ ಇನ್ಸ್ಪೆಕ್ಟರ್ ಡ್ರಾಮಾ ಕಹಾನಿ….? ಕಾಕಿಗೆ ಕಳಂಕ ತಂದ ಇನ್ಸ್ಪೆಕ್ಟರ್ ಯಾರು..? ಈ ಇನ್ಸ್ಪೆಕ್ಟರ್ ಗೆ ಕೆಲಸ ಇಲ್ವಾ ??? ಕಾಕಿಗೆ ಕಳಂಕ ತರೋದೆ ಇವರ ಕೆಲ್ಸಾನಾ….? ಇವನ ತಪ್ಪಿಗೆ ಮೇಲಿನ ಅಧಿಕಾರಿಗಳು ಪದೇ ಪದೇ ಸಾತ್ ಕೊಡ್ತಾರಾ ಅನ್ನೊ ಅನುಮಾನ?ಏನು ದೊಡ್ಡ ಘನಂದಾರಿ …
Read More »
Shaikh BigTv
September 29, 2023
Breaking News, ಅಪರಾಧ, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮುಸ್ಲಿಂ ಸಮುದಾಯದಿಂದ ಶಾಂತಿ ನಡಿಗೆ ಮೆರವಣಿಗೆ. ಪ್ರತಿ ವರ್ಷ ಈದ್ ಮಿಲಾದ್ ಹಬ್ಬದಂದು ನಡೆಯುತ್ತಿದ್ದ ಮೆರವಣಿಗೆ.ನಿನ್ನೆ ಹುಬ್ಬಳ್ಳಿಯಲ್ಲಿ ಸಾರ್ವತ್ರಿಕ ಗಣೇಶ ವಿಸರ್ಜನೆ ಕಾರ್ಯಕ್ರಮ ಇದ್ದ ಹಿನ್ನಲೆ ಇಂದು ಮೆರವಣಿಗೆ ಮಾಡಲಾಯಿತು ನಗರದಲ್ಲಿ ಶಾಂತಿ ಹಾಗೂ ಸೌಹಾರ್ದತೆಯೂ ನೆಲೆಸಲು ಒಂದು ದಿನ ಮೆರವಣಿಗೆ ಮುಂದುಡ್ಡಿದ್ದ ಅಂಜುಮನ್ ಹಾಗು ಮುಸ್ಲಿಂ ಸಮುದಾಯದ ನಾಯಕರು. ಈ ವರ್ಷ ಒಂದು ದಿನ ತಡವಾಗಿ ನಡೆದ ಶಾಂತಿ ಸಂದೇಶದ ಮೆರವಣಿಗೆ.ಮೆರವಣಿಗೆಯ ದಾರಲ್ ಉಲ್ಲಮ್ ಗೌಸಿಯಾದಿಂದ …
Read More »
Shaikh BigTv
September 28, 2023
Breaking News, ಅಪರಾಧ, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ : ಗಣೇಶ ವಿಸರ್ಜನೆ ವೇಳೆ ವಿನಾಯಕನಿಗೆ ಬೆಂಕಿ ತಗುಲಿದೆ. ಆದರೆ ಅದೃಷ್ಟವಶಾತ್ ತಪ್ಪಿದ ದೊಡ್ಡ ದುರಂತ.ಶಿವಾಜಿ ವೃತ್ತದ ಬಳಿ ಮರಾಠಗಲ್ಲಿಯ ಸಾರ್ವಜನಿಕ ಬೃಹತ್ ಗಣೇಶನಿಗೆ ತಲುಲಿದ ಬೆಂಕಿ.ಗಣೇಶ ಮೂರ್ತಿ ಬಟ್ಟೆಗೆ ಬೆಂಕಿ ತಗುಲಿ ಕೆಲಹೊತ್ತು ಆತಂಕದ ವಾತಾವರಣ ಸೃಷ್ಟಿಯಾಯಿತು.25 ಅಡಿ ಎತ್ತರದ ಗಣೇಶ ಮೂರ್ತಿಗೆ ತೊಡಿಸಿದ್ದ ರೇಷ್ಮೆಬಟ್ಟೆಗೆ ಸಿಡಿಮದ್ದಿನ ಕಿಡಿ ತಾಕಿ ಬೆಂಕಿ ಹೊತ್ತಿಕೊಂಡಿತು.ತಕ್ಷಣ ಎಚ್ಚೆತ್ತ ಸಮಿತಿ ಸದಸ್ಯರು ನೀರು ಹಾಕಿ ಬೆಂಕಿ ನಂದಿಸಿದರು.ರೇಷ್ಮೆ ಬಟ್ಟೆ ಬದಲು ಬಿಳಿಬಟ್ಟೆ …
Read More »