Breaking News

ಕರ್ನಾಟಕ

ಎಂಇಎಸ್ ಪುಂಡಾಟ ಖಂಡನೀಯ-ಸಿಎಂ.ಬೊಮ್ಮಾಯಿ

ಹುಬ್ಬಳ್ಳಿ :ಬೆಳೆಗಾವಿಯಲ್ಲಿ ನಿನ್ನೆ ನೆಡೆದ ಎಂಇಎಸ್ ಪುಂಡಾಟವನ್ನು ಸಿ ಎಂ ಬಸವರಾಜ್ ಬೊಮ್ಮಾಯಿ ತೀವ್ರವಾಗಿ ಖಂಡಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ‌ ಹೇಳಿದರು. . ಹುಬ್ಬಳ್ಳಿಯ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು.ಈಗಾಗಲೇ ಆಸ್ತಿಪಾಸ್ತಿ ಹಾನಿ ಮಾಡಿದ್ದು,ಹಾಗೂ ಪೋಲಿಸ್ ವಾಹನ್ ಜಖಂ ಮಾಡಿದವರನ್ನು ಬಂಧಿಸಲಾಗಿದೆ.ರಾಷ್ಟ್ರ ಭಕ್ತರ ಪ್ರತಿಮೆಗಳನ್ನು ಧ್ವಂಸ ಮಾಡುವುದು ಅಪರಾಧ ನಾಡಿ ಹಿರಿಯ ದೇಶಭಕ್ತರ ಗೌರವ ಉಳಿಸುವ ಕೆಲಸ ಮಾಡಬೇಕು.ಅವರಿಗೆ ಅಪಮಾನ ಮಾಡಿವ ಮೂಲಕ ಸಮಾಜದ ಧಕ್ಕೆ …

Read More »

ಸದನದಲ್ಲಿ ರಮೇಶಕುಮಾರ ಹೇಳಿಕೆ ಸರಿಯಲ್ಲ.ಈ ಬಗ್ಗೆ ಸ್ಪಷ್ಟೀಕರಣ ಕೋಡಬೇಕು- ಜಗದೀಶ ಶೆಟ್ಟರ್

ಹುಬ್ಬಳ್ಳಿ: ಸದನದಲ್ಲಿ ಮಾಜಿ ಸಚಿವ ರಮೇಶ ಕುಮಾರ್ ವಿವಾದಾತ್ಮಕ ಹೇಳಿಕೆ ವಿಚಾರ.ಸದನದಲ್ಲಿ ರಮೇಶ್ ಕುಮಾರ ಅವರಂತಹ ಹಿರಿಯರು ಆ ರೀತಿ ಹೇಳಬಾರದಾಗಿತ್ತು.ಅವರು ಯಾಕೆ ಹೇಳಿದ್ರು ಅಂತ ಅರ್ಥ ಆಗಲಿಲ್ಲ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ ಪ್ರತಿಕ್ರಿಯೆ ನೀಡಿದರು. ಈ ರೀತಿ ಶಬ್ದ ಪ್ರಯೋಗ ಅಥವಾ ಮಹಿಳೆಯರ ಬಗ್ಗೆ ಮಾತನಾಡೋದು ಸರಿ ಅಲ್ಲ.ರಮೇಶ್ ಕುಮಾರ್ ಈ ಬಗ್ಗೆ ಸ್ಪಷ್ಟಿಕರಣ ಕೊಡಬೇಕು.ನಿನ್ನೆಯೇ ಆ ಬಗ್ಗೆ ಕ್ಷಮೆ ಕೇಳಬೇಕಿತ್ತು, ಇವತ್ತು ಕೇಳಿದ್ದಾರೆ‌.ಒಳ್ಳೆ ರೀತಿಯ …

Read More »

ರಾಷ್ಟೀಯ ಜಾನುವಾರು ರೋಗನಿಯಂತ್ರಣ ಕಾರ್ಯಕ್ರಮಕ್ಕೆ ಶಾಸಕಿ ಕುಸುಮಾ ಶಿವಳ್ಳಿ ಚಾಲನೆ

ಹುಬ್ಬಳ್ಳಿ: ರಾಷ್ಟ್ರೀಯ ಜಾನುವಾರು ರೋಗಗಳ ನಿಯಂತ್ರಣ ಕಾರ್ಯಕ್ರಮಕ್ಕೆ ಇಂದು ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದಲ್ಲಿ ಗೋವಿಗೆ ಪೂಜೆ ಮಾಡುವ ಮೂಲಕ ಶಾಸಕಿ ಕುಸುಮಾ ಶಿವಳ್ಳಿ ಚಾಲನೆ ನೀಡಿದರು. ಕಾಲುಬಾಯಿ ರೋಗ ಲಸಿಕಾ‌ ಅಭಿಯಾನದಲ್ಲಿ ಪಶು ಪ್ರಾಣಿಗಳಿಗೆ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಈ ವೇಳೆ ಪಶು ಆಸ್ಪತ್ರೆ ಸಹಾಯಕ ನಿರ್ದಶಕರಾದ ಡಾ.ಅವಾರಿ ಸೇರಿದಂತೆ‌ ಗ್ರಾಮದ ಪ್ರಗತಿ ಪರ ರೈತರು‌ ಗ್ರಾಮಸ್ಥರು ಉಪಸ್ಥಿತರಿದ್ದರು.

Read More »

ಅತಿವೃಷ್ಠಿ ( ಮಳೆ ಹಾನಿ) ಹಾನಿ ಕುರಿತು ಪೋಟೊ ಗ್ಯಾಲರಿ ಹಾಗೂ ಪ್ರಾತ್ಯಕ್ಷೀಕೆ ಮೂಲಕ ವಿವರಿಸಿದ ಧಾರವಾಡ ಡಿಸಿ…

ಹುಬ್ಬಳ್ಳಿ: ಕಳೆದ ನವಂಬರ್ ತಿಂಗಳಿನ‌ ಕೊನೆಯಲ್ಲಿ ಸುರಿದ ಮಳೆಗೆ ಸಾಕಷ್ಟು ಬೆಳೆ ಹಾನಿ‌ಸಂಭವಿಸಿದೆ. ಹೀಗಾಗಿಧಾರವಾಡ ಜಿಲ್ಲೆಗೆ ಇಂದು ಕೇಂದ್ರ ನೆರೆ ಅಧ್ಯಯನ ತಂಡ ಭೇಟಿ ನೀಡಿದ್ದು, ನವೆಂಬರ್‌ನಲ್ಲಿ ಉಂಟಾದ ಮಳೆ ಹಾನಿ ಪರಿಶೀಲನೆ ನಡೆಸಲಿದೆ. ಬೆಳೆ, ಮನೆ ಮತ್ತು ರಸ್ತೆ ಹಾನಿಯನ್ನು ವೀಕ್ಷಣೆ ಮಾಡಲಿದೆ‌. ಹುಬ್ಬಳ್ಳಿ ಗ್ರಾಮೀಣ, ನವಲಗುಂದ, ಅಣ್ಣಿಗೇರಿ, ಕುಂದಗೋಳ ತಾಲೂಕುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ. ಕೇಂದ್ರ ನೆರೆ ಅಧ್ಯಯನ ತಂಡದ ಪರಿಶೀಲನೆಗೂ ಮುನ್ನ ಧಾರವಾಡ ಡಿಸಿ …

Read More »

ಮಾದ್ಯಮದವರಿಂದ ಅಂತರ ಕಾಯ್ದುಕೊಳ್ಳುತ್ತಿರುವ ಸಿಎಂ – ಮಾದ್ಯದವರಿಗೆ ಪ್ರತಿಕ್ರಿಯೆ ನೀಡದೆ ನಕಾರ

ಹುಬ್ಬಳ್ಳಿ :ಇಂದು ಸಿಎಂ ಬಸವರಾಜ ಬೊಮ್ಮಾಯಿಯವರು ತಮ್ಮ ನಿವಾಸದದಿಂದ ಬೆಳಗಾವಿಗೆ ಹೊರಟ ವೇಳೆ ಮಾದ್ಯದವರಿಗೆ ಪ್ರತಿಕ್ರಿಯೆ ನೀಡದೇ ಹೊರಟು ಹೋಗಿದ್ದು,ಎಲ್ಲೋ ಒಂದು ಕಡೆ ಸಿಎಂ ಮಾದ್ಯದವರಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ ಎಂಬ ಅನುಮಾನ ವ್ಯಕ್ತವಾಗ್ತಿದೆ. ಬೆಳಗಾವಿ ಹೊರಟವೇಳೆ ಮಾದ್ಯವದವರಿಗೆ ವಿಧಾನಸಭೆಗೆ ಹೋಗಬೇಕಾಗಿದೆ ಎಂದು ಮಾತ್ರ ಹೇಳಿ ಯಾವುದೇ ಪ್ರತಿಕ್ರಿಯೆ ನೀಡದೇ ಹೊರಟು ಹೋದರು..

Read More »
Featured Video Play Icon

ಕುಮಾರಸ್ವಾಮಿ ಹುಟ್ಟು ಹಬ್ಬ 101 ತೆಂಗಿನಕಾಯಿ ಒಡೆದ ಜೆಡಿಎಸ್ ಕಾರ್ಯರ್ತರು

Read More »

ಲವ್ ಜಿಹಾದ್ ಕುರಿತು ಸಮಗ್ರ ತನಿಖೆ ಆಗಲಿ- ಧಾರವಾಡದಲ್ಲ ಹಿಂದೂ ಪರಿಷತ್ ವತಿಯಿಂದ ಮನವಿ

ಹುಬ್ಬಳ್ಳಿ :ಧಾರವಾಡದಲ್ಲಿ ನೆಡೆದ ಲವ್ ಜಿಹಾದ್ ವಿಷಯಕ್ಕೆ ಸಂಬಂಧಿಸಿದಂತೆ ತನಿಖೆಗೆ ಆಗ್ರಹಿಸಿ ಇಂದು ಹಿಂದೂ ಪರಿಷತ್ ವತಿಯಿಂದ ಮನವಿ ಸಲ್ಲಿಸಲಾಯಿತು. ಹಿಂದೂ ಯುವತಿಯಾದ ಪ್ರೀಯಾ ಪವಾರ ಎಂಬ ಯುವತಿಯನ್ನು ಹಜೀಮ್ ನದಾಫ್ ಎಂಬ ಮುಸ್ಲಿಂ ಯುವಕನು ಮದುವೆಯಾಗಿ ನಂತರ ಇಸ್ಲಾಂ‌ ಧರ್ಮಕ್ಕೆ ಮತಾಂತರ ಮಾಡಿದ್ದಾನೆ.ಜಿಲ್ಲೆಯಲ್ಲಿ ಅನೇಕ ಹಿಂದೂ ಯುವತಿಯರು ಲವ್ ಜಿಹಾದ್ ಮತಾಂತರಕ್ಕೆ ಬಲಿಯಾಗುತ್ತಿರುವುದು ಕಂಡು ಬರುತ್ತಿದೆ.ಈ ಮತಾಂತರ ಚಟುವಟಿಕೆಯಲ್ಲಿ ಒಂದು ಸಂಘ ಕಾರ್ಯ ಮಾಡುತ್ತಿರುವುದ ನಮ್ಮ ಗಮನಕ್ಕೆ ಬಂದಿದ್ದು …

Read More »

ರಾಜೀವ್ ಗಾಂಧಿ ವಿ.ವಿ.ಕಾಯ್ದೆಗೆ ವಿರೋಧಿಸಿ ಎಬಿವಿಪಿ ಪ್ರೋಟೆಸ್ಟ್

ಹುಬ್ಬಳ್ಳಿ : ಗೋಕುಲ ರಸ್ತೆ ಸಂಜೀವಿನ್ ಆರ್ಯುವೇದಿಕ್ ಕಾಲೇಜು ಎದುರು ಪ್ರತಿಭಟನೆ ನೆಡೆಸಿದರು.ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ನೆಡೆದ ಈ ಪ್ರತಿಭಟನೆಯಲ್ಲಿ ರಾಜೀವ್ ಗಾಂಧಿ ವಿಶ್ವವಿದ್ಯಾಲಯ ಕಾಯ್ದೆಗೆ ತಿದ್ದುಪಡಿ ವಿರೋಧಿಸಿ ಆಕ್ರೋಶ ವ್ಯಕ್ತಪಡಿಸಿದರು. ಈ ಕಾಯ್ದೆ ತಿದ್ದುಪಡಿಯಿಂದ ಸರ್ಕಾರದ ಕೈಗೊಂಬೆಯಾಗುತ್ತದೆ ವಿವಿ ಸರ್ಕಾರ ಕೂಡಲೇ ಈ ನಿರ್ಧಾರ ತೆಗೆದುಕೊಳ್ಳಲು ಮುಂದಾಗಲಿ.ಸಾಕಷ್ಟು ವಿದ್ಯಾರ್ಥಿಗಳ ಹಿತಾಸಕ್ತಿ ಧಕ್ಕೆ ಬರುತ್ತದೆ. ಯಾವುದೇ ಸಾಧಕ ಬಾಧಕ ಕುರಿತು ಚರ್ಚೆ ಮಾಡದೇ ಈ ನಿರ್ಧಾರ ಸರಿಯಲ್ಲ

Read More »

ತಾಯಿ ಕಳೆದುಕೊಂಡ ಮಗುವಿನ ಆರೈಕೆಗೆ ಸಿಡಿಪಿಓ ಮನವಿ

ಕುಂದಗೋಳ : ಪಟ್ಟಣದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅನ್ನಪೂರ್ಣ ಸಂಗಳದ ಕುಂದಗೋಳ ತಾಲೂಕಿನ ನೆಲಗುಡ್ಡ ಗ್ರಾಮದ ಗುರುಶಿದ್ದಪ್ಪ ಗಾಣಿಗೇರ ಮನೆಗೆ ಭೇಟಿ ನೀಡಿ ತಾಯಿಯನ್ನು ಕಳೆದುಕೊಂಡು ಅನಾಥವಾದ ಎರೆಡು ವರ್ಷದ ಮಗುವಿನ ಆರೈಕೆಗೆ ಕುಟುಂಬವನ್ನು ಸಮಾಲೋಚನೆ ನಡೆಸಿದರು. ತಾಯಿ ಕಳೆದುಕೊಂಡು ಕಲಿಕೆ ಅರ್ಧಕ್ಕೆ ಬಿಟ್ಟ ಹೆಣ್ಣು ಮಗುವಿಗೆ ವಸತಿ ವ್ಯವಸ್ಥೆ ಹಾಗೂ ಶಿಕ್ಷಣ ವ್ಯವಸ್ಥೆಯ ಬಗ್ಗೆ ಹಾಗೂ ಇಲಾಖೆಯಲ್ಲಿರುವ ಸೌಲಭ್ಯಗಳ ಬಗ್ಗೆ ತಿಳಿಸಿ ಹೇಳಿದರು. ನಂತರ ಅಂಗನವಾಡಿ ಕೇಂದ್ರಕ್ಕೆ ಭೇಟಿ …

Read More »

ಮಹಾರಾಷ್ಟ್ರ ಸಿಎಂ ಭಾವಚಿತ್ರ ಸುಟ್ಟು ಹಾಕಿ ಆಕ್ರೋಶ ಹೊರ ಹಾಕಿದ ಕನ್ನಡಪರ ಸಂಘಟನೆಗಳು

ಹುಬ್ಬಳ್ಳಿ: ಕನ್ನಡ ಧ್ವಜವನ್ನು ಸುಟ್ಟು ಹಾಕಿದ ಕಿಡಿಗೇಡಿಗಳನ್ನು ಬಂಧಿಸಿ, ಅವರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿ, ಹಾಗೂ ಮಹಾರಾಷ್ಟ್ರ ಸಿಎಂ ಭಾವಚಿತ್ರವನ್ನು ಸುಟ್ಟು ಹಾಕಿ, ವಿವಿಧ ಕನ್ನಡ ಪರ ಸಂಘಟನೆಗಳು ನಗರದ ಸಂಗೊಳ್ಳಿ ರಾಯಣ್ಣ ಸರ್ಕಲ್ ಬಳಿ ಪ್ರತಿಭಟನೆ ಮಾಡುತ್ತ ತಮ್ಮ ಆಕ್ರೋಶ ಹೊರ ಹಾಕಿದರು. ನಂತರ ತಹಶೀಲ್ದಾರರ ಕಚೇರಿ ವರೆಗೆ ಬಂದು ತಹಶೀಲ್ದಾರರ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ನೀಡಿದರು

Read More »