BigTv News
May 19, 2022
Breaking News, ಧಾರವಾಡ, ಬೆಂಗಳೂರು
ಧಾರವಾಡ: ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆ ಕರ್ತವ್ಯ ನಿಮಿತ್ಯವಾಗಿ ತಾವು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಪಡೆದ ಕೆ.ಇ.ಬೋರ್ಡ್ ಶಾಲೆಗೆ ಭೇಟಿ ನೀಡಿ , ಪರೀಕ್ಷೆ ಸಿದ್ಧತೆಗಳನ್ನು ಪರಿಶೀಲಿಸಿದ ಬಳಿಕ , ತಾವು ವ್ಯಾಸಂಗ ಮಾಡುತ್ತಿದ್ದ ಕಾಲದಲ್ಲಿ ಸಹಾಯಕ ಸಿಬ್ಬಂದಿಯಾಗಿದ್ದ ಬಾಬು ಹಾಗೂ ಹಾಜರಿದ್ದ ಶಿಕ್ಷಕರನ್ನು ಆತ್ಮೀಯವಾಗಿ ಮಾತನಾಡಿ ಕ್ಷೇಮ ವಿಚಾರಿಸಿದರು . ಜಿಲ್ಲಾಧಿಕಾರಿಗಳ ಆಪ್ತತೆ , ಸರಳತೆ ಶಿಕ್ಷಕರು ಹಾಗೂ ಸಿಬ್ಬಂದಿಯನ್ನು ಪುಳಕಿತರನ್ನಾಗಿಸಿತು.ಶಾಲೆಗೆ ಮತ್ತೊಮ್ಮೆ ಪ್ರತ್ಯೇಕವಾಗಿ ಆಗಮಿಸಿ ಗೌರವ ಸ್ವೀಕರಿಸಲು ಶಿಕ್ಷಕರು …
Read More »
BigTv News
May 17, 2022
Breaking News, ಧಾರವಾಡ
ಧಾರವಾಡ: ಬಿಸಿಲಿನ ಬೇಗೆಯಿಂದ ಬೇಸತ್ತಿದ್ದ ಪೇಡಾ ನಗರಿ ಧಾರವಾಡದ ಜನತೆಗೆ ಇಂದು ಮಧ್ಯಾಹ್ನವೇ ಮಳೆರಾಯ ತಂಪೇರೆದಿದ್ದಾನೆ. ಮುಂಜಾನೆಯಿಂದಲ್ಲೇ ನಗರದಲ್ಲಿ ಮೋಡ ಮುಸುಕಿನ ವಾತಾವರಣ ಕಂಡುಬಂದಿತ್ತು. ಆದರೆ ಮದ್ಯಾಹ್ನದ ವೇಳೆ ಗುಡುಗು ಸಹಿತ ಮಳೆಯಾಗಿದ್ದು, ಮಳೆರಾಯನಿಂದ ತಪ್ಪಿಸಿಕೊಳ್ಳಲು ಕೆಲಕಾಲ ವಾಹನ ಸವಾರರ ಓಡಾಟ ನಡೆಸಿದರು. ನಗರದ ಜಿಲ್ಲಾಧಿಕಾರಿ ಆವರಣ, ಹೊಸಯಲ್ಲಾಪುರ, ಮಾಳಮಡ್ಡಿ, ತೇಜಸ್ವಿನಗರ, ಕಲ್ಯಾಣ ನಗರ ಸೇರಿದಂತೆ ಬಹುತೇಕ ಕಡೆಗಳಲ್ಲಿ ಗುಡುಗು ಸಹಿತ ವರುಣ ಅರ್ಭಟಿಸಿದ್ದಾನೆ. ಇನ್ನೂ ಮಳೆರಾಯನ ಅರ್ಭಟಕ್ಕೆ ಕಚೇರಿ …
Read More »
BigTv News
May 16, 2022
Breaking News, ಧಾರವಾಡ
ಧಾರವಾಡ : ಮೆಹಬೂಬ್ ನಗರದ ಗಾದಿ ಕಾರ್ಖಾನೆಯ ಬಳಿ ಬ್ಯಾನರ್ನಲ್ಲಿ ಹಾಕಲಾಗಿದ್ದ ಫೋಟೋ ವಿಚಾರಕ್ಕೆ ಸಂಬಂಧಿಸಿದಂತೆ ಧಾರವಾಡ ಉಪನಗರ ಠಾಣೆಯಲ್ಲಿ 14 ಜನರ ವಿರುದ್ಧ ದೂರು ದಾಖಲಾಗಿದೆ ಧಾರವಾಡದ ಫೈರೋಜ್ ಪಠಾಣ್ , ಅಬ್ದುಲ್ ದೇಸಾಯಿ , ಮೈನುದ್ದೀನ್ ನದಾಫ್ , ತೌಸಿಫ್ ಶೇಖ್ , ಕೃಷ್ಣಾ ಗುಮ್ಮಗೋಳ , ಅಜ್ಜರ್ ಮುಲ್ಲಾ , ಇಟ್ಬಾಲ್ ತಮಟಗಾರ , ಅಲ್ತಾಫ್ ತಮಟಗಾರ , ಜಾವೇದ್ ತಮಟಗಾರ , ಶಮೀನ್ ಕಾಟೇವಾಡೆ …
Read More »
BigTv News
May 16, 2022
Breaking News, ಧಾರವಾಡ
ಧಾರವಾಡ: ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ 100 ಕೋಟಿ ರೂ. ಮೀಸಲಿಡಲಾಗಿದೆ, ಜೊತೆಗೆ ಬೆಟ್ಟದ ಮೇಲೆ ಗಾಳಿ ಗೋಪುರ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಹುಬ್ಬಳ್ಳಿಯ ಗೋಕುಲದಲ್ಲಿ ಜೀರ್ಣೋದ್ಧಾರವಾಗಿರುವ ದಾರಾವತಿ ಹನುಮಂತ ದೇವರ ದೇವಸ್ಥಾನಕ್ಕೆ ಭೇಟಿ ನೀಡಿ ಹನುಮಂತ ದೇವರ ಆಶೀರ್ವಾದ ಪಡೆದ ನಂತರ ಏರ್ಪಡಿಸಲಾಗಿದ್ದ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಹನುಮಂತ ಹುಟ್ಟಿದ್ದು ಕರ್ನಾಟಕದಲ್ಲಿ. ಆತ ಕನ್ನಡ ನಾಡಿನ ವರ …
Read More »
BigTv News
May 14, 2022
Breaking News, ಧಾರವಾಡ
ಧಾರವಾಡ : ಮದುವೆಯ ಆಹ್ವಾನ ಪತ್ರಿಕೆ ಹಂಚಿದ್ದ ಮದುಮಗನೇ ಮದುವೆಗೂ ಮುನ್ನವೇ ಮೃತಪಟ್ಟಿರುವ ಘಟನೆ ಧಾರವಾಡ ತಾಲೂಕಿನ ಕಬ್ಬೇನೂರು ಗ್ರಾಮದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ . ಕಬ್ಬೇನೂರು ಗ್ರಾಮದ ರಾಘವೇಂದ್ರ ಶಿಂಧೋಗಿ ( 32 ) ಎಂಬುವವರೇ ಮೃತಪಟ್ಟ ವ್ಯಕ್ತಿ . ಮೇ 12 ರಂದು ಕಲಘಟಗಿ ತಾಲೂಕಿನ ವಧುವಿನೊಂದಿಗೆ ಮದುವೆ ನಿಶ್ಚಿಸಲಾಗಿತ್ತು . ಹೀಗಾಗಿ ಮದುವೆ ಸಂಭ್ರಮದ ಖುಷಿಯಲ್ಲಿದ್ದ ಕುಟುಂಬಸ್ಥರು ಮದುವೆ ಆಮಂತ್ರಣ ಹಂಚಿ ಬಂದು , …
Read More »
BigTv News
May 14, 2022
Breaking News, ಧಾರವಾಡ
ಧಾರವಾಡ : ಜಯನಗರದ ಗ್ರಾಮ ದೇವತೆ ಶ್ರೀ ಕರೆಮ್ಮದೇವಿ ಜಾತ್ರಾ ಮಹೋತ್ಸವಕ್ಕೆ ಶಾಸಕ ಅರವಿಂದ್ ಬೆಲ್ಲದ್ ಚಾಲನೆ ನೀಡಿ ದೇವರ ದರ್ಶನ ಪಡೆದರು ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಶಾಸಕರು ಮಾತನಾಡಿದರು . ಇದೆ ವೇಳೆಯಲ್ಲಿ ದೇವಸ್ಥಾನ ವತಿಯಿಂದ ಶಾಸಕರಿಗೆ ಸನ್ಮಾನ ಮಾಡಲಾಯಿತು . ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಶ್ರೀ ವಿಷ್ಣುತೀರ್ಥ ಕೊರ್ಲಹಳ್ಳಿ , ಶ್ರೀ ಗಿರೀಶ್ ಮತ್ಸದಿ , ಶ್ರೀ ಮಂಜುನಾಥ ರೇಣಕೆ , ದೇವಸ್ಥಾನದ ಟ್ರಸ್ಟಿನ ಶ್ರೀ …
Read More »
BigTv News
May 13, 2022
Breaking News, ಧಾರವಾಡ
ಧಾರವಾಡ : ಬಾಲಕಿಯೊಬ್ಬಳ ಮೇಲೆ ಮಿನಿ ಲಾರಿ ಹರಿದು ಸ್ಥಳದಲ್ಲೇ ಸಾವಿಗೀಡಾದ ಘಟನೆ ಧಾರವಾಡದಲ್ಲಿ ನಡೆದಿದೆ . ಮೈಮೇಲೆ ಮಿನಿ ಲಾರಿ ಹರಿದು ಬಾಲಕಿ ಸಾವಿಗೀಡಾಗಿ ದ್ದಾಳೆ.ನಗರದ ಕಲ್ಯಾಣನಗರ ರಸ್ತೆಯಲ್ಲಿ ಈ ಒಂದು ಘಟನೆ ನಡೆದಿದ್ದು ಅನಂ ರಿಜ್ವಾನ್ ಐನಾಪೂರ ( ೩ ) ಮೃತಳಾದ ಬಾಲಕಿಯಾಗಿದ್ದಾಳೆ. ಧಾರವಾಡ ಟೈವಾಕ್ ಕಾಲೋನಿ ನಿವಾಸಿಯಾಗಿದ್ದು ಪೋಷಕರ ಜೊತೆ ಬೇರೆ ಊರಿಗೆ ಹೋಗಲು ಬಸ್ ನಿಲ್ದಾಣದಲ್ಲಿ ನಿಂತಿದ್ದಳು ಬಾಲಕಿ ಈ ವೇಳೆ ಬಾಲಕಿ …
Read More »
BigTv News
May 13, 2022
Breaking News, ಧಾರವಾಡ
ಧಾರವಾಡ: ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಗುರುದತ್ತ ಹೆಗ್ಗಡೆ ಗೆ ಹಿಂದುಳಿದೆ ಹೆಗ್ಗಡೆ ಅವರಿಗೆ ರಾಜ್ಯ ಅಧ್ಯಕ್ಷ ಅಖಿಲ ಕರ್ನಾಟಕ ಎಸ್ಎಸ್ ಕೆ ಹಿಂದೂಳಿದ ವರ್ಗಗಳ ಕ್ಷೇಮಾಭಿವೃದ್ಧಿ ಸಂಘ ( ರಿ ) ದ ಹಾಗೂ ಕ್ಷತ್ರಿಯ ಮುಖಂಡರಾದ ಅನಿಲ ಎನ್.ಬೇವಿನಕಟ್ಟಿ ಅವರು ಹೂವಿನ ಗುಚ್ಛ ನೀಡಿ ಸನ್ಮಾಸಿದರು . ಈ ಸಂದರ್ಭದಲ್ಲಿ ರಮೇಶ ಸೋಳಂಕಿ ಉಪಸ್ಥಿತರಿದ್ದರು .
Read More »
BigTv News
May 13, 2022
Breaking News, ಧಾರವಾಡ
ಧಾರವಾಡ: ಕರ್ನಾಟಕ ಹೈಕೋರ್ಟ್ ಧಾರವಾಡ ಆವರಣದ ಎ.ಆರ್.ಜಿ ರವರ ವಸತಿ ಗೃಹದಲ್ಲಿರುವ 2 ನೇರಳೆ ಮರ ಹಾಗೂ ವಾಲ್ಮೀ ಉಚ್ಚನ್ಯಾಯಾಲಯದ ಕಂಪೌಂಡಗೆ ಹೊಂದಿಕೊಂಡಿರುವ 11 ವಿವಿಧ ಜಾತಿಯ ಜಂಗ್ಲಿ ಮರಗಳು ಸೇರಿದಂತೆ ಒಟ್ಟು 13 ಮರಗಳನ್ನು ಹಾಗೂ ಹುಬ್ಬಳ್ಳಿ ಶಹರದ ವಿವಿಧ ಬಡಾವಣೆಗಳ ರಸ್ತೆ ಬದಿ ಮಳೆ ಗಾಳಿಗೆ ಬಿದ್ದ ಐವತ್ತು ಮರಗಳನ್ನು ಧಾರವಾಡ ವಲಯ ಅರಣ್ಯಾಧಿಕಾರಿಗಳ ಕಚೇರಿಯಲ್ಲಿ ಮೇ 17 ಮತ್ತು ಮೇ 24 ರಂದು 11 ಗಂಟೆ …
Read More »
BigTv News
May 12, 2022
Breaking News, ಧಾರವಾಡ
ಧಾರವಾಡ: ವಿಧಾನ ಪರಿಷತ್ನ ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಸರ್ಕಾರ ಗುರುವಾರ ಅಧಿಸೂಚನೆ ಹೊರಡಿಸಿದೆ. ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾಗಲಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು. ಧಾರವಾಡದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ.19 ರಂದು ಚುನಾವಣಾ ಅಧಿಸೂಚನೆ ಹೊರಡಿಸಲಾಗುವುದು. ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಆಗಲಿದೆ. ಮೇ.26 ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ ಎಂದರು. ಮೇ.27 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಮೇ.30 ನಾಮಪತ್ರ ವಾಪಸ್ ಪಡೆಯಲು ಕೊನೆಯ …
Read More »