Breaking News

ಹುಬ್ಬಳ್ಳಿ

ಹುಬ್ಬಳ್ಳಿಯಲ್ಲಿ ರಾವಣ ನೃತ್ಯರೂಪಕ ಮೂಲಕ ಪ್ರದರ್ಶನ

ಹುಬ್ಬಳ್ಳಿ: ನಾಂಟ್ಯ ಜಲಿ ನೃತ್ಯ ಕಲಾ ಕೇಂದ್ರ ಶಿರಸಿಯ ವತಿಯಿಂದ ಹುಬ್ಬಳ್ಳಿಯ ಸವಾಯಿ ಗಂಧರ್ವ ಕಲಾಮಂದಿರದಲ್ಲಿ ಗುರು ಡಾ|| ಸಹನಾ ಭಟ್ ಅವರ ನಿರ್ದೇಶನದಲ್ಲಿ “ರಾವಣ” ನೃತ್ಯ ರೂಪಕ ಅತ್ಯಂತ ಮನೋಹರವಾಗಿ ಮೂಡಿ ಬಂತು. ರಾವಣನ ಬಾಲ್ಯ ಜೀವನ, ಯೌವ್ವನಾವಸ್ಥೆ ಶಸ್ತ್ರ ಮತ್ತು ಶಾಸ್ತ್ರಾಭ್ಯಾಸ, ಸೀತಾಪಹರಣ ಸನ್ನಿವೇಶ, ರಾಮನೊಡನೆ ಯುದ್ಧ ಇತ್ಯಾದಿ ದೃಶ್ಯಾವಳಿಗಳನ್ನು ಕಲಾ ಕೇಂದ್ರದ ಸುಮಾರು 50 ಕಲಾವಿದರ ತಂಡವು ಅತ್ಯಂತ ಮನೋಜ್ಞವಾಗಿ ಪ್ರದರ್ಶಿಸಿದ್ದು ಕಲಾಭಿಮಾನಿಗಳಿಗೆ ರಸದೌತಣ ನೀಡಿತು. …

Read More »

ಕೇಂದ್ರ ಸಚಿವ ಜೋಶಿ ಮನೆಗೆ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ಭೇಟಿ: ವಿಶೇಷ ರೈಲು ಸಂಚಾರಕ್ಕೆ ಮನವಿ

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರ ಮನೆಗೆ ವೃಕ್ಷಮಾತೆ ಸಾಲುಮರದ ತಿಮ್ಮಕ್ಕನವರು ಭೇಟಿ ನೀಡಿ ಸಚಿವರ ಜೊತೆಗೆ ಆಪ್ತ ಸಮಾಲೋಚನೆ ನಡೆಸಿದರು. ಕೇಂದ್ರ ಸಚಿವರ ಸ್ವಗೃಹಕ್ಕೆ ಆಗಮಿಸಿದ ವೃಕ್ಷಮಾತೆ ಸಾಲುಮರದ ತಿಮ್ಮಕ್ಕನವರಿಗೆ ಸಚಿವರು ಅದ್ದೂರಿಯಾಗಿ ಸ್ವಾಗತಿಸಿದ್ದು ಮಾತ್ರವಲ್ಲದೆ ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು. ಇದೇ ವೇಳೆ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯಿಂದ ಮನವಿ ನೀಡಿದ ಸಾಲುಮರದ ತಿಮ್ಮಕ್ಕನವರು, ಪ್ರತಿನಿತ್ಯ ಅಯ್ಯಪ್ಪನ ದರ್ಶನಕ್ಕೆ ವಿಶೇಷ ರೈಲು ಸೇವೆ ಕಲ್ಪಿಸುವ ಕುರಿತು …

Read More »

ನಗರದ ಈದ್ಗಾ ಮೈದಾನಕ್ಕೆ: ಎಡಿಜಿಪಿ ಭೇಟಿ, ಪರಿಶೀಲನೆ

ಹುಬ್ಬಳ್ಳಿ : ನಗರದ ಈದ್ಗಾ ಮೈದಾನದ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಅನುಮತಿಗೆ ಇಂದು ಪಾಲಿಕೆ ಅಂತಿಮ ನಿರ್ಧಾರ ಹೊರಡಿಸಲಿದ್ದು, ಈ ಹಿನ್ನಲೆಯಲ್ಲಿ ಈದ್ಗಾ ಮೈದಾನಕ್ಕೆ ಎಡಿಜಿಪಿ ಅಲೋಕ ಕುಮಾರ್ ಭೇಟಿ ನೀಡಿ ಪರಿಶೀಲನೆ ಮಾಡಿದರು. ಈ ಸಂದರ್ಭದಲ್ಲಿ ಪೊಲೀಸ್ ಕಮೀಷನರ್ ಲಾಬೂರಾಮ್, ಡಿಸಿಪಿಗಳಾದ ಸಾಹೀಲ್ ಬಾಗ್ಲಾ, ಗೋಪಾಲ ಬ್ಯಾಕೋಡ್, ಎಸ್.ಪಿ. ಲೋಕೇಶ ಜಗಳಾಸರ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

Read More »

ಗಾಂಜಾ ಮಾರುತ್ತಿದ್ದ ಇಬ್ಬರ ಬಂಧನ : ಗೋಕುಲ ಠಾಣೆ ಪೊಲೀಸರ ಕಾರ್ಯಾಚರಣೆ

ಹುಬ್ಬಳ್ಳಿ : ನಗರದಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಖಚಿತ ಮಾಹಿತಿಯ ಮೇರೆಗೆ ಗೋಕುಲ್ ಠಾಣೆಯ ಪೊಲೀಸರು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ . ನಗರದ ಡಾಲರ್ಸ್ ಕಾಲೋನಿಯಲ್ಲಿ ಅಕ್ರಮವಾಗಿ 2 ಕೆ.ಜಿ 93 ಗ್ರಾಂ ಗಾಂಜಾ ಮಾರಾಟ ಮಾಡಲು ಯತ್ನಿಸಿದ ಹುಬ್ಬಳ್ಳಿ ಮೂಲದ ಶಾನವಾಜ ಬ್ಯಾಹಟ್ಟಿ ಹಾಗೂ ಆಯಾನಲಿ ಬಿಜಾಪುರ ಎಂಬವರನ್ನು ಗೋಕುಲ್ ಠಾಣೆಯ ಇನ್ಸೆಕ್ಟರ್ ಜೆ.ಎಂ ಖಾಲಿಮಿರ್ಚಿ ನೇತೃತ್ವದ ತಂಡ ಬಂಧಿಸಿದೆ . ಆರೋಪಿಗಳ ಮೇಲೆ …

Read More »

ವಿಶೇಷ ಗಮನ ಸೆಳೆದ ಹಗಲು ಪಾಲನಾ ಆರೈಕೆ ಕೇಂದ್ರದ ವಸ್ತು ಪ್ರದರ್ಶನ

* ಹುಬ್ಬಳ್ಳಿ: ಕಾನೂನು ಸೇವೆಗಳ ಬೃಹತ್ ಶಿಬಿರದಲ್ಲಿ ಡಿಮ್ಹಾನ್ಸ್ ಸಂಸ್ಥೆಯ ಹಗಲು ಪಾಲನಾ ಕೇಂದ್ರದ ಮಳಿಗೆಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶೆ ಪುಷ್ಪಲತ ಸಿ.ಎಮ್ ಹಾಗೂ ಜಿ.ಪಂ. ಸಿಇಒ ಡಾ‌.ಸುರೇಶ ಇಟ್ನಾಳ ಅವರು ಭೇಟಿ ನೀಡಿ, ಹಗಲು ಪಾಲನಾ ಕೇಂದ್ರದಲ್ಲಿ ತಯಾರಿಸಿದ ಸಾಮಾಗ್ರಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಮಾನಸಿಕ ಅಸ್ವಸ್ಥರಿಗೆ ಹೊಲಿಗೆ ತರಬೇತಿ, ಮೇಣದ ಬತ್ತಿ ತರಬೇತಿ, ಕರ ಕುಶಲ ತರಬೇತಿ, ಅಲಂಕಾರಿಕಾ …

Read More »

ಸ್ವಾತಂತ್ರ್ಯ ನಡಿಗೆ ಅಂಗವಾಗಿ ಹುಬ್ಬಳ್ಳಿಯ ಬೃಹತ್ ಜನಜಾಗೃತಿ ಪಾದಯಾತ್ರೆ

ಹುಬ್ಬಳ್ಳಿ: ಏಕತೆ ನಮ್ಮ ಭಾರತದ ಹೆಮ್ಮೆ. ಆದರೀಗ ಅದಕ್ಕೆ ಕುಂದು ಬಂದಿದೆ. ಮತ್ತೊಮ್ಮೆ ನಾವು ಜಾತಿ ಮತ ಬೇಧಗಳನ್ನು ತೊರೆದು ಒಂದಾಗಬೇಕಿದೆ. ನಾವೆಲ್ಲರೂ ಭಾರತ ಮಾತೆಯ ಮಕ್ಕಳು ಎಂದು ನೆನಪಿಸಿಕೊಳ್ಳಬೇಕೆಂದು ಸದುದ್ದೋಶವನ್ನು ಇಟ್ಟುಕೊಂಡು ಇಂದು ಕಾಂಗ್ರೆಸ್ ಪಕ್ಷದ ಅಂಗವಾಗಿ ನಗರದಲ್ಲಿ ಸ್ವತಂತ್ರ ನಡಿಗೆ ಎಂಬ ಬೃಹತ್ ಪಾದಯಾತ್ರೆಯನ್ನು ಮಾಡಿದರು. ಈ ಸ್ವಾತಂತ್ರ್ಯ ನಡಿಗೆ ಪಾದಯಾತ್ರೆಯನ್ನು ಮಹಾತ್ಮ ಗಾಂಧಿಯವರ ಚಿತ ಭಸ್ಮಕ್ಕೆ ಗೌರವ ಸಲ್ಲಿಸುವಮೂಲಕ ವಿದ್ಯಾನಗರದ ಮಹಿಳಾ ವಿದ್ಯಾಪೀಠದಿಂದ ವಿದ್ಯಾರ್ಥಿಗಳು, ಯುವಕರು, …

Read More »

ಬ್ರೇಕಿಂಗ್ : ಈದ್ದಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಗ್ರೀನ್ ಸಿಗ್ನಲ್..!

ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಕುರಿತು ಬಾರಿ ವಿವಾದಗಳಾಗಿದ್ದವು. ಚಾಮರಾಜ ಪೇಟೆ ಚಾಮರಾಜಪೇಟೆಯಲ್ಲಿನ ವಿವಾದಿತ ಈದ್ಧಾಮೈದಾನದಲ್ಲಿ ಗಣೇಶೋತ್ಸವಕ್ಕೆ ನಿನ್ನೆ ಬ್ರೇಕ್ ಹಾಕಿದ್ದ ಹೈಕೋರ್ಟ್ ಇಂದು ಗ್ರೀನ್ ಸಿಗ್ನಲ್ ಕೊಟ್ಟಿದೆ. ಹುಬ್ಬಳ್ಳಿ ಈದ್ಗಾ ಇದೇ ತರಹ ಹುಬ್ಬಳ್ಳಿಯಲ್ಲಿ ಕೂಡ ಈದ್ಗಾ ಮೈದಾನದಲ್ಲಿ ಗಣೇಶ್ ಮೂರ್ತಿ ಸ್ಥಾಪನೆಗೆ ಅವಕಾಶ ಸಿಗುತ್ತಾ ಎಂದು ಹುಬ್ಬಳ್ಳಿಯ ಗಣೇಶೋತ್ಸವ ಸಮಿತಿದವರು ಹಾಗೂ ಸಾರ್ವಜನಿಕರು ನಿರೀಕ್ಷಿಸುತ್ತಿದ್ದಾರೆ.

Read More »

ಗುರೈಸಿದರೆ ಬೀಳುತ್ತೆ ಚಾಕು ಮಾರ? ಡಾನ್ ಗಿರಿ …?

ಹುಬ್ಬಳ್ಳಿ: ಈ ಹಿಂದೆ ಹುಬ್ಬಳ್ಳಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಅಂದ್ರೆ ಗುಟಕಾ ವಿಚಾರ, ಸಿಗರೇಟ್ ವಿಚಾರ, ಬಾಡಿಗೆ ವಿಚಾರಕ್ಕೆ ಚಾಕು ಇರಿತ ಆಗಿದ್ದು ಹುಬ್ಬಳ್ಳಿಯ ಜನರಿಗೆ ಏನು ಆಗ್ತಾ ಇದೆ ಅನ್ನೋದು ದಿಕ್ಕು ತೋಚದಂತಾಗಿತ್ತು. ಇನ್ನು ನಿನ್ನೆ ರಾತ್ರಿಯೂ ಕೂಡ ಹಿಂತದೆ ಕಾರಣಕ್ಕೆ ಒಬ್ಬ ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲಾಗಿದೆ.ಯಶವಂತ್ ಭಂಡಾರಿ ಅನ್ನೋ ಯುವಕನನಿಗೆ ಅಭಿಷೇಕ್ ಜಾಧವ್ ಮತ್ತು ಆತನ ಸಹಚರರು ಸೆರೆ ಹಲ್ಲೆ ಮಾಡಿದ್ದಾರೆ. ಹೋಟೆಲ್ ಒಂದರಲ್ಲಿ ಊಟಕ್ಕೆ …

Read More »

ಪ್ರೀತಿಯ ನಾಟಕವಾಡಿ ಅಪ್ರಾಪ್ತಿ ಮೇಲೆ ಅತ್ಯಾಚಾರ

ಹುಬ್ಬಳ್ಳಿ : ಪ್ರೀತಿಯ ನಾಟಕವಾಡಿ ಅಪ್ರಾಪ್ತಿಯನ್ನು ಲಾಡಜ್ಜ ಕರೆದೊಯ್ದು ಅತ್ಯಾಚಾರ ನಡೆಸಿರುವ ಕುರಿತು ಕಾರವಾರದ ಶ್ರೀನಿಧಿ ಅಲಿಯಾಸ್ ಓಂಕಾರ ಕೊಟ್ಟೇಕರ ಎಂಬಾತನ ವಿರುದ್ಧ ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ . 17 ವರ್ಷದ ಅಪ್ರಾಪ್ತಿಯ ಜೊತೆ ಶ್ರೀನಿಧಿ ಪ್ರೀತಿಯ ನಾಟಕವಾಡಿ ಸಲುಗೆ ಬೆಳೆಸಿಕೊಂಡಿದ್ದ . ಪುಸಲಾಯಿಸಿ ಆಕೆ ಜತೆಗೆ ಅಲಿಂಗನದ ಫೋಟೋ ತೆಗೆದುಕೊಂಡಿದ್ದ .ಈ ಫೋಟೋ ತೋರಿಸಿ ಆಕೆಗೆ ಬೆದರಿಸಿ 2021 ರ ನವೆಂಬರ್‌ನಿಂದ 2022 ರ …

Read More »

ಹೆಣ್ಣು ಮಕ್ಕಳ ಶಾಲಾ ಬಾಲೆಯರಿಗೆ ಮೊಟ್ಟೆ ಬಾಳೆ ಹಣ್ಣು ಹಾಗೂ ಚಕ್ಕಿ ವಿತರಣೆ

ಹುಬ್ಬಳ್ಳಿ; ಹುಬ್ಬಳ್ಳಿ ಗ್ರಾಮೀಣ ತಾಲೂಕಿನ ಬ್ಯಾಹಟ್ಟಿ ಕ್ಲಸ್ಟರ್ ವ್ಯಾಪ್ತಿಯ ಹೆಬಸೂರ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ ಘನ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಮೊಟ್ಟೆ ಬಾಳೆಹಣ್ಣು ಶೇಂಗಾ ಚಕ್ಕಿ ವಿತರಣಾ ಸಮಾರಂಭವು ಜರುಗಿತು. ಎಸ್.ಡಿ.ಎಮ್.ಸಿ.ಅಧ್ಯಕ್ಷರಾದ ಪುರದಪ್ಪಗಾಳಿಅಧ್ಯಕ್ಷತೆವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಗ್ರಾಮೀಣ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾದ ಅಶೋಕ.ಎಮ್.ಸಜ್ಜನ, ಸಿ.ಆರ್.ಪಿ.ದುರ್ಗೇಶ ಮಾದರ. ಎಸ್.ಡಿ.ಎಮ್.ಸಿ.ಸದಸ್ಯರಾದ ವೆಂಕಣ್ಣತಳವಾರ, ರಾಜೇಸಾಬ ನಾಯ್ಕರ, ಲಾಡಸಾಬ ಶೇಖಸನದಿ, ಪ್ರಧಾನ .ಗುರುಮಾತೆ ರತ್ನಾ.ವಿ.ಗ್ರಾಮಪುರೋಹಿತ ಆಗಮಿಸಿದ್ದರು. ಲತಾ ಗ್ರಾಮಪುರೋಹಿತ ಪ್ರಾರ್ಥಿಸಿದರು.ಈ ಸಂದರ್ಭದಲ್ಲಿ …

Read More »