ಬೆಂಗಳೂರು: ಸ್ವಾತಂತ್ರ್ಯ ದಿನದ ಉಡುಗೊರೆ, ಉಚಿತ ರೀಚಾರ್ಜ್ ಅಥವಾ ಡೇಟಾ ಸಿಗಲಿದೆ ಎಂಬ ಸಂದೇಶಗಳು ವಾಟ್ಸ್‌ಆಪ್, ಎಸ್‌ಎಂಎಸ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇವು ಸೈಬರ್ ವಂಚಕರ ಬಲೆಯಾಗಿರಬಹುದು ಎಂದು ಎಚ್ಚರಿಸಲಾಗಿದೆ. ಇಂತಹ ಸಂದೇಶಗಳಲ್ಲಿರುವ ಲಿಂಕ್ ತೆರೆದರೆ ನಕಲಿ ವೆಬ್‌ಸೈಟ್‌ಗೆ ಕರೆದೊಯ್ದು ಹೆಸರು, ಮೊಬೈಲ್ ಸಂಖ್ಯೆ, ಬ್ಯಾಂಕ್ ಅಥವಾ ಯುಪಿಐ ವಿವರಗಳನ್ನು ಕೇಳಬಹುದು. ಕೆಲವೊಮ್ಮೆ ಶುಲ್ಕ ಪಾವತಿಸುವಂತೆ ಅಥವಾ .apk ಫೈಲ್ ಡೌನ್‌ಲೋಡ್ ಮಾಡುವಂತೆ ಸೂಚಿಸಿ, ಬ್ಯಾಂಕ್ ಮಾಹಿತಿ ಕದಿಯುವ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





