admin
April 24, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ಇಲ್ಲಿಯ ದೇಶಪಾಂಡೆ ನಗರದ ಸವಾಯಿ ಗಂಧರ್ವ ಹಾಲ್ ನಲ್ಲಿ ಶನಿವಾರದಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಧಾರವಾಡ ಹಾಗೂ ಕನ್ನಡ ಸಾಹಿತ್ಯ ಪರಿಷತ್ ನ ಸಹಯೋಗದೊಂದಿಗೆ ಬಸವ ಜಯಂತಿ ಪ್ರಯುಕ್ತ ನಗರದ ಶ್ರೀ ಕಾಮಾಕ್ಷಿ ಮಹಿಳಾ ಮಂಡಳ(ರಿ) ವತಿಯಿಂದ “ವಚನ ವೈಭವ” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ವಿವಿಧ ಮಹಿಳಾ ಮಂಡಳದವರು ಪಾಲ್ಗೊಂಡು ವಚನ ವಿಶ್ಲೇಷಣೆ ಹಾಗೂ ಸಮೂಹ ವಚನ ನೃತ್ಯ ಸ್ಪರ್ಧೆ ಹಾಗೂ ಸಮೂಹ ಗೀತ ವಚನ …
Read More »
admin
April 23, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ : ನಗರದಲ್ಲಿ ಕೊನೆಗೂ ಎಐಎಂಐಎಂ ಕಾರ್ಪೊರೇಟರ್ ನಜೀರ್ ಅಹ್ಮದ ಹೊನ್ಯಾಳ ಬಂಧನವಾಗಿದ್ದಾರೆ. ಆರೋಗ್ಯ ತಪಾಸಣೆಗೆ ಪೋಲಿಸರು ಕರೆದುಕೊಂಡು ಹೋದರು. ಮಧ್ಯಾಹ್ನ ನಜೀರ್ ಅಹ್ಮದ್ ನನ್ನ ವಶಕ್ಕೆ ಪಡೆದಿದ್ದ ಖಾಕಿ ಪಡೆ ವಿಚಾರಣೆಯಲ್ಲಿ ನಜೀರ್ ಪಾತ್ರ ಕಂಡು ಬಂದ ಹಿನ್ನಲೆ ಆತನನ್ನ ಬಂಧಿಸಿದ್ದು, ಹುಬ್ಬಳ್ಳಿ ಕಿಮ್ಸ್ ಗೆ ಆರೋಗ್ಯ ತಪಾಸಣೆ ಪೊಲೀಸ್ ಬಿಗಿ ಭದ್ರತೆಯಲ್ಲಿ ಕಳುಹಿಸಲಾಯಿತು. ಆರೋಗ್ಯ ತಪಾಸಣೆ ತೆರುಳುವಾಗ ತಮ್ಮ ಆಪ್ತರ ಬಳಿ ವಾಚ್ ಹಾಗೂ ಪರ್ಸ್ ಕೊಟ್ಟು …
Read More »
admin
April 23, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ :ಜಾಕ್ಸ್ ಇಂವೆಟ್ಸ್ ಅರ್ಪಿಸುವ ಕರೋಕೆ ಸಿಂಗಿಂಗ್ ಕಾಂಪಿಟೇಶನ್ ಆಡಿಶನ್ ಕಾರ್ಯಕ್ರಮವನ್ನು ಇದೇ ದಿ. ೩೦ ಹಾಗೂ ಮೇ ೧ ರಂದು ನಗರದ ಅಶೋಕನಗರದ ಕನ್ನಡ ಭವನದಲ್ಲಿ ಬೆ. ೯ ರಿಂದ ಸಂಜೆ ೬ ಗಂಟೆಯವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಜಮೀರ್ ಖಾನ್ ತಿಳಿಸಿದರು. ನಗರದಲ್ಲಿಂದು ಮಾತನಾಡಿದ ಅವರು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ೧೫ ವರ್ಷದಿಂದ ೩೦ ವರ್ಷದೊಳಗಿನ ಕಿರಿಯರ ಆಡಿಶನ್ ಇದೇ ದಿ. ೩೦ ರಂದು ಜರುಗಲಿದೆ. ಮೇ ೧ …
Read More »
admin
April 23, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ಇನ್ಸ್ಟಾಗ್ರಾಮ್ ಟ್ರೋಲ್ ಪೇಜ್ನಲ್ಲಿ ನಗರದ ವಿದ್ಯಾರ್ಥಿನಿಯೊಬ್ಬಳ ಹೆಸರಿನಲ್ಲಿ ಆಶ್ಲೀಲ ಪದಗಳನ್ನು ಬಳಸಿ ಗೌರವಕ್ಕೆ ಧಕ್ಕೆ ಉಂಟು ಮಾಡುವ ಸಂದೇಶ ಹಾಕಿರುವ ಬಗ್ಗೆ ದೂರು ದಾಖಲಾಗಿದೆ. ಜೊತೆಗೆ ಆರೋಪಿತ ನಿತ್ಯ ವಿಡಿಯೋ ಕಾಲ್ ಮಾಡಿ ಅಸಹ್ಯವಾಗಿ ವರ್ತಿಸುತ್ತಿದ್ದಾನೆ ಎನ್ನಲಾಗಿದ್ದು , ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Read More »
admin
April 23, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ಕಳೆದ ಒಂದು ವಾರದ ಹಿಂದೆ ಹಳೇ ಹುಬ್ಬಳ್ಳಿಯಲ್ಲಿ ನಡೆದ ಕೋಮು ಗಲಭೆ ಹಿನ್ನಲೆಯಲ್ಲಿ, ಇಂದು ಪೊಲೀಸರು ಎಐಎಂಐಎಂ ಧಾರವಾಡ ಜಿಲ್ಲಾ ಅಧ್ಯಕ್ಷ ಮತ್ತು ಮಹಾನಗರ ಪಾಲಿಕೆಯ ವಾರ್ಡ್ ನಂಬರ 71ರ ಸದಸ್ಯ ನಜೀರ್ ಅಹ್ಮದ್ ಹೂನ್ಯಾಳನ್ನು ಇಂದು ಹಳೇ ಹುಬ್ಬಳ್ಳಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ…
Read More »
admin
April 23, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯ ಗಲಭೆ ಪ್ರಕರಣದ ಹಿನ್ನೆಲೆಯಲ್ಲಿ ವಿವಾದಿತ ಪೋಸ್ಟ್ ಮಾಡಿ ಗಲಭೆಗೆ ಕಾರಣವಾದ ಯುವಕನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಹೌದು..ವೀರಭದ್ರಗೌಡ ಪಾಟೀಲನನ್ನು ಪೊಲೀಸರು ತಡರಾತ್ರಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದಾರೆ. ವೀರಭದ್ರಗೌಡ ಪಾಟೀಲ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ವೀರಭದ್ರಗೌಡ ಪಾಟೀಲ ಎಡಿಟ್ ಮಾಡಿ ಹಾಕಿದ್ದ ಪೋಸ್ಟ್ ಅನ್ನ ಅಭಿಷೇಕ ಸ್ಟೇಟಸ್ ಇಟ್ಟುಕೊಂಡಿದ್ದ ಈ ಪೋಸ್ಟ್ ವಿವಾದದಿತ ಎಂದು ತಳಿಯುತ್ತಿದಂತೆ ಪೋಸ್ಟ್ ತೆಗೆದುಹಾಕಿದ್ದ ವೀರಭದ್ರಗೌಡ ಪಾಟೀಲ್. ಆದ್ರೆ …
Read More »
admin
April 23, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ : ಸುಮಧುರ ಫೌಂಡೇಶನ್ ವತಿಯಿಂದ ಕನ್ನಡದ ವರನಟ ದಿ.ಡಾ.ರಾಜಕುಮಾರ್ ಅವರ ಹುಟ್ಟುಹಬ್ಬದ ಅಂಗವಾಗಿ ಇದೇ ದಿ .24 ರ ಸಂಜೆ 5 ಗಂಟೆಗೆ ಇಲ್ಲಿನ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ‘ ಡಾ.ರಾಜ್ ಹಿಟ್ಸ್ ಸಂಗೀತ ಸಂಜೆ ‘ ಕಾರ್ಯಕ್ರಮ ಆಯೋಜಿಸಲಾಗಿದೆ. ಕಲಾ ಪ್ರೇಕ್ಷಕರಿಗೆ ಉಚಿತ ಪ್ರವೇಶವಿದೆ , ಕಾರ್ಯಕ್ರಮವನ್ನು ವೀಕ್ಷಿಸಲು ಆಗಮಿಸುವ ಪ್ರೇಕ್ಷಕರಿಗಾಗಿ ಡಾ.ರಾಜ್ಕುಮಾರ್ ಅವರ ಕುರಿತಂತೆ ಪ್ರಶ್ನಾವಳಿಗಳು ಹಾಗೂ ಕ್ವಿಜ್ ಕೂಡ ಇದ್ದು ಇದರಲ್ಲಿ …
Read More »
admin
April 23, 2022
Breaking News
ನವಲಗುಂದ: ಇಲ್ಲಿನ ಕುಸುಗಲ್ ರಸ್ತೆಯ ಸಂಸ್ಕಾರ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ಗುರುವಾರ ಶಿವಮೊಗ್ಗದ 14 ವರ್ಷ ವಯಸ್ಸಿನ ಸಿದ್ಧಿ ವಿನಾಯಕಿಯಾ ಜೈನ ಸನ್ಯಾಸ ದೀಕ್ಷೆ ಸ್ವೀಕರಿಸಿದರು. ವರ್ಧಮಾನ ಸ್ಥಾನಕವಾಸಿ ಜೈನ ಶ್ರಾವಕ ಸಂಘದ ಆಶ್ರಯದಲ್ಲಿನರೇಶ ಮುನೀಜಿ , ಶಾಲಿಭದ್ರ ಮುನೀಜಿ , ಸತ್ಯ ಪ್ರಭಾಜಿ ಹಾಗೂ ಶಾಲಿಭದ್ರ ಮುನೀಜಿ ಅವರು ದೀಕ್ಷಾ ಕಾರ್ಯಕ್ರಮದ ಸಾನ್ನಿಧ್ಯವಹಿಸಿದ್ದರು.ಬೆಳಿಗ್ಗೆ ಸತ್ಯ , ಅಹಿಂಸಾ , ಮಾನವೀಯ ಏಕತೆ , ತ್ಯಾಗ ಮತ್ತು ವಿಶ್ವಶಾಂತಿಗೆ …
Read More »
admin
April 23, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ : ಪುಟಾಣಿಗಳು ವಿಶ್ವ ಭೂದಿನದ ಅಂಗವಾಗಿ ಪರಿಸರದ ಬಗ್ಗೆ ತಮಗರಿವಿರುವಷ್ಟು ಜಾಗೃತಿ ಮೂಡಿಸಿದ್ದಾರೆ . ಇಂತದೊಂದು ಅಪರೂಪದ ದೃಶ್ಯ ಕಂಡು ಬಂದದ್ದು ಧಾರವಾಡದಲ್ಲಿ , ಧಾರವಾಡದ ಯುವ ಡ್ಯಾನ್ಸ್ ಅಕಾಡೆಮಿ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಭೂದಿನದ ಕಾರ್ಯಕ್ರಮದಲ್ಲಿ ಪುಟಾಣಿಗಳು , ಮರವನ್ನು ರಕ್ಷಿಸಿ , ನೀರನ್ನು ಮಿತವಾಗಿ ಬಳಸಿ ಎಂಬ ಇತ್ಯಾದಿ ಸಂದೇಶಗಳುಳ್ಳ ಬೋರ್ಡ್ಗಳನ್ನು ಹಿಡಿದ ಜಾಗೃತಿ ಮೂಡಿಸಿದರು .
Read More »
admin
April 23, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ : ಹಳೆ ಹುಬ್ಬಳ್ಳಿ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಸ್ಟರ್ ಮೈಂಡ್ ವಾಸೀಂ ಪಠಾಣ್ ನನ್ನು 5 ದಿನ ಪೊಲೀಸ್ ಕಸ್ಟಡಿಗೆ ನೀಡಿ ನಾಲ್ಕನೇ ಜೆ.ಎಂ.ಎಫ್.ಸಿ ನ್ಯಾಯಾಲಯ ಆದೇಶ ಹೊರಡಿಸಿದೆ .ನ್ಯಾಯಾಧೀಶರ ಮುಂದೆ ಹಾಜರು ಪಡಿಸಿರುವ ವೇಳೆಯಲ್ಲಿ ತೌಫಿಲ್ ಕಣ್ಣಿರು ಹಾಕಿದ್ದಾರೆ. ಪೊಲೀಸರು 10 ದಿನ ಪೊಲೀಸ್ ಕಸ್ಟಡಿಗೆ ಕೇಳಿದ್ದರು . ಆದರೆ ನಾಲ್ಕನೇ ಹೆಚ್ಚುವರಿ ನ್ಯಾಯಾಲಯ ಐದು ದಿನಗಳ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ . ಇವತ್ತು …
Read More »