ಅಧಿಕಾರಿಗಳ ಸೋಗಿನಲ್ಲಿ ಮನೆಗೆ ಬಂದಿದ್ದ ದುಷ್ಕರ್ಮಿಗಳು ಪಟ್ಟಣದ ಸಂಪಗಿ ರಸ್ತೆಯ ವೃದ್ಧ ದಂಪತಿಯನ್ನು ವಂಚಿಸಿ, ನಗದು ಹಾಗೂ ಚಿನ್ನಾಭರಣ ದೋಚಿರುವ ಘಟನೆ ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈಚೆಗೆ ನಡೆದಿದೆ. ಎಚ್. ವಿಜಯಕುಮಾರ, ಎಚ್.ವಿ.ಶೀಲಾ ದಂಪತಿ ವಂಚನೆಗೊಳಗಾದವರು. ಸ್ಥಳೀಯ ಸಂಸ್ಥೆಯ ಸಿಬ್ಬಂದಿ ಎಂಬುದಾಗಿ ಹೇಳಿಕೊಂಡು ಬಂದಿದ್ದ ಇಬ್ಬರು ಅಪರಿಚಿತರು, ಸರ್ಕಾರದಿಂದ ಉಚಿತವಾಗಿ ನೀರಿನ ಟ್ಯಾಂಕ್, ಪೈಪ್‌ಲೈನ್ ಮಾಡಿಸುತ್ತೇವೆ ಎಂದು ಹೇಳಿ ಮನೆಯ ಟ್ಯಾಂಕ್, ಪೈಪ್‌ಲೈನ್ ಪರಿಶೀಲಿಸಿದ್ದರು. ಇಬ್ಬರನ್ನೂ ಮಹಡಿ ಮೇಲೆ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





