Breaking News

Breaking News

ಧಾರ ನಗರಿಯಲ್ಲಿ ಪಂಜಿನ ಮೆರವಣಿಗೆ!

ಬಲಿದಾನ ದಿವಸ ನಿಮಿತ್ತ ವೀರ ಸಾವರ್ಕರ್ ಬಳಗದ ವತಿಯಿಂದ ನಾಳೆ ಮಾರ್ಚ್ 23ರಂದು ಸಂಜೆ 6 ಗಂಟೆಗೆ ಪಂಜಿನ ಮೆರವಣಿಗೆಯನ್ನು ಏರ್ಪಡಿಸಲಾಗಿದೆ . ಸಮಾಜ ಚಿಂತಕಿ ಭವನ ಗೌಡ ಅತಿಥಿಯಾಗಿ ಆಗಮಿಸಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಪ್ರಕಟಣೆ ಮೂಲಕ ತಿಳಿಸುತ್ತಿದ್ದಾರೆ.

Read More »

ಕಲಘಟಗಿ. ಸಿಎಂ ಸಿದ್ದರಾಮಯ್ಯಗೆ ಸಾತ್ ನೀಡಿದ ಸಂತೋಷ್ ಲಾಡ್

ಸರ್ಕಾರ ಅಧಿಕಾರಕ್ಕೆ ಬಂದ ನಂತರ ಗ್ಯಾರೆಂಟಿಗಳಿಗೆ ವಿನಯೋದಿಸಿದ ಹಣ ಹಾಗೂ ಇತರ ಯೋಜನೆಗಳಿಗೆ ಮೀಸಲಿಟ್ಟ ಹಣದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಧಾನ ಪರಿಷತ್ತಿನಲ್ಲಿ ವಿರುದ್ಧಿಸುವ ವೇಳೆ ವಿರೋಧ ಪಕ್ಷಗಳು ಅಡಿಪಡಿಸಿದ ವೇಳೆ ಇಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ತಮ್ಮ ಪ್ರತ್ಯುತ್ತರ ನೀಡಿ ಗಮನ ಸೆಳೆದರು. ಪ್ರತಿಪಕ್ಷಗಳ ಪ್ರಶ್ನೆಗೆ ಖಡಕ್ ಟಕ್ಕರ್ ಕೊಟ್ಟು ಸೈಎನಿಕಂಡರು. ಬೇರೆ ಶಾಸಕರು ಮಾತನಾಡುವ ವೇಳೆ ಮಧ್ಯಪ್ರವೇಶ ಮಾಡಿ ಎಲ್ಲರಿಂದ ಮೆಚ್ಚುಗೆ ಗಳಿಸಿದರು.

Read More »

ಬಸ್ ಡಿಕ್ಕಿಯಾಗಿ ಅಪ್ಪಚ್ಚಿಯಾದ ಆಘಾತಕಾರಿ ದೃಶ್ಯ ಸೆರೆ

ಕಡೂರು ಡಿಪೋದಿಂದ ಬೆಂಗಳೂರಿಗೆ ಹೋಗುತ್ತಿದ್ದ ಬಸ್ ನಿಂದ ಈ ದುರಂತ ಸಂಭವಿಸಿದೆ. ತುಮಕೂರು ಟೌನ್ ಹಾಲ್ ಬಳಿ ನಡೆದ ಭೀಕರ ಘಟನೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಈ ಘಟನೆಯ ವಿಡಿಯೋ ಇದೀಗ ವೈರಲ್ ಆಗಿದೆ.ಹಿಂಬದಿಯ ಚಕ್ರ ಮಂಜಮ್ಮನ ಮೇಲೆ ಹರಿದು ಹೋದ ನಂತರವೇ ಸತೀಶ್ ಅಂತಿಮವಾಗಿ ಬಸ್ ನಿಲ್ಲಿಸಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಪರಿಸ್ಥಿತಿ ಕೈಮೀರಿ ಹೋಗಿತ್ತು. ಅಪಘಾತದ ನಂತರ …

Read More »

ಧಾರವಾಡ ‌. ವಿದ್ಯಾ ಕಾಶಿಯಲ್ಲಿ ಬಂದ್ ಗೆ ನಿರಸ ಪ್ರತಿಕ್ರಿಯೆ

ಎಂಇಎಸ್ ಕಾರ್ಯಕರ್ತರ ಪೊಂಡಾಟಿಕೆ ಖಂಡಿಸಿ ಕನ್ನಡ ಪರ ಹೊರಟಗಾರ ವಾಟ್ನಾಳ್ ನಾಗರಾಜ್ ನೀಡಿರುವ ಬಂದು ಕರೆ ಧಾರವಾಡ ಗೆ ತಟ್ಟಿಲ್ಲ. ಇಂದು ಬೆಳಿಗ್ಗೆ ಎಂದಿನಂತೆ ಅಂಗಡಿಗಳು ಮುಂಗಟುಗಳು ತೆರೆದಿವೆ. ಸಾರಿಗೆ ಸಂಸ್ಥೆಯ ಬಸ್ ಗಳು ರಸ್ತೆಗೆಳಿದಿವೆ. ಮಾಲ್ಗಳು ಥಿಯೇಟರ್ ಗಳು ಎಂದಿನಂತೆ ಕಾರ್ಯಚರಣೆ ಮಾಡುತ್ತೇವೆ. ಈ ಬಂದ್ ಗೆ ಕರ್ನಾಟಕ ರಕ್ಷಣಾ ವೇದಿಕೆಯ ಶಿವರಾಮೇಗೌಡ ವೇದಿಕೆಯ ಕಾರ್ಯಕರ್ತರಿಗೆ ಬೆಂಬಲವೇನು ನೀಡಿದ್ದಾರೆ. ಆದರೆ ಧಾರವಾಡಲ್ಲಿ ಎಂದಿನಂತೆ ವ್ಯಾಪಾರ ವಹಿವಾಟು ಶುರುವಾಗಿವೆ.

Read More »

ತಿಂಗಳ ಹಿಂದೆ ಮೃತಪಟ್ಟಿದ್ದ ಪುತ್ರಿ ದಿಢೀರ್​ ಕಣ್ಣೆದುರಿಗೆ! ಹೆತ್ತವರು ಗಾಬರಿ, ಪೊಲೀಸರು ಕಂಗಾಲು

18 ತಿಂಗಳ ಹಿಂದೆ ತಮ್ಮ ಕೈಯಿಂದಲೇ ಮಗಳ ದೇಹವನ್ನು ಮಣ್ಣು ಮಾಡಿದ್ದ ಪೋಷಕರಿಗೆ ಇದೀಗ ದಿಢೀರ್​ ಆಕೆ ತಮ್ಮ ಮುಂದೆ ಪ್ರತ್ಯಕ್ಷವಾಗಿದ್ದನ್ನು ಕಂಡು ಅಕ್ಷರಶಃ ಕುಸಿದು ಹೋಗಿದ್ದಾರೆ. ಮೃತ ಮಗಳನ್ನು ಪತ್ತೆಹಚ್ಚಿದ ನಾವು, ಆಕೆಯ ಅಂತ್ಯಕ್ರಿಯೆಯನ್ನು ಮಾಡಿ ಮನೆಗೆ ಬಂದಿದ್ದೆವು. ತನ್ನ ಕಣ್ಮರೆ ಬಗ್ಗೆ ವಿವರಿಸಿದ ಲಲಿತಾ, ನಾನು ಶಾರುಖ್ ಜೊತೆ ಭಾನುಪಾರಕ್ಕೆ ಹೋಗಿದ್ದೆ. ಅಲ್ಲಿ ಎರಡು ದಿನಗಳ ಕಾಲ ಉಳಿದುಕೊಂಡಿದ್ದೆ. ಈ ವೇಳೆ ಶಾರುಖ್ ನನ್ನನ್ನು ಮತ್ತೊಬ್ಬ ವ್ಯಕ್ತಿಗೆ …

Read More »

ಹುಬ್ಬಳ್ಳಿ. ಕರ್ನಾಟಕ ಬಂದ್ ಗೆ ಹುಬ್ಬಳ್ಳಿ ನಿರಸ ಪ್ರತಿಕ್ರಿಯೆ

ಕನ್ನಡ ಪರ ಹೋರಾಟಗಾರ ವಾಟನಾಳ್ ನಾಗರಾಜ್ ನೇತೃತ್ವದಲ್ಲಿ ಕರೆ ನೀಡಿರುವ ಕರ್ನಾಟಕ ಬಂದ್ ಗೆ ಹುಬ್ಬಳ್ಳಿ ಯಾವ ಪ್ರತಿಕ್ರಿಯೆ ಕೊಟ್ಟಿಲ್ಲ. ಅವಳಿ ನಗರದ ಜನರಿಗೆ ಯಾವುದೇ ಬಂದ್ ಬಿಸಿ ತಟ್ಟಿಲ್ಲ. ಈ ನಿಟ್ಟಿನಲ್ಲಿ ವಾಹನ ಸಂಚಾರ ಆಟೋ ಚಾಲಕರು ಜನರ ಓಡಾಟ ಎಂದಿನಂತೆ ನಡೆಯುತ್ತಿದೆ. ಉತ್ತರ ಕರ್ನಾಟಕದ ಹೆಬ್ಬಾಗಿಲು ಹುಬ್ಬಳ್ಳಿಯಲ್ಲಿಯೇ ಬಂದಿಗೆ ನಿರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು. ಕರ್ನಾಟಕ ಬಂದ್ ಗೆ ಬಹುತೇಕ ಬೆಂಬಲ ಸೂಚಿಸಿಲ್ಲ.

Read More »

ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟ ‘ASI’ ಮಗಳು.ದುರಂತ ಕಾರಣ.!

ಬಂದೀಗೌಡ ಬಡಾವಣೆ ಸಮೀಪ ಈ ಒಂದು ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ಸುಹಾನ ಎಂದು ಗುರುತಿಸಲಾಗಿದೆ. ಮಂಡ್ಯದಲ್ಲಿ ಘೋರ ದುರಂತ ಸಂಭವಿಸಿದ್ದು, ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಎಎಸ್‌ಐ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ಮಂಡ್ಯದ ಸಶಸ್ತ್ರ ಮೀಸಲು ಪಡೆಯ ಎಎಸ್ ಐ ಅನ್ಸ್ರ್ ಪಾಷಾ ಅವರ ಮಗಳಾಗಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

Read More »

18 ಶಾಸಕರ ಅಮಾನತ್ತು ಸಸ್ಪೆಂಡ್ ಆದವರ ಸವಲತ್ತು ಕಟ್

ಸದನಕ್ಕೆ ಧಕ್ಕೆ ತಂದ 18 ಬಿಜೆಪಿ ಶಾಸಕರ ಸ್ಟಿಕರ್ ಯುಟಿ ಖಾದಿರ್ ಅಮಾನತುಗೊಳಿಸಿದ ಹಿನ್ನಲೆಯಲ್ಲಿ ಶಾಸಕರಿಗೆ ಸಿಗಬೇಕಾಗಿದ್ದ ಸವಾಲತ್ತುಗಳು ಎಲ್ಲ ಸ್ಥಗಿತ ಗೊಂಡಿವೆ. ವಿಧಾನಸಭಾ ಸಭಾಂಗಣದಲ್ಲಿ ಲಾಬಿ ಮತ್ತು ಗ್ಯಾಲರಿಗಳಲ್ಲಿ ಪ್ರವೇಶಿಸುವಂತಿಲ್ಲ. ವಿಧಾನ ಮಂಡಲ ಸ್ಥಾಯಿ ಸಮೀತಿ ಸಭೆಗಳಲ್ಲಿ ಭಾಗವಹಿಸುವಂತಿಲ್ಲ. ಅಮಾನತು ಅವಧಿಯಲ್ಲಿ ಯಾವುದೇ ಸೂಚಕ ಸ್ವೀಕರಿಸುವಂತಿಲ್ಲ.

Read More »

ಹುಬ್ಬಳ್ಳಿ ಬಂದ್. ಕಮಿಷನರ್ ಎನ್ ಶಶಿಕುಮಾರ್ ರಿಯಾಕ್ಷನ್

ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ನಮ್ಮ ಇಲಾಖೆಯಿಂದ ಬಂಧು ಬಸ್ತ್ ಮಾಡಲಾಗಿತ್ತು‌. ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಚನೆ ಸಹ ನೀಡಲಾಗಿತ್ತು ಎಂದು ಕಮಿಷನರ್ ಶಶಿಕುಮಾರ್ ಅವರು ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು ಹುಬ್ಬಳ್ಳಿಯಲ್ಲಿ ಬಂದ್ ಹಿನ್ನೆಲೆಯಲ್ಲಿ ಯಾವುದೇ ಬೆಂಬಲ ಸಿಕ್ಕಿಲ್ಲ ಎಂದಿನಂತೆ ಜನರ ಓಡಾಟ ಹಾಗೂ ಬಸ್ ಗಳು ಆಟೋಗಳು ಚಲಾವಣೆಯಲ್ಲಿದ್ದು ಯಾವುದೇ ರೀತಿಯ ಬೆಂಬಲ ಸಿಕ್ಕಿಲ್ಲ.

Read More »

99 ಲಕ್ಷ ಖಾತೆ ವಾಟ್ಸಾಪ್ ಖಾತೆ ನಿಷೇಧಿಸಿದ ಮೇಟಾ

ಮೇಟಾ ಒಡೆತನದ ವ್ಯಾಟ್ಸಪ್ ಗೆ ವಿಶ್ವದಾದ್ಯಂತ ಕೋಟ್ಯಾಂತರ ಬಳಿಗೆದಾರರು ಇದ್ದು. ಭಾರತದಲ್ಲಿ ವಾಟ್ಸಪ್ ಕೇ ಅತಿ ಹೆಚ್ಚು ಬಳಕೆದಾರರಾಗಿದ್ದಾರೆ. ಆದರೆ ಈಗ ಮೇಟಾ ಕಂಪನಿ ಶಾಕಿಂಗ್ ಮಾಹಿತಿ ಒಂದನ್ನು ನೀಡಿದೆ ಈ ವರ್ಷದ ಜನವರಿಯಲ್ಲಿ 99 ಲಕ್ಷ ಖಾತೆ ನಿಷೇಧಿಸಲಾಗಿದೆ ಎಂದು ತನ್ನ ಮಾಸಿಕ ಯೋಗ್ಯತೆಯಲ್ಲಿ ತಿಳಿಸಲಾಗಿದೆ. ಹೆಚ್ಚುತ್ತಿರುವ ಹಗರಣಗಳು ಮತ್ತು ಸ್ಕ್ಯಾಮ್ ಮತ್ತು ಕಾನೂನು ಬಾಹಿರ ಚಟುವಟಿಕೆಗಳನ್ನು ನಿಲ್ಲಿಸಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಕಂಪನಿಯವರು ಹೇಳಿದ್ದಾರೆ.

Read More »