BigTv News
March 13, 2025
Crime, ಕರ್ನಾಟಕ
ಸ್ಯಾಂಡಲ್ ವುಡ್ ನನ್ ನಟಿಯರಾದ ಸಂಜನಾ ಹಾಗೂ ರಾಗಿಣಿ ಮತ್ತೆ ಸಂಕಷ್ಟ ಶುರುವಾಗಿದೆ. ಡ್ರಗ್ ಕೇಸಲ್ಲಿ ಇಬ್ಬರು ನಟಿಯರು ಎಫ್ ಐ ಆರ್ ರದ್ದುಗೊಳಿಸುವಂತೆ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದರು. ಎಫ್ ಐ ಆರ್ ರದ್ದು ಮಾಡಿತು. ಆದರೆ ಇದೀಗ ಸಿಸಿಬಿ ಹೈಕೋರ್ಟ್ ಎಫ್ ಐ ಆರ್ ರದ್ದು ಮಾಡಿದ್ದನ್ನು ಪ್ರಶ್ನಿಸಿ ಸುಪ್ರೀಂಕೋರ್ಟಿ ಅರ್ಜಿ ಸಲ್ಲಿಸಿದೆ. ಒಂದು ವೇಳೆ ಸಿಸಿಬಿ ಮನವಿಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದರೆ ಈ ಇಬ್ಬರು …
Read More »
BigTv News
March 13, 2025
Breaking News, ಕರ್ನಾಟಕ
ತಂದೆ ತಮ್ಮ ಬೆಂಬಲಿಗರು ಕಾರ್ಯಕರ್ತರು ಸೇರಿದಂತೆ ಜನರ ಮೇಲೆ ಅಪಾರ ಪ್ರೀತಿ ನಂಬಿಕೆ ಹೊಂದಿದ್ದಾರೆ.ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಡಿಕೆ ಶಿವಕುಮಾರ್ ಅವರು ಜೈಲಿಗೆ ಹೋಗಿ ಬಂದ ಬಳಿಕ ನಡೆದ ಸಂಗತಿಗಳನ್ನು ಅವರು ನೆನೆದ ತಮ್ಮ ತಂದೆ ಸಿಎಂ ಆಗಿಯಾಗುತ್ತಾರೆ ಎಂದು ಭವಿಷ್ಯ ನುಡೆದಿದ್ದಾರೆ. ತಂದೆ ಡಿಕೆ ಶಿವಕುಮಾರ್ ಅವರು ಸಿಎಂ ಸ್ಥಾನದ ಬಗ್ಗೆ ಕುರಿತು ಖಾಸಗಿ ವಾಹಿನಿಯಲ್ಲಿ ಪುತ್ರಿ ಐಶ್ವರ್ಯ ಈ ಮಾತನ್ನು ಹೇಳಿದ್ದಾರೆ. ಸಿಎಂ ಸ್ಥಾನದ ಮೇಲೆ …
Read More »
BigTv News
March 13, 2025
Crime, ಕರ್ನಾಟಕ
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬರುವ ಮೊದಲು ಆಡಳಿತದಲ್ಲಿದ್ದ ಬಿಜೆಪಿ ಸರಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ಕೇಳಿ ಬಂದಿತ್ತು. ಅದರ ತನಿಖೆ ಮಾಡಿದ ಹೈಕೋರ್ಟ್ ನ್ಯಾಯಾಧೀಶ ಎಚ್ ಎನ್ ನಾಗಮೋಹನ್ ದಾಸ್ ಅಯೂಗ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲಿಕೆ ಮಾಡಿದ್ದಾರೆ. ಕರ್ನಾಟಕ ರಾಜಕೀಯ ಸಂಚಲನ ಸೃಷ್ಟಿಸಿದ ಈ 40% ಕಮಿಷನ್ ಆರೋಪವು ಬಿಜೆಪಿಗೆ ಮತಷ್ಟು ಸಂಕಟ ತಂದೊಟ್ಟಿದೆ.
Read More »
BigTv News
March 13, 2025
Breaking News, Crime, ದೆಹಲಿ
ದೆಹಲಿ ಮಹಾಲಯ ಸೆಕ್ಟರ್ 67 ರಲ್ಲಿ ಪಾರ್ಕಿಂಗ್ ವಿಚಾರಕ್ಕೆ ನಡೆದ ಜಗಳದಲ್ಲಿ ತೀವ್ರ ಗಾಯಗೊಂಡು ಪ್ರತಿಷ್ಠಿತ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಶನ್ ಅಂಡ್ ರಿಚರ್ಜ್ ವಿಜ್ಞಾನಿ ಮೃತಪಟ್ಟ ಘಟನೆ ಕಂಡು ಬಂದಿದೆ. ಹೆತ್ತವರೊಂದಿಗೆ ಮೊಹಾಲಿಯಲ್ಲಿ ಮನೆ ಒಂದರಲ್ಲಿ ವಾಸವಿದ್ದ ವಿಜ್ಞಾನಿ ಅಭಿಷೇಕ್ ಅವರ ಮೇಲೆ ಐಟಿ ಉದ್ಯೋಗಿ ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ ಎಂದು ಅವರ ಕುಟುಂಬ ಆರೋಪಿಸಿದೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ದಾಖಲೆ ದೂರು ಮಾಡಲಾಗಿದೆ.
Read More »
BigTv News
March 13, 2025
Breaking News, Crime, ಹೈದರಾಬಾದ್
ಲಿಫ್ಟ್ ಬಳಿ ಆಟವಾಡುತ್ತಿದ್ದ ಪುಟ್ಟ ಬಾಲಕದ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಹೈದರಾಬಾದಿನಲ್ಲಿ ನಡೆದಿದೆ. ಕಳೆದ ರಾತ್ರಿ 10.30 ರ ಸಮಯದಲ್ಲಿ ಲಿಫ್ಟ್ ನ ಬಾಗಿಲ್ಲ ಮುಚ್ಚುತ್ತಿದ್ದಾಗ ಈ ಬಾಲಕ ಲಿಫ್ಟ್ ಬಳಿ ತೆರಳಿದ್ದು ಎರಡು ಬಾಗಿಲ ಮಧ್ಯ ಸಿಲುಕಿ ಸಾವನಪ್ಪಿರುವ ಘಟನೆ ಕಂಡು ಬಂದಿದೆ. ಬಾಲಕನ ದೇಹ ನಂಜು ಗುಜ್ಜಾಯ ಲಿಫ್ಟ್ ಜಾಮ್ ಆಗಿದೆ. ಈ ದುರಂತ ನಡೆದ 10 ನಿಮಿಷಗಳಾದರು ಯಾರ ಗಮನಕ್ಕೂ ಬಂದಿಲ್ಲ ಮೇಲಿಂದ ಲಿಫ್ಟ್ ಬಟನ್ …
Read More »
BigTv News
March 13, 2025
Crime, ಕರ್ನಾಟಕ
ದುಬೈ ನಿಂದ ಅಕ್ರಮವಾಗಿ ಚಿನ್ನ ಸಾಗಾಣಿಕೆ ಮಾಡುವ ಪ್ರಕರಣದ ಆರೋಪಿಯಾಗಿರುವ ನಟಿ ರನ್ಯಾ ರಾವ್ ಗೆ ಕಷ್ಟಡಿ ಅವಡಿ ಅಂತ್ಯ ವಾದ ಹಿನ್ನೆಲೆಯಲ್ಲಿ ಮತ್ತೆ ಅಧಿಕಾರಿಗಳು ಬೆಂಗಳೂರಿನ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯಕ್ಕೆ ಅವರನ್ನು ಹಾಜರುಪಡಿಸಿದ್ದಾರೆ. ವಿಚಾರಣೆ ನಡೆಸಿ ನ್ಯಾಯಾಧೀಶರು ನಟಿ ರನ್ಯಾ ರಾವ್ ಗೆ ಮತ್ತೆ ಹದಿನೈದು ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದೆ ಈ ವೇಳೆ ನ್ಯಾಯಾಧೀಶರ ಮುಂದೆ ನಟಿ ರನ್ಯಾ ರಾವ್ ಕಣ್ಣೀರು …
Read More »
BigTv News
March 13, 2025
Breaking News, ಕರ್ನಾಟಕ
ಕರ್ನಾಟಕದಲ್ಲಿ ಬಿಸಿಲು ಅಬ್ಬರ ಜೋರಾಗಿದೆ. ಹವಾಮಾನ ಇಲಾಖೆ ಕೂಡ ಈ ವರ್ಷ ಹೆಚ್ಚಿನ ಬಿಸಿಲು ಸೆಕೆ ಇರುತ್ತೆ ಎಂದು ಮುನ್ಸೂಚನೆ ನೀಡಿದೆ. ಮುಂದಿನ ದಿನಗಳಲ್ಲಿ ನೀರಿನ ಆಹಾಕಾರವು ಶುರುವಾಗಬಹುದು. ಈಗಾಗಲೇ ವಾಡಿಕೆಗಿಂತ ಹೆಚ್ಚಿನ ಉಷ್ಣಾಂಶ ದಾಖಲಾಗುತ್ತಿದೆ. ರಾಜ್ಯದ ಆರು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ ಏರುತಲೇ ಇದೆ. ರಾಜ್ಯದ ಹಲವು ಭಾಗಗಳಲ್ಲಿ ಸುಡುವ ಬೇಸಿಗೆಯಲ್ಲೂ ಮುಂಗಾರು ಪೂರ್ವ ಮಳೆಯಾಗುವ ಸಾಧ್ಯತೆ ಇದೆ.
Read More »
BigTv News
March 13, 2025
Breaking News, Crime, ಕರ್ನಾಟಕ
ರಶ್ಮಿಕ ಮಂದಾನಿಗೆ ಭದ್ರತೆ ನೀಡುವಂತೆ ಸಮುದಾಯ ಆಗ್ರಹಿಸಿದೆ ಈ ಬಗ್ಗೆ ರಶ್ಮಿಕಾ ಮಂದನ್ ಗೆ ಭದ್ರತೆ ಒದಗಿಸಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಹಾಗೂ ಗೃಹ ಸಚಿವ ಜಿ ಪರಮೇಶ್ ಅವರಿಗೆ ಕೊಡುವ ಸಂಘಟನೆಯಿಂದ ಪತ್ರ ಬರೆಯಲಾಗಿದೆ. ಈ ಕುರಿತು ಪ್ರತಿಕ್ರಿಯೆ ಸಿದ್ದ ಗೃಹ ಸಚಿವ ಪರಮೇಶ್ವರ್ ಇವರಿಗೆ ಯಾವುದೇ ಪತ್ರ ಬಂದಿಲ್ಲ ಎಂದಿದ್ದಾರೆ ಇದರ ಬಗ್ಗೆ ಕಚೇರಿಯಲ್ಲೂ ವಿಚಾರಿಸಿದ್ದೇನೆ ಎಂದಿದ್ದಾರೆ.
Read More »
BigTv News
March 13, 2025
Breaking News, Crime
ಕೇರಳದಲ್ಲಿ ಕೆಲವು ದಿನಗಳ ಹಿಂದೆ ಸಿನಿ ಎಂಬ ಮಹಿಳೆ ತನ್ನ ಇಬ್ಬರು ಹೆಣ್ಣು ಮಕ್ಕಳೊಂದಿಗೆ ರೈಲಿನ ಮುಂದೆ ಆರ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಪೊಲೀಸರು ಈ ಪ್ರಕರಣದ ಬಗ್ಗೆ ದಾಖಲೆ ನಡೆಸುತ್ತಿದ್ದಾರೆ. ಶನಿಯ ಕೊನೆಯ ಫೋನ್ ಮಾತುಗಳ ಬಗ್ಗೆ ಬಹಿರಂಗವಾಗಿದೆ ಸಾಲವನ್ನು ಏಕೆ ಪಾವತಿಸಿಲ್ಲ ಎಂದು ಕೇಳಿದಾಗ ಸಿನಿ ತನ್ನ ಪತಿ ತನ್ನ ಮೇಲೆ ಸಾಲ ಪಡೆದಿದ್ದಾರೆ ಎಂದು ನಮ್ಮ ವಿಚ್ಛೇದನ ಪ್ರಕರಣ ನಡೆಯುತ್ತಿದೆ ಅದು ಇತ್ಯರ್ಥವಾಗಿವೆ ನಮಗೆ ಹಣ ಸಿಗುತ್ತದೆ.
Read More »
BigTv News
March 13, 2025
Breaking News, ಕರ್ನಾಟಕ, ಹುಬ್ಬಳ್ಳಿ
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಇಂದು ಹುಬ್ಬಳ್ಳಿಯಲ್ಲಿ ವಾಗ್ದಾಳಿ ನಡೆಸಿದ್ದಾರೆ. ಧರ್ಮಧಾರಿತ ಮೀಸಲಾತಿಯನ್ನು ವಿರೋಧಿಸಿ ಅವರ ಕಾಂಗ್ರೆಸ್ ಸರಕಾರದ ಜನರಿಗೆ ದ್ರೋಹ ಬಗೆಯುತ್ತಿದೆ ಎಂದು ಆರೋಪಿಸಿದ್ದಾರೆ. ಧರ್ಮದಾರಿತ ಮೀಸಲಾತಿಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದುರು. ಇನ್ನು ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ಕೆಎಸ್ಆರ್ ಟಿ ಸಿ ಮತ್ತು ಬಿಎಂಟಿಸಿ ನಷ್ಟದಲ್ಲಿರುವ ಪ್ರತಿಕ್ರಿಯೆ ನೀಡಿ ಸರಕಾರದ ಬಳಿ ದುಡ್ಡಿಲ್ಲ ಇದರಿಂದ ಪ್ರತಿ ಕಾರ್ಯವು ಸ್ಥಗಿತವಾಗಿದೆ ಎಂದು ಆಕ್ರೋಶಪಡಿಸಿದ್ದಾರೆ.
Read More »