ಬೆಂಗಳೂರು: ಸಿಎಂ ಕುಮಾರಸ್ವಾಮಿ ಮಂಡಿಸಲಿರುವ ಮೈತ್ರಿ ಸರ್ಕಾರದ ಎರಡನೇ ಬಜೆಟ್ಗೆ ಕೌಂಟ್ಡೌನ್ ಶುರುವಾಗಿದೆ. ಕಣ್ಣೆದುರಲ್ಲೇ ಲೋಕಸಭಾ ಚುನಾವಣೆಯಿರೋದ್ರಿಂದ ಜನಪರ ಹಾಗೂ ರೈತಪರ ಬಜೆಟ್ ನಿರೀಕ್ಷೆಯಂತೂ ಇದೆ. ರಾಹುಕಾಲ ಮುಕ್ತಾಯದ ಬಳಿಕ ಮಧ್ಯಾಹ್ನ 12.30ಕ್ಕೆ ಆಯವ್ಯಯ ಮಂಡಿಸಲಿದ್ದಾರೆ.ಬಜೆಟ್ ಮೇಲಿನ ನಿರೀಕ್ಷೆಗಳೇನು..?ಬಜೆಟ್ನಲ್ಲಿ ರೈತರಿಗೆ ಬಂಪರ್ ಆಫರ್ ನೀಡುವ ಸಾಧ್ಯತೆ ದಟ್ಟವಾಗಿದೆ. ಕಳೆದ ಬಜೆಟ್ನಲ್ಲಿ ಘೋಷಣೆಯಾಗಿರುವ ಸಾಲಮನ್ನಾ ಯೋಜನೆಗೆ ಹೆಚ್ಚಿನ ಹಣ ನಿಗದಿಪಡಿಸುವ ನಿರೀಕ್ಷೆಯಿದೆ. ಜೊತೆಗೆ ಬೆಂಬಲ ಬೆಲೆ, ಮಾರುಕಟ್ಟೆ ಖಾತರಿ ಯೋಜನೆ, ವಾಣಿಜ್ಯ, …
Read More »ಇ-ಸಿಗರೇಟ್ ಸೇದೋಕು ಮುನ್ನ ಈ ಸ್ಟೋರಿ ನೋಡಿ..
07 Feb 2019ಸಿಗರೇಟ್ ಸೇದೋದ್ರಿಂದ ಒಳಗಿನಿಂದ ಆರೋಗ್ಯ ಹದಗೆಟ್ಟು ಸಾವನ್ನಪೋದು ಸಹಜ.. ಆದ್ರೆ, ಟೆಕ್ಸಾಸ್ನಲ್ಲಿ ಯುವಕನೊಬ್ಬ ಇ-ಸಿಗರೇಟ್ಗೆ ಬಲಿಯಾಗಿದ್ದಾನೆ. ವಿಲಿಯಂ ಬ್ರೌನ್ ಎಂಬಾತ ಎಲೆಕ್ಟ್ರಿಕ್ ಸಿಗರೇಟ್ ಸೇದುತ್ತಿದ್ದಾಗ, ಬ್ಲಾಸ್ಟ್ ಆಗಿದೆ. ಟೆಕ್ಸಾಸ್ನ ಫೋರ್ಟ್ ವರ್ಥ್ನ ವೇಪ್ ಶಾಪ್ನ ಪಾರ್ಕಿಂಗ್ನಲ್ಲಿ ಜನವರಿ 27ರಂದು ಈ ಘಟನೆ ನಡೆದಿದೆ. ಇ-ಸಿಗರೇಟ್ ಸ್ಫೋಟದಿಂದ ವಿಲಿಯಂ ಮುಖ ಸಂಪೂರ್ಣವಾಗಿ ಸುಟ್ಟುಹೋಗಿದೆ. ಸಿಗರೇಟ್ ಬ್ಲಾಸ್ಟ್ ಆಗ್ತಿದ್ದಂತೆ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ತಲೆಬುರುಡೆಗೆ ತೀವ್ರ ಪೆಟ್ಟಾಗಿದ್ರಿಂದ ಚಿಕಿತ್ಸೆ …
Read More »ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಗೆ ಹೈಕೋರ್ಟ್ ನೋಟಿಸ್..!
ಹಾಸನ, ಫೆಬ್ರವರಿ 05: ಹಾಸನದ ಬೆಂಗಳೂರು-ಮಂಗಳೂರು(ಬಿಎಂ) ರಸ್ತೆ ಅಗಲೀಕರಣ ಕಾಮಗಾರಿ ಸದ್ಯ ಹಾಸನ ರಾಜಕೀಯದ ಪ್ರಮುಖ ವಿಷಯವಾಗಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಕರ್ನಾಟಕ ಹೈಕೋರ್ಟಿನಿಂದ ನೋಟಿಸ್ ಜಾರಿಯಾಗಿದೆ.ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ನೀಡಿದ ಆದೇಶವನ್ನು ಜಿಲ್ಲಾಧಿಕಾರಿಗಳು ಪಾಲಿಸಿಲ್ಲ. ಕಟ್ಟಡಗಳನ್ನು ತೆರವುಗೊಳಿಸುತ್ತಿದ್ದಾರೆ, ಇದು ನ್ಯಾಯಾಂಗ ನಿಂದನೆಯಾಗಲಿದೆ ಎಂದು ಆರೋಪಿಸಿ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.ಹಾಸನದಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆರ್ಭಟಕ್ಕೆ ಬೆಚ್ಚಿದ ಭ್ರಷ್ಟರುನ್ಯಾಯಾಂಗ ನಿಂದನೆ ಅರ್ಜಿ …
Read More »ಅಪ್ರಾಪ್ತೆಗೆ ಲೈಂಗಿಕ ಕಿರುಕುಳ, 3 ಪಾದ್ರಿಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ
ಮೈಸೂರು: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲಿ ಮಂಗಳೂರು ಮೂಲದ ಮೂವರು ಪಾದ್ರಿಗಳ ವಿರುದ್ಧ ಮೈಸೂರು ನರಸಿಂಹ ರಾಜ ಠಾಣೆ ಪೋಲೀಸರು ಪ್ರಥಮ ಮಾಹಿತಿ ವರದಿ (ಎಫ್ ಐಆರ್) ದಾಖಲಿಸಿಕೊಂಡಿದ್ದಾರೆ.ಎಸ್ಸಿ / ಎಸ್ಟಿ ದೌರ್ಜನ್ಯ ಕಾಯ್ದೆಯಡಿ ಜಾತಿ ಹೆಸರಿನಲ್ಲಿ ನಿಂದನೆ ಹಾಗೂ ಅಪಹರಣ ಪ್ರಕರಣದೊಡನೆ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೋ) ಕಾಯ್ದೆಯಡಿ ಅವರ ವಿರುದ್ಧ ದೂರು ದಾಖಲಾಗಿದೆ.ಮೈಸೂರು ಮೂಲದ ಸಂತ್ರಸ್ಥ ಬಾಲಕಿಯ ತಾಯಿ ನೀಡಿದ ದೂರಿನ ಹಿನ್ನೆಲೆಯಲ್ಲಿ …
Read More »ನಮ್ಮ ಶಾಸಕರಿಗೆ ಬಿಜೆಪಿಯವ್ರು 50 ಕೋಟಿ ಆಫರ್ ಕೊಟ್ಟಿದ್ದಾರೆ -ಸಿದ್ದರಾಮಯ್ಯ
ಬೆಂಗಳೂರು: ನಮ್ಮ ಒಬ್ಬೊಬ್ಬ ಶಾಸಕರಿಗೆ ಬಿಜೆಪಿಯವರು ₹50 ಕೋಟಿ ಆಫರ್ ಕೊಟ್ಟಿದ್ದಾರೆ ಅಂತಾ ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ನಮ್ಮ ಶಾಸಕರಿಗೆ ಅಸಮಾಧಾನವೇ ಇಲ್ಲವಲ್ಲ.. ಎಲ್ಲಿಯಾದ್ರೂ ಪಕ್ಷ ಬಿಟ್ಟಿದ್ದೀವಿ ಅಂತ ಹೇಳಿದ್ದಾರಾ..? ಯಾರಾದ್ರೂ ಬೇರೆ ಪಾರ್ಟಿಗೆ ಹೋಗಿದ್ದೇವೆ ಅಂತ ಹೇಳಿದ್ದಾರಾ..? ನಮ್ಮ ಯಾವ ಅತೃಪ್ತ ಶಾಸಕರೂ ಕೂಡಾ ರಾಜೀನಾಮೆ ಕೊಡುವುದಿಲ್ಲ ಅಂತಾ ಸ್ಪಷ್ಟಪಡಿಸಿದರು.ನನಗೂ ಮೈಸೂರಿನಿಂದ ಸ್ಪರ್ಧಿಸಿ ಅಂತಾ ಹೇಳ್ತಿದ್ದಾರೆ..!ಇದೇ ವೇಳೆ, ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜೊತೆ …
Read More »9 ಪೊಲೀಸ್ ಇನ್ಸ್ಪೆಕ್ಟರ್, ಇಬ್ಬರು ಡಿವೈಎಸ್ಪಿಗಳ ವರ್ಗಾವಣೆ…?
ಬೆಂಗಳೂರು: ವಿವಿಧ ಠಾಣೆಗಳ ಒಂಬತ್ತು ಮಂದಿ ಪೊಲೀಸ್ ಇನ್ಸ್ಪೆಕ್ಟರ್, ಇಬ್ಬರು ಡಿವೈಎಸ್ಪಿಗಳನ್ನ ವರ್ಗಾವಣೆಗೊಳಿಸಿ ರಾಜ್ಯ ಪೊಲೀಸ್ ಇಲಾಖೆಯ ಡಿಜಿ ಐಜಿಪಿ ನೀಲಮಣಿ ಎನ್. ರಾಜು ಆದೇಶಿಸಿದ್ದಾರೆ.ವರ್ಗಾವಣೆಯಾದ ಡಿವೈಎಸ್ಪಿಗಳು(2):1. ಡಿವೈಎಸ್ಪಿ ಚಂದ್ರಶೇಖರ್, ಕೊಪ್ಪಳದ ಗಂಗಾವತಿಗೆ ವರ್ಗಾವಣೆ.2. ಸುಧಾಮ ಬೊಮ್ಮಯ್ಯ ನಾಯಕ್, ಸಿಐಡಿ ಯಿಂದ ಎಸಿಬಿಗೆ ವರ್ಗಾವಣೆ.ವರ್ಗಾವಣೆಯಾದ ಸಿವಿಲ್ ಇನ್ಸ್ಪೆಕ್ಟರ್ಗಳು 9):1. ಸೌಮ್ಯ ಎಸ್, ಎಸಿಬಿ ಯಿಂದ ಮಾಗಡಿ ರಸ್ತೆ ಸಂಚಾರ ಠಾಣೆಗೆ ವರ್ಗಾವಣೆ.2. ಕೆಂಪೇಗೌಡ, ಸುಬ್ರಹ್ಮಣ್ಯಪುರ ಠಾಣೆಯಿಂದ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಗೆ …
Read More »ಲಘು ಯುದ್ಧ ವಿಮಾನ ಪತನ, ಪೈಲಟ್ ಸಾವು..
ಬೆಂಗಳೂರು: ನಗರದ ಹೆಚ್ಎಎಲ್ ಬಳಿ ಯುದ್ಧ ವಿಮಾನ ಪತನವಾಗಿದೆ. ವಾಯುಪಡೆಯ ಮಿರಾಜ್ ಯುದ್ಧ ವಿಮಾನ ಟ್ರೈಯಲ್ ರನ್ ಮಾಡುವಾಗ ತಾಂತ್ರಿಕ ದೋಷದಿಂದ ಪತನವಾಗಿದೆ. ಪರಿಣಾಮ ಸಿದ್ದಾರ್ಥ್ ಎಂಬ ಪೈಲಟ್ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ತಾಂತ್ರಿಕ ದೋಷದಿಂದ ನೆಲಕ್ಕಪ್ಪಳಿಸಿದ್ದು ಭಾರೀ ಹೊಗೆ ಆವರಿಸಿದೆ. ತಕ್ಷಣ ಸ್ಥಳಕ್ಕೆ ತೆರಳಿದ ನಾಲ್ಕು ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸಿವೆ.
Read More »ಗಾಂಧೀಜಿ ಪ್ರತಿಕೃತಿಗೆ ಗುಂಡು ಹಾರಿಸಿದ 13 ಮಂದಿ ವಿರುದ್ಧ ದೂರು ದಾಖಲು…
ಗಾಂಧೀಜಿ ಪ್ರತಿಕೃತಿಗೆ ಗುಂಡು ಹಾರಿಸಿದ 13 ಮಂದಿ ವಿರುದ್ಧ ದೂರು ದಾಖಲು ಸಂಗ್ರಹ ಚಿತ್ರನಗರದ ನೌರಂಗಬಾದ್ ಪ್ರದೇಶದ ಮನೆಯೊಂದರಲ್ಲಿ ಹಿಂದೂ ಸಭಾ ನಾಯಕರು ಗಾಂಧೀಜಿ ಪ್ರತಿಕೃತಿಗೆ ಗುಂಡಿಕ್ಕಿ ಗಾಂಧೀಜಿ ವಿರುದ್ಧ ಪ್ರತಿಭಟಿಸಿದ್ದರುಲಕ್ನೋ: ಹುತಾತ್ಮರ ದಿನದಂದು ಗಾಂಧೀಜಿ ಪ್ರತಿಕೃತಿಗೆ ಗುಂಡಿಕ್ಕಿ ಪ್ರತಿಭಟಿಸಿದ ಹಿಂದೂ ಮಹಾಸಭಾ ನಾಯಕಿ ಸೇರಿದಂತೆ 13 ಮಂದಿ ವಿರುದ್ಧ ಪೊಲೀಸರು ದೂರು ದಾಖಲಿಸಿದ್ದಾರೆ.ಮಹಾತ್ಮ ಗಾಂಧೀಜಿಯವರ 71ನೇ ಪುಣ್ಯ ಸ್ಮರಣೆ ದಿನವಾದ ಜನವರಿ 30ರಂದು ನಗರದ ನೌರಂಗಬಾದ್ ಪ್ರದೇಶದ ಮನೆಯೊಂದರಲ್ಲಿ …
Read More »ನೋಟು ನಿಷೇಧಿಕರಣದ ನಂತರ 45 ವರ್ಷಗಳಲ್ಲಿ ನಿರುದ್ಯೋಗ ಅಧಿಕ !
ನೋಟು ನಿಷೇಧಿಕರಣದ ನಂತರ 45 ವರ್ಷಗಳಲ್ಲಿ ನಿರುದ್ಯೋಗ ಅಧಿಕ !ರಾಷ್ಟ್ರೀಯ ಮಾದರಿ ಸಮೀಕ್ಷೆ ಹೇಳುವಂತೆ ಕಳೆದ 45 ವರ್ಷಗಳಲ್ಲಿ ನಿರುದ್ಯೋಗದ ಪ್ರಮಾಣ ಹೆಚ್ಚಳಕೊಂಡಿದೆ ಎನ್ನಲಾಗಿದೆ.2017-18 ರಲ್ಲಿ ನಿರುದ್ಯೋಗದ ಪ್ರಮಾಣ ಶೇ 6.1 ರಷ್ಟು ಎಂದು ಬುಸಿನೆಸ್ ಸ್ಟ್ಯಾಂಡರ್ಡ್ ವರದಿ ಮಾಡಿದೆ.ನವದೆಹಲಿ: ರಾಷ್ಟ್ರೀಯ ಮಾದರಿ ಸಮೀಕ್ಷೆ ಹೇಳುವಂತೆ ಕಳೆದ 45 ವರ್ಷಗಳಲ್ಲಿ ನಿರುದ್ಯೋಗದ ಪ್ರಮಾಣ ಹೆಚ್ಚಳಕೊಂಡಿದೆ ಎನ್ನಲಾಗಿದೆ.2017-18 ರಲ್ಲಿ ನಿರುದ್ಯೋಗದ ಪ್ರಮಾಣ ಶೇ 6.1 ರಷ್ಟು ಎಂದು ಬುಸಿನೆಸ್ ಸ್ಟ್ಯಾಂಡರ್ಡ್ ವರದಿ …
Read More »6 ಡಿವೈಎಸ್ಪಿ,10 ಪೊಲೀಸ್ ಇನ್ಸ್ಪೆಕ್ಟರ್ಗಳ ವರ್ಗ…
ಬೆಂಗಳೂರು: 6 ಡಿವೈಎಸ್ಪಿ ಹಾಗೂ 10 ಪೊಲೀಸ್ ಇನ್ಸ್ಪೆಕ್ಟರ್ಗಳನ್ನು ವರ್ಗಾವಣೆಗೊಳಿಸಿ ಡಿಐಜಿ ನೀಲಮಣಿ ರಾಜು ಆದೇಶ ಹೊರಡಿಸಿದ್ದಾರೆ.ಡಿವೈಎಸ್ಪಿಗಳ ವರ್ಗಅರುಣ್ ಕುಮಾರ್, ಎಸಿಬಿಯಿಂದ ಬಳ್ಳಾರಿ ಜಿಲ್ಲೆ.ಶ್ರೀನಿವಾಸ್, ಹೈಕೋರ್ಟ್ ಭದ್ರತೆಯಿಂದ ಯಲಹಂಕ ಉಪವಿಭಾಗ.ಮಲ್ಲನಗೌಡ ಎಸ್. ಹೊಸಮನಿ, ??ಂತ ನಗರಸುಧಾಕರ್ ರೆಡ್ಡಿ -ಸಂಪಂಗಿ ರಾಮನಗರರಮೇಶ್ -ಭಾರತೀನಗರಗಿರೀಶ್ -ಚಿತ್ರದುರ್ಗಸಿದ್ದಲಿಂಗಯ್ಯ -ಗಿರಿನಗರ
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





