Breaking News

ಮ್ಯಾನ್ ಹೋಲ್ ಗೆ ಬಿದ್ದು ಒದ್ದಾಡಿದ ಹಸು

ಹುಬ್ಬಳ್ಳಿ
ರಸ್ತೆ ಮಧ್ಯದ ಮ್ಯಾನ್ ಹೋಲ್ ನೊಳಗೆ ಬಿದ್ದ ಹಸು.
ಮ್ಯಾನ್ ಹೋಲ್‌ನಲ್ಲಿ‌ ಬಿದ್ದು ಮೇಲಕ್ಕೆ ಬರಲಾಗದೇ ಒದ್ದಾಡಿದ ಹಸು.
ಹುಬ್ಬಳ್ಳಿಯ ವಿದ್ಯಾನಗರದ ಚೇತನಾ ಕಾಲೇಜ ಬಳಿ ನಡೆದ ಘಟನೆ.
ಟೆಂಡರ್ ಶ್ಯೂರ್ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಮ್ಯಾನ್ ಹೋಲ್ ಮುಚ್ಚದ ಬೇಜವಾಬ್ದಾರಿ.
ಗುತ್ತಗೆದಾರನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು.
೧ ವರ್ಷದಿಂದ ನಡೆಯುತ್ತಿರುವ ರಸ್ತೆ ಕಾಮಗಾರಿ.
ಹಸುಬಿದ್ದು ಒದ್ದಾಡುತ್ತಿದ್ರೂ ಸಂಬಂಧಿಸಿದವರು ಯಾರೂ ಇನ್ನೂ ಸ್ಥಳಕ್ಕೆ ಬಂದಿಲ್ಲ.
ಹಸುವಿನ ಒದ್ದಾಟ ಕಂಡಯು ಮರುಗಿದ ಸ್ಥಳೀಯರು.
Share News

About Shaikh BIG TV NEWS, Hubballi

Check Also

ಹುಬ್ಬಳ್ಳಿಗೆ ನೂತನ ಕಮಿಷನರ್ ಎಂಟ್ರಿ! ಇಂದು ಮಧ್ಯಾಹ್ನ 2 ಗಂಟೆಯೊಳಗೆ ಭೂಷಣ್ ಬೋರ್ಸೆ ಆಗಮನ..

ನಿನ್ನೆ ಸುದ್ದಿ… ಇಂದು ಕಮಿಷನರ್ ಎಂಟ್ರಿ! ಅವಳಿ ನಗರದ ಖಾಕಿಗೆ ಭೂಷಣ್ ಬೋರ್ಸೆ ಸಾರಥ್ಯ.. ನಿನ್ನೆ ಬ್ರೇಕ್ ಮಾಡಿದ ಸುದ್ದಿ …

Leave a Reply

Your email address will not be published. Required fields are marked *