Shaikh BIG TV NEWS, Hubballi
November 19, 2018
ಕರ್ನಾಟಕ, ಸುದ್ದಿ
ಗದಗ: ನರೇಂದ್ರ ಮೋದಿ ಸೋಲಿನ ಕೌಂಟ್ ಡೌನ್ ಈಗಿನಿಂದಲೇ ಆರಂಭವಾಗಿದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲೋದೋ ಗ್ಯಾರಂಟಿ. ರಾಹುಲ್ ಗಾಂಧಿ ಪ್ರಧಾನಿ ಆಗೋದು ಗ್ಯಾರಂಟಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದಾರೆ.ನಗರದಲ್ಲಿ ಸಭೆಯೊಂದರಲ್ಲಿ ಮಾತನಾಡಿದ ಅವರು, ಗ್ಯಾಸ್ ಸಿಲಿಂಡರ್, ಪೆಟ್ರೋಲ್, ಡೀಸೆಲ್ ಬೆಲೆ ದುಬಾರಿಯಾಗಿದೆ ಇದೆನಾ ಅಚ್ಛೆದಿನ್ ಎಂದು ಕಿಡಿಕಾರಿದರು. ಅತೀ ಹೆಚ್ಚು ಸುಳ್ಳು ಹೇಳೋ ಪ್ರಧಾನಿ ಅಂದ್ರೆ ಅದು ಮಿಸ್ಟರ್ ಮೋದಿ. ನರೇಂದ್ರ ಮೋದಿ ಹಠಾವೋ ದೇಶ …
Read More »
Shaikh BIG TV NEWS, Hubballi
November 19, 2018
ಕರ್ನಾಟಕ, ಸುದ್ದಿ
ಬೆಂಗಳೂರು: ನಾನು ಹಿಂದಿನಿಂದಲೂ ರೈತರ ಪಕ್ಷಪಾತಿಯಾಗಿದ್ದವನು. ಇದರಲ್ಲಿ ದಕ್ಷಿಣ ಕರ್ನಾಟಕ, ಉತ್ತರ ಕರ್ನಾಟಕ ಎಂಬ ಭೇದವಿಲ್ಲ ಎಂದು ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಯಲ್ಲಿ ಕಬ್ಬು ಬೆಳೆಗಾರರು ನಡೆಸುವ ಪ್ರತಿಭಟನೆಗೆ ಸಂಬಂಧಿಸಿದಂತೆ ಮಾನ್ಯ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.ಬೆಳಗಾವಿಯಲ್ಲಿ ರೈತರ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ರೈತರು ಸುವರ್ಣ ವಿಧಾನಸೌಧಕ್ಕೆ ಕಬ್ಬಿನ ಲಾರಿಯನ್ನು ನುಗ್ಗಿಸಿದ್ದಾರೆ. ಈ ಸಂಬಂಧ 50ಕ್ಕೂ ಹೆಚ್ಚು ರೈತರನ್ನು ಬಂಧಿಸಲಾಗಿದ್ದು, 10 ರೈತರ ವಿರುದ್ಧ ಎಫ್ಐಆರ್ ದಾಖಲು …
Read More »
Shaikh BIG TV NEWS, Hubballi
November 19, 2018
ಕರ್ನಾಟಕ, ಸುದ್ದಿ
ಬೆಂಗಳೂರು: ಕಬ್ಬು ಸೇರಿದಂತೆ ವಿವಿಧ ಬೆಳೆಗಳ ಬೆಂಬಲ ಬೆಲೆಗೆ ಆಗ್ರಹಿಸಿ ಕಳೆದ ಮೂರು ದಿನಗಳಿಂದ ರೈತರು ನಡೆಸುತ್ತಿರುವ ಪ್ರತಿಭಟನೆ ಇಂದು ರಾಜಧಾನಿ ತಲುಪಿದೆ. ರೈತರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಇಂದು ಬೆಂಗಳೂರಿನಲ್ಲಿ ಪ್ರತಿಭಟನೆಗೆ ಕರೆ ನೀಡಿರುವುದರಿಂದ ವಿವಿಧ ಜಿಲ್ಲೆಗಳಿಂದ ರೈತರು ನಗರದತ್ತ ಆಗಮಿಸುತ್ತಿದ್ದಾರೆ. ವಿಧಾನಸೌಧಕ್ಕೆ ರೈತರ ಮುತ್ತಿಗೆ ಸಾಧ್ಯತೆ ಹಿನ್ನೆಲೆಯಲ್ಲಿ, ಶಕ್ತಿಸೌಧ ವಿಧಾನಸೌಧಕ್ಕೆ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ. ವಿಧಾನಸೌಧ ಸುತ್ತಮುತ್ತ ಭಾರೀ …
Read More »
Shaikh BIG TV NEWS, Hubballi
November 18, 2018
ಸುದ್ದಿ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ:ಸಚಿವ ಸಂಪುಟ ವಿಸ್ತರಣೆ ಸದ್ಯದಲ್ಲೇ ಆಗುತ್ತೆ.ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ.ಐದು ರಾಜ್ಯಗಳ ಚುನಾವಣೆ ನಡೆಯುತ್ತಿರೋದ್ರಿಂದ ರಾಹುಲ್ ಗಾಂಧಿ ಬೇಟಿಯಾಗಲು ಸಾಧ್ಯ ವಾಗುತ್ತಿಲ್ಲ.ಹೀಗಾಗಿ ಅವರ ಸಮಯಕ್ಕೆ ನಂತರ ಸಂಪುಟ ವಿಸ್ತರಣೆ ಬಗ್ಗೆ ಪೈನಲ್ ಆಗುತ್ತೆ.ಸಿಬಿಐಯನ್ನ ಕೇಂದ್ರ ಸರ್ಕಾರ ದುರುಪಯೋಗ ಆಗುತ್ತದೆ.ನಮ್ಮ ರಾಜ್ಯದಲ್ಲಿ ರಾಜ್ಯ ಸರ್ಕಾರದ ಅನುಮತಿ ತೆಗೆದುಕೊಂಡೆ ಸಿಬಿಐ ವಿಚಾರಣೆ ನಡಸಬೇಕು.ಅದು ಬಹಳ ವರ್ಷಗಳೆ ಹಿಂದೆಯೇ ನಮ್ಮಲ್ಲಿ ಅದನ್ನ ಮಾಡಿದ್ದವೆ.ಇಂದಿರಾ ಕ್ಯಾಂಟಿನ್ ನಿಂದ ಕಾಂಗ್ರೆಸ್ಗೆ ಒಳ್ಳೆಯ ಹೆಸರು …
Read More »
Shaikh BIG TV NEWS, Hubballi
November 18, 2018
ಸುದ್ದಿ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿಯಲ್ಲಿ ಸಹಕಾರ ಸಚಿವ ಬಂಡೆಪ್ಪ ಕಾಶಂಪೂರ ಹೇಳಿಕೆ.ಕಬ್ಬು ಬೆಳೆಗಾರರ ಹೋರಾಟ ವಿಚಾರ.ರೈತರೊಂದಿಗೆ ಸಿಎಂ ಕುಮಾರಸ್ವಾಮಿಯವರು ಚರ್ಚೆ ಮಾಡಲಿದ್ದಾರೆ.ಕಬ್ಬಿನ ದರ ನಿಗದಿ ಬಗ್ಗೆ ಈಗಾಗಲೇ ಸಿಎಂ ಕುಮಾರಸ್ವಾಮಿ ಚರ್ಚೆ ಮಾಡಿದ್ದಾರೆ.ರೈತರೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.ಈಗಾಗಲೇ ಕಬ್ಬು ಬೆಳೆಗಾರಿಗೆ ಬರಬೇಕಾದ ಬಾಕಿ ಒದಗಿಸುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.ರಾಜ್ಯದಲ್ಲಿ ಯಾವೊಬ್ಬ ಶಾಸಕರೂ ಬಿಜೆಪಿಗೆ ತೆರಳುವ ಪ್ರಮೇಯವೇ ಇಲ್ಲಾ.ಕರ್ನಾಟಕದಲ್ಲಿ ಆಪರೇಶನ್ ಕಮಲ ನಡೆಯುವುದಿಲ್ಲ.ಉಪಚುನಾವಣೆ ನಂತರ ಅದೆಲ್ಲ ಬದಲಾಗಿದೆ.
Read More »
Shaikh BIG TV NEWS, Hubballi
November 18, 2018
ದೇಶ-ವಿದೇಶ, ಸುದ್ದಿ
ನವಿ ಮುಂಬೈ ಪೊಲೀಸ ಅಪರಾಧ ಶಾಖೆಯ ಸಬ್ ಇನ್ಸ್ಪೆಕ್ಟರ್ ಶನಿವಾರದಂದು ಮಹಿಳಾ ಕಾನ್ಸ್ಟೇಬಲ್ ಅನ್ನು ಅತ್ಯಾಚಾರಗೊಳಿಸಿದ್ದಾನೆಂದು ಬುಧವಾರ ಪ್ರಕರಣ ದಾಖಲಿಸಲಾಗಿದೆ.ಮುಂಬೈ: ನವಿ ಮುಂಬೈ ಪೊಲೀಸ ಅಪರಾಧ ಶಾಖೆಯ ಸಬ್ ಇನ್ಸ್ಪೆಕ್ಟರ್ ಶನಿವಾರದಂದು ಮಹಿಳಾ ಕಾನ್ಸ್ಟೇಬಲ್ ಅನ್ನು ಅತ್ಯಾಚಾರಗೊಳಿಸಿದ್ದಾನೆಂದು ಬುಧವಾರ ಪ್ರಕರಣ ದಾಖಲಿಸಲಾಗಿದೆ.ಶನಿವಾರದಂದು ಸಿಬಿಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಸಬ್ ಇನ್ಸ್ಪೆಕ್ಟರ್ ಅಮಿತ್ ಶಲಾರ್ ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಮಹಿಳಾ ಕಾನ್ಸ್ಟೆಬಲ್ ಗೆ ತಂಪು ಪಾನಿಯದಲ್ಲಿ ಪ್ರಜ್ಞೆ ಹೀನವಾಗುವ …
Read More »
Shaikh BIG TV NEWS, Hubballi
November 18, 2018
ದೇಶ-ವಿದೇಶ, ಸುದ್ದಿ
ಒಂದು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಅರ್ಜೆಂಟೈನಾ ಜಲಾಂತರ್ಗಾಮಿ ನೌಕೆ ಪತ್ತೆಯಾಗಿದೆ. ವರ್ಷದ ಹಿಂದೆ ಕಾಣೆಯಾದ ಎಆರ್ಎ ಶಾನ್ ಜವಾನ್ ಎಂಬ ಹೆಸರಿನ ಜಲಾಂತರ್ಗಾಮಿಗಾಗಿ 18 ರಾಷ್ಟ್ರಗಳ ಹಾಸಯದಿಂದ ಶೋಧ ನಡೆಸಲಾಗುತ್ತಿತ್ತು. 2017ರ ನವೆಂಬರ್ 15ರಂದು 44 ಜನ ಸಿಬ್ಬಂದಿಯಿದ್ದ ಎಆರ್ಎ ‘ಶಾನ್ ಜವಾನ್’ ಸಬ್ಮೆರಿನ್ ಮಾಯವಾಗಿತ್ತು.ಕಳೆದ ವರ್ಷ ನವೆಂಬರ್ 15 ರಂದು ಈ ಜಲಾಂತರ್ಗಾಮಿ ನೀರಿನೊಳಗೆ ಪ್ರವೇಶಿಸಿತ್ತು. ಈ ವೇಳೆ ನೌಕೆಯ ಬ್ಯಾಟರಿ ಶಾರ್ಟ್ ಸರ್ಕ್ಯೂಟ್ ಆಗಿದೆ ಎಂದು ಕ್ಯಾಪ್ಟನ್ …
Read More »
Shaikh BIG TV NEWS, Hubballi
November 18, 2018
ದೇಶ-ವಿದೇಶ, ಸುದ್ದಿ
ಭೋಪಾಲ್: ಚಂದ್ರಬಾಬು ನಾಯ್ಡು ಮತ್ತು ಮಮತಾ ಬ್ಯಾನರ್ಜಿ ಸಿಬಿಐಯನ್ನು ಕಡೆಗಣಿಸಿದ್ದರಿಂದ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಇಬ್ಬರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು. ಯಾರು ತಮ್ಮ ರಾಜ್ಯಗಳಲ್ಲಿ ಭ್ರಷ್ಟರಾಗಿರುತ್ತಾರೋ ಅಂತವರು ಸಿಬಿಐಯಂತಹ ಸಂಸ್ಥೆಗಳಿಗೆ ಹೆದರುತ್ತಾರೆ. ಸಿಬಿಐನಿಂದ ತಪ್ಪಿಸಿಕೊಳ್ಳಲು ಸಿಬಿಐಗೆ ನಿಷೇಧ ಹೇರುತ್ತಿದ್ದಾರೆ ಅಂತಾ ಅರುಣ್ ಜೇಟ್ಲಿ ಟಾಂಗ್ ಕೊಟ್ಟಿದ್ದಾರೆ. ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶದಲ್ಲಿ ಅಲ್ಲಿನ ಮುಖ್ಯಮಂತ್ರಿಗಳಾದ ಚಂದ್ರಬಾಬು ನಾಯ್ಡು, ಮತ್ತು ಮಮತಾ ಬ್ಯಾನರ್ಜಿ ಸಿಬಿಐಗೆ ನೀಡಲಾಗಿದ್ದ ಮುಕ್ತ …
Read More »
Shaikh BIG TV NEWS, Hubballi
November 18, 2018
ಸುದ್ದಿ, ಹುಬ್ಬಳ್ಳಿ-ಧಾರವಾಡ
ಧಾರವಾಡಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಬಾಟನಿಕಲ್ ಗಾರ್ಡನ್ ನಲ್ಲಿ ಆತ್ಮಹತ್ಯೆವಿಶ್ವವಿದ್ಯಾಲಯದ ಎಂಪಿಎಡ್ ಮುಗಿಸಿದ್ದ ವಿದ್ಯಾರ್ಥಿಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ನಾವಲಗಿ ಗ್ರಾಮದ ಯುವಕಮೃತನನ್ನು ಬಸವರಾಜ್ ಹಿಪ್ಪರಗಿ(28) ಎಂದು ಗುರುತಿಸಲಾಗಿದೆಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲಸ್ಥಳಕ್ಕೆ ಉಪನಗರ ಪೋಲಿಸರ ಭೇಟಿ ಪರಿಶೀಲನೆಸ್ಥಳಕ್ಕೆ ವಿಶ್ವವಿದ್ಯಾಲಯದ ಕುಲಪತಿ ಮತ್ತು ರೆಜಿಸ್ಟರ್ ಭೇಟಿ
Read More »
Shaikh BIG TV NEWS, Hubballi
November 17, 2018
ದೇಶ-ವಿದೇಶ, ಸುದ್ದಿ
ನವದೆಹಲಿ: ಭಾರತವು ಅಮೆರಿಕಾಕ್ಕೆ 24 ಜಲಾಂತರ್ಗಾಮಿ ವಿರೋಧಿ ಎಂಎಚ್-ರೋಮಿಯೋ ಹೆಲಿಕಾಪ್ಟರ್ ಗಳನ್ನು ಖರೀದಿಸಲು ಬೇಡಿಕೆ ಇಟ್ಟಿದೆ.ರಕ್ಷಣಾ ಇಲಾಖೆಯ ಮೂಲಗಳ ಪ್ರಕಾರ ಈ ಹೆಲಿಕಾಪ್ಟರ್ ಗಳ ಮೊತ್ತ 2 ಬಿಲಿಯನ್ ಡಾಲರ್ ಎಂದು ಹೇಳಲಾಗಿದೆ.ತಜ್ಞರು ಹೇಳುವಂತೆ ಭಾರತಕ್ಕೆ ಈ ಜಲಾಂತರ್ಗಾಮಿ ವಿರೋಧಿ ಹೆಲಿಕಾಪ್ಟರ್ ಗಳ ಬೇಡಿಕೆ ಕಳೆದ ಒಂದು ದಶಕದಿಂದಲೂ ಹೆಚ್ಚುತ್ತಾ ಬಂದಿದೆ ಎಂದು ಹೇಳಲಾಗಿದೆ.ಸಿಂಗಾಪುರ್ ನಲ್ಲಿ ನಡೆದ ಪ್ರಾದೇಶಿಕ ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಹಾಗೂ ಅಮೇರಿಕಾದ ಉಪಾಧ್ಯಕ್ಷ ಮೈಕ್ ಪೆನ್ಸ್ …
Read More »