Shaikh BIG TV NEWS, Hubballi
September 29, 2018
ಕರ್ನಾಟಕ, ಸುದ್ದಿ
ಮೈಸೂರು: ಇತ್ತೀಚೆಗೆ ಕಾರು ಅಪಘಾತದಿಂದಾಗಿ ಗಾಯಗೊಂಡು ಮೈಸೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಾಗಿದ್ದ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಶನಿವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನೀಗ ಆರೋಗ್ಯವಾಗಿದ್ದೇನೆ. ಒಂದು ತಿಂಗಳು ವಿಶ್ರಾಂತಿ ತೆಗೆದುಕೊಳ್ಳಲು ಡಾಕ್ಟರ್ ತಿಳಿಸಿದ್ದಾರೆ. ಒಂದು ವರ್ಷ ವಿಶ್ರಾಂತಿಯಲ್ಲಿರುವ ಅಗತ್ಯವಿಲ್ಲ, ಕೆಲ ದಿನಗಳ ನಂತರ ಎಂದಿನಂತೆ ನಿತ್ಯ ಚಟುವಟಿಕೆಗಳಲ್ಲಿ ತೊಡಗಬಹುದು. ಉಳಿದಂತೆ ಇನ್ಯಾವುದೇ ಸಮಸ್ಯೆಯಿಲ್ಲ ಎಂದರು. ಇದೇ ಸಂದರ್ಭದಲ್ಲಿ ಕಾರಿನಲ್ಲಿ ಎಷ್ಟು ಮಂದಿ ಇದ್ದರು …
Read More »
Shaikh BIG TV NEWS, Hubballi
September 29, 2018
ಕರ್ನಾಟಕ, ಸುದ್ದಿ
ಬೆಂಗಳೂರು: ವ್ಯಕ್ತಿಗಳಿಬ್ಬರ ನಡುವಿನ ಜಗಳ ಹಿಂಸಸೆ ತಿರುಗಿ ಕೊನೆಗೆ ಶಿರಚ್ಛೇದನ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. ಆ ಮೂಲಕ ಈ ತಿಂಗಳಿನಲ್ಲಿ ಮೂರನೇ ಶಿರಚ್ಛೇದನದ ಘಟನೆಯಾಗಿದೆ. ಶನಿವಾರದಂದು ಪಶುಪತಿ ಎನ್ನುವ ವ್ಯಕ್ತಿಯು (24) ಗಿರೀಶ್ (28) ಎನ್ನುವವನ ಶೀರಚ್ಚೆದ ಮಾಡಿದ್ದಾನೆ ಎಂದು ತಿಳಿದು ಬಂದಿದೆ.ತನ್ನ ತಾಯಿ ವಿರುದ್ದ ಅಶ್ಲೀಲವಾಗಿ ಮಾತನಾಡಿದ್ದಕ್ಕೆ ಈ ವ್ಯಕ್ತಿ ರೊಚ್ಚಿಗೆದ್ದು ಈ ಕ್ರಮಕ್ಕೆ ಮುಂದಾಗಿದ್ದಾನೆ ಎಂದು ತಿಳಿದುಬಂದಿದೆ. ಕ್ಷುಲ್ಲಕ ಕಾರಣಕ್ಕಾಗಿ ಪಶುಪತಿ ಎನ್ನುವ ವ್ಯಕ್ತಿ …
Read More »
Shaikh BIG TV NEWS, Hubballi
September 28, 2018
ದೇಶ-ವಿದೇಶ, ಸುದ್ದಿ
ನವದೆಹಲಿ: ರಫೇಲ್ ಯುದ್ದ ವಿಮಾನ ಖರೀಧಿ ಹಗರಣದ ಕುರಿತು ಕೇಂದ್ರ ಸಚಿವೆ ನಿರ್ಮಲಾ ಸಿತಾರಾಮನ್ ಉತ್ತರಿಸಬೇಕೆಂದು ಕಾಂಗ್ರೆಸ್ ಕಾರ್ಯಕರ್ತರು ದೆಹಲಿಯ ನಿರ್ಮಲಾ ಸೀತಾರಾಮನ್ ನಿವಾಸದ ಎದುರು ಪ್ರತಿಭಟನೆ ನಡೆಸಿದರು. ಕರ್ನಾಟಕದ ಯೂತ್ ಕಾಂಗ್ರೆಸ್ ಮೂಲಕ ನಡೆದ ಪ್ರತಿಭಟನೆಯಲ್ಲಿ ರಫೇಲ್ ಯುದ್ದ ವಿಮಾನ ಖರೀದಿ ಒಪ್ಪಂದವನ್ನು ಬಹಿರಂಗ ಪಡಿಸಬೇಕೆಂದು ಕಾರ್ಯಕರ್ತರು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಯೂತ್ ಕಾಂಗ್ರೆಸ್ ನ ರಾಷ್ಟ್ರೀಯ ಉಪಾಧ್ಯಕ್ಷ ಶ್ರೀನಿವಾಸ್ ಭಾಗವಹಿಸಿ ಮಾತಾನಾಡುತ್ತಾ ನಿರ್ಮಲಾ ಸೀತಾರಾಮನ್ ಕರ್ನಾಟಕಕ್ಕೆ ಅನ್ಯಾಯ ಮಾಡಿದ್ದಾರೆ’.ರಾಜ್ಯಸಭೆಗೆ …
Read More »
Shaikh BIG TV NEWS, Hubballi
September 28, 2018
ದೇಶ-ವಿದೇಶ, ಸುದ್ದಿ
ನವದೆಹಲಿ: ನಾನಾ ಪಾಟೇಕರ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪಗಳನ್ನು ಮಾಡಿರುವ ತನುಶ್ರೀ ದತ್ತಾ ಈಗ ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ಈಗ, ಪ್ರಮುಖ ದೈನಿಕವೊಂದಕ್ಕೆ ಸಂದರ್ಶನವೊಂದರಲ್ಲಿ ತನುಶ್ರೀ ಚಿತ್ರದ ಸಮಯದಲ್ಲಿ ಚಾಕೊಲೇಟ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಹೇಳಿದ್ದಾರೆ. ನಾನು ನನ್ನ ವೇಷದ ಜೊತೆಗೆ ಒಂದು ಟವಲ್ ಧರಿಸಿ ಕ್ಯಾಮರಾ ಹಿಂಬಾಲಿಸುತ್ತಿದ್ದೆ, ಈ ವ್ಯಕ್ತಿ (ವಿವೇಕ್ ಅಗ್ನಿಹೋತ್ರಿ) ನಟ (ಇರ್ಫಾನ್) ಗೆ ಸೂಚನೆಗಳನ್ನು ನೀಡಲು ಬಯಸಿದ್ದರು.ಇದು …
Read More »
Shaikh BIG TV NEWS, Hubballi
September 28, 2018
ದೇಶ-ವಿದೇಶ, ಸುದ್ದಿ
ಈ ಶೂಗಳ ಬೆಲೆ ಬರೋಬ್ಬರಿ ₹123 ಕೋಟಿ. ದುಬೈನ ಬುರ್ಜ್ ಅಲ್ ಅರಬ್ ಹೋಟೆಲ್ನಲ್ಲಿ ಈ ಶೂಗಳನ್ನು ಮಾರಾಟ ಮಾಡಲಾಗಿದೆ. ಯಾಕಪ್ಪ ಈ ಶೂ ಗಳ ಬೆಲೆ ಇಷ್ಟೊಂದು ಅಂತಾ ಯೋಚ್ನೆ ಮಾಡ್ತಾ ಇದೀರಾ.. ಈ ಶೂಗಳನ್ನು ಬಂಗಾರ ಹಾಗೂ ಡೈ ಮಂಡ್ಗಳಿಂದ ಮಾಡಲಾಗಿದೆ. ಈ ಶೂಗಳನ್ನು ವಿನ್ಯಾಸ ಮಾಡಲು ಬರೋಬ್ಬರಿ 9 ತಿಂಗಳು ಬೇಕಾಗಿದೆ. 15 ಕ್ಯಾರೆಟ್ನ ಚಿನ್ನ, ಬರೋಬ್ಬರಿ 236 ಡೈಮಂಡ್ಗಳೊಂದಿಗೆ ಈ ಶೂ ಡಿಸೈನ್ ಮಾಡಲಾಗಿದೆ. …
Read More »
Shaikh BIG TV NEWS, Hubballi
September 28, 2018
ಕರ್ನಾಟಕ, ಸುದ್ದಿ
ಬೆಂಗಳೂರು: ಇ-ಫಾರ್ಮಸಿಗೆ ಅನುಮತಿ ನೀಡಲು ಹೊರಟಿರುವ ಕೇಂದ್ರ ಸರ್ಕಾರದ ನೀತಿ ವಿರೋಧಿಸಿ ಮೆಡಿಕಲ್ ಶಾಪ್ ಸಂಘಟನೆಗಳು ಇಂದು ದೇಶಾದ್ಯಂತ ಬಂದ್ಗೆ ಕರೆ ನೀಡಿದ್ದಾರೆ. ಇನ್ನು ಮೆಡಿಕಲ್ ಶಾಪ್ಗಳಲ್ಲೇ ಬಂದ್ ಬಗ್ಗೆ ಭಿನ್ನಾಭಿಪಾಯ್ರವಿದ್ದು ಕೆಲ ಅಸೋಸಿಯೇಶನ್ಗಳು ಬಂದ್ನಿಂದ ಹಿಂದೆ ಸರಿದಿದೆ. ಒಂದೆಡೆ ಅಖಿಲ ಭಾರತ ಔಷಧಿ ಮಾರಾಟ ವ್ಯಾಪಾರಿಗಳ ಸಂಘ(ಎಐಒಸಿಡಿ) ಬಂದ್ಗೆ ಬೆಂಬಲ ಕೊಟ್ರೆ, ಇತ್ತ ಸುವರ್ಣ ಕರ್ನಾಟಕ ಕೆಮಿಸ್ಟ್ ಅಂಡ್ ಡ್ರಗ್ಗಿಸ್ಟ್ ಅಸೋಸಿಯೇಷನ್ ಬಂದ್ಗೆ ವಿರೋಧ ವ್ಯಕ್ತಪಡಿಸಿದೆ. ಸರ್ಕಾರಕ್ಕೆ ಕಾಲಾವಕಾಶವೇ …
Read More »
Shaikh BIG TV NEWS, Hubballi
September 28, 2018
ಕರ್ನಾಟಕ, ಸುದ್ದಿ
ಮಂಗಳೂರು: ರಾಜ್ಯದ ಇತರೆಡೆಗಳಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಅಕ್ಟೋಬರ್ 7 ರಿಂದ 21ರವರೆಗೆ ದಸರಾ ರಜೆ ಇರಲಿದೆ ಎಂದು ಸಚಿವ ಯು.ಟಿ. ಖಾದರ್ ಸ್ಪಷ್ಟಪಡಿಸಿದ್ದಾರೆ. ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ಸ್ಪಷ್ಟಪಡಿಸಿದ ಸಚಿವ ಯು.ಟಿ. ಖಾದರ್, ರಜೆ ಕಡಿತ ಮಾಡಿ ಜಿಲ್ಲಾಡಳಿತ ಹೊರಡಿಸಿದ ಆದೇಶವನ್ನು ಹಿಂಪಡೆಯಲಾಗುವುದು. ದಸರಾ ರಜೆಗಾಗಿ ಹಲವರು ಪ್ರವಾಸ, ಕೌಟುಂಬಿಕ ಕಾರ್ಯಕ್ರಮಗಳನ್ನು ನಿಗದಿ ಮಾಡಿರುತ್ತಾರೆ. ಕಡಿತಗೊಳಿಸಿದರೆ ತೊಂದರೆಯಾಗುತ್ತದೆ. ಹೀಗಾಗಿ ಎಂದಿನಂತೆಯೇ ದಸರಾ ರಜೆ ನೀಡಲಾಗುವುದು ಎಂದರು. ಇನ್ನು …
Read More »
Shaikh BIG TV NEWS, Hubballi
September 28, 2018
ದೇಶ-ವಿದೇಶ, ಸುದ್ದಿ
ಸತ್ನಾ(ಮಧ್ಯಪ್ರದೇಶ): ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇಲ್ಲಿನ ರ್ಯಾಲಿಯಲ್ಲಿ ಭಾಗವಹಿಸಿ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಮತ್ತು ಪ್ರಧಾನಿ ಮೋದಿ ವಿರುದ್ದ ವಾಗ್ದಾಳಿ ನಡೆಸಿದರು. ಇಬ್ಬರು ಸುಳ್ಳನ್ನು ಘೋಷಿಸುವ ಯಂತ್ರಗಳು ಎಂದು ವ್ಯಂಗವಾಡಿದರು. ರಾಹುಲ್ ಗಾಂಧಿ ಇಲ್ಲಿನ ರ್ಯಾಲಿ ಉದ್ದೇಶಿಸಿ ಮಾತಾನಾಡುತ್ತಾ ” ಮಧ್ಯಪ್ರದೇಶದಲ್ಲಿ ಯಾವಾಗಾದರೂ ಸಿಎಂ ವೇದಿಕೆಗೆ ಬಂದರೆ ಅವರನ್ನು ಇಲ್ಲಿ ಘೋಷಣಾ ಯಂತ್ರ ಎಂದು ಕರೆಯುತ್ತಾರೆ. ಸುಮಾರು 20 ಸಾವಿರ ಘೋಷಣೆಗಳನ್ನು ಇದುವರೆಗೆ ಮಾಡಲಾಗಿದೆ ಎಂದು …
Read More »
Shaikh BIG TV NEWS, Hubballi
September 27, 2018
ಕರ್ನಾಟಕ, ಸುದ್ದಿ
ಮೈಸೂರು: ನಾಡಹಬ್ಬ ದಸರಾ ಮಹೋತ್ಸವಕ್ಕೆ ಪೊಲೀಸ್ ಇಲಾಖೆ ಸಜ್ಜಾಗಿದೆ. ಪ್ರತಿ ವರ್ಷದಂತೆ ಈ ವರ್ಷ ಸಹ ಸಿಬ್ಬಂದಿ ನಿಯೋಜನೆ ಮಾಡಲಾಗುತ್ತದೆ. ರಾಜ್ಯದ ಬೇರೆಬೇರೆ ಕಡೆಯಿಂದ ಸುಮಾರು 3 ಸಾವಿರ ಸಿಬ್ಬಂದಿಯನ್ನು ಕರೆಸಿಕೊಳ್ಳಲಾಗುತ್ತದೆ ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಸುಬ್ರಮಣ್ಯೇಶ್ವರ್ ರಾವ್ ಹೇಳಿದ್ರು. ಇದಕ್ಕಾಗಿ ಪೊಲೀಸ್ ಕಮಾಂಡೋ ವೆಹಿಕಲ್ ಬಳಕೆ ಮಾಡಲಾಗುತ್ತದೆ. ಪೊಲೀಸ್ ಕಮಾಂಡೋ ವೆಹಿಕಲ್ನಲ್ಲಿ ನಾಲ್ಕು ಸುತ್ತಿನಲ್ಲೂ ಮೊಬೈಲ್-ಮಾನವ ಸಿಸಿಟಿವಿಗಳಿರುತ್ತವೆ. ನಾಲ್ಕು ಡ್ರೋಣ್ ಕ್ಯಾಮೆರಾಗಳನ್ನು ದಸರಾ ಮಹೋತ್ಸವಕ್ಕೆ ಬಳಕೆ …
Read More »
Shaikh BIG TV NEWS, Hubballi
September 27, 2018
ದೇಶ-ವಿದೇಶ, ಸುದ್ದಿ
ನವದೆಹಲಿ: ಅಯೋಧ್ಯೆ ರಾಮ ಜನ್ಮಭೂಮಿ ವಿವಾದದ ಕುರಿತು ಎರಡು ಆಯಾಮಗಳಲ್ಲಿ ಪರಿಣಾಮ ಬೀರಬಹುದಾದ ತೀರ್ಪನ್ನು ಸುಪ್ರೀಂಕೋರ್ಟ್ ಇಂದು ಹೊರಡಿಸಿದೆ. ಇಸ್ಲಾಂ ಧರ್ಮಕ್ಕೆ ಅನುಗುಣವಾಗಿ ನಮಾಜ್ ಅನ್ನು ಯಾವುದೇ ಸ್ಥಳದಲ್ಲಿ ಬೇಕಾದರೂ ಮಾಡಬಹುದು, ಅದಕ್ಕೆ ನಿಗದಿತ ಮಸೀದಿಯೇ ಬೇಕು ಅಂತೇನೂ ಇಲ್ಲ ಎಂದು ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠ ಬಹುಮತದ ತೀರ್ಪನ್ನು ನೀಡಿದೆ. ಜತೆಗೆ ರಾಮ ಜನ್ಮಭೂಮಿ ವಿವಾದ ಸಂಬಂಧದ ಅಂತಿಮ ತೀರ್ಪಿನ ವಿಚಾರಣೆ ಅಕ್ಟೋಬರ್ 29 ರಿಂದ ತ್ವರಿತಗತಿಯಲ್ಲಿ ನಡೆಸಬೇಕು ಅಂತಾನೂ …
Read More »