Breaking News

ಸುದ್ದಿ

ಮೊಬೈಲ್ ಅತಿಹೆಚ್ಚು ಬಳಸಿದೆ ಈ ಆರೋಗ್ಯ ಸಮಸ್ಯೆ ಖಚಿತ!

ನವದೆಹಲಿಯ AIIMS ಮತ್ತು ICMR ಜಂಟಿಯಾಗಿ ಮೊಬೈಲ್ ಪೋನ್ ಬಳಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ನೂತನ ಸಂಶೋಧನೆಯೊಂದನ್ನು ಆರಂಭಿಸಿದೆ.  ನವದೆಹಲಿ: ಮೊಬೈಲ್ ಫೋನ್ಗಳನ್ನು ಅತಿ ಹೆಚ್ಚು ಬಳಸುವುದರಿಂದ ಸಾಕಷ್ಟು ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಈ ಬಗ್ಗೆ ಸಾಕಷ್ಟು ಸಂಶೋಧನಾ ವರದಿಗಳು ಸಾಬೀತುಪಡಿಸಿವೆ. ಆದರೆ, ICMR ನಡೆಸಿರುವ ನೂತನ ಅಧ್ಯಯನ ವರದಿ ನಿಮಗೆ ನಿಜಕ್ಕೂ ಆತಂಕ ಮೂಡಿಸಲಿದೆ.  ಹೌದು, ನವದೆಹಲಿಯ AIIMS ಮತ್ತು ICMR ಜಂಟಿಯಾಗಿ ಮೊಬೈಲ್ ಪೋನ್ ಬಳಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ …

Read More »

ಚಿನ್ನದ ಅಂಬಾರಿ ಒಡೆತನದ ಬಗ್ಗೆ ಯದುವೀರ್ ನೀಡಿದ ಶಾಕಿಂಗ್ ಏನು ಗೊತ್ತಾ?

ಮೈಸೂರು: ಅರಮನೆಯ ಅಂಬಾರಿ ನಮ್ಮ ವೈಯಕ್ತಿಕ ಆಸ್ತಿ. ಹಿಂದೆಯೂ ಅದು ನಮ್ಮ ಆಸ್ತಿಯೇ ಆಗಿತ್ತು. ಈಗಲೂ ನಮ್ಮದೆ, ಮುಂದೆಯೂ ಅದು ನಮ್ಮ ಆಸ್ತಿಯೇ ಆಗಿರುತ್ತದೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಇತ್ತೀಚೆಗಷ್ಟೇ ರಾಜವಂಶಸ್ಥೆ ಡಾ.ಪ್ರಮೋದಾದೇವಿ ಒಡೆಯರ್‌ ಮಾಧ್ಯಮಗಳಿಗೆ ತಿಳಿಸಿದ್ದರು.  ರಾಜವಂಶಸ್ಥೆ ಡಾ.ಪ್ರಮೋದಾದೇವಿ ಒಡೆಯರ್‌ ಅವರ ಈ ಹೇಳಿಕೆ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ನನಗೆ ಅದರ ಬಗ್ಗೆ ಹೆಚ್ಚಾಗಿ ಮಾಹಿತಿ ಇಲ್ಲ. …

Read More »

ಭದ್ರತಾ ಸಾಮಗ್ರಿಗಳ ಮೇಕ್ ಇನ್ ಇಂಡಿಯಾಗೆ 9 ಸಾವಿರ ಕೋಟಿ..!

ನವದೆಹಲಿ: ಭಾರತೀಯ ಭದ್ರತಾ ಪಡೆಗಳಿಗೆ 9,100 ಕೋಟಿ ರೂಪಾಯಿ ವೆಚ್ಚದಲ್ಲಿ ರಕ್ಷಣಾ ಸಾಮಾಗ್ರಿಗಳನ್ನು ಸಿದ್ಧಪಡಿಸಲು ಕೇಂದ್ರ ರಕ್ಷಣಾ ಸಚಿವೆ ನಿರ್ಮಾಲ ಸೀತಾರಾಮನ್​ ನೇತೃತ್ವದ ಡಿಫೆನ್ಸ್​ ಅಕ್ಯುಸಿಶನ್​ ಕೌನ್ಸಿಲ್​ (ಡಿಎಸಿ) ಅನುಮೋದನೆ ನೀಡಿದೆ. ರಕ್ಷಣಾ ಸಾಮಾಗ್ರಿಗಳನ್ನು ಸ್ಥಳೀಯವಾಗಿ ಸಂಗ್ರಹಿಸಲು ಮತ್ತು ಸಿದ್ಧಪಡಿಸಲು ಹೆಚ್ಚಿನ ಒತ್ತು ನೀಡಲಾಗಿದೆ. ಭಾರತ್​ ಡೈನಮಿಕ್ ಲಿಮಿಟೆಡ್​ ಅಡಿಯಲ್ಲಿ ​ಎರಡು ‘ಆಕಾಶ ಮಿಸೈಲ್​ ಸಿಸ್ಟಮ್​’ಗಳನ್ನು ಕೊಂಡುಕೊಳ್ಳಲು ತಿಳಿಸಿದೆ. ಆಕಾಶ ಮಿಸೈಲ್​ ಸಿಸ್ಟಮ್​ ಅಪ್​ಗ್ರೇಡ್​ ವರ್ಷನ್​ ಆಗಿದ್ದು ಹೊಸ ಅನ್ವೇಷಕ …

Read More »

ಹರಿಯಾಣ ಗ್ಯಾಂಗ್​ ರೇಪ್​, ಸರ್ಕಾರಕ್ಕೆ ಕಪ್ಪು ಚುಕ್ಕೆ..

ಹರಿಯಾಣದ ರಾವರಿ ಎನ್ನುವ ಪ್ರದೇಶದಲ್ಲಿ ಸಿಬಿಎಸ್​​ಸಿ ವಿದ್ಯಾರ್ಥಿನಿ ಮೇಲೆ ನಡೆದ ಗ್ಯಾಂಗ್​ ರೇಪ್ ಪ್ರಕರಣ ಸಿಎಂ ಮನೋಹರ್​ ಲಾಲ್​ ಖಟ್ಟರ್ ಸರ್ಕಾರಕ್ಕೆ ಒಂದು ದೊಡ್ಡ ಕಪ್ಪು ಚುಕ್ಕೆಯಾಗಿ ಪರಿಣಮಿಸಿದೆ. ಆ ದಿನದಂದು ಮಹೆಂದ್ರಘಡ್​​ನಲ್ಲಿರುವ ಶಿಕ್ಷಣ ಸಚಿವ ರಾಮ್​ ಬಿಲಾಸ್​ ಶರ್ಮ ತಾಯಿ ವಿಧಿವಶರಾಗಿದ್ದರು. ಈ ವೇಳೆ ಸಂತಾಪ ಸೂಚಿಸಲು ಬರುತ್ತಿದ್ದ ವಿವಿಐಪಿಗಳಿಗೆ ಭದ್ರತೆಯನ್ನು ನೀಡಲು ಸ್ಥಳೀಯ ಪೊಲೀಸರು ತೆರಳಿದ್ದರು. ಇದರಿಂದ ಅತ್ಯಾಚಾರಿಗಳು ತಪ್ಪಿಸಿಕೊಳ್ಳಲು ಅನುಕೂಲವಾಯಿತು ಎಂದು ಸರ್ಕಾರ ಕಾರಣ ನೀಡಿದೆ. …

Read More »

ಆಪರೇಶನ್ ಕಮಲದ ಭೀತಿ; ದೆಹಲಿಯತ್ತ ದೌಡಾಯಿಸಲಿರುವ ಕಾಂಗ್ರೆಸ್ ನಾಯಕರು..

ಬೆಂಗಳೂರು: ಆಪರೇಶನ್ ಕಮಲದ ಭೀತಿ ಒಂದೆಡೆಯಾದರೆ, ಇನ್ನೊಂದೆಡೆ ಪಕ್ಷದೊಳಗಿನ ಭಿನ್ನಮತ ಕಾಂಗ್ರೆಸ್ ಪಕ್ಷವನ್ನು ಎಡಬಿಡದಂತೆ ಕಾಡುತ್ತಿದೆ. ರಾಜ್ಯ ಕಾಂಗ್ರೆಸ್ ನೊಳಗಿನ ಆಂತರಿಕ ಭಿನ್ನಮತ ಶಮನಕ್ಕೆ ಇದೀಗ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯೇ ಮಧ್ಯಪ್ರವೇಶಿಸಬೇಕಾದ ಅನಿವಾರ್ಯತೆ ಎದುರಾಗಿದ್ದು, ಕಾಂಗ್ರೆಸ್ ನಾಯಕರು ದೆಹಲಿಯತ್ತ ದೌಡಾಯಿಸಲಿದ್ದಾರೆ. ಇಂದು ಸಂಜೆ ಅಥವಾ ನಾಳೆ ಬೆಳಿಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಾ. ಜಿ. ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ದೆಹಲಿಗೆ …

Read More »

ಬಂಡಾಯ ಶಮನಕ್ಕಾಗಿ ಸ್ವತಃ ಅಖಾಡಕ್ಕಿಳಿದರು ಸಿಎಂ

ಬೆಂಗಳೂರು: ನಿರಂತರ ರಾಜಕೀಯ ಬೆಳವಣಿಗೆಯ ನಡುವೆಯೂ ಸಿದ್ದರಾಮಯ್ಯ ಅವರ ಶ್ರಿರಕ್ಷೆಯಲ್ಲಿ ನಮ್ಮ ಸರ್ಕಾರ ಐದು ವರ್ಷ ಪೂರೈಸಲಿದೆ ಎಂದು ಮೌನವಾಗಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಇದೀಗ ಅಖಾಡಕ್ಕಿಳಿದಿದ್ದಾರೆ. ನಿನ್ನೆಯಷ್ಟೇ ಸಚಿವ ರಮೇಶ್ ಜಾರಕಿಹೊಳಿ ಅವರೊಂದಿಗೆ ಮಾಜಿ ಸಿಎಂ ಸಿದ್ದರಾಮಯ್ಯ ನಡೆಸಿದ ಸಂಧಾನ ಯಶಸ್ವಿಯಾಗದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಜಾರಕಿಹೊಳಿ ಸಹೋದರರನ್ನು ಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟೆಲ್​ನಲ್ಲಿ ಭೇಟಿಯಾಗಿ, ಮಾತುಕತೆ ನಡೆಸಿದ್ದಾರೆ. ಸ್ವತಃ ಮುಖ್ಯಮಂತ್ರಿಗಳೇ ಅಖಾಡಕ್ಕಿಳಿದಿರುವುದು ರಾಜ್ಯ ರಾಜಕೀಯದಲ್ಲಿ …

Read More »

ಡಿಸಿ ಕಚೇರಿ ಮುಂದೆ ಸ್ನಾನ ಮಾಡಿ ಪ್ರತಿಭಟಿಸಿದ ದಲಿತ ವಿದ್ಯಾರ್ಥಿಗಳು..

ಧಾರವಾಡ:  ರಾಜ್ಯ ಸರ್ಕಾರದ ಸುತ್ತೋಲೆಯಿಂದ ವಸತಿ ಶಾಲೆಗಳ ಪ್ರವೇಶ ಬಯಸುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಕ್ಕಳಿಗೆ ಅನ್ಯಾಯವಾಗುತ್ತಿದೆ ಮತ್ತು ಮಕ್ಕಳು ಅತಂತ್ರ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎಂದು ಆರೋಪಿಸಿ ಜನಜಾಗೃತಿ ಸಂಘದ ವತಿಯಿಂದ ನೂರಾರು ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಮಾಯಿಸಿದ ನೂರಾರು ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಸ್ನಾನ ಮಾಡುವ ಮೂಲಕ ವಿಭಿನ್ನವಾಗಿ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ದ …

Read More »

ಪೆಟ್ರೋಲ್ ಬಂಕ್ ನಲ್ಲಿ ಹಗಲುದರೋಡೆ, ವಾಹನಸವಾರರಿಗೆ ಮಕ್ಮಲ್ ಟೋಪಿ

ಪೆಟ್ರೋಲ್ ಪಂಪ್ ನಲ್ಲಿ ವಾಹನಸವಾರರಿಗೆ ಚೀಟಿಂಗ್. ಹಣ ಪಡೆದಷ್ಟು ಪೆಟ್ರೋಲ್ ಹಾಕದೇ ವಾಹನಸವಾರರಿಗೆ ವಂಚನೆ ಆರೋಪ. ಹುಬ್ಬಳ್ಳಿನಗರದ ತೊರವಿ ಹಕ್ಕಲದಲ್ಲಿರುವ ಪಂಪ್ ನಲ್ಲಿ ಮಹಾಮೋಸ? ಹಳೇ ಹುಬ್ಬಳ್ಳಿ ತೊರವಿ ಹಕ್ಕಲದಲ್ಲಿರುವ ಪೆಟ್ರೋಲ್ ಪಂಪ್. ಇವತ್ತು ಬೆಳಗ್ಗೆ ೧೧ ಗಂಟೆ ವೇಳೆಗೆ ಪಂಪ್ ನಲ್ಲಿ ನಡೆದ ಘಟನೆ. 130/-  ರೂ. ಪೆಟ್ರೋಲ್ ಹಾಕಿಸಿಕೊಂಡಿದ್ದ ವಾಹನಸವಾರ. ಆದ್ರೇ, ಕೊಟ್ಟ ಹಣಕ್ಕೆ ಅರ್ಧದಷ್ಟೂ ಪೆಟ್ರೋಲ್ ಹಾಕದೇ ವಂಚನೆ. 150  ₹ ಹಣ ಕೊಟ್ಟಿದ್ರೂ ಬರೀ …

Read More »

ತೈಲ ಬೆಲೆಯ ಅಲ್ಪ ಹೊರೆ ಇಳಿಸಲು ಮುಂದಾದ ಸಿಎಂ ಹೆಚ್ ಡಿ ಕುಮಾರಸ್ವಾಮಿ..

ಆಂಕರ್: ಹೈದರಾಬಾದ್ ಕರ್ನಾಟಕದಾದ್ಯಂತ ವಿಮೋಚನಾ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು. ಹೈ.ಕ. ಭಾಗದ ಕೇಂದ್ರ ಸ್ಥಾನ ಕಲಬುರ್ಗಿಯಲ್ಲಿ ನಡೆದ ಕಾರ್ಯಕ್ರಮದಲ್ಲಿಮುಖ್ಯಮಂತ್ರಿ ಕುಮಾರಸ್ವಾಮಿ ಭಾಗಿಯಾಗುವ ಮೂಲಕ ವಿಮೋಚನಾ ದಿನಾಚರಣೆಗೆ ಮೆರುಗು ತಂದರು. ವಿಶೇಷ ವಿಮಾನದ ಮೂಲಕ ಆಗಮಿಸಿದ ಕುಮಾರಸ್ವಾಮಿ, ಸರ್ದಾರ್ ಪಟೇಲ್ ವೃತ್ತಕ್ಕೆ ತೆರಳಿ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ನಂತರ ಡಿ.ಎ.ಆರ್. ಮೈದಾನಕ್ಕೆ ಆಗಮಿಸಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವಕೀರಿಸಿದರು. ಈ ವೇಳೆ …

Read More »

ತಮಿಳುನಾಡಿನಲ್ಲಿ ಮದುವೆಗೆ 5 ಲೀಟರ್​ ಪೆಟ್ರೋಲ್​ ಗಿಫ್ಟ್​ ಕೊಟ್ಟ ಸ್ನೇಹಿತ

ತಮಿಳುನಾಡಿನಲ್ಲಿ ಮದುವೆಗೆ 5 ಲೀಟರ್​ ಪೆಟ್ರೋಲ್​ ಗಿಫ್ಟ್​ ಕೊಟ್ಟ ಸ್ನೇಹಿತ ಕುಡಲೋರ್​ (ಸೆ. 17): ಸ್ನೇಹಿತರದ್ದೋ, ಕುಟುಂಬದವರದ್ದೋ ಮದುವೆಗೆ ಯಾವ ಉಡುಗೊರೆ ಕೊಡಬೇಕೆಂಬುದೇ ಹಲವರ ತಲೆಬಿಸಿ. ಇಲ್ಲೊಬ್ಬ ತನ್ನ ಗೆಳೆಯನ ಮದುವೆಗೆ 5 ಲೀಟರ್​ ಪೆಟ್ರೋಲ್​ ಉಡುಗೊರೆ ನೀಡುವ ಮೂಲಕ ಶುಭಾಶಯ ಕೋರಿದ್ದಾನೆ. ಪೆಟ್ರೋಲ್​, ಡೀಸೆಲ್​ ಬೆಲೆ ಗಗನಕ್ಕೇರುತ್ತಿರುವುದಿಂದ ಉಡುಗೊರೆಯಾಗಿ ಪೆಟ್ರೋಲ್​ ಕ್ಯಾನ್​ ನೀಡಿದ್ದಾನೆ ತಮಿಳುನಾಡಿನ ವ್ಯಕ್ತಿ. ಇದರಿಂದ ಒಮ್ಮೆ ಆಶ್ಚರ್ಯಕ್ಕೀಡಾದ ಮದುಮಗ ನಂತರ ಸುಧಾರಿಸಿಕೊಂಡು ಉಡುಗೊರೆಯನ್ನು ಪಡೆದುಕೊಂಡಿದ್ದಾನೆ. ಈ …

Read More »