ಪೆಟ್ರೋಲ್ ಪಂಪ್ ನಲ್ಲಿ ವಾಹನಸವಾರರಿಗೆ ಚೀಟಿಂಗ್.
ಹಣ ಪಡೆದಷ್ಟು ಪೆಟ್ರೋಲ್ ಹಾಕದೇ ವಾಹನಸವಾರರಿಗೆ ವಂಚನೆ ಆರೋಪ.
ಹುಬ್ಬಳ್ಳಿನಗರದ ತೊರವಿ ಹಕ್ಕಲದಲ್ಲಿರುವ ಪಂಪ್ ನಲ್ಲಿ ಮಹಾಮೋಸ?
ಹಳೇ ಹುಬ್ಬಳ್ಳಿ ತೊರವಿ ಹಕ್ಕಲದಲ್ಲಿರುವ ಪೆಟ್ರೋಲ್ ಪಂಪ್.
ಇವತ್ತು ಬೆಳಗ್ಗೆ ೧೧ ಗಂಟೆ ವೇಳೆಗೆ ಪಂಪ್ ನಲ್ಲಿ ನಡೆದ ಘಟನೆ.
130/- ರೂ. ಪೆಟ್ರೋಲ್ ಹಾಕಿಸಿಕೊಂಡಿದ್ದ ವಾಹನಸವಾರ.
ಆದ್ರೇ, ಕೊಟ್ಟ ಹಣಕ್ಕೆ ಅರ್ಧದಷ್ಟೂ ಪೆಟ್ರೋಲ್ ಹಾಕದೇ ವಂಚನೆ.
150 ₹ ಹಣ ಕೊಟ್ಟಿದ್ರೂ ಬರೀ 50 ರೂ. ನಷ್ಪು ಪೆಟ್ರೋಲ್ ಹಾಕಿದ ಸಿಬ್ಬಂದಿ.
ಬಂಕ್ ನಲ್ಲಿರೋ ಸಿಬ್ಬಂದ ಜತೆಗೆ ಮೋಸಹೋದ ವ್ಯಕ್ತಿಯಿಂದ ಗಲಾಟೆ.
ಸಿಬ್ಬಂದಿ ವಿರುದ್ಧ ಆಕ್ರೋಶ ಹೊರಹಾಕಿದ ವಾಹನಸವಾರ.
ಘಟನೆಯಿಂದ ಮತ್ತಷ್ಟು ವಾಹನಸವಾರರ ಜಮಾವಣೆ.
ತಪ್ಪು ಎಂಬ ಕಾರಣಕ್ಕೋ ಏನೋ ಬೇಬೇಬೇ.. ಅಂತ ತಡವರಿಸಿದ ಸಿಬ್ಬಂದಿ.
ಪಂಪ್ ನಲ್ಲೇ ಪರೀಕ್ಷೆ ನಡೆಸಿದಾಗ ಕೊಟ್ಟ ಹಣಕ್ಕಿಂತಲೂ ಕಡಿಮೆ ಪೆಟ್ರೋಲ್ ಹಾಕಲಾಗಿದೆ ಎಂದು ಆರೋಪ.
ಪಂಪ್ ನ ಸಿಬ್ಬಂದಿ ವಿರುದ್ಧ ವಾಹನಸವಾರರ ಆರೋಪ.
ಸಾಕ್ಷಿ ಸಮೇತ ವಂಚನೆ ಬಯಲು ಮಾಡಿದ್ದೇವೆಂದು ಬಾಟಲು ತೋರಿಸಿದ ವಾಹನಸವಾರ.
ಕಡಿಮೆ ಪೆಟ್ರೋಲ್ ಹಾಕಿದ್ದಾರೆಂದು ಪ್ಲಾಸ್ಟಿಕ್ ಬಾಟಲ್ ತೋರಿಸಿತ್ತಿರೋ ದೃಶ್ಯ.
ಈ ಘಟನೆ ವೀಡಿಯೋ ಮಾಡಿ ಹರಿಬಿಟ್ಟಿರುವ ವಾಹನಸವಾರ.
ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್.
ಘಟನೆ ಕುರಿತ ಅಸಲಿಯತ್ತೇನೆಂಬುದು ಪೊಲೀಸರಿಂದಷ್ಟೇ ಹೊರಬರಬೇಕಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





