admin
September 12, 2019
ರಾಜಕೀಯ, ರಾಜಕೀಯ ಸುದ್ದಿ
ಕೋಲಾರ: ಮೈತ್ರಿ ಸರ್ಕಾರ ಸೋಮವಾರಕ್ಕೆ ಕೊನೆಯಾಗಲಿದೆ. ಹಾಗೂ ಬಿಜೆಪಿ ವಿಶ್ವಾಸ ಮತ ಯಾಚನೆ ಗೆಲ್ಲುವ ನಂಬಿಕೆಯಿದೆ ಎಂದು ಬಿಜೆಪಿ ಮುಖಂಡ ಕೆಎಸ್.ಈಶ್ವರಪ್ಪ ಹೇಳಿದರು.ಕೋಲಾರದಲ್ಲಿಂದು ಕುರುಡುಮಲೆ ಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,ಕುರುಡುಮಲೆಯ ಗಣಪತಿಯ ಆಶೀರ್ವಾದ ಬಿಜೆಪಿ ಮೇಲಿದೆ ಎಂದರು.ಬಳಿಕ ಮಾತನಾಡಿದ ಬಿಜೆಪಿ ಮುಖಂಡ ಸಿಟಿ.ರವಿ ಅವರು, ರಾಜ್ಯದಲ್ಲಿರುವುದು ದೋಸ್ತಿ ಸರ್ಕಾರವಲ್ಲ, ದುಶ್ಮನ್ ಗಳ ಸರ್ಕಾರ. ದೋಸ್ತಿಗಳು ಪರಸ್ಪರ ಮುಗಿಸಲು ಹೊರಟಿರುವುದು ಸ್ಪಷ್ಟ.ಈಗಿನದು ಆಪರೇಷನ್ ಕಮಲವಲ್ಲ, ರಾಜಕೀಯ …
Read More »
admin
September 12, 2019
ರಾಜಕೀಯ, ರಾಜಕೀಯ ಸುದ್ದಿ
ಕೋಲಾರ: ಕರ್ನಾಟಕದಲ್ಲಿ ನಡೆಯತ್ತಿರುವ ಇಂದಿನ ರಾಜಕೀಯ ಬೆಳವಣಿಗೆ ಜನರಿಗೆ ಹೇಸಿಗೆ ಹುಟ್ಟಿಸಿದೆ. ನನ್ನ 5 ವರ್ಷದ ಮೊಮ್ಮಗ ಕೂಡ ಶಾಸಕರು ಕೋಟಿ ಕೋಟಿಗೆ ಸೇಲ್ ಆಗಿದ್ದಾರೆ ಹೌದು ಅಂತ ನನ್ನ ಕೇಳುತ್ತಾನೆ ಎಂದು ಮಾಲೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ವೈ ನಂಜೇಗೌಡ ಬೇಸರ ವ್ಯಕ್ತಪಡಿಸಿದರು. ಕೋಲಾರದಲ್ಲಿಂದು ತಾಲೂಕಿನ ದೊಡ್ಡ ಅಯ್ಯರು ಕೆರೆಗೆ ಕೆಸಿ ವ್ಯಾಲಿ ನೀರು ಹರಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಪಾಳಯದ ಕೆಲವು ಶಾಸಕರು ತೆಗೆದುಕೊಂಡ …
Read More »
admin
September 12, 2019
ರಾಜಕೀಯ, ರಾಜಕೀಯ ಸುದ್ದಿ
ಕೋಲಾರ: ಶಾಸಕರ ರಾಜೀನಾಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವೀಕರಿಸಿರುವ ಸಾರ್ವಜನಿಕ ಅರ್ಜಿಗಳನ್ನ ವಿಚಾರಣೆ ನಡೆಸುವುದಿದೆ.ಸುಪ್ರೀಂ ಕೋರ್ಟ್ ತೀರ್ಪು ಬುಧವಾರ ಬಂದ ನಂತರ ಪ್ರತಿಕ್ರಿಯಿಸುವೆ ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದರು.ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಅಭಿಪ್ರಾಯವನ್ನು ಆಧರಿಸಿ ನಾನು ವ್ಯಾಖ್ಯಾನಿಸುವುದಿಲ್ಲ.ಸದನದ ಎಲ್ಲರೂ ನನ್ನನ್ನು ಸ್ಪೀಕರ್ ಮಾಡಿದ್ದಾರೆ. ಸಂವಿಧಾನ ಬದ್ದವಾಗಿ ಕೆಲಸ ಮಾಡುತ್ತೇನೆ ಎಂದರು. ಐಎಂ ಎ ಪ್ರಕರಣದಲ್ಲಿ ಶಾಸಕ ರೋಷನ್ ಬೇಗ್ ಅರೆಸ್ಟ್ ವಿಚಾರ ಕುರಿತು ಪ್ರತಿಕ್ರಿಯಿಸಿ, ಸ್ಪೀಕರ್ ಕಚೇರಿಗೆ …
Read More »
admin
September 12, 2019
ರಾಜಕೀಯ, ರಾಜಕೀಯ ಸುದ್ದಿ
ಹುಬ್ಬಳ್ಳಿ: ರಾಜ್ಯದಲ್ಲಿ ಅತೃಪ್ತ ಶಾಸಕರು ರಾಜೀನಾಮೆಗೆ ಸಿದ್ದವಾಗಿದ್ದರೂ ಸಹ ಶಾಸಕರ ರಾಜೀನಾಮೆ ಕಾನೂನುಬದ್ದವಾಗಿಲ್ಲ. ಈ ಕಾರಣದಿಂದಾಗಿಯೇ ಸ್ಪೀಕರ್ ರಮೇಶ ಕುಮಾರ ರಾಜೀನಾಮೆ ಅಂಗೀಕಾರ ಮಾಡುವುದಿಲ್ಲ ಎಂದು ಬಸವರಾಜ ರಾಯರೆಡ್ಡಿ ತಿಳಿಸಿದರು.ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಸ್ಪೀಕರ್ ಸಂವಿಧಾನಬದ್ದವಾಗಿನಡೆಯುತ್ತಿದ್ದಾರೆ. ಸಂವಿಧಾನ ಪರಿಪಾಲನೆ ಮಾಡುತ್ತಿರುವ ಸ್ಪೀಕರ್ ನಡೆ ನೂರರಷ್ಟು ಸರಿಯಾಗಿದೆ ಎಂದು ರಾಜೀನಾಮೆ ಅಂಗೀಕರಿಸಲು ನಿರಾಕರಿಸುತ್ತಿರುವ ಸ್ಪೀಕರ್ ನಡೆಯನ್ನು ರಾಯರೆಡ್ಡಿ ಸಮರ್ಥಿಸಿಕೊಂಡರು. ಅಲ್ಲದೇ ಈಗಾಗಲೇ ಜಾರಿಯಾಗಿರುವ ವಿಪ್ ಕಾಯ್ದೆಯನ್ನು ಶಾಸಕರು ಪಾಲನೆ ಮಾಡದೇ ಇದ್ದ …
Read More »
admin
September 12, 2019
ರಾಜಕೀಯ, ರಾಜಕೀಯ ಸುದ್ದಿ
ಚಿಕ್ಕೋಡಿ: ರಾಜ್ಯ ರಾಜಕಾರಣದಲ್ಲಿ ಅಲ್ಲೊಲ ಕಲ್ಲೋಲವನ್ನೆ ಸೃಷ್ಟಿಸಿರುವ ರಾಜಿನಾಮೆ ಪರ್ವ ದಿನಕ್ಕೊಂದು ತಿರುವು ಪಡೆಯುತ್ತಿದೆ.ಇದರ ಬೆನ್ನಲ್ಲೇ ಇಂದು ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಶಾಸಕ ಮಹೇಶ್ ಕುಮಠಳ್ಳಿ ತಮ್ಮ ರಾಜಿನಾಮೆ ವಾಪಸ್ ಪಡೆಯಬೆಕೆಂದು ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.ಅಥಣಿ ಮತಕ್ಷೇತ್ರದಲ್ಲಿ ಸುಮಾರು ಎಂಭತ್ತುಸಾವಿರ ಮತದಾರರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಹೇಶ್ ಕುಮಠಳ್ಳಿ ಅವರನ್ನು ಆಯ್ಕೆ ಮಾಡಿದ್ದಾರೆ…ಆದರೆ ಸದ್ಯ ಮಹೇಶ್ ಕುಮಠಳ್ಳಿ ಮತದಾರರ ಹಿತ ಮರೆತು ದಿಢೀರ್ ರಾಜಿನಾಮೆ ನೀಡಿ …
Read More »
admin
September 12, 2019
ರಾಜಕೀಯ, ರಾಜಕೀಯ ಸುದ್ದಿ
ರಾಮನಗರ: ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರ ಸಾಮೂಹಿಕ ರಾಜೀನಾಮೆ ಹಿನ್ನಲೆ ಆಕ್ರೋಶಗೊಂಡು ಶಾಸಕರ ಅಣುಕು ಶವಯಾತ್ರೆ ನಡೆಸಿರುವ ಘಟನೆ ರಾಮನಗರ ಜಿಲ್ಲೆ ಚನ್ನಪಟ್ಟ FCCಣದಲ್ಲಿ ನಡೆಯಿತು. ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರಿಂದ ಈ ವಿನೂತನ ಪ್ರತಿಭಟನೆ ನಡೆಸಿ ರಾಜೀನಾಮೆ ನೀಡಿದ ಶಾಸಕರ ಶವಯಾತ್ರೆ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ನಗರದ ಕಾವೇರಿ ವೃತ್ತದಲ್ಲಿ ಶಾಸಕರ ಅಣುಕು ಶವಗಳಿಗೆ ರಾಜೀನಾಮೆ ನೀಡಿದ ಶಾಸಕರ ಭಾವಚಿತ್ರ ಅಂಟಿಸಿ ಪ್ರತಿಭಟನೆ ಮಾಡಲಾಯಿತು. ಈ ಸಂದರ್ಭದಲ್ಲಿ …
Read More »
admin
September 12, 2019
ರಾಜಕೀಯ, ರಾಜಕೀಯ ಸುದ್ದಿ
ದಾವಣಗೆರೆ: ಇಂದು ಬೆಳಿಗ್ಗೆ ಬಿಜೆಪಿಯವರು ನನ್ನನ್ನು ಸಂಪರ್ಕಿಸಿದ್ದರು. ಆದರೆ ನಾನು ಅವರ ಲಾಭಿಗೆ ಮಣಿದಿಲ್ಲ. ನಾನು ಯಾವುದೆ ಕಾರಣಕ್ಕು ರಾಜೀನಾಮೆ ಕೊಡಲ್ಲ ಎಂದು ಹರಿಹರ ಕಾಂಗ್ರೇಸ್ ಶಾಸಕ ಎಸ್ ರಾಮಪ್ಪ ಹೇಳಿದರು. ದಾವಣಗೆರೆಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಕಾರಣಕ್ಕು ಸರ್ಕಾರ ಬೀಳಲ್ಲ. ಆದ್ರೆ ಸಿಎಂ ಬದಲಾವಣೆಯಾಗತ್ತೆಇದೆಲ್ಲವನ್ನು ಬಿಜೆಪಿಯವರೆ ಮಾಡಿದ್ದಾರೆ.ಒಂದು ವರ್ಷದಿಂದ ಇದೇ ರೀತಿ ಮಾಡುತ್ತಿದ್ದಾರೆ.ಇಂದು ನನಗೂ ಪೋನ್ ಮಾಡಿದ್ದರು.ನಾನು ಯಾವುದೇ ಹಣ, ಅಧಿಕಾರಕ್ಕೆ ಮನಸೋತಿಲ್ಲನನಗೆ ಕ್ಷೇತ್ರದ ಜನರು ಮುಖ್ಯ.ನಾನು …
Read More »
admin
September 12, 2019
ರಾಜಕೀಯ, ರಾಜಕೀಯ ಸುದ್ದಿ
ಮಂಡ್ಯ: ಶಾಸಕ ನಾರಾಯಣಗೌಡ ಉಂಡ ಮನೆಗೆ ಕೇಡು ಬಯಸುವ ದ್ರೋಹಿ..ನಯವಂಚಕ, ಪಕ್ಷದ್ರೋಹಿ, ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷ ಬಿಟ್ಟು ಹೋಗುತ್ತಿರುವುದರಿಂದ ಪಕ್ಷಕ್ಕೆ ಹಿಡಿದಿದ್ದ ಗ್ರಹಣ ಬಿಟ್ಟಂತಾಗಿದೆ ಎಂದು ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಆರ್.ವೆಂಕಟಸುಬ್ಬೇಗೌಡ, ಜಿ.ಪಂ ಸದಸ್ಯ ಬಿ.ಎಲ್.ದೇವರಾಜು, ಮುಖಂಡ ಬಸ್ ಕೃಷ್ಣೇಗೌಡ ಲೇವಡಿ ಮಾಡಿ ನಾರಾಯಣಗೌಡರ ಆರೋಪಕ್ಕೆ ತಿರುಗೇಟು ನೀಡಿದರು. ಮಾಜಿಪ್ರಧಾನಿ ದೇವೇಗೌಡರ ಕುಟುಂಬ ವರ್ಗದವರು ಸೇರಿದಂತೆ ಅವರ ಪುತ್ರಿಯರಾದ ಡಾ.ಅನುಸೂಯಮ್ಮ, ಶೈಲಜಾ ಅವರು ಯಾವುದೇ ರಾಜಕೀಯ …
Read More »
admin
September 12, 2019
ರಾಜಕೀಯ, ರಾಜಕೀಯ ಸುದ್ದಿ
ಮಂಡ್ಯ; ಪಟ್ಟಣದ ಕೆ. ಆರ್. ಪೇಟೆ ಶಾಸಕ ನಾರಾಯಣಗೌಡ ಅವರು ತಾಲ್ಲೂಕಿನ ಅಭಿವೃದ್ಧಿಗಾಗಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರಲ್ಲಿ ಯಾವುದೇ ತಪ್ಪು ಹುಡುಕುವುದು ಬೇಡ…ತಾಲ್ಲೂಕಿನ ಜನತೆ ಶಾಸಕ ನಾರಾಯಣಗೌಡರ ಜೊತೆಗಿದ್ದಾರೆ. ಉಪಚುನಾವಣೆಯಲ್ಲಿ ನಾರಾಯಣಗೌಡರು ಮತ್ತೊಮ್ಮೆ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗುವುದು ನಿಶ್ಚಿತವಾಗಿದೆ ಎಂದು ಶಾಸಕರ ಬೆಂಬಲಿಗರಾದ ಚಂದ್ರಮೋಹನ್, ಬೊಮ್ಮೇನಹಳ್ಳಿ ಹರ್ಷ, ವಿನೋದ್ ಕುಮಾರ್, ಕೊಮ್ಮೇನಹಳ್ಳಿ ಜಗಧೀಶ್, ಅಘಲಯ ಮಂಜಣ್ಣ, ದಯಾನಂದ, ಕರ್ತೇನಹಳ್ಳಿ ಸುರೇಶ್, ಲಕ್ಷ್ಮಮ್ಮ, ಜಯಮ್ಮ ಮತ್ತು ಶಿವರಾಮೇಗೌಡ …
Read More »
admin
September 12, 2019
ರಾಜಕೀಯ, ರಾಜಕೀಯ ಸುದ್ದಿ
ಹುಬ್ಬಳ್ಳಿ: ರಾಜ್ಯದ ಎಲ್ಲ ಬೆಳವಣಿಗೆ ಹಿಂದೆ ಬಿಜೆಪಿಯ ಕೈವಾಡವಿದ್ದು, ಶಾಸಕರು, ಸಚಿವರು ರಾಜೀನಾಮೆ ನೀಡಿದಾಗಲು ಅವರಿಗೆ ವಿಶೇಷ ವಿಮಾನ, ಹೊಟೆಲ್ ಒದಗಿಸಿದ್ದು ಬಿಜೆಪಿ, ಬಿಜೆಪಿ ಕುದುರೆ ವ್ಯಾಪಾರ ಮಾಡಿದ್ದು ಸತ್ಯ ಎಂದು ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ ಹೇಳಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದಲ್ಲಿ ಎಲ್ಲರಿಗೂ ಸಚಿವರಾಗಲು ಸಾಧ್ಯವಿಲ್ಲ. ಇದನ್ನು ಅರಿಯದವರು ರಾಜೀನಾಮೆ ನೀಡುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಇನ್ನೂ ಬಿಜೆಪಿ ಸಹಿತ ಮೈತ್ರಿ ಸರ್ಕಾರ ಕೆಡವಿ …
Read More »