Shaikh BIG TV NEWS, Hubballi
October 14, 2018
ದೇಶ-ವಿದೇಶ, ಸುದ್ದಿ
ಮುಂಬೈ: ತನುಶ್ರೀ ದತ್ತಾ ಆರೋಪಿಸಿರುವ ಒಂದೇ ಒಂದು ಲೈಂಗಿಕ ದೌರ್ಜನ್ಯದ ಆರೋಪ ಇಂದು ಬಾಲಿವುಡ್ ಚಿತ್ರರಂಗವನ್ನೇ ತಲೆಕೆಳಗೆ ಮಾಡಿದೆ. ಕೆಲ ದಿನಗಳ ಹಿಂದೆ ಹಿರಿಯ ನಟ, ನಿರ್ದೇಶಕ ನಾನಾ ಪಾಟೇಕರ್ ವಿರುದ್ಧ ನಟಿ ತನುಶ್ರೀ ದತ್ತಾ ಲೈಂಗಿಕ ದೌರ್ಜನ್ಯ ಕೇಸ್ನ್ನು ಮುಂಬೈನ ಒಶೀವರ್ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದರು. ಐಪಿಸಿ ಸೆಕ್ಷನ್ 354, 509 ಅಡಿ ಪೊಲೀಸರು ಕೇಸ್ ಕೂಡ ದಾಖಲಿಸಿಕೊಂಡಿದ್ದಾರೆ. ಇದರ ಎಫ್ಐಆರ್ ಕಾಪಿ ಹಾಗೂ ತಮ್ಮ ಹೇಳಿಕೆಯ ಪ್ರತಿಗಳನ್ನ …
Read More »
Shaikh BIG TV NEWS, Hubballi
October 14, 2018
ದೇಶ-ವಿದೇಶ, ಸುದ್ದಿ
ದೆಹಲಿ: ಮೀಟೂ ಅಭಿಯಾನ ಶುರುವಾದಾಗಿನಿಂದ ಹಲವು ಗಣ್ಯರ ಕಾಮದಾಟದ ಬಗ್ಗೆ ಆರೋಪಗಳು ಕೇಳಿ ಬರ್ತಾನೆ ಇವೆ. ಇದ್ರಲ್ಲಿ ಬಾಲಿವುಡ್ನ ಹಿಟ್ ನಿರ್ದೇಶಕ ಸಾಜಿದ್ ಖಾನ್ ಕೂಡ ಇದ್ದಾರೆ. ಈಗಾಗಲೇ ಸಾಜಿದ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದಿತ್ತು. ಇದೀಗ ಮತ್ತೊಂದು ಆರೋಪ ಅವರ ವಿರುದ್ಧ ಕೇಳಿ ಬಂದಿದೆ. ನಟಿ ಮಂದನಾ ಕರಿಮಿ ತಮಗೂ ಸಾಜಿದ್ ಖಾನ್ರಿಂದ ಇಂಥ ಪರಿಸ್ಥಿತಿ ಎದುರಾಗಿತ್ತು ಅಂತ ಆರೋಪ ಮಾಡಿದ್ದಾರೆ. 2014ರಲ್ಲಿ ಹಮ್ಶಕಲ್ಸ್ ಸಿನಿಮಾದಲ್ಲಿ …
Read More »
Shaikh BIG TV NEWS, Hubballi
October 14, 2018
ದೇಶ-ವಿದೇಶ, ಸುದ್ದಿ
ಮುಂಬೈ: ಮೀಟೂ ಎಂದರೆ ಈಗ ಭಾರತದಲ್ಲಿ ಗೊತ್ತಿಲ್ಲದವರೇ ಇಲ್ಲದಂತಾಗಿದೆ. ಅಷ್ಟೊಂದು ಬೇಗ ಪ್ರಚಾರ ಪಡೆದುಕೊಂಡಿತು. ಇದರ ಮೂಲಕ ಸಾಕಷ್ಟು ಸಿನಿಮಾ ಸೆಲೆಬ್ರಿಟಿಗಳು, ಪತ್ರಕರ್ತೆಯರು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದರ ಬಗ್ಗೆ ಆರೋಪಿಸಿದ್ರು. ಆದರೆ ಇದರ ಬಗ್ಗೆ ನಟ ಆಯುಷ್ಮಾನ್ ಖುರಾನಾ ಪತ್ನಿ ತಾಹಿರಾ ಕಶ್ಯಾಪ್ ಮೀಟೂ ಕೇವಲ ಜನಪ್ರಿಯ ಹೊಂದಿರುವ ಮಹಿಳೆಯರಿಗೆ ಮಾತ್ರ ಮೀಟೂ ಸೀಮಿತವಲ್ಲ. ಈ ಬಗ್ಗೆ ತಾಹಿರಾ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದು, ಹತ್ತಿರದ ನೆಂಟರು, ಸಂಬಂಧಿಕರಿಂದಲೇ ಮಕ್ಕಳು ಲೈಂಗಿಕ …
Read More »
Shaikh BIG TV NEWS, Hubballi
October 14, 2018
ದೇಶ-ವಿದೇಶ, ಸುದ್ದಿ
ಜಮ್ಮು ಮತ್ತು ಕಾಶ್ಮೀರ: ಉಗ್ರರು ವಿರುದ್ಧ ನಡೆದ ಎನ್ಕೌಂಟರ್ನಲ್ಲಿ ಭಾರತೀಯ ಸೇನೆ ಮತ್ತೊಬ್ಬ ಉಗ್ರನನ್ನ ಹೊಡೆದುರುಳಿಸಿದೆ. ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ನಿನ್ನೆ ಉಗ್ರರು ಹಾಗೂ ಸೇನೆಯ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ಭಾರತೀಯ ಸೇನೆ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಉಗ್ರನೊಬ್ಬನನ್ನ ಹೊಡೆದುರುಳಿಸಿದೆ. ದಕ್ಷಿಣ ಕಾಶ್ಮೀರದ ಬಾಗ್ಬುಂದ್ ಪ್ರದೇಶದಲ್ಲಿ ನಿನ್ನೆ ಸೇನೆ ಸರ್ಚ್ ಆಪರೇಷನ್ ನಡೆಸುತ್ತಿತ್ತು. ಈ ವೇಳೆ ಅಡಗಿದ್ದ ಉಗ್ರರು ಸೇನಾಪಡೆ ಮೇಲೆ ಗುಂಡಿನ ದಾಳಿ …
Read More »
Shaikh BIG TV NEWS, Hubballi
October 13, 2018
ದೇಶ-ವಿದೇಶ, ಸುದ್ದಿ
ನವ ದೆಹಲಿ: ಮೀಟೂ ಸದ್ಯ ಎಲ್ಲಿಲ್ಲದ ಸದ್ದು ಮಾಡುತ್ತಿದೆ. ಮಹಿಳೆಯರ ಮೇಲೆ ಗಪ್ಚುಪ್ಪಾಗಿ ನಡೆದ ಹಲವು ಕಹಿ ಘಟನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದನ್ನ ನೋಡಿ ಎಲ್ಲರೂ ಆಶ್ಚರ್ಯವಾಗಿದ್ದಾರೆ. ಇಷ್ಟಕ್ಕೂ ಇದು ಹೇಗೆ ಪ್ರಾರಂಭವಾಯಿತು ಅಂತೀರಾ. ಹಾಲಿವುಡ್ನಲ್ಲಿ ವೀಯಾನ್ಸ್ಟೈನ್ ಎನ್ನುವ ನಿರ್ಮಾಪಕ ತನ್ನ ಸಿನಿಮಾದಲ್ಲಿ ಕೆಲಸ ಮಾಡುವ ಮಹಿಳೆಯರನ್ನ ತಪ್ಪು ದಾರಿಗೆ ಎಳೆಯುತ್ತಿದ್ದನಂತೆ. ಆ ಮಹಿಳೆಯರನ್ನ ಲೈಂಗಿಕವಾಗಿ ಬಳಕೆ ಮಾಡಿಕೊಳ್ಳುತ್ತಿದ್ದನಂತೆ. ಒಂದು ವೇಳೆ ಲೈಂಗಿಕ ಕ್ರಿಯೆಗೆ ಒಪ್ಪದಿದ್ದರೆ ಅವರನ್ನ ರೇಪ್ ಮಾಡುತ್ತಿದ್ದನಂತೆ.. …
Read More »
Shaikh BIG TV NEWS, Hubballi
October 13, 2018
ದೇಶ-ವಿದೇಶ, ಸುದ್ದಿ
ನವದೆಹಲಿ: ಕೇಂದ್ರ ಗೃಹ ಖಾತೆ ರಾಜ್ಯ ಸಚಿವರಾದ ಎಂ.ಜೆ. ಅಕ್ಬರ್ ಮೇಲೆ ಈಗಾಗಲೇ 10 ಲೈಂಗಿಕ ದೌರ್ಜನ್ಯದ ದೂರುಗಳು ಮೀಟೂ ಕ್ಯಾಂಪೇನ್ನಲ್ಲಿ ಕೇಳಿಬಂದಿವೆ. ಇದೀಗ ಹನ್ನೋಂದನೇ ದೂರು ಕೂಡ ದಾಖಲಾಗಿದೆ. ಪತ್ರಕರ್ತೆ ಮಜ್ಲಿ ಡಿ ಪುಮ್ ಕಂಪ್, ಅಕ್ಬರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾರೆ. ನನ್ನ ಈ ಕಥೆಯು ಹೇಸಿಗೆಯ ಸಾಗರದಲ್ಲಿ ಸಣ್ಣ ಹನಿ ಎಂಬಂತೆ ತೋರುತ್ತದೆ ಎಂದಿದ್ದಾರೆ. 2007 ರಲ್ಲಿ ಅಕ್ಬರ್ ಒಂದು ಪತ್ರಿಕೆಯ ಪತ್ರಕರ್ತ, ಸಂಪಾದಕ …
Read More »
Shaikh BIG TV NEWS, Hubballi
October 12, 2018
ದೇಶ-ವಿದೇಶ, ಸುದ್ದಿ
ನವದೆಹಲಿ: ಇನ್ನು ಕೇವಲ 48 ಗಂಟೆಗಳಲ್ಲಿ ಜಾಗತಿಕ ಇಂಟರ್ನೆಂಟ್ ಸ್ಥಗೀತವಾಗಲಿದೆ ಎನ್ನುವ ಮಾಹಿತಿ ಈಗ ಬಂದಿದೆ. ರಷ್ಯಾ ಟುಡೇ ಪ್ರಕಾರ ಡೊಮೇನ್ ಸರ್ವರ್ ಸಮಸ್ಯೆಯಿಂದ ಮುಂದಿನ 48 ಗಳಲ್ಲಿ ಜಾಗತಿಕ ಇಂಟರ್ನೆಟ್ ಬಳಕೆದಾರರು ಈ ಇಂಟರ್ನೆಂಟ್ ಸ್ಥಗೀತದ ಸಮಸ್ಯೆಯನ್ನು ಎದುರಿಸಲಿದ್ದಾರೆ ಎಂದು ತಿಳಿದುಬಂದಿದೆ. ಪ್ರಮುಖವಾಗಿರುವ ಡೊಮೇನ್ ಸರ್ವರಗಳು ಎಂದಿನಂತೆ ಇಂಟರ್ನೆಟ್ ಕಾರ್ಪೋರೇಷನ್ ಆಫ್ ಆಸೈಡ್ಡ್ ನೇಮ್ಸ್ ಆ್ಯಂಡ್ ನಂಬರ್ಸ್ (ಐಸಿಎಎನ್ಎನ್) ಮೂಲಕ ನಿರ್ವಹಣೆಗೆ ಒಳಪಡುವುದರಿಂದ ಈಗ ಅಂತರ್ಜಾಲದಲ್ಲಿ ಏರಿಳಿತವಾಗಲಿದೆ ಎಂದು …
Read More »
Shaikh BIG TV NEWS, Hubballi
October 12, 2018
ದೇಶ-ವಿದೇಶ, ಸುದ್ದಿ
ಹೊಸದಿಲ್ಲಿ: ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕರ್ ಅವರು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಗೋವಾ ಸರ್ಕಾರದ ಸಚಿವ ಸಂಪುಟ ಸಭೆ ಕರೆದಿದ್ದಾರೆ. ಏಮ್ಸ್ನಲ್ಲಿ ಪ್ಯಾಂಕ್ರಿಯಾಟಿಕ್ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೆಪ್ಟೆಂಬರ್ 15 ರಂದು ದಾಖಲಾದ ನಂತರ ಮೊದಲ ಅಧಿಕೃತ ಸಭೆ ನಡೆಸುತ್ತಿದ್ದಾರೆ. ಮಹಾರಾಷ್ಟ್ರವಾದಿ ಗೊಮಾಂತಕ್ ಪಾರ್ಟಿ (ಎಂಜಿಪಿ) ಮತ್ತು ಗೋವಾ ಫಾರ್ವರ್ಡ್ ಪಾರ್ಟಿ (ಜಿಎಫ್ಪಿ) ಯೊಂದಿಗೆ ರಾಜ್ಯ ಆಡಳಿತಕ್ಕೆ ಸಂಬಂಧಿಸಿದಂತೆ ಪರಿಕರ್ ಅವರು ಚರ್ಚಿಸಲಿದ್ದಾರೆ ಎಂದು ತಿಳಿದುಬಂದಿದೆ. ಎಂ.ಜಿ.ಪಿ ನಾಯಕ ಮತ್ತು …
Read More »
Shaikh BIG TV NEWS, Hubballi
October 11, 2018
ದೇಶ-ವಿದೇಶ, ಸುದ್ದಿ
ನವದೆಹಲಿ: ಹರ್ಯಾನದಲ್ಲಿನ ಹಿಸಾರ್ ಸತ್ಲೋಕ್ ಆಶ್ರಮದ ಸಂಸ್ಥಾಪಕ 67 ವಯಸ್ಸಿನ ರಾಂಪಾಲ್ ಎರಡು ಕೊಲೆ ಪ್ರಕರಣಗಳಲ್ಲಿ ದೋಷಿ ಎಂದು ಹಿಸಾರ್ ಕೋರ್ಟ್ ಹೇಳಿದೆ. ಆಶ್ರಮದಲ್ಲಿ ಮಹಿಳೆಯೊಬ್ಬಳ ಮೃತದೇಹ ಪತ್ತೆಯಾದ ಹಿನ್ನಲೆಯಲ್ಲಿ ರಾಮಪಾಲ್ ವಿರುದ್ದ ಮೊದಲ ಪ್ರಕರಣವು ನವೆಂಬರ್ 19, 2014 ರಂದು ದಾಖಲಾಗಿತ್ತು ಇನ್ನು ಎರಡನೆಯ ಪ್ರಕರಣವು ಮಗುವನ್ನು ಒಳಗೊಂಡಂತೆ ಐದು ಇತರ ಮಹಿಳೆಯರ ಕೊಲೆಗೆ ಸಂಬಂಧಪಟ್ಟದ್ದಾಗಿದೆ.ಇದೆ ವೇಳೆ 2014 ರಲ್ಲಿ ನ್ಯಾಯಾಲಯಕ್ಕೆ ಹಾಜರಾಗಲು ವಿಫಲವಾದ ಹಿನ್ನಲೆಯಲ್ಲಿ 2014 ರಿಂದ …
Read More »
Shaikh BIG TV NEWS, Hubballi
October 11, 2018
ದೇಶ-ವಿದೇಶ, ಸುದ್ದಿ
ನವದೆಹಲಿ: ಗುರುವಾರದಂದು ಮುಂಬಯಿ ಶೇರುಪೇಟೆ ಹಾಗೂ ರಾಷ್ಟ್ರೀಯ ಶೇರು ಸೂಚ್ಯಂಕ ನಿಫ್ಟಿ ಭಾರಿ ಕುಸಿತವನ್ನು ಕಂಡಿದೆ.ಆ ಮೂಲಕ ಕೇವಲ ಐದು ನಿಮಿಷದೊಳಗೆ ಸುಮಾರು 4 ಲಕ್ಷ ಕೋಟಿ ಹಣವನ್ನು ಶೇರು ಹೂಡಿಕೆದಾರರು ಕಳೆದುಕೊಂಡಿದ್ದಾರೆ. ಮುಂಬಯಿನ ಬಿಎಸ್ಇ ಸೆನೆಕ್ಸ್ 1029 ಅಂಕಗಳ ಕುಸಿತದಿಂದಾಗಿ ಈಗ 33,732ಕ್ಕೆ ಇಳಿದಿದೆ. ಇನ್ನೊಂದೆಡೆ 307 ಅಂಕ ಕಳೆದುಕೊಂಡಿರುವ ನಿಫ್ಟಿ 10,154 ಅಂಕಗಳಿಗೆ ನಿಂತಿದೆ. ಏಷ್ಯಾ ಶೇರು ಮಾರುಕಟ್ಟೆಯಲ್ಲಿಯೂ ಕೂಡ ಕುಸಿತ ಕಂಡಿದೆ. ಅದರಲ್ಲಿ ತೈವಾನ್ ಸೂಚ್ಯಂಕ …
Read More »