admin
May 4, 2022
Breaking News, ಧಾರವಾಡ
ಧಾರವಾಡ : ಬಸವ ಜಯಂತಿ ಪ್ರಯುಕ್ತ ಧಾರವಾಡ ಕ್ಷೇತ್ರದ ಕೊಪ್ಪದಕೆರೆ , ಶಿಂಗನಹಳ್ಳಿ , ತೇಗೂರ , ನರೆಂದ್ರ ಮತ್ತು ನಿನ್ನೆ ಸಂಜೆ ಮಾಧನಭಾವಿ ಗ್ರಾಮಗಳಲ್ಲಿ ಏರ್ಪಡಿಸಿದ ಕಾರ್ಯಕ್ರಮ ಮತ್ತು ಜಾತ್ರಾ ಮಹೋತ್ಸವದಲ್ಲಿ ಶಾಸಕ ಅಮೃತ ದೇಸಾಯಿ ಪಾಲ್ಗೊಂಡು ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದರು . ಈ ಸಂಧರ್ಭದಲ್ಲಿ ಗ್ರಾಮಗಳ ಗುರು ಹಿರಿಯರು ಹಾಗೂ ಭಕ್ತರು ಉಪಸ್ಥಿತರಿದ್ದರು .
Read More »
admin
April 30, 2022
Breaking News, ಧಾರವಾಡ
ಧಾರವಾಡ : ಆನ್ಲೈನ್ನಲ್ಲಿ ಉದ್ಯೋಗ ಹುಡುಕಲು ಹೋಗಿ ಧಾರವಾಡ ಯಾಲಕ್ಕೆ ಶೆಟ್ಟರ ಕಾಲೋನಿ ಮಯೂರ ಪಾರ್ಕ್ ನಿವಾಸಿ ಸುಹಾಸಿನಿ ಶಿಗ್ಗಾವಿ ಅವರಿಗೆ ಅಪರಿಚಿತ ವ್ಯಕ್ತಿ ೮೭,೭೯೧ ರೂ ವಂಚಿಸಿರುವ ಪ್ರಕರಣ ಸೈಬರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ . ಸುಹಾಸಿನಿಯವರು ಉದ್ಯೋಗ ಹುಡಕಲು ಲಿಂಕ್ ಡಿನ್ ಆಯಪ್ನಲ್ಲಿ ತನ್ನ ಎಲ್ಲ ಸ್ವವಿವರ ದಾಖಲಿಸಿದ್ದಾರೆ.ನಂತರ ಅಪರಿಚಿತ ವ್ಯಕ್ತಿ ಸಂದೇಶ ಕಳುಹಿಸಿ ಮನಿ ಮೇಕಿಂಗ್ ಲಿಂಕ್ ಕಳುಹಿಸಿದ್ದಾನೆ. ಅದನ್ನು ನಂತರ ಅವರು ಓಪನ್ ಮಾಡಿದ್ದಾರೆ …
Read More »
admin
April 29, 2022
Breaking News, ಧಾರವಾಡ
ಧಾರವಾಡ : ವಿಆರ್ , ಎಲ್ ಲಾರಿ ಹಾಗೂ ಅಶೋಕ ಲೈಲ್ಯಾಂಡ್ ಲಾರಿಯ ನಡುವೆ ಇಂದು ಬೆಳಗಿನ ಜಾವ ನಡೆದಿರುವ ಭೀಕರ ಅಪಘಾತದಲ್ಲಿ ಇಬ್ಬರು ಸಾವಿಗೀಡಾಗಿದ್ದು , ಮತ್ತೋರ್ವನ ಸ್ಥಿತಿ ಚಿಂತಾಜನಕವಾದ ಘಟನೆ ಧಾರವಾಡ ತಾಲೂಕಿನ ಹಾರೋಬೆಳವಡಿ ಗ್ರಾಮದ ಬಳಿ ಸಂಭವಿಸಿದೆ . ಧಾರವಾಡದಿಂದ ಸವದತ್ತಿಗೆ ಹೋಗುತ್ತಿದ್ದಲಾರಿಗೆ ಎದುರಿಗೆ ಬಂದ ಲಾರಿಯು ಡಿಕ್ಕಿ ಹೊಡೆದ ಪರಿಣಾಮ , ಇಬ್ಬರು ಚಾಲಕರು ಸ್ಥಳದಲ್ಲಿ ಸಾವಿಗೀಡಾಗಿದ್ದಾರೆ ಎರಡು ಲಾರಿಗಳ ಮುಂದಿನ ಭಾಗ ಸಂಪೂರ್ಣ …
Read More »
admin
April 25, 2022
Breaking News, ಧಾರವಾಡ
ಧಾರವಾಡ : ತಾಲ್ಲೂಕಿನ ಸತ್ತೂರಿನಲ್ಲಿರುವ ಶ್ರೀ ಬಸವೇಶ್ವರ ದೇವಸ್ಥಾನದ ಬಳಿ ಇರುವ ಸರಕಾರಿ ಶಾಲೆಯ ಆವರಣದಲ್ಲಿ ಆಯೋಜಿಸಲಾದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಶಾಸಕ ಅರವಿಂದ್ ಬೆಲ್ಲದ್ ಭಾಗವಹಿಸಿ , ವಧು – ವರರಿಗೆ ಶುಭ ಹಾರೈಸಿದರು. ಸಂದರ್ಭದಲ್ಲಿ , ನಿರ್ದೇಶಕ ಮಂಡಳಿಯ ಅಧ್ಯಕ್ಷರಾದ ಶ್ರೀ ಪುಂಡಲೀಕ ತಳವಾರ್ , ನಿರ್ದೇಶಕರಾದ ಶ್ರೀ ಗುರುಪ್ರಸಾದ್ ಕರೆಡೆಣ್ಣವರ ಸೇರಿದಂತೆ ಇನ್ನಿತರ ನಿರ್ದೇಶಕರು ಉಪಸ್ಥಿತರಿದ್ದರು .
Read More »
admin
April 24, 2022
Breaking News, ಧಾರವಾಡ
ಧಾರವಾಡ: ನಗರದ ಪಶು ಆಸ್ಪತ್ರೆಯ ಸುಸಜ್ಜಿತ ನೂತನ ಕಟ್ಟಡವನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಲೋಕಾರ್ಪಣೆಗೊಳಿಸಿದರು. ಧಾರವಾಡದ ಜಿಲ್ಲಾ ಆಸ್ಪತ್ರೆಗೆ ಹೋಗುವ ರಸ್ತೆಯಲ್ಲಿ ಈ ನೂತನ ಕಟ್ಟಡ ನಿರ್ಮಾಣಗೊಂಡಿದ್ದು , ಶನಿವಾರ ಅಧಿಕೃತವಾಗಿ ಉದ್ಘಾಟನೆ ಮಾಡಲಾಯಿತು.ಕಟ್ಟಡ ಉದ್ಘಾಟನೆ ಬಳಿಕ ಆಸ್ಪತ್ರೆಯಲ್ಲಿ ವಿವಿಧ ಸೌಲಭ್ಯಗಳ ಬಗ್ಗೆ ಸಚಿವರು ಮಾಹಿತಿ ಪಡೆದುಕೊಂಡರು . ಶಾಸಕರಾದ ಅರವಿಂದ ಬೆಲ್ಲದ , ಅಮೃತ ದೇಸಾಯಿ , ಜಿಲ್ಲಾಧಿಕಾರಿ ನಿತೇಶ್ ಪಾಟೀಲ , ಜಿಲ್ಲಾ ಪಂಚಾಯ್ತಿ ಸಿಇಓ …
Read More »
Shaikh BigTv
April 24, 2022
Breaking News, ಅಪರಾಧ, ಧಾರವಾಡ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ :ಪೇಡಾನಗರಿ ಧಾರವಾಡದಲ್ಲೊಂದು ಊಹಿಸಲಾರದ ಘಟನೆಯೊಂದು ನೆಡೆದಿತ್ತು. ಅದರ ಕುರಿತಾಗಿ ದಿನಾಂಕ 13-2-2022 ರಂದು ಬಿಗ್ ಟಿವಿ ನ್ಯೂಸ್ ವಾಹಿನಿ ಒಂದು ವರದಿ ಪ್ರಸ್ತುತವಾಗಿ ಪ್ರಸಾರ ಮಾಡಿತ್ತು. ವರದಿಗೆ ಎಚ್ಚೆತ್ತು ಪ್ರತಿಕ್ರಿಯಿಸಿದ ಹು-ಧಾ ಪೋಲಿಸ್ ಆಯುಕ್ತರು ಆ ಸುದ್ದಿಯಲ್ಲಿ ಶಾಮಿಲಾದ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡುವುದರ ಜೊತೆಗೆ ಅನ್ಯಾಯಕ್ಕೊಳಗಾದ ವ್ಯಕ್ತಿಗೆ ನ್ಯಾಯ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ. ಆ ವ್ಯಕ್ತಿಯನ್ನು ಬಂಧಿಸಿ, FIR ದಾಖಲಿಸಿಕೊಂಡಿದ್ದಾರೆ. ಜೀವನವನ್ನು ನಡೆಸಲು ಲಾರಿ ಯನ್ನು ಖರೀದಿಸಿ …
Read More »
admin
April 13, 2022
Breaking News, ಧಾರವಾಡ
ಧಾರವಾಡ: ನುಗ್ಗಿಕೇರಿಯಲ್ಲಿ ಶ್ರೀರಾಮ ಸೇನೆ ಕಾರ್ಯಕರ್ತರು ಯಾರದ್ದೂ ತಲೆ ಒಡೆದಿಲ್ಲ ಕಲ್ಲಂಗಡಿ ಹಣ್ಣನ್ನು ಒಡೆದಿದ್ದಾರೆ . ಇದರಲ್ಲಿ ನಲಪಾಡ ಹಾಗೂ ಶ್ರೀನಿವಾಸ ಬಂದು ಮೂಗು ತುರಿಸುವ ಅವಶ್ಯಕತೆ ಇಲ್ಲ . ನಲಪಾಡ ಒಬ್ಬದೊಡ್ಡ ಗೂಂಡಾ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಆರೋಪಿಸಿದರು ನಗರದಲ್ಲಿ ಮಾತಾನಾಡಿ ಅವರು , ಚಂದ್ರು ಹತ್ಯೆಯಾದಾಗ ಅಲ್ಲಿಗೆ ನಲಪಾಡ್ ಏಕೆ ಹೋಗಲಿಲ್ಲ ? ಅಲ್ಲಿ ತಲೆ ಒಡೆದಿದ್ದಾರೆ . ಇಲ್ಲಿ ಯಾರ ಮೇಲೂ …
Read More »
admin
April 6, 2022
Breaking News, ಧಾರವಾಡ
ಧಾರವಾಡ : ಸರಕಾರದಿಂದ ಸಿಗಬೇ ಕಾದ ಸೌಲಭ್ಯಕ್ಕಾಗಿ ಸಂಘಟನೆ ಇಂದಿನ ದಿನದಲ್ಲಿ ಅತ್ಯಗತ್ಯ ಎಂದು ಪ್ರವರ್ಗ 1 ಜಾತಿಗಳ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಎ.ವಿ. ಲೋಕೇಶಪ ಹೇಳಿದರು . ಪ್ರವರ್ಗ -1 ಜಾತಿಗಳ ಒಕ್ಕೂಟ ಜಿಲ್ಲಾ ಘಟಕದ ಪದಾಧಿಕಾರಿಗಳ ಪದಗ್ರಹಣ ಹಾಗೂ ಅಭಿನಂದನಾ ಜಿಲ್ಲಾ ಕುರಿತು ಗಮನ ಹರಿಸಬೇಕು . ಇಲ್ಲ ದಿದ್ದರೆಒಕ್ಕೂಟದಿಂದ ಹೋರಾಟದ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು . ರಾಜ್ಯ ಕಾರ್ಯದರ್ಶಿ ಸಂಘಟನಾ ನಿರ್ಧರಿಸಲಾಗಿದೆ ಎಂದರು …
Read More »
admin
April 4, 2022
Breaking News, ಧಾರವಾಡ
ಧಾರವಾಡ : ಯುಗಾದಿ ಹಬ್ಬದ ಪ್ರಯುಕ್ತ ಧಾರವಾಡ ತಾಲೂಕಿನ ಕಲ್ಲೆ ಗ್ರಾಮದ ಶ್ರೀ ಮಾರುತಿ ದೇವರ ಜಾತ್ರಾ ಮಹೋತ್ಸವ ಜರುಗಿತು ಈ ಜಾತ್ರಾ ಮಹೋತ್ಸವದ ರಥೋತ್ಸವಕ್ಕೆ ಯುವಕನೋರ್ವ ಈ ಸಲ ಕಪ್ ನಮ್ದೆ ಆರ್.ಸಿ.ಬಿ ಎಂದು ಬರೆದು ಬಾಳೆಹಣ್ಣು ಎಸೆದು ಗಮನ ಸೆಳೆದಿದ್ದಾನೆ. ಆರ್ ಸಿ ಬಿ ಐಪಿಎಲ್ ನಲ್ಲಿ ಗೆಲುವು ಸಾಧಿಸಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿ ಅಭಿಮಾನಿ ಈ ಸಲ ಕಪ್ ನಮ್ದೆ ಎಂದು ಬಾಳೆಹಣ್ಣಿನಲ್ಲಿ ಬರೆದು …
Read More »
admin
January 31, 2022
Breaking News, ಧಾರವಾಡ
ಧಾರವಾಡ: ಇಬ್ಬರು ಮಹಿಳೆಯರ ಮೇಲೆ ಕಾಡು ಪ್ರಾಣಿಯೊಂದು ದಾಳಿ ಮಾಡಿರುವ ಘಟನೆ ತಾಲೂಕಿನ ಗೋವನಕೋಪ್ಪ ಗ್ರಾಮದ ವ್ಯಾಪ್ತಿಯಲ್ಲಿನಡೆದಿದೆ. ಇದೀಗ ಮಹಿಳೆಯರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅರಣ್ಯ ಇಲಾಖೆ ಧಾರವಾಡ ವಿಭಾಗದ ಉಪ ಅರಣ್ಯ ಸಂರಕ್ಷಾಣಾಧಿಕಾರಿ ಯಶಪಾಲ್ ಕ್ಷೀರಸಾಗರ,ಸಾರ್ವಜನಿಕ ದೂರಿನ ಮೇರಿಗೆ ಅಗತ್ಯ ಕ್ರಮವಹಿಸಲಾಗಿದೆ. ಇಂದು ರಾತ್ರಿ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ತಂಡಗಳು ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದರು. ಧಾರವಾಡ ಗ್ರಾಮೀಣ …
Read More »