ಹುಬ್ಬಳ್ಳಿಲಾರಿ ಅಟೋ ನಡುವೆ ಡಿಕ್ಕಿ ಸ್ಥಳದಲ್ಲಿ ಇಬ್ಬರು ಸಾವುಹುಬ್ಬಳ್ಳಿಯ ಇ ಎಸ್ ಐ ಆಸ್ಪತ್ರೆ ಅರವಿಂದ ನಗರದ ಬಳಿ ಘಟನೆಅಟೋ ಡ್ರೈವರ್ ಸೇರಿ ಪ್ರಯಾಣಿಕರೊಬ್ಬರು ಸಾವುಅಟೋ ಡ್ರೈವರ್ ದಾದಾ ಹಾಯ್ತ್ ೩೫, ಪ್ರಯಾಣಿಕ ಯಲ್ಲವ್ವ ಪ್ರಭುಕರ್ ೫೦ ಮೃತ ದುರ್ದೈವಿಗಳುಹುಬ್ಬಳ್ಳಿಯಿಂದ ಕಾರವಾರ್ ರಸ್ತೆ ಮಾರ್ಗವಾಗಿ ಸಿಮೆಂಟ್ ತುಂಬಿಕೊಂಡು ಕಾರವಾರಗೆ ತೆರಳುತ್ತಿದ್ದ ಲಾರಿಅನಂದ ನಗರದಿಂದ ಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕೆ ತೆರಳುತ್ತಿದ್ದ ಅಟೋಅಟೋದಲ್ಲಿ ಇನ್ನಿಬ್ಬರಿಗೆ ಗಂಭೀರ ಗಾಯಗಾಯಾಳು ವಿಠ್ಠಲ ಪ್ರಭುಕರ್ ಹಾಗೂ ರಾಮು …
Read More »ವಾಕಿಂಗ್ ಗೆ ತೆರಳಿದ್ದಾಗ ಡಿಕ್ಕಿ ಹೊಡೆದ ಕಾರು, ಮಹಿಳೆಗೆ ತೀವ್ರ ಗಾಯ
ಧಾರವಾಡವಾಕಿಂಗ್ ಹೋಗುತ್ತಿದ್ದ ಮಹಿಳೆಯರಿಗೆ ಕಾರು ಡಿಕ್ಕಿಸ್ಥಳದಲ್ಲಿಯೇ ಓರ್ವ ಮಹಿಳೆ ಸಾವುನಾಲ್ವರು ಮಹಿಳೆಯರಿಗೆ ಗಂಭೀರ ಗಾಯಧಾರವಾಡ ನಗರದ ವಿನಾಯಕ ನಗರ ಬಡಾವಣೆಯಲ್ಲಿ ಘಟನೆಗೋವಾ ರಸ್ತೆಯಲ್ಲಿ ವಾಕಿಂಗ್ ಹೋಗುತ್ತಿದ್ದ ಮಹಿಳೆಯರುವೇಗವಾಗಿ ಬಂದ ಕಾರು ಡಿಕ್ಕಿಸುಜಾತಾ ಬೆಟದೂರು(೩೫), ಮೃತ ಮಹಿಳೆರಸ್ತೆ ಬದಿಯ ಮುಳ್ಳುಗಳಲ್ಲಿ ಬಿದ್ದ ಮಹಿಳೆಕಾರಿನೊಂದಿಗೆ ಚಾಲಕ ಪರಾರಿಸ್ಥಳಕ್ಕೆ ಸಂಚಾರಿ ಪೊಲೀಸರ ಭೇಟಿಗಾಯಗೊಂಡ ಮಹಿಳೆಯರು ಜಿಲಾಸ್ಪತ್ರೆಗೆ ರವಾನೆ
Read More »ಕಾಂಗ್ರೆಸ್ನಲ್ಲಿ ಸಿಎಂ ಆಗೋಕೆ ಬಹಳ ಜನರಿಗೆ ಅರ್ಹತೆ ಇದೆ, ಸದ್ಯಕ್ಕೆ ಆ ಸ್ಥಾನ ಖಾಲಿ ಇಲ್ಲ- ಡಿಸಿಎಂಗೆ ಸಿದ್ದು ಗುದ್ದು
ಹುಬ್ಬಳ್ಳಿ:ಸಚಿವ ಸಂಪುಟ ವಿಸ್ತರಣೆ ಸದ್ಯದಲ್ಲೇ ಆಗುತ್ತೆ.ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ.ಐದು ರಾಜ್ಯಗಳ ಚುನಾವಣೆ ನಡೆಯುತ್ತಿರೋದ್ರಿಂದ ರಾಹುಲ್ ಗಾಂಧಿ ಬೇಟಿಯಾಗಲು ಸಾಧ್ಯ ವಾಗುತ್ತಿಲ್ಲ.ಹೀಗಾಗಿ ಅವರ ಸಮಯಕ್ಕೆ ನಂತರ ಸಂಪುಟ ವಿಸ್ತರಣೆ ಬಗ್ಗೆ ಪೈನಲ್ ಆಗುತ್ತೆ.ಸಿಬಿಐಯನ್ನ ಕೇಂದ್ರ ಸರ್ಕಾರ ದುರುಪಯೋಗ ಆಗುತ್ತದೆ.ನಮ್ಮ ರಾಜ್ಯದಲ್ಲಿ ರಾಜ್ಯ ಸರ್ಕಾರದ ಅನುಮತಿ ತೆಗೆದುಕೊಂಡೆ ಸಿಬಿಐ ವಿಚಾರಣೆ ನಡಸಬೇಕು.ಅದು ಬಹಳ ವರ್ಷಗಳೆ ಹಿಂದೆಯೇ ನಮ್ಮಲ್ಲಿ ಅದನ್ನ ಮಾಡಿದ್ದವೆ.ಇಂದಿರಾ ಕ್ಯಾಂಟಿನ್ ನಿಂದ ಕಾಂಗ್ರೆಸ್ಗೆ ಒಳ್ಳೆಯ ಹೆಸರು …
Read More »ಯಾವೊಬ್ಬ ಶಾಸಕರೂ ಬಿಜೆಪಿಗೆ ಹೋಗುವ ಮಾತೇ ಇಲ್ಲ- ಸಹಕಾರ ಸಚಿವ ಬಂಡೆಪ್ಪ ಕಾಶಂಪುರ ವಿಶ್ವಾಸ
ಹುಬ್ಬಳ್ಳಿಯಲ್ಲಿ ಸಹಕಾರ ಸಚಿವ ಬಂಡೆಪ್ಪ ಕಾಶಂಪೂರ ಹೇಳಿಕೆ.ಕಬ್ಬು ಬೆಳೆಗಾರರ ಹೋರಾಟ ವಿಚಾರ.ರೈತರೊಂದಿಗೆ ಸಿಎಂ ಕುಮಾರಸ್ವಾಮಿಯವರು ಚರ್ಚೆ ಮಾಡಲಿದ್ದಾರೆ.ಕಬ್ಬಿನ ದರ ನಿಗದಿ ಬಗ್ಗೆ ಈಗಾಗಲೇ ಸಿಎಂ ಕುಮಾರಸ್ವಾಮಿ ಚರ್ಚೆ ಮಾಡಿದ್ದಾರೆ.ರೈತರೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.ಈಗಾಗಲೇ ಕಬ್ಬು ಬೆಳೆಗಾರಿಗೆ ಬರಬೇಕಾದ ಬಾಕಿ ಒದಗಿಸುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.ರಾಜ್ಯದಲ್ಲಿ ಯಾವೊಬ್ಬ ಶಾಸಕರೂ ಬಿಜೆಪಿಗೆ ತೆರಳುವ ಪ್ರಮೇಯವೇ ಇಲ್ಲಾ.ಕರ್ನಾಟಕದಲ್ಲಿ ಆಪರೇಶನ್ ಕಮಲ ನಡೆಯುವುದಿಲ್ಲ.ಉಪಚುನಾವಣೆ ನಂತರ ಅದೆಲ್ಲ ಬದಲಾಗಿದೆ.
Read More »ಕೆಯುಡಿ ಕ್ಯಾಂಪಸ್ ನಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡ್ಕೊಂಡ ಎಂಪಿಎಡ್ ವಿದ್ಯಾರ್ಥಿ
ಧಾರವಾಡಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಬಾಟನಿಕಲ್ ಗಾರ್ಡನ್ ನಲ್ಲಿ ಆತ್ಮಹತ್ಯೆವಿಶ್ವವಿದ್ಯಾಲಯದ ಎಂಪಿಎಡ್ ಮುಗಿಸಿದ್ದ ವಿದ್ಯಾರ್ಥಿಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ನಾವಲಗಿ ಗ್ರಾಮದ ಯುವಕಮೃತನನ್ನು ಬಸವರಾಜ್ ಹಿಪ್ಪರಗಿ(28) ಎಂದು ಗುರುತಿಸಲಾಗಿದೆಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲಸ್ಥಳಕ್ಕೆ ಉಪನಗರ ಪೋಲಿಸರ ಭೇಟಿ ಪರಿಶೀಲನೆಸ್ಥಳಕ್ಕೆ ವಿಶ್ವವಿದ್ಯಾಲಯದ ಕುಲಪತಿ ಮತ್ತು ರೆಜಿಸ್ಟರ್ ಭೇಟಿ
Read More »ಬಡವರ ಹಸಿದ ಹೊಟ್ಟೆ ತುಂಬಿಸಲು ಮತ್ತೆ ನಾಲ್ಕು ಇಂದಿರಾ ಕ್ಯಾಂಟೀನ್ ಗೆ ಚಾಲನೆ
ಹುಬ್ಬಳ್ಳಿ ನ.೧೭ : ನಗರದ ಉಣಕಲ್ ಕೆರೆ ಉದ್ಯಾನವನ, ಕಿಮ್ಸ, ಹೊಸಬಸ್ ನಿಲ್ದಾಣ ಹಾಗೂ ಬೆಂಗೇರಿ ಸಂತೆ ಮೈದಾನಗಳಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಇಂದಿರಾ ಕ್ಯಾಂಟೀನ್ಗಳನ್ನು ಕಂದಾಯ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ, ಜೀವನೋಪಾಯ ಖಾತೆಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಆರ್.ವ್ಹಿ. ದೇಶಪಾಂಡೆಯವರು ಉದ್ಘಾಟಿಸಿದರು. ಸಚಿವ ದೇಶಪಾಂಡೆ ಮಾತನಾಡಿ, ರೈತರು, ಬಡವರ ಪಾಲಿನ ತಾಯಿಯಂತಿದ್ದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಸ್ಮರಣಾರ್ಥ ರಾಜ್ಯದಲ್ಲಿ ಮುಖ್ಯವಾಗಿ ಪಟ್ಟಣ ಪ್ರದೇಶದಲ್ಲಿ ರಾಜ್ಯದ ಎಲ್ಲಾ ಕಡೆ ಪ್ರಾರಂಭವಾಗಿವೆ. …
Read More »ಲಾರಿ- ಖಾಸಗಿ ಬಸ್ ಮಧ್ಯೆ ಭೀಕರ ರಸ್ತೆ ಅಪಘಾತ- 6 ಸಾವು
ಲಾರಿ ಮತ್ತು ಖಾಸಗಿ ಬಸ್ ನಡುವೆ ಭೀಕರ ಅಪಘಾತಸ್ಥಳದಲ್ಲೇ ಮುಂಬೈ ಮೂಲದ ಐವರ ಸಾವುಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಭದ್ರಾಪುರ ಬಳಿ ನಡೆದ ಘಟನೆಖಾಸಗಿ ಬಸ್ನಲ್ಲಿದ್ದ ಮುಂಬೈ ಮೂಲದ ಐವರು ಸಾವು, ೧೦ಕ್ಕೂ ಹೆಚ್ಚು ಜನರಿಗೆ ಗಾಯಗಾಯಾಳುಗಳು ಹುಬ್ಬಳ್ಳಿ ಕಿಮ್ಸ್ಗೆ ರವಾನೆಹುಬ್ಬಳ್ಳಿ-ಅಣ್ಣಿಗೇರಿ ಮಧ್ಯದ ರಸ್ತೆಯಲ್ಲಿ ನಡೆದ ಘಟನೆಮುಂಬೈನಿಂದ ಕರ್ನಾಟಕ ರಾಜ್ಯ ಪ್ರವಾಸಕ್ಕೆ ಬಂದಿದ್ದ ಮುಂಬೈಗರುಹುಬ್ಬಳ್ಳಿಯಿಂದ ಹಂಪಿಗೆ ತೆರಳುತ್ತಿದ್ದಾಗ ಘಟನೆಕಳೆದ ಒಂದು ವಾರದಿಂದ ರಾಜ್ಯದಲ್ಲಿ ಪ್ರವಾಸ ಕೈಗೊಂಡಿದ್ದರುಮೃತಪಟ್ಟವರ ಹೆಸರು ತಿಳಿದು ಬಂದಿಲ್ಲಸ್ಥಳಕ್ಕೆ …
Read More »ವೇತನ ಪಾವತಿಗೆ ಆಗ್ರಹಿಸಿ ಪೌರ ಕಾರ್ಮಿಕರಿಂದ ಪಾಲಿಕೆ ಕಚೇರಿ ಮುಂದೆ ಪ್ರತಿಭಟನೆ
ಹುಬ್ಬಳ್ಳಿಹು- ಧಾ ಮಹಾನಗರ ಪಾಲಿಕೆ ಕಾರ್ಮಿಕರರಿಂದ ಪ್ರತಿಭಟನೆ.ವೇತನ ನೀಡುವಂತ್ತೆ ಆಗ್ರಹಿಸಿ ಪೌರ ಕಾರ್ಮಿಕರಿಂದ ಪ್ರತಿಭಟನೆ.ಹು- ಧಾ ಮಹಾನಗರ ಪಾಲಿಕೆ ವಿರುದ್ಧ ಘೋಷಣೆ ಕೂಗಿ ಆಕ್ರೊಶ.ಕಳೆದ ಎರಡು ತಿಂಗಳಿಂದ ಸರಿಯಾಗಿ ವೇತನ ನೀಡುತ್ತಿಲ್ಲ.ನಮ್ಮ ಉಪಜೀವನ ನಡೇಸುವುದು ಕಷ್ಟವಾಗಿದೆ.ಆದಷ್ಟು ಬೇಗ ನಮ್ಮ ಸಮಸ್ಯೆ ಬಗೆಹರಿಸಬೇಕು.ಸರಿಯಾಗಿ ತಿಂಗಳ ಅಂತ್ಯದಲ್ಲಿ ನಮಗೆ ವೇತನ ನೀಡಬೇಕು.ಮುಂದೆ ವೇತನ ನೀಡುವಲ್ಲಿ ವಿಳಂಬವಾದ್ರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ.ನೂರಾರು ಹು- ಧಾ ಮಹಾನಗರ ಪಾಲಿಕೆ ಪೌರ ಕಾರ್ಮಿಕರು ಭಾಗಿ..
Read More »ಶೆಟ್ರೇ.. ಇಂದಿರಾ ಕ್ಯಾಂಟೀನ್ ಶುರು ಮಾಡೋಕೆ ನಿಮ್ಗೇನ್ ಧಾಡಿ- ಕೈ ಕಾರ್ಯಕರ್ತರ ಆಕ್ರೋಶದ ನುಡಿ
ಹುಬ್ಬಳ್ಳಿ..ಇಂದಿರಾ ಕ್ಯಾಂಟಿನ್ ಆರಂಭಕ್ಕೆ ಒತ್ತಾಯಿಸಿ ಪ್ರತಿಭಟನೆ.ಯುವ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ.ಹುಬ್ಬಳ್ಳಿಯ ಗೋಕುಲ ರಸ್ತೆಯ ಹೊಸ ಬಸ್ ನಿಲ್ದಾಣದ ಬಳಿಯ ಇಂದಿರಾ ಕ್ಯಾಂಟಿನ್.ವಿಧಾನ ಸಭಾ ಚುನಾವಣೆಯ ಪೂರ್ವದಲ್ಲೇ ನಿರ್ಮಾಣಗೊಂಡಿರುವ ಕ್ಯಾಂಟಿನ್.ಚುನಾವಣಾ ನೀತಿ ಸಂಹಿತಿ ಹಿನ್ನಲೆಯಲ್ಲಿ ಕ್ಯಾಂಟಿನ್ ಕಾರ್ಯ ಆರಂಭಿಸಿರಲಿಲ್ಲ.ಚುನಾವಣೆ ಮುಗಿದು ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಬಂದರೂ ಇನ್ನೂ ಆರಂಭವಾದ ಹಿನ್ನಲೆ..ಸಾರ್ವಜನಿಕರು ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರಿಂದ ಅಸಮಾಧಾನ.ಶೀಘ್ರವೇ ಇಂಧಿರಾ ಕ್ಯಾಂಟಿನ್ ಆರಂಭಿಸುವಂತೆ ಪ್ರತಿಭಟನೆ.ನೂರಾರು ಸಂಖ್ಯೆಯಲ್ಲಿ ಕ್ಯಾಂಟಿನ್ ಮುಂದೆ ಜಮಾಯಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು.ಗೋಕುಲ …
Read More »ಮೋದಿಗೆ ಮುಸ್ಲಿಂ ಹೆಂಡತಿಯರ ಬಗ್ಗೆ ಇರೋ ಚಿಂತೆ ರಾಮ ಮಂದಿರದ ಬಗ್ಗೆ ಇಲ್ಲ : ಸಿಎಂ ಇಬ್ರಾಹಿಂ
ಹುಬ್ಬಳ್ಳಿ: ಪ್ರಧಾನಿ ಮೋದಿಗೆ ಮುಸ್ಲಿಮರ ಹೆಂಡ್ತಿಯರ ಚಿಂತೆ. ರಾಮ ಮಂದಿರ ಚಿಂತೆ ಇಲ್ಲ. ಮೋದಿಗೆ ತನ್ನ ಹೆಂಡತಿ ಬಗ್ಗೆಯೇ ಗೊತ್ತಿಲ್ಲ. ಮುಸ್ಲಿಂಮರ ಹೆಂಡ್ತಿ ಬಗ್ಗೆ ಮಾತನಾಡುತ್ತಾರೆ. ಮೋದಿ ಹೆಂಡತಿಗೆ ಜೀವನಾಂಶ ಕೊಡ್ತಾ ಇದ್ದಾರಾ ಏನು ಎಂದು ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಪ್ರಶ್ನಿಸಿದ್ದಾರೆ.ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಯೋಧ್ಯೆ ವಿವಾದವನ್ನು ಬಗೆಹರಿಸುವ ಇಚ್ಛಾ ಶಕ್ತಿ ಬಿಜೆಪಿಗಿಲ್ಲ. ಅಯೋಧ್ಯೆ ವಿಷಯ ಇಟ್ಟುಕೊಂಡು ಬಿಜೆಪಿಯವರು ಮತ ಕೇಳುತ್ತಿದ್ದಾರೆ. ಹುಬ್ಬಳ್ಳಿಯ ಈದ್ಗಾ ಮೈದಾನವನ್ನ ಇಟ್ಟುಕೊಂಡು ಬಿಜೆಪಿಯವರು …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





