Breaking News

ಹುಬ್ಬಳ್ಳಿ-ಧಾರವಾಡ

ರೌಡಿ ಶೀಟರ್ಸ್ ಲೆಫ್ಟ್-ರೈಟ್ ಮಾಡಿಸಿದ ಪೊಲೀಸರು- ೧೦೦೦ ಕ್ರಿಮಿನಲ್ಸ್ ಗೆ ಖಾಕಿ ಖಡಕ್ ವಾರ್ನಿಂಗ್

ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಿಂದ ರೌಡಿ ಶೀಟರ್ಸ್ ಪರೇಡ್.ಹುಬ್ಬಳ್ಳಿಯ ಸಿಎಆರ್ ಮೈದಾನದಲ್ಲಿ ಪರೇಡ್ .ಪೊಲೀಸ್ ಆಯುಕ್ತ ಎಂ.ಎನ್ ನಾಗರಾಜ್ ರಿಂದ ಪರೇಡ್ .ರೌಡಿಗಳಿಗೆ ಖಡಕ್ ವಾರ್ನಿಂಗ್ ನೀಡಿದ ಪೊಲೀಸ್ ಕಮೀಷನರ್ .ಮತ್ತೆ ಅ್ಯಕ್ಟಿವ್ ಆದ್ರೆ ಗೂಂಡಾ ಕಾಯ್ದೆ ಹಾಕುವದಾಗಿ ಎಚ್ಚರಿಕೆ.ರೌಡಿಗಳಿಗೆ ಎಚ್ಚರಿಕೆ ನೀಡಿದ ಕಮೀಷನರ್ ಎಂ.ಎನ್ ನಾಗರಾಜ್.ಪರೇಡ್ ನಲ್ಲಿ ಹುಬ್ಬಳ್ಳಿ- ಧಾರವಾಡ ಅವಳಿ ನಗರದ 1000 ಕ್ಕೂ ಹೆಚ್ಚು ಕ್ರಿಮಿನಲ್ ಹಿನ್ನೆಯುಳ್ಳ ವ್ಯಕ್ತಿಗಳು ಭಾಗಿ.ಕಳ್ಳತನ ಕೇಸ್ ಗಳು ಹಾಗೂ ಸಣ್ಣ ಕೇಸ್ …

Read More »

ಅಕ್ರಮ ಗಾಂಜಾ ಮಾರಾಟ ಮಾಡ್ತಿದ್ದವರ ಮನೆಗಳ ಮೇಲೆ ಪೊಲೀಸರಿಂದ ದಾಳಿ- ಸಂಗ್ರಹಿಸಿದ್ದ ಗಾಂಜಾ ಸೀಜ್

ಅವಳಿನಗರ ಪೊಲೀಸರು ಅಕ್ರಮವಾಗಿ ಗಾಂಜಾ ಮಾರಾಟ ಮಾಡುವವರ ಮನೆ ಮೇಲೆ ದಿಢೀರ್ ದಾಳಿ ನಡೆಸುವ ಮೂಲಕ ಶಾಕ್ ನೀಡಿದ್ದಾರೆ. ಕಳೆದ ಹಲವು ದಿನಗಳಿಂದ ಗಾಂಜಾ ಮಾರಾಟ ಪ್ರಕರಣಗಳು ನಡೆಯುತ್ತಿದ್ದರಿಂದ ಖಚಿತ ಮಾಹಿತಿ ಮಾಹಿತಿ ಮೇರೆಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸರು 36 ಕಡೆ ಏಕಕಾಲಕ್ಕೆ ದಾಳಿ ನಡೆಸಿ, ಖದೀಮರಿಗೆ ಬಿಸಿ ಮುಟ್ಟಿಸಿದ್ದಾರೆ.ಹಳೇ ಹುಬ್ಬಳ್ಳಿಯ ಬಾಪಾಣಾ ಲೇ ಔಟ್ ನಿವಾಸಿಯಾಗಿರುವ ಮಹ್ಮದ ಸಲಾವೋದ್ದೀನ್ ತಂದೆ ಮಹ್ಮದ ಶಫಿ ಸೊಲ್ಲಾಪುರ ಮನೆಯ ಟೆರಸ್ ಮೇಲೆ …

Read More »

ಹುಬ್ಬಳ್ಳಿ: ವಾಹನದಲ್ಲಿ ಬಿಟ್ಟು ಹೋಗಿದ್ದ 1.49 ಲಕ್ಷ ಹಣವನ್ನು ಮರಳಿಸುವ ಮೂಲಕ ಆಟೋ ಚಾಲಕ ಪ್ರಾಮಾಣಿಕತೆ

ಹುಬ್ಬಳ್ಳಿಯಲ್ಲಿನಗರದ ಆಸಾರ ಓಣಿಯ ಅಬ್ದುಲ್ ಸಾಬ್ ಎಂಬ ಆಟೋ‌ ಚಾಲಕ ಹಣ ಮರಳಿಸಿ ಪ್ರಾಮಾಣಿಕತೆ ಮೆರೆದವರು. 1,49,000 ರೂ. ಇದ್ದ ಹಣದ ಬ್ಯಾಗ್‌ನ್ನು ಹಾವೇರಿ ಮೂಲದ ಸಂಜಯ ಗೋಕರ್ಣಕರ್ ಎಂಬುವವರು ಅಬ್ದುಲ್​ ಸಾಬ್​ ಅವರ ಆಟೋದಲ್ಲಿ‌ ಬಿಟ್ಟು ನಗರದ ಪಗಡಿ ಗಲ್ಲಿಯಲ್ಲಿ ಇಳಿದುಕೊಂಡಿದ್ದರು.ಬಳಿಕ ಎಷ್ಟೋ ಹೊತ್ತಿನ ಮೇಲೆ ಸಂಜಯ್ ಅವರಿಗೆ ಬ್ಯಾಗ್ ನೆನಪಾಗಿ ಚಡಪಡಿಸಿದ್ದರು. ಕೂಡಲೇ ಬ್ಯಾಗ್ ಕಳೆದ ಬಗ್ಗೆ ದೂರು ನೀಡಲು ಘಂಟಿಕೇರಿ ಪೊಲೀಸ್ ಠಾಣೆಗೆ ತೆರಳಿದರು. ಆದರೆ …

Read More »

ರೀ ಬಡ ರೋಗಿಗಳಿಗೆ ಸರಿಯಾಗಿ ಸ್ಪಂದಿಸಿ, ಕಿಮ್ಸ್‌ ವೈದ್ಯರಿಗೆ ಜಿಲ್ಲಾಧಿಕಾರಿ‌ ಎಂ.ದೀಪಾ ಖಡಕ್ ವಾರ್ನಿಂಗ್

ಹುಬ್ಬಳ್ಳಿ ಕಿಮ್ಸ ಆಸ್ಪತ್ರೆಗೆ ಜಿಲ್ಲಾಧಿಕಾರಿ ದಿಡೀರ ಭೇಟಿ.ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್ .ಜಿಲ್ಲಾ ವ್ಯೆದ್ಯಾಧಿಕಾರಿ ದೊಡಮನಿ ಹಾಗೂ ಹುಬ್ಬಳ್ಳಿ ತಹಶಿಲ್ದಾರ ಸಾಥ್.ಕಿಮ್ಸನ ಹೆರಿಗೆ ವಾರ್ಡ ಸೇರಿದಂತೆ ಹಲವು ವಾರ್ಡಗಳಿಗೆ ಭೇಟಿ ನೀಡಿ ಪರಿಶೀಲನೆ.ಆಸ್ಪತ್ರೆಯಲ್ಲಿಯ ರೋಗಿಗಳ ವಿಚಾರಣೆ ಮಾಡಿದ ಡಿ.ಸಿ.ತಮ್ಮ ಸಮಸ್ಯೆಗಳಿಗೆ ಆಸ್ಪತ್ರೆಯ ವ್ಯೆದ್ಯರಿ ಸರಿಯಾಗಿ ಸ್ಪಂದಿಸುತ್ತಾರಯೇ ಎಂದು ರೋಗಿಗಳನದನು ಕೇಳಿದ ಡಿ.ಸಿ.ಆಸ್ಪತ್ರೆಯ ವ್ಯೆದ್ಯರಿಗೆ ರೋಗಿಗಳಿಗೆ ಸರಿಯಾಗಿ ಸ್ಪಂದಿಸುವಂತೆ ಡಿಸಿ ಸೂಚನೆ‌

Read More »

ಖಾಕಿ ಬೂಟಿನ ಸದ್ದಿಗೆ ಬೆದರು ಗೊಂಬೆಯಂತಾದರು ರೌಡಿಗಳು, ಡಿಸಿಪಿ ನೇಮಗೌಡ ನೇತೃತ್ವದಲ್ಲಿ ಬೆಳ್ಳಂಬೆಳಗ್ಗೆ ದಾಳಿ

ಹುಬ್ಬಳ್ಳಿಯಲ್ಲಿಗೃಹ ಸಚ್ಚಿವ ಜಿ ಪರಮೇಶ್ವರ ಆದೇಶ ಮೇರೆಗೆ ಬೆಳ್ಳಂಬೆಳಗೆ ರೌಡಿ ಶೀಟರ್ ಮನೆಯ ಮೇಲೆ ಪೊಲೀಸರಿಂದ ದಾಳಿಹುಬ್ಬಳ್ಳಿಯಲ್ಲಿ ರೌಡಿ ಶೀಟರ್‌ಗಳಿಗೆ ಶಾಕ್ ನೀಡಿದ ಅವಳಿನಗರ ಪೊಲೀಸರುಮನೆಯಲ್ಲಿ ಅಕ್ರಮ ಮಾರಕಾಸ್ತ್ರಗಳ ಹೊದಿರುವ ಆರೋಪ ಹಿನ್ನೆಲೆ ದಾಳಿಆನಂದ ನಗರ, ಹೊಸೂರ, ಗಿರಣಿ ಚಾಳದಲ್ಲಿ ಪೊಲೀಸರು ದಾಳಿಮೂರು ಪ್ರತ್ಯೇಕ ತಂಡಗಳಾಗಿ ದಾಳಿ ಮಾಡಿ ಪೊಲೀಸರುರೌಡಿಗಳ ಮನೆಯಲ್ಲಿ ಶೋಧ ಕಾರ್ಯ ನಡೆಸಿದ ಪೊಲೀಸರುಹುಬ್ಬಳ್ಳಿ ಧಾರವಾಡ ನಗರ ಪೊಲೀಸ್ ಆಯುಕ್ತ ಎಂ ಎನ್ ನಾಗರಾಜ ಮಾರ್ಗದರ್ಶನದಲ್ಲಿ ದಾಳಿಡಿಸಿಪಿ …

Read More »

_ಬಂಗಾಳಿ ಆಹಾರ ಸವಿಯೋದಕ್ಕೆ ಅದ್ಭುತ ಅವಕಾಶ- ಅಕ್ಟೋಬರ್ ೧೯-೨೮ರವರೆಗೆ ಫುಡ್ ಫೆಸ್ಟಿವಲ್

ಹುಬ್ಬಳ್ಳಿ ಮಹಾನಗರ ಜನತೆಯ ಸೇವೆಗೆ ಸಮರ್ಪಣೆಗೊಂಡಿರುವ ಕ್ಲಾರ್ಕ್ಸ್ ಇನ್ ಹೋಟೆಲನಲ್ಲಿ ಹೊಸ ಅಭಿರುಚಿಯ ಖಾದ್ಯ ಪದಾರ್ಥಗಳನ್ನು ಸವಿಯಲು ಇದೇ 19 ರಿಂದ 28ರ ವರೆಗೆ ಬಂಗಾಳಿ ಆಹಾರ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೊಟೇಲ್ ವ್ಯವಸ್ಥಾಪಕ ಆರ್.ಕೆ.ಮಹಾರಾಣಾ ತಿಳಿಸಿದರು.ನಗರದಲ್ಲಿಂದು ಕ್ಲಾರ್ಕ್ಸ್ ಇನ್ ಹೋಟೆಲನಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡನೇ ಭಾರಿ ಹಮ್ಮಿಕೊಳ್ಳಲಾಗಿರುವ ಬಂಗಾಳಿ ಆಹಾರ ಮೇಳದಲ್ಲಿ ಸೂಪ, ತರಕಾರಿ ಸಲಾಡ್ಸ್, ಉಪ್ಪು, ಖಾರಾ, ಹುಳಿಯ ಚಾರ್ಟ್ಸ್, ಮೇದಿನಾ ಪುರೇನಾ, ಚಿಂಗಡಿ …

Read More »

ಮ್ಯಾನ್ ಹೋಲ್ ಗೆ ಬಿದ್ದು ಒದ್ದಾಡಿದ ಹಸು

ಹುಬ್ಬಳ್ಳಿ ರಸ್ತೆ ಮಧ್ಯದ ಮ್ಯಾನ್ ಹೋಲ್ ನೊಳಗೆ ಬಿದ್ದ ಹಸು. ಮ್ಯಾನ್ ಹೋಲ್‌ನಲ್ಲಿ‌ ಬಿದ್ದು ಮೇಲಕ್ಕೆ ಬರಲಾಗದೇ ಒದ್ದಾಡಿದ ಹಸು. ಹುಬ್ಬಳ್ಳಿಯ ವಿದ್ಯಾನಗರದ ಚೇತನಾ ಕಾಲೇಜ ಬಳಿ ನಡೆದ ಘಟನೆ. ಟೆಂಡರ್ ಶ್ಯೂರ್ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಮ್ಯಾನ್ ಹೋಲ್ ಮುಚ್ಚದ ಬೇಜವಾಬ್ದಾರಿ. ಗುತ್ತಗೆದಾರನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು. ೧ ವರ್ಷದಿಂದ ನಡೆಯುತ್ತಿರುವ ರಸ್ತೆ ಕಾಮಗಾರಿ. ಹಸುಬಿದ್ದು ಒದ್ದಾಡುತ್ತಿದ್ರೂ ಸಂಬಂಧಿಸಿದವರು ಯಾರೂ ಇನ್ನೂ ಸ್ಥಳಕ್ಕೆ ಬಂದಿಲ್ಲ. ಹಸುವಿನ ಒದ್ದಾಟ …

Read More »

ಮಧ್ಯವರ್ತಿಗಳದ್ದೇ ಎಪಿಎಂಸಿಯಲ್ಲಿ ಹಾವಳಿ.. ರೇಟ್ ಇಲ್ಲದೇ ಬೆಳೆದ ರೈತರಿಗೇ ಕಣ್ಣೀರು ತರಿಸುತ್ತದೆ ಈರುಳ್ಳಿ..

ಬೇಸಾಯ ಅಂದ್ರೇನೇ ನೀ ಸಾಯಾ, ನಾ ಸಾಯಾ ಅನ್ನೋವಂತಾಗ್ಬಿಟ್ಟಿದೆ. ತಿಂಗಳಾನುಗಟ್ಟಲೇ ಹಗಲು ರಾತ್ರಿ ಅನ್ನದೇ ರೈತರು ಈರುಳ್ಳಿ ಬೆಳೆಯನ್ನ ಬೆಳೆದಿದ್ರು. ಅದಕ್ಕಾಗಿ ಹಾಕಿದ ಶ್ರಮ ಅಷ್ಟಿಷ್ಟಲ್ಲ. ರೈತರ ಬೆಳೆ ಬರೋಕು ಮೊದಲು ಮಾರ್ಕೆಟ್ ನಲ್ಲಿ ಒಳ್ಳೇ ಬೆಲೆ ಏನೋ ಇರುತ್ತೆ. ಆದ್ರೇ, ಮಾರ್ಕೆಟ್ ಗೆ ಯಾವಾಗ ಈರುಳ್ಳಿ ಬಂತೋ ಈಗ ಬೆಲೆ ಸಂಪೂರ್ಣ ನೆಲಕಚ್ಚಿದೆ. ಇದರಿಂದ ಅನ್ನದಾತನ ಕಣ್ಣಲ್ಲಿ ನೀರು ತರಿಸಿದೆ ಈರುಳ್ಳಿ.ನಮ್ಮ ಉಳ್ಳಾಗಡ್ಡಿಯನ್ನೇ ಕ್ವಿಂಟಲ್‌ಗೆ 500 ರೂ. ಅಂತೆ …

Read More »

ಉತ್ತರಕರ್ನಾಟಕದ ಹಿಂದುಳಿದ ವರ್ಗಕ್ಕೆ ಆದ್ಯತೆ ನೀಡ್ತಾರೆ, ನಾನೂ ಸಚಿವನಾಗುವೆ- ಶಾಸಕ ಸಿ.ಎಸ್ ಶಿವಳ್ಳಿ ವಿಶ್ವಾಸ

ಆ್ಯಂಕರ್:- ಉತ್ತರ ಕರ್ನಾಟಕಕ್ಕೆ ಹಿಂದುಳಿದ ವರ್ಗಕ್ಕೆ ಆದ್ಯತೆ ಕೊಡುವ ನಿರೀಕ್ಷೆ ಇದೆ. ಸಚಿವ ಸಿಗುತ್ತಿದೆ ಎಂಬ ಆಶಾಭಾವನೆ ಹೊಂದಿದ್ದೇನೆ ಎಂದು ಕುಂದಗೋಳ ಶಾಸಕ ಸಿ ಎಸ್ ಶಿವಳ್ಳಿ ಹೇಳಿದರು. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಸಚಿವ ಸ್ಥಾನ ನೀಡಬೇಕು ಎಂದು ಹೈಕಮಾಂಡ್ ಗೆ ಮನವಿ ಮಾಡಿದ್ದೇವೆ. ಹೈ ಕಮಾಂಡ್ ಕೂಡ ಸ್ಪಂದಿಸಿದೆ. ಉಪಚುನಾವಣೆ ನಂತರ ಸಚಿವ ಸ್ಥಾನ ಹಂಚಿಕೆ ಮಾಡುವ ವಿಶ್ವಾಸವಿದೆ ಎಂದರು.ಎನ್ ಮಹೇಶ …

Read More »

Metoo ಅಭಿಯಾನ ಗೇಮ್ ಚೇಂಜರಾಗುತ್ತೆ- ನಟಿ ಶೃತಿ ಹರಿಹರನ್

ಆ್ಯಂಕರ್:- ಮಿಟು ಅಭಿಯಾನದ ಬಗ್ಗೆ ಖುಷಿಯಾಗುತ್ತಿದೆ. ಈಗಲಾದರೂ  ಮಹಿಳೆಯರು ಧ್ವನಿ ಎತ್ತುತ್ತಿರುವದು ಸ್ವಾಗತಾರ್ಹವಾಗಿದೆ ಎಂದು ಸ್ಯಾಂಡಲವುಡ್ ನಟಿ ಶೃತಿ ಹರಿಹರನ್  ಹೇಳಿದ್ದಾರೆ.ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಮಿಟು  ಅಭಿಯಾನ ಮುಂದುವರೆಯುತ್ತಿದೆ. ಇದರಲ್ಲಿ ದೊಡ್ಡ ದೊಡ್ದವರ ಹೆಸರು ಬಹಿರಂಗೊಳುತ್ತಿದ್ದು, ಕೆಲವರಲ್ಲಿ ಆತಂಕ ಶುರುವಾಗಿದೆ‌.  ಈ ಅಭಿಯಾನ ‌ಗೆಮ್ ಚೆಂಜರ್ ಆಗಲಿದೆ. ಲೈಂಗಿಕ ದೌರ್ಜನ್ಯ ಸಿನಿಮಾ ಕ್ಷೇತ್ರದಲ್ಲಿ ಮಾತ್ರವಲ್ಲದೆ ಎಲ್ಲ ಕ್ಷೇತ್ರದಲ್ಲಿಯೂ ಕೂಡ ಗೋಚರಿಸುತ್ತಿದೆ. ಸತ್ಯ ಯಾವಾಗ ಹೇಳಿದರು ಸತ್ಯ ಸತ್ಯವೇ. ಒಬ್ಬ‌ ಮಹಿಳೆಗೆ …

Read More »