ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ (ರಿ), ಪ್ರಸ್ತಕ ವರ್ಷ ಮಾಧ್ಯಮ ಮಿತ್ರರಿಗಾಗಿ ವೃತ್ತಿಪರತೆಯನ್ನು ಉತ್ತೇಜಿಸುವ ಹಿನ್ನೆಲೆಯಲ್ಲಿ ವರದಿ, ಲೇಖನ, ಛಾಯಾಚಿತ್ರ, ಪುಟವಿನ್ಯಾಸ ಇತ್ಯಾದಿ ವಿಭಾಗದಲ್ಲಿ ಸ್ಪರ್ಧೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಅವುಗಳಲ್ಲಿ ಈ ಕೆಳಗಿನಂತೆ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ಪ್ರಶಸ್ತಿಗಳನ್ನು ಹುಬ್ಬಳ್ಳಿಯ ಸವಾಯಿ ಗಂಧರ್ವ ಹಾಲನಲ್ಲಿ ದಿನಾಂಕ ೨೯-೦೭-೨೦೨೪ ರಂದು ಬೆಳಿಗ್ಗೆ ೧೦-೦೦ ಗಂಟೆಗೆ ನಡೆಯುವ ಪತ್ರಿಕಾ ದಿನಾಚರಣೆ ಸಂದರ್ಭದಲ್ಲಿ ಪ್ರಶಸ್ತಿಗಳನ್ನು ಪ್ರಧಾನ ಮಾಡಲಾಗುತ್ತದೆ …
Read More »ಕಿರಾಣಿ ಅಂಗಡಿಯಲ್ಲಿ ಗಾಂಜಾ ಪ್ರಕರಣ: ರಿವೇಂಜ್’ಗೆ ಮುಂದಾದ ಪ್ರಭು…
ಇಲ್ಲಿದೆ ನೋಡಿ ಇಂಟ್ರಸ್ಟಿಂಗ್ ಕಹಾನಿ..! ಹುಬ್ಬಳ್ಳಿ: ಹೊಸೂರಿನಲ್ಲಿರುವ ಕಿರಾಣಿ ಶಾಪ್ ನಲ್ಲಿ ಗಾಂಜಾ ಇಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇಲಿಂದ ಮೇಲೆ ಟ್ವೀಸ್ಟ್ ಸಿಗುತ್ತಿದ್ದು ಇದೀಗ ಹಳೇ ದ್ವೇಷದ ಹಿನ್ನೆಲೆಯಲ್ಲಿ ಅಂಗಡಿಯ ಮಾಲಕ ಚಂದ್ರಶೇಖರ್ ಫೋನ್ ನಲ್ಲಿ ಪ್ರಭುವನು ಕೊಲ್ಲೋದಾಗಿ ಆವಾಜ್ ಹಾಕಿದ ಹಿನ್ನೆಲೆ ಸಿಟ್ಟು ತೀರಿಸಿಕೊಳ್ಳುವ ಸಲುವಾಗಿ ಅಂಗಡಿಯಲ್ಲಿ ಗಾಂಜಾ ಇಟ್ಟು ಆತನ ಮೇಲೆ ಪ್ರಕರಣ ದಾಖಲು ಮಾಡಲು ಮುಂದಾಗಿದ್ದಎಂಬ ಮಾಹಿತಿ ಲಭ್ಯವಾಗಿದೆ.ಇದಕ್ಕೆ ಪೂರಕ ಎಂಬಂತೆ ಇಬ್ಬರ ನಡುವೆ ನಡೆದ …
Read More »ಮೊನ್ನೆ ಹುಬ್ಬಳ್ಳಿಯಲ್ಲಿ ಇಂದು ಧಾರವಾಡದಲ್ಲಿ ಕೊಲೆ…
ಇಲ್ಲಿಯ ಚಿತೆ ಆರುವ ಮುನ್ನ ಮತ್ತೊಂದು ಕೊಲೆ!!!! ಧಾರವಾಡದ ಗೋವನಕೊಪ್ಪ ಕ್ರಾಸ್ ಬಳಿ ಮತ್ತೊಂದು ಕೊಲೆ!!! ಸ್ಲಗ್ ಧಾರವಾಡದಲ್ಲಿ ಯುವಕನ ಬರ್ಬರ ಹತ್ಯೆ… ಸ್ಥಳಕ್ಕೆ ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಭೇಟಿ ಪರಿಶೀಲನೆ.. ಯುವಕನೋರ್ವನನ್ನು ಬರ್ಬರವಾಗಿ ಹತ್ಯೆ ಮಾಡಿ ದುಷ್ಕರ್ಮಿಗಳು ಪರಾರೊಯಾಗಿರುವ ಘಟನೆ ಧಾರವಾಡದ ಹೊರವಲಯದ ಹೆಬ್ಬಳ್ಳಿ ರಸ್ತೆಯ ಗೋವನಕೊಪ್ಪ ಕ್ರಾಸ್ ಬಳಿ ನಡೆದಿದೆ.ವೈ- ಮೂವತ್ತು ವರ್ಷದ ಹರೀಶ ಶಿಂಧೆ ಎಂಬ ಯುವಕನೇ ಹತ್ಯೆಯಾದ ಯುವಕನೆಂದು ಗುರುತಿಸಲಾಗಿದೆ. ಧಾರವಾಡ ತಾಲೂಕಿನ …
Read More »ಹೊಸೂರಿನ ಗಾಳಿದುರ್ಗಮ್ಮ ದೇವಿ ಜಾತ್ರೆ: ವಿಶೇಷ ಪೂಜೆ ಸಲ್ಲಿಕ್ಕೆ..!
ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ಹೃದಯ ಭಾಗದಲ್ಲಿರುವ ಹೊಸೂರಿನ ಗಾಳಿದುರ್ಗಮ್ಮ ದೇವಿಯ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಜರುಗಿತು. ಗಾಳಿ ದುರ್ಗಮ್ಮ ದೇವಿಯ ದರ್ಶನಕ್ಕೆ ಜನಸಾಗರವೇ ಹರಿದು ಬಂದಿದೆ..ಹೌದು.. ಪ್ರತಿವರ್ಷದಂತೆ ಈ ವರ್ಷವೂ ಕೂಡ ಹೊಸೂರಿನ ಆರಾಧ್ಯ ದೈವ ಗಾಳಿ ದುರ್ಗಮ್ಮ ದೇವಿಯ ಜಾತ್ರಾ ಮಹೋತ್ಸವ ನಡೆದಿದ್ದು, ವಿಶೇಷ ಪೂಜೆ ಪುನಸ್ಕಾರದ ಮೂಲಕ ಗೌರವ ಸಮರ್ಪಣೆ ಮಾಡಲಾಯಿತು. ಅಲ್ಲದೆ ಗಾಳಿ ದುರ್ಗಮ್ಮ ದೇವಿಯ ದರ್ಶನಕ್ಕೆ ಹುಬ್ಬಳ್ಳಿ ಮಾತ್ರವಲ್ಲದೆ ಸುತ್ತಮುತ್ತಲಿನ ಜಿಲ್ಲೆಗಳ ಜನರು ಆಗಮಿಸಿ …
Read More »ಕೇಂದ್ರ ಬಜೆಟ್ ಸ್ವಾಗತಾರ್ಹ: ಕರ್ನಾಟಕ ವಾಣಿಜ್ಯೋದ್ಯಮ ಅಧ್ಯಕ್ಷರ ಅಭಿಮತ..!
ಹುಬ್ಬಳ್ಳಿ: ಕೇಂದ್ರ ಸರ್ಕಾರದ ಮೋದಿ 3.0 ಬಜೆಟ್ ನಿಜಕ್ಕೂ ಸ್ವಾಗತಾರ್ಹವಾಗಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಬಜೆಟ್ ಪ್ರತಿಯೊಂದು ರಂಗದಲ್ಲಿಯೂ ಮಹತ್ವದ ಕೊಡುಗೆ ನೀಡಿದ್ದು, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ತುಂಬು ಹೃದಯದಿಂದ ಸ್ವಾಗತಿಸುತ್ತದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಎಸ್.ಪಿ. ಸಂಶಿಮಠ ಹೇಳಿದರು. ಕೇಂದ್ರ ಬಜೆಟ್ ಬಳಿಕ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಕೈಗಾರಿಕೋದ್ಯಮದ ಅಭಿವೃದ್ಧಿ ಹಾಗೂ ಮಹಿಳೆಯರ ಆರೋಗ್ಯದ ಬಗ್ಗೆ ಹೆಚ್ಚಿನ ಒತ್ತನ್ನು ನೀಡಿದೆ. ಅಲ್ಲದೇ ದೂರದೃಷ್ಟಿಯನ್ನಿಟ್ಟುಕೊಂಡು …
Read More »ದೇವಪ್ಪಜ್ಜ ಕೊಂದ ಪಾಪಿ ಅಂದರ್…
ಮಾಟ ಮಂತ್ರ ಮಾಡಿದ್ದು ಉಸಿರು ನಿಲ್ಲಲು ಕಾರಣವಾಯ್ತಾ..?? ಕಮಿಷನರ್ ಏನಂದ್ರು ಕೇಳಿ ವಿಡಿಯೋ ಇದೆ
Read More »ಗಾಂಜಾ ಗಿರಾಕಿಗಳು ಅಂದರ್: ರಾಜಸ್ಥಾನ ಟು ಹುಬ್ಬಳ್ಳಿ ಎಲ್ಲಿಂದ ಬಂದು ಏನ ಮಾಡಿದ್ರು ನೋಡಿ…
ಹುಬ್ಬಳ್ಳಿ : ಅಫೀಮ್ ಮತ್ತು ಆಫೀಮ್ ಗಿಡದ ಪವಡರ್ ಪೊಪೆಸ್ಟ್ರಾ’ ಹೆಸರಿನ ಮಾದಕ ವಸ್ತುಗಳನ್ನು ಹುಬ್ಬಳ್ಳಿ ಹಾಗೂ ವಿವಿಧ ಕಡೆಗಳಲ್ಲಿ ಮಾರಾಟ ಮಾಡುತ್ತಿದ್ದ 5 ಜನ ಅಂತರ ರಾಜ್ಯದ ಆರೋಪಿಗಳನ್ನು ಬಂಧಿಸುವಲ್ಲಿ ಕಸಬಾಪೇಟ್ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ರಾಜಸ್ಥಾನ ಮೂಲದ ಜುಗತರಾಮ್ ಪಟೇಲ್ (22), ಹೀಮಾ ಬಿಶ್ಣೋಯಿ (41), ದನರಾಮ್ ಪಟೇಲ್ (34), ಶ್ರವಣಕುಮಾರ್ ಬಿಶ್ಣೋಯಿ (33), ಓಂಪ್ರಕಾಶ್ ಬಿಶ್ಣೋಯಿ (24) ಎಂಬುವರೇ ಬಂಧಿತ ಆರೋಪಿಗಳಾಗಿದ್ದಾರೆ.ಖಚಿತ ಮಾಹಿತಿ ಮೇರೆಗೆ ನಗರದ ಗಬ್ಬೂರ ಸರ್ಕಲ್ …
Read More »ಪೂಜಾರಿ ದೇವೇಂದ್ರಪ್ಪಜ್ಜ ಕೊಲೆ ಪ್ರಕರಣ ಆರೋಪಿ ಆರೆಸ್ಟ್…?
ಆರೋಪಿಯನ್ನು “ಆರೆಸ್ಟ್” ಮಾಡಿದ್ದು ಹೇಗೆ ಪೊಲೀಸರು….?
Read More »ಪೂಜಾರಿ ದೇವೇಂದ್ರಪ್ಪಜ್ಜ ಹತ್ಯೆ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆ..
ದೇವೇಂದ್ರಪ್ಪಜ್ಜನನ್ನ ಬೆನ್ನಟ್ಟಿ ಇರಿದ ಹಂತಕ !!! ದೇವಸ್ಥಾನದಿಂದ ಹೊರ ಬರುತ್ತಲೇ ಏಕಾಏಕಿ ದಾಳಿ. ಚಾಕುವಿನಿಂದ ಇರಿದು ತಳ್ಳಿ, ಸ್ಥಳದಿಂದ ಕಾಲ್ಕಿತ್ತ ಹಂತಕ. ಹಂತಕನ ಸಂಪೂರ್ಣ ಕೃತ್ಯ ಸಿಸಿ ಟಿವಿಯಲ್ಲಿ ಸರೆ…
Read More »ಕೇಂದ್ರೀಯ ವಿದ್ಯಾಲಯದ ದಾರಿಯಲ್ಲಿಯೇ ವಾಮಾಚಾರ: ಓದುವ ಮಕ್ಕಳಲ್ಲಿ ಹೆಚ್ಚಿದ ಆತಂಕ..!
ಹುಬ್ಬಳ್ಳಿ: ಪ್ರಸ್ತುತ ದಿನಗಳಲ್ಲಿ ವಿಜ್ಞಾನ ಅದೆಷ್ಟೋ ಮುಂದುವರಿದಿದ್ದರೂ ಕೂಡ ಇಂದಿಗೂ ಬಹುತೇಕರು ವಾಮಾಚಾರದಂತಹ ಅಡ್ಡದಾರಿಗಳನ್ನು ಹಿಡಿದು ಸಾರ್ವಜನಿಕರಲ್ಲಿ ಆತಂಕವನ್ನುಂಟು ಮಾಡುವ ಹೀನ ಕೃತ್ಯಕ್ಕೆ ಕೈ ಹಾಕುತ್ತಿದ್ದಾರೆ. ಸಾವಿರಾರು ಮಕ್ಕಳು ಶಾಲೆಗೆ ಹೋಗುವ ಮಾರ್ಗ ಮಧ್ಯದಲ್ಲಿಯೇ ವಾಮಾಚಾರ ಮಾಡಿಸಿ ಇಟ್ಟಿರುವುದು ಪಾಲಕರಲ್ಲಿ ಆತಂಕ ಮನೆ ಮಾಡಿದೆ. ನಮ್ಮ ಮಕ್ಕಳು ಎಲ್ಲಿ ಇದ್ದರೇ ಸೂಕ್ತ ಎಂಬುವುದೇ ಈಗ ಯಕ್ಷ ಪ್ರಶ್ನೆಯಾಗಿದೆ… ಇಲ್ಲಿನ ರಾಜನಗರದಲ್ಲಿರುವ ಕೇಂದ್ರೀಯ ವಿದ್ಯಾಲಯ ನಂ.01 ರ ಬಳಿ ಪ್ರತಿ ಅಮವಾಸ್ಯೆ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





