Breaking News

ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿ ಪ್ರಕಟ: ಫುಲ್ ಡಿಟೈಲ್ಸ್ ಇಲ್ಲಿದೆ ನೋಡಿ…

ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ (ರಿ), ಪ್ರಸ್ತಕ ವರ್ಷ ಮಾಧ್ಯಮ ಮಿತ್ರರಿಗಾಗಿ ವೃತ್ತಿಪರತೆಯನ್ನು ಉತ್ತೇಜಿಸುವ ಹಿನ್ನೆಲೆಯಲ್ಲಿ ವರದಿ, ಲೇಖನ, ಛಾಯಾಚಿತ್ರ, ಪುಟವಿನ್ಯಾಸ ಇತ್ಯಾದಿ ವಿಭಾಗದಲ್ಲಿ ಸ್ಪರ್ಧೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಅವುಗಳಲ್ಲಿ ಈ ಕೆಳಗಿನಂತೆ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ಪ್ರಶಸ್ತಿಗಳನ್ನು ಹುಬ್ಬಳ್ಳಿಯ ಸವಾಯಿ ಗಂಧರ್ವ ಹಾಲನಲ್ಲಿ ದಿನಾಂಕ ೨೯-೦೭-೨೦೨೪ ರಂದು ಬೆಳಿಗ್ಗೆ ೧೦-೦೦ ಗಂಟೆಗೆ ನಡೆಯುವ ಪತ್ರಿಕಾ ದಿನಾಚರಣೆ ಸಂದರ್ಭದಲ್ಲಿ ಪ್ರಶಸ್ತಿಗಳನ್ನು ಪ್ರಧಾನ ಮಾಡಲಾಗುತ್ತದೆ ಎಂದು ಸಂಘದ ಅಧ್ಯಕ್ಷರಾದ ಲೋಚನೇಶ ಹೂಗಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ತೀರ್ಪುಗಾರರು : ೧) ಎನ್. ಮಂಜುನಾಥ ಭಟ್, ನಿವೃತ್ತ ಕಾರ್ಯನಿರ್ವಹಕ ಸಂಪಾದಕರು, ಸಂಯುಕ್ತ ಕರ್ನಾಟಕ೨)

ಅರುಣಕುಮಾರ ಹಬ್ಬು, ಹಿರಿಯ ಪತ್ರಕರ್ತರು (ಪ್ರಜಾವಾಣಿ)೩) ಎಂ. ಎಂ. ಪಾಟೀಲ, ಹಿರಿಯ ಪತ್ರಕರ್ತರು ಛಾಯಾಚಿತ್ರ ತೀರ್ಪುಗಾರರು :೧) ಶಶಿ ಸಾಲಿ, ಹುಬ್ಬಳ್ಳಿ೨) ವೆಂಕಟೇಶ, ಛಾಯಾಗ್ರಾಹಕರು, ಪತ್ರಿಕಾ ಅಕಾಡೆಮಿ ಸದಸ್ಯರು, ಬೆಂಗಳೂರು ೩) ವಿಜಯ ಮಲಗಿಹಾಳ, ಹಿರಿಯ ಪತ್ರಕರ್ತರುವಾರ್ಷಿಕ ಪ್ರಶಸ್ತಿ ೧ ಅತ್ಯುತ್ತಮ ನಗರ ವರದಿಗಾರಿಕೆ ಪ್ರಶಸ್ತಿಎ) ಶ್ರೀಮತಿ ಕಮಲವ್ವ ಸೋಮಶೇಖರಪ್ಪ ಬುರ್ಲಬುಡ್ಡಿ ವರದಿಗಾರಿಕೆ ಪ್ರಶಸ್ತಿ ಶ್ರೀಮತಿ ಕೃಷ್ಣಿ ಶಿರೂರು (ಪ್ರಜಾವಾಣಿ) ವರದಿ: ಅಭಿವೃದ್ಧಿನೆಪದಲ್ಲಿ ಮರಗಳ ಹರಣ; ಎಷ್ಟೆಲ್ಲಾ ಅಧ್ವಾನ ಬಿ ಲಿಂ. ಮುರಿಗೆಮ್ಮ ಬಸಪ್ಪ ಹೂಗಾರ ವರದಿಗಾರಿಕೆ ಪ್ರಶಸ್ತಿಶ್ರೀ ಶಶಿಧರ ಬುದ್ನಿ (ಉದಯವಾಣಿ) ವರದಿ: ಬರದ ಬರೆ; ಜಾನುವಾರುಗಳ ಪರಭಾರೆ ೨. ಅತ್ಯುತ್ತಮ ಲೇಖನ ಪ್ರಶಸ್ತಿ ನಗರ ಎ ಸುಲೇಮಾನ

ಅಬ್ದುಲ್ ಅಜೀಜ್‌ಸಾಬ್ ಮುನವಳ್ಳಿ(ಪೊಲೀಸ್ ಇಲಾಖೆ) ಲೇಖನಹಾಗೂ ಕೃಷಿ ಲೇಖನ ಪ್ರಶಸ್ತಿಶ್ರೀ. ಅಜೀಜ ಅಹ್ಮದ ಬಳಗಾನೂರು. (ಕನ್ನಡಪ್ರಭ) ಲೇಖನ: ರೋಗಪೀಡಿತ ಮಗುವಿನ ಚಿಕಿತ್ಸೆಗಾಗಿ ತಾಯಿಯ ಪರದಾಟ ಶ್ರೀ ವಿರೂಪಾಕ್ಷ ಗುದ್ನಯ್ಯನವರಮಠ (ವಿಜಯವಾಣಿ) ಕೃಷಿ ಲೇಖನ: ನೈಸರ್ಗಿಕ ಕೃಷಿ ವಿಷಮುಕ್ತ ಬೆಳೆ ೩. ಅತ್ಯುತ್ತಮ ಗ್ರಾಮೀಣ ವರದಿಗಾರಿಕಾ ಪ್ರಶಸ್ತಿಶ್ರೀ ಜಿತೇಂದ್ರ ದಯಾಳಜಿ ಮೆಜೇಥಿಯಾ ಗ್ರಾಮೀಣ ವರದಿಗಾರಿಕಾ ಪ್ರಶಸ್ತಿಶ್ರೀ ಶ್ರೀಶೈಲ ಗೌರಿಮಠ (ಉದಯವಾಣಿ) ಉಪ್ಪಿನ ಬೆಟಗೇರಿವರದಿ: ಪ್ರಗತಿಪಥದಲ್ಲಿ ಭಾಗಿ; ಸಂಭ್ರಮಿಸಿದ ಕೊಟಬಾಗಿ ೪ ಅತ್ಯುತ್ತಮ ಗ್ರಾಮೀಣ ಲೇಖನ ಪ್ರಶಸ್ತಿಸಾಹಿತಿ ಸಂಗಮೇಶ ಹಂಡಿಗಿ ಸಾಹಿತ್ಯ ಪ್ರತಿಷ್ಠಾನ ಗ್ರಾಮೀಣ ಲೇಖನ ಪ್ರಶಸ್ತಿಶ್ರೀ ಪ್ರಹ್ಲಾದ ಗೊಲ್ಲಗೌಡರ,(ವಿಜಯ ಕರ್ನಾಟಕ) ಕಲಘಟಗಿಲೇಖನ: ದೇಶ ವಿದೇಶ ಬಾನಾಡಿಗಳ ಲಗ್ಗೆ

೫. ಆಂಗ್ಲ ಭಾಷಾ ವರದಿಗಾರಿಕಾ ಪ್ರಶಸ್ತಿದಿ. ರಾಮುಶೆಟ್ಟಿ ಆಂಗ್ಲ ವರದಿಗಾರಿಕಾ ಪ್ರಶಸ್ತಿ

ಗಿರೀಶ ಪಟ್ಟಣಶೆಟ್ಟಿ (ದಿ. ಹಿಂದು)

೬. ತನಿಖಾ ವರದಿ ವಿಶೇಷ ಪ್ರಶಸ್ತಿ (ಈ ಬಾರಿ ಘೋಷಣೆ)

ಶ್ರೀಮತಿ ಲೀಲಾವತಿ ವಿಶ್ವನಾಥ ಶೆಟ್ಟಿ ತನಿಖಾ ವರದಿ ಪ್ರಶಸ್ತಿಶ್ರೀ ಮಾಲತೇಶ ಹೂಲಿಹಳ್ಳಿ, (ಸಂಯುಕ್ತ ಕರ್ನಾಟಕ) ವರದಿ: ಏರ್‌ಪೋರ್ಟ್ ಎನ್‌ಓಸಿ ಪಾಲಿಕೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ೭. ಅತ್ಯುತ್ತಮ ಪುಟ ವಿನ್ಯಾಸ ಪ್ರಶಸ್ತಿಡಾ. ಬಿ. ಎಫ್ ದಂಡಿನ ಅತ್ಯುತ್ತಮ ಪುಟ ವಿನ್ಯಾಸ ಪ್ರಶಸ್ತಿಶ್ರೀ ಸಾಯಿರಾಮ ಪವಾರ, (ಸಂಯುಕ್ತ ಕರ್ನಾಟಕ) ಪುಟ: ಸೋರುತಿಹವು ಸರಕಾರಿ ಶಾಲೆಗಳು ೮. ಉತ್ತಮ ಛಾಯಾಚಿತ್ರ ಪ್ರಶಸ್ತುಸಾಹಿತಿ ದಿ. ಎಂ. ಡಿ. ಗೋಗೇರಿ ಸ್ಮರಣೆಯ ಉತ್ತಮ ಛಾಯಾಚಿತ್ರ ಪ್ರಶಸ್ತಿಶ್ರೀ ಸಂತೋಷ ಈಳಿಗೇರ (ವಿಜಯ ಕರ್ನಾಟಕ) ಶೀರ್ಷಿಕೆ : ಜೀವಜಲಕ್ಕಾಗಿ ಪರಿತಪಿಸುವ ಜಲಚರ ತೀರ್ಪುಗಾರರ ಮೆಚ್ಚುಗೆ ಪ್ರಶಸ್ತಿಶ್ರೀ

ಈರಪ್ಪ ನಾಯ್ಕರ (ಕನ್ನಡ ಪ್ರಭ) ಶೀರ್ಷಿಕೆ : ಸಂತಸದ ಇಳಿಸಂಜೆ ೯. ಎ) ಟಿವಿ ವರದಿಗಾರಿಕಾ ಪ್ರಶಸ್ತಿ (ತನಿಖೆ)ಎ. ವಸಂತ ಹೊರಟ್ಟಿ (ಆಕ್ಸಫರ್ಡ ಕಾಲೇಜು) ಅತ್ಯುತ್ತಮ ಟಿವಿ ವರದಿಗಾರಿಕಾ ಪ್ರಶಸ್ತಿವರದಿಗಾರ:

ಪ್ರಕಾಶ ಹಿರೇಮಠ, ಕ್ಯಾಮೆರಾಮನ್ : ವಿನಾಯಕ ಪೂಜಾರಿ (ಆರ್ .ಕನ್ನಡ) ವರದಿ: ಉಣಕಲ್ ಕೆರೆ ಹಗರಣ ೧೦. ಬಿ) ಟಿವಿ ವರದಿಗಾರಿಕಾ ಪ್ರಶಸ್ತಿ (ಮಾನವೀಯ)ದಿ. ಕುಶಾಲ ಅಣ್ಣಪ್ಪ ಶೆಟ್ಟಿ ಅತ್ಯುತ್ತಮ ಟಿವಿ ವರದಿಗಾರಿಕಾ ಪ್ರಶಸ್ತಿವರದಿಗಾರ:

ಶ್ರೀ ಸುನೀಲ ಪಾಟೀಲ, ಕ್ಯಾಮೆರಾಮನ್ : ನಾರಾಯಣಗೌಡ ಪಾಟೀಲ ( ಪಬ್ಲಿಕ್ ಟಿವಿ)ವರದಿ: ಹನುಮಾನ ಚಡ್ಡಿ ಸಿದ್ಧಪಡಿಸುವ ಪೈಲ್ವಾನನೊಬ್ಬನ ಹೀನಸ್ಥಿತಿ(ಬೆಳಕು ಕಾರ್ಯಕ್ರಮ) ೧೧. ಉದಯೋನ್ಮುಖ ಪತ್ರಕರ್ತ ಪ್ರಶಸ್ತಿಶ್ರೀ

ಹಜರತ್ ನದಾಫ (ವಾರ್ತಾ ಭಾರತಿ ಪತ್ರಿಕೆ ) ವರದಿ

ಹುಬ್ಬಳ್ಳಿಯಲ್ಲಿ ಹೆಚ್ಚುತ್ತಿರುವ ಕೊಲೆ ಪ್ರಕರಣಗಳಿಗೆ ಡ್ರಸ್‌ನಂಟು

೧೨. ಸ್ರ್ತೀ ಸಬಲೀಕರಣ ವಿಶೇಷ ಪ್ರಶಸ್ತಿಲಕ್ಷ್ಮೀ ಮೊರಬ ಹೊಸದಿಗಂತಶೀರ್ಷಿಕೆ : ಕಸ ಸಂಗ್ರಹ ವಿಲೇವಾರಿ ವಾಹನಕ್ಕೆ ಮಹಿಳೆಯೇ ಸಾರಥಿ

ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತಿ : ಸುಶೀಲೇಂದ್ರಾಚಾರ್ಯ ಕುಂದರಗಿ, ಪ್ರಧಾನ ಕಾರ್ಯದರ್ಶಿ ವಿಜಯ ಹೂಗಾರ, ಉಪಾಧ್ಯಕ್ಷರುವೀರೇಶ ಹಂಡಿಗಿ, ಕಾರ್ಯದರ್ಶಿ ಬಸವರಾಜ ಹೂಗಾರ,ಇನ್ನಿತರರು ಇದ್ದರು……..

Share News

About Shaikh BigTv

Check Also

ದಲಿತ ಮಹಿಳೆಗೆ ಜಾತಿ ನಿಂದನೆ ಮಾಡಿ, ಲೈಂಗಿಕ ಕಿರುಕುಳ : ‘MSIL’ ಅಧಿಕಾರಿಗಳ ವಿರುದ್ಧ ದೂರು ದಾಖಲು!

ಬೆಂಗಳೂರು : ದಲಿತ ಮಹಿಳೆಯನ್ನು ಎಂಎಸ್‌ಐಎಲ್ ಅಧಿಕಾರಿಗಳು ಇದೀಗ ಅವಮಾನ ಮಾಡಿದ್ದಾರೆ. ಎಂಎಸ್‌ಐಎಲ್ ನಲ್ಲಿ ಕೆಲಸ ಮಾಡುತ್ತಿರುವ ದಲಿತ ಮಹಿಳೆಯ …

Leave a Reply

Your email address will not be published. Required fields are marked *