admin
September 12, 2019
ಕ್ರಿಕೆಟ್, ಕ್ರೀಡೆ
ಮುಂಬೈ:ಟೀಂ ಇಂಡಿಯಾ ಕೋಚ್ ಹುದ್ದೆಗೆ ಸಲ್ಲಿಕೆಯಾಗಿದ್ದ ಅರ್ಜಿಗಳಲ್ಲಿ ಆರು ಅಭ್ಯರ್ಥಿಗಳು ಬಿಸಿಸಿಐನಿಂದ ಫೈನಲ್ ಆಗಿದ್ದು, ಆಗಸ್ಟ್ 16ರಂದು ಅವರ ಸಂದರ್ಶನ ನಡೆಯಲಿದೆ.ಟೀಂ ಇಂಡಿಯಾ ಪ್ರಮುಖ ಹುದ್ದೆ ಮೇಲೆ ಕಣ್ಣಿಟ್ಟು ಬರೋಬ್ಬರಿ 2 ಸಾವಿರ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಿದ್ದರು. ಅದರ ಶಾರ್ಟ್ ಲಿಸ್ಟ್ ಮಾಡಿರುವ ಬಿಸಿಸಿಐ ಆರು ಜನರನ್ನ ಫೈನಲ್ ಸಂದರ್ಶಕ್ಕಾಗಿ ಆಯ್ಕೆ ಮಾಡಿದೆ.ಲಭ್ಯವಾಗಿರುವ ಮಾಹಿತಿ ಪ್ರಕಾರ ನ್ಯೂಜಿಲ್ಯಾಂಡ್ನ ಮಾಜಿ ಕೋಚ್ ಮೈಕ್ ಹಸ್ಸನ್, ಆಸ್ಟ್ರೇಲಿಯಾದ ಮಾಜಿ ಆಲ್‌ರೌಂಡರ್ ಹಾಗೂ …
Read More »
admin
September 12, 2019
ಕ್ರಿಕೆಟ್, ಕ್ರೀಡೆ
ಮುಂಬೈ: ವಿಂಡೀಸ್ ವಿರುದ್ಧದ ಟಿ-20 ಸರಣಿಯನ್ನು 3-0 ಯಲ್ಲಿ ಗೆದ್ದಿರುವ ಭಾರತ ತಂಡವನ್ನು ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಕೃನಾಲ್ ಪಾಂಡ್ಯರನ್ನು ಅವರ ಸಹೋದರ ಹಾರ್ದಿಕ್ ಪಾಂಡ್ಯ ಪ್ರಶಂಸಿಸಿದ್ದಾರೆ.ಮೂರು ಪಂದ್ಯಗಳಲ್ಲೂ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಪಾಂಡ್ಯ ಎರಡನೇ ಪಂದ್ಯದದಲ್ಲಿ ಕೊನೆಯ ಓವರ್ನಲ್ಲಿ 2 ಸಿಕ್ಸರ್ ಸಿಡಿಸಿ ತಂಡದ ಮೊತ್ತ ಹೆಚ್ಚಾಗಲು ಕಾರಣರಾಗಿದ್ದರು. ಅಲ್ಲದೆ ಮೊದಲನೇ ಪಂದ್ಯದಲ್ಲಿ 1 ವಿಕೆಟ್ ಹಾಗೂ ಎರಡನೇ ಪಂದ್ಯದಲ್ಲಿ 2 ವಿಕೆಟ್ ಪಡೆದಿದ್ದರು. …
Read More »
admin
September 12, 2019
ಕ್ರಿಕೆಟ್, ಕ್ರೀಡೆ
ಲಂಡನ್: 2019 ರ ವಿಶ್ವಕಪ್ ಟೂರ್ನಿಯ ವೀಕ್ಷಣೆ ವಿವರವನ್ನು ಐಸಿಸಿ ಬಹಿರಂಗಗೊಳಿಸಿದ್ದು, ಈ ಬಾರಿ ದಾಖಲೆಯ ವೀಕ್ಷಣೆಯಾಗಿದೆ ಎಂದು ಪ್ರಕಟಣೆ ಹೊರಡಿಸಿದೆ.ಇಂಗ್ಲೆಂಡ್‌ನಲ್ಲಿ ನಡೆದ ವಿಶ್ವಕಪ್ ಟೂರ್ನಿಯಲ್ಲಿ ವಿಡಿಯೋ ತುಣಕುಗಳನ್ನು ವಿಶ್ವಾದ್ಯಂತ 460 ಕೋಟಿಗೂ ಹೆಚ್ಚು ವೀಕ್ಷಣೆಗೆ ಒಳಗಾಗಿದೆ. ಇನ್ನು ಫೇಸ್ಬುಕ್ ಹಾಗೂ ಯೂಟ್ಯೂಬ್ಗಳಲ್ಲಿ 350 ಕೋಟಿ ನಿಮಿಷಗಳ ಅವಧಿಯಲ್ಲಿ ವೀಕ್ಷಿಸಲಾಗಿದೆ ಎಂದು ಐಸಿಸಿ ದೃಢಪಡಿಸಿದೆ.ಇನ್ನು ಇಡೀ ಟೂರ್ನಿಯಲ್ಲಿ 3.1 ಕೋಟಿ ಟ್ವೀಟ್ಗಳು ಐಸಿಸಿ ವಿಶ್ವಕಪ್ ಕುರಿತು ಬಂದಿದೆ. ಐಸಿಸಿ ಇನ್ಸ್ಸ್ಟಾಗ್ರಾಂ …
Read More »
admin
September 12, 2019
ಕ್ರಿಕೆಟ್, ಕ್ರೀಡೆ
ಮುಂಬೈ: ಕಳೆದ ಮೂರು ವರ್ಷಗಳ ಕಾಲ ಟೀಂ ಇಂಡಿಯಾ ಜರ್ಸಿಯಲ್ಲಿ ಕಾಣಿಸಿಕೊಂಡಿದ್ದ ಚೀನಾ ಮೂಲದ ಮೊಬೈಲ್ ತಯಾರಿಕಾ ಕಂಪೆನಿ ಒಪ್ಪೋ ಬ್ರ್ಯಾಂಡ್ ಬದಲಾವಣೆಗೊಂಡಿದ್ದು, ಇದೀಗ ದೇಸಿ ಬ್ರ್ಯಾಂಡ್ ಟೀಂ ಇಂಡಿಯಾ ಜರ್ಸಿಯಲ್ಲಿ ಮಿಂಚಲಿದೆ.ಕೇರಳ ಮೂಲದ ಬೈಜುಸ್ ಟೀಂ ಇಂಡಿಯಾ ಜರ್ಸಿಯಲ್ಲಿ ಕಾಣಿಸಲಿದ್ದು, ಭಾರತದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆರಂಭಗೊಳ್ಳಲಿರುವ ಕ್ರಿಕೆಟ್ ಸರಣಿಯಿಂದ ಈ ಹೆಸರು ಟೀಂ ಇಂಡಿಯಾ ಜರ್ಸಿ ಮೇಲೆ ಕಾಣಸಿಗಲಿದೆ. 2017 ಮಾರ್ಚ್ ತಿಂಗಳಲ್ಲಿ ಐದು ವರ್ಷಗಳ ಅವಧಿಗೆ …
Read More »
admin
September 12, 2019
ಕ್ರಿಕೆಟ್, ಕ್ರೀಡೆ
ವಾರ್ಕೆಸ್ಟರ್: ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಕಿರಿಯರ ತ್ರಿಕೋನ ಸರಣಿಯಲ್ಲಿ ಭಾರತ 19 ತಂಡ ಬಾಂಗ್ಲಾದೇಶ 19 ತಂಡವನ್ನು 35 ರನ್ಗಳಿಂದ ಮಣಿಸಿದೆ.ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಭಾರತ ತಂಡ 50 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 264 ರನ್ಗಳಿಸಿತು. ನಾಯಕ ಪ್ರಿಯಂ ಗಾರ್ಗ್(100) ಶತಕ ಹಾಗೂ ಯಶಸ್ವಿ ಜೈಸ್ವಾಲ್(63) ಅರ್ಧಶತಕ ಗಳಿಸಿ ಮಿಂಚಿದರು. ಕಿಪರ್ ಜುರೆಲ್ 34 ರನ್ಗಳ ಕಾಣಿಕೆ ನೀಡಿದರು.ಬಾಂಗ್ಲಾ ಕಿರಿಯ ಪರ ಮೃತ್ಯುಂಜಯ ಚೌಧರಿ 2 ವಿಕೆಟ್, …
Read More »
admin
September 12, 2019
ಕ್ರಿಕೆಟ್, ಕ್ರೀಡೆ
ಕಾಲ್ಬೆರಳು ಗಾಯದಿಂದಾಗಿ ವಿಜಯ್ ಶಂಕರ್ ಅವರು ನಡೆಯುತ್ತಿರುವ ವಿಶ್ವಕಪ್ 2019 ರಿಂದ ಹೊರಗುಳಿದಿದ್ದಾರೆ. ಆತಿಥೇಯ ಇಂಗ್ಲೆಂಡ್‌ನೊಂದಿಗಿನ ಘರ್ಷಣೆಯಲ್ಲಿ ಆಲ್‌ರೌಂಡರ್ ವಿಜಯ್ ಶಂಕರ್ ಕಾಲ್ಬೆರಳು ಗಾಯಗೊಂಡಿದ್ದರು. ಆಟಗಾರನನ್ನು ಮಾಯಾಂಕ್ ಅಗರ್ವಾಲ್ ಬದಲಿಸುವ ಸಾಧ್ಯತೆ ಇದೆ.ಜಸ್ಪ್ರೀತ್ ಬುಮ್ರಾ ಅವರ ಎಸೆತದಿಂದ ಮತ್ತೊಮ್ಮೆ ವಿಜಯ್ ಶಂಕರ್‌ಗೆ ಕಾಲ್ಬೆರಳು ಗಾಯವಾಗಿದೆ ಎಂದು ಬಿಸಿಸಿಐ ಅಧಿಕಾರಿಗಳು ಹೇಳಿದ್ದಾರೆ. ಆ ನಂತರ ಆಲ್‌ರೌಂಡರ್ ಆಟಗಾರನಿಗೆ ಪಂದ್ಯಾವಳಿಯಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ ಎಂದು ಅಧಿಕಾರಿಗಳು ನಿರ್ಧರಿಸಿದ್ದಾರೆ.
Read More »
admin
September 12, 2019
ಕ್ರಿಕೆಟ್, ಕ್ರೀಡೆ
ಮ್ಯಾಂಚೆಸ್ಟರ್: ವಿಶ್ವಕಪ್ ಕ್ರಿಕೆಟ್ ನಲ್ಲಿ ಗೆಲುವಿನ ಕುದುರೆ ಏರಿ ಮುನ್ನುಗ್ಗುತ್ತಿರುವ ಬ್ಲೂ ಬಾಯ್ಸ್ ಗೆ ಇಂದು ವೆಸ್ಟ್ ಇಂಡೀಸ್ ಎದುರಾಗಲಿದೆ. ಮ್ಯಾಂಚೇಸ್ಟರ್ ನಲ್ಲಿ ಪಂದ್ಯ ನಡೆಯಲಿದ್ದು ಭಾರೀ ಜಿದ್ದಾಜಿದ್ದಿ ನಿರೀಕ್ಷಿಸಲಾಗಿದೆ. ಎರಡು ತಂಡಗಳು ಸ್ಫೋಟಕ ಆಟಗಾರರೇ ಇದ್ದು ಬೌಂಡರಿ, ಸಿಕ್ಸರ್ ಸುರಿಮಳೆ ಸುರಿಯಲಿದೆ. ಸ್ಫೋಟಕ ಬ್ಯಾಟ್ಸ್‍ಮನ್ ವಿಂಡೀಸ್ ದೈತ್ಯ ಕ್ರಿಸ್ ಗೇಲ್‍ಗೆ ಈ ವಿಶ್ವಕಪ್ ಕೊನೆಯದಾಗಿದ್ದು, ಈಗಾಗಲೇ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಘೋಷಿಸಿದ್ದಾರೆ.ಉಭಯ ತಂಡಗಳು ಯಾವುದೇ ಬದಲಾವಣೆ ಮಾಡುವ ಸಾಧ್ಯತೆ …
Read More »
admin
September 12, 2019
ಕ್ರಿಕೆಟ್, ಕ್ರೀಡೆ
ಮ್ಯಾಂಚೆಸ್ಟರ್: ಐಸಿಸಿ ವಿಶ್ವಕಪ್ 2019ರ 24ನೇ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ಅಫಘಾನಿಸ್ತಾನ ತಂಡಗಳು ಮುಖಾಮುಖಿಯಾಗಿದ್ದು ಟಾಸ್ ಗೆದ್ದ ಇಂಗ್ಲೆಂಡ್ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.ಇಲ್ಲಿನ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯಕ್ಕೆ ಎರಡೂ ತಂಡಗಳು ಸಕಲ ರೀತಿಯಲ್ಲಿ ಸಜ್ಜಾಗಿವೆ. ಬಲಿಷ್ಠ ಇಂಗ್ಲೆಂಡ್ಗೆ ಇಂಗ್ಲೆಂಡ್ ಅಂಕ ಪಟ್ಟಿಯಲ್ಲಿ 6 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದು ಆಡಿದ ನಾಲ್ಕು ಪಂದ್ಯದಲ್ಲಿ ಮೂರರಲ್ಲಿ ಗೆಲುವು ಸಾಧಿಸಿದ್ದು, ಒಂದರಲ್ಲಿ ಸೋಲುಕಂಡಿದೆ.ಅಫಘಾನಿಸ್ತಾನ ತಂಡವು ಆಡಿದ ನಾಲ್ಕು ಪಂದ್ಯದಲ್ಲಿ ನಾಲ್ಕರಲ್ಲೂ …
Read More »
admin
September 12, 2019
ಕ್ರಿಕೆಟ್, ಕ್ರೀಡೆ
ಮ್ಯಾಂಚೆಸ್ಟರ್: ನಾಯಕ ಇಯಾನ್ ಮಾರ್ಗನ್(148 ರನ್, 71 ಎಸೆತ, 4 ಬೌಂಡರಿ, 17 ಸಿಕ್ಸರ್) ಅವರ ವಿಶ್ವದಾಖಲೆಯ ಆಟದ ನೆರವಿನಿಂದ ಆತಿಥೇಯ ಇಂಗ್ಲೆಂಡ್ ತಂಡ ಎದುರಾಳಿ ಅಫ್ಘಾನಿಸ್ತಾನ ತಂಡವನ್ನು 150 ರನ್ ಅಂತರದಿಂದ ಮಣಿಸಿದೆ.ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ಟೂರ್ನಿಯ 24ನೇ ಪಂದ್ಯದಲ್ಲಿ ಆಂಗ್ಲ ಪಡೆ ನೀಡಿದ 397ರನ್ಗಳ ಬೃಹತ್ ಮೊತ್ತದ ಗುರಿಯನ್ನು ಬೆನ್ನತ್ತಿದ ಆಫ್ಘನ್, ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 247 ರನ್ ಕಲೆಹಾಕಲಷ್ಟೇ …
Read More »
admin
September 12, 2019
ಕ್ರಿಕೆಟ್, ಕ್ರೀಡೆ
ಟೌಂಟನ್: ಶಾಯ್ ಹೋಪ್(96), ಇವಿನ್ ಲೆವಿಸ್ (70) ಹಾಗೂ ಶಿಮ್ರೋನ್ ಹೇಟ್ಮೆರ್ ಅವರ ಅರ್ಧ ಶತಕಗಳ ನೆರವಿನಿಂದ ವೆಸ್ಟ್ ಇಂಡೀಸ್ ವಿಶ್ವಕಪ್ನ 23ನೇ ಪಂದ್ಯದಲ್ಲಿ ಬಾಂಗ್ಲಾದೇಶಕ್ಕೆ 322 ರನ್ಗಳ ಗುರಿ ನೀಡಿತು. ತಂಡ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 321 ಮೊತ್ತ ಕಲೆ ಹಾಕಿತು.ಇಲ್ಲಿನ ದಿ ಕಾಪರ್ ಆಸೋಸಿಯೇಷನ್ ಕೌಂಟಿ ಕ್ರೀಡಾಂಗಣದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ವಿಂಡೀಸ್ ಎದುರಾಳಿ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿದರು. ಆರಂಭಿಕರಾಗಿ ಕ್ರೀಸ್ಗೆ ಆಗಮಿಸಿದ …
Read More »