Breaking News

ಬೆಂಗಳೂರು

ಸ್ನೇಹಿತನ ತಂಗಿಗೆ ಕರೆ ಮಾಡಿ ಅಸಭ್ಯ ಮಾತು. ಅಣ್ಣನಿಂದ 3 ಕೊಲೆ

ಬಿಹಾರ ಮೂಲದ ಅನ್ಸು, ರಾಧೆಶ್ಯಾಮ್, ದಿಪುಎನ್ನುವವರನ್ನು ನಿರ್ಮಾಣ ಹಂತದ ಅಪಾರ್ಟ್​​ಮೆಂಟ್​ನಲ್ಲಿ ಮೂವರ ಕೊಲೆಮಾಡಲಾಗಿದೆ.ನಶೆ ನೆತ್ತಿಗೇರುತ್ತಿದ್ದಂತೆ ಎಣ್ಣೆಪಾರ್ಟಿ ಆಯೋಜಿಸಿದ್ದವನ ತಂಗಿಗೆ ಕರೆ ಅಸಭ್ಯವಾಗಿ ಮಾತನಾಡಿದ್ದಾನೆ. ಇದೇ ವಿಚಾರಕ್ಕೆ ಮಾತಿನ ಚಕಮಕಿ ನಡೆದು ವಿಕೋಪಕ್ಕೆ ತಿರುಗಿದೆ.ನಶೆ ಏರಿದವರ ಏಟಿನ ದಾಳಿಗೆ ಇಬ್ಬರು ನಿರ್ಮಾಣ ಹಂತದ ಅಪಾರ್ಟ್​​ಮೆಂಟ್ ಮೂರನೇ ಮಹಡಿಯಲ್ಲಿ, ಮತ್ತೊಬ್ಬ ಅಪಾರ್ಟ್​​ಮೆಂಟ್ ಪಕ್ಕದ ಖಾಲಿ ಜಾಗದಲ್ಲಿ ರಕ್ತದ ಮಡುವಿನಲ್ಲಿ ವಿಲವಿಲ ಒದ್ದಾಡಿ ಪ್ರಾಣ ಬಿಟ್ಟಿದ್ದಾರೆ.ಸದ್ಯ ಘಟನೆಯಲ್ಲಿ ಹಲ್ಲೆಗೊಳಗಾದ ಬೀರಬಲ್​ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ …

Read More »

ಬೆಂಗಳೂರು ಮೆಟ್ರೋದಲ್ಲಿ ಉದ್ಯೋಗ.ಆಸಕ್ತರು ಹೀಗೆ ಅಪ್ಲಯ್ ಮಾಡಿ.

ಬೆಂಗಳೂರಿನಲ್ಲೇ ಉದ್ಯೋಗ ಹುಡುಕುತ್ತಿರುವವರಿಗೆ ಇಲ್ಲೊಂದು ಸುವರ್ಣ ಅವಕಾಶ ಇದೆ.ಬೆಂಗಳೂರು ಮೆಟ್ರೋ ರೈಲು ನಿಗಮದಲ್ಲಿ ರೈಲು ಆಪರೇಟರ್ ಹುದ್ದೆಗಳು ಖಾಲಿ ಇವೆ. ಅರ್ಜಿ ಸಲ್ಲಿಕೆಗೆ ಮುಂದಿನ ತಿಂಗಳು ಏಪ್ರಿಲ್ 04 ಕೊನೆ ದಿನವೆಂದು ನಿಗದಿಪಡಿಸಲಾಗಿದೆ. ಹುದ್ದೆಗಳು: 50 ಹುದ್ದೆಗಳ ಹೆಸರು ರೈಲು ಆಪರೇಟರ್ ಅರ್ಜಿ ಸಲ್ಲಿಕೆ ವಿಧಾನ ಆಫ್‌ಲೈನ್.ಅರ್ಜಿ ಸಲ್ಲಿಸುವ ವಿಳಾಸ ಜನರಲ್ ಮ್ಯಾನೇಜರ್ (HR), ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್, III ಮಹಡಿ, BMTC ಕಾಂಪ್ಲೆಕ್ಸ್, ಕೆ.ಎಚ್. ​​ರಸ್ತೆ, …

Read More »

ಬೆಂಗಳೂರಿನಲ್ಲಿ ವೃದ್ದೆ ಗೆ 50 ಲಕ್ಷ ರೂಪಾಯಿ ದೋಖ.

ಮೇಘನಾಪತಿ ಶಿವಪ್ರಸಾದ್ ಸ್ನೇಹಿತರ ವರದರಾಜು ಅನ್ವರ್ ಘೋಸ್ಟ್ ಸೇರಿ ಬೆಂಗಳೂರಿನಲ್ಲಿ ವಾಸವಿದ್ದ ವೃದ್ದೆಗೆ ಮೋಸ ಮಾಡಿದ್ದಾರೆ ೃದಯಗೆ ವಂಚಿಸಲು ಮೇಘನಾ ದಂಪತಿ ಕತರ್ನಾಕ್ ಸಂಚು ನಡೆಸಿ “ಎಫ್ ಡಿ” ಪೇಪರ್ ಮೇಲೆ ಸಹಿ ಮಾಡಿಸಿಕೊಳ್ಳುವ ಬದಲು “ಆರ್‌ಟಿಡಿಎಫ್ “ಪೇಪರ್ ಮೇಲೆ ಸಹಿ ಮಾಡಿಸಿಕೊಂಡಿದ್ದಾರೆ. ಹೊಸ ಅಕೌಂಟನ್ನು ಓಪನ್ ಮಾಡಿಸಿ ಎಫ್ ಡಿ ತುಂಬುತ್ತೇವೆ ಎಂದು 50 ಲಕ್ಷ ರೂ ಮೋಸ ಮಾಡಿದ್ದಾರೆ.

Read More »

ಶನಿವಾರ ಚಿನ್ನದ ಬೆಲೆಯಲ್ಲಿ ಬಾರಿ ಹೇಳಿಕೆ.

ಬೆಂಗಳೂರಿನಲ್ಲಿ ಇಂದು ಮಾರ್ಚ್ 15ರಂದು ಚಿನ್ನದ ಆಭರಣಗಳ ಬೆಳೆ ಸ್ವಲ್ಪ ಕಡಿಮೆಯಾಗಿದೆ. ನಿನ್ನೆ ಚಿನ್ನದ ಬೆಲೆ ಸಾರ್ವಕಾಲಿಕ ಗರಿಷ್ಠ ಬೆಳೆಯನ್ನು ತಲುಪಿದೆ. ಇಂದು ಒಂದೇ ದಿನದಲ್ಲಿ ಇಳಿಕೆಗೊಂಡಿದೆ. 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 100 ರೂಪಾಯಿ ಇಳಿಕೆಗೊಂಡು . 82,320 ರೂಪಾಯಿಗಳಲ್ಲಿ ವಹಿವಾಟು ನಡೆಸಿದೆ 24 ಕ್ಯಾರಟ್ ಚಿನ್ನದ ಬೆಲೆ 10 ಗ್ರಾಂಗೆ 110 ರೂಪಾಯಿ ಕೂಸಿದ್ದು 89 820 ರೂಪಾಯ ದಾಖಲೆಯಾಗಿದೆ ಬೆಳ್ಳಿ ಬೆಲೆಯಲ್ಲಿ ಯಾವುದೇ …

Read More »

ಕನ್ನಡ ಚಿತ್ರರಂಗದ ನಟಿ ಶುಭ ಪೂಂಜಾ ತಾಯಿ ಇನ್ನಿಲ್ಲ

ಕನ್ನಡ ಚಿತ್ರರಂಗದ ಖ್ಯಾತ ನಟಿ ಶುಭ ಪೂಂಜಾ ತಾಯಿ ವಿಧಿವಶರಾಗಿದ್ದಾರೆ. ನ್ಯುಮೋನಿಯಾ ಕಾಯಿಲೆಯಿಂದ ಬಳಲುತ್ತಿದ್ದ ಪೂಂಜಾ ತಾಯಿ ಅವರ ಶ್ವಾಸಕೋಶದಲ್ಲಿ ನೀರು ತುಂಬಿದ್ದ ಕಾರಣ ಆರೋಗ್ಯದಲ್ಲಿ ಏರುಪೇರಾಗಿತ್ತು ಎನ್ನಲಾಗಿದೆ. ಕಳೆದ ನಾಲ್ಕು ತಿಂಗಳಿನಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಶುಭ ಪೂಂಜಾ ತಾಯಿ, ಮಾರ್ಚ್ 6ರಂದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 70 ವರ್ಷ ವಯಸ್ಸಾಗಿತ್ತು.ನನ್ನ ತಾಯಿ ಜೊತೆ ನನ್ನ ನಗುವೂ ಕಳೆದು ಹೋಗಿದೆ ಎಂದು ನಟಿ ಶುಭ ಪೂಂಜಾ ನೋವಿನ ಪೋಸ್ಟ್‌ …

Read More »

ಬೆಂಗಳೂರು ಜನತೆಗೆ ಬಿಗ್ ಶಾಕ್, ನೀರಿನ ದರ ಏರಿಕೆಯಾಗುವುದು ಫಿಕ್ಸ್.

ಬೆಂಗಳೂರು ಜಲಮಂಡಳಿ ವಾರ್ಷಿಕ ಒಂದು ಸಾವಿರ ಕೋಟಿ ರೂಪಾಯಿ ನಷ್ಟ ಅನುಭವಿಸುತ್ತಿದೆ. ದರ ಏರಿಕೆ ಅನಿವಾರ್ಯತೆ ಇದೆ. ಬೆಂಗಳೂರಿನ ಶಾಸಕರಿಗೆ ಜಲಮಂಡಳಿ ಅಧಿಕಾರಿಗಳು ದರ ಏರಿಕೆ ಅನಿವಾರ್ಯತೆ ಬಗ್ಗೆ ಮನವಿ ಮಾಡಿದ್ದಾರೆ.‌ ಸಿಬ್ಬಂದಿ ಸಂಬಳಕ್ಕೆ ಹಣ ಇಲ್ಲ, ತೊಂದರೆ ಆಗುತ್ತಿದೆ ಎಂದು ಹೇಳಿದ್ದಾಗಿ ಕಳೆದೊಂದು ತಿಂಗಳ ಹಿಂದೆಯೇ ಡಿಕೆಶಿ ಅವರು ಹೇಳಿದ್ದರು.7 ಪೈಸೆ ದರ ಏರಿಕೆ ಮಾಡುವಂತೆ ಪ್ರಸ್ತಾವನೆ ಬಂದಿದ್ದು, ಸದ್ಯಕ್ಕೆ ಒಂದು ಪೈಸೆಯನ್ನು ಹೆಚ್ಚಿಸುತ್ತವೆ.

Read More »

ಡಾಕ್ಟರ್ ಪುನೀತ್ ರಾಜ್ ಕುಮಾರ್ ಅವರ ಹುಟ್ಟು ಹಬ್ಬಕ್ಕೆ ಮೊದಲ ಪಿಚ್ಚರ್ ರಿಲೀಸ್ ಕರ್ನಾಟಕ ರತ್ನ ” ಅಪ್ಪು “

ಪುನೀತ್ ಐವತ್ತು ವರ್ಷದ ಹುಟ್ಟು ಹಬ್ಬದ ಹಿನ್ನೆಲೆ ಅಪ್ಪು ಪಿಚ್ಚರ್ ರಿಲೀಸ್ 23 ವರ್ಷಗಳ ಬಳಿಕ ಅಪ್ಪು ರಿ ರಿಲೀಸ್. ಬೆಂಗಳೂರಿನ ವೀರೇಶ್ ಥಿಯೇಟರ್ನಲ್ಲಿಕಟೌಟ್ ಗೆ ಹಾರ, ಅಭಿಷೇಕ್,ಪಟಾಕಿ ಹೊಡೆದು ಅಭಿಮಾನಿಗಳಿಂದ ಸಂಭ್ರಮ. ಹೌಸ್ ಫುಲ್ ಆದ ಥಿಯೇಟರ್ ಅಭಿಮಾನಗಳಲ್ಲಿ ನಿಲ್ಲದ ಕ್ರೇಸ್ ಥಿಯೇಟರ್ ಹೌಸ್ ಫುಲ್ ಆಗಿದೆ

Read More »

ಕಸದ ಲಾರಿಗಳ ದಿಗ್ಬಂಧನ ಬಿಬಿಎಂಪಿ ನಿರ್ಲಕ್ಷ್ಯ

ಕಣ್ಣೂರು ಕಸದ ಲಾರಿಗಳಿಗೆ ದಿಗ್ಬಂಧನ ಗ್ರಾಮಸ್ಥರಿಗೆ ಹೆಚ್ಚಾಗುತ್ತಿದೆ. ಕಸದ ವಾಸನೆ ಅಧಿಕಾರಗಳಿಂದ ಮನವಿ ಮಾಡಿದ್ರು ನಿರ್ಲಕ್ಷ ಆರೋಪ. ಗಾರ್ಬೇಜ್ ಸಿಟಿ ಆಗಿದೆ ಬೆಂಗಳೂರು.. ಕಸದ ವಿಲೇವಾರಿ ಮಾಡದೆ ನಿಂತ ಲಾರಿಗಳು ಆರು ತಿಂಗಳದಿಂದ ಗ್ರಾಮಸ್ಥರ ಮನವಿಗೆ ಬಿಬಿಎಂಪಿ ನಿರ್ಲಕ್ಷ ಮಾಡುತ್ತಲೇಬಂದಿದೆ. ಕಣ್ಣೂರು ಮೀಟರ್ ಗಾನ ಹಳ್ಳಿಯಲ್ಲಿ ಕಸದ ಲಾರಿಗಳನ್ನು ತಡೆದು ನಿಲ್ಲಿಸಲಾಗಿದೆ.

Read More »

ಬೆಂಗಳೂರಿನಲ್ಲಿ ಮೊದಲ ಮಳೆ ಸಿಂಚನ

ಬಿಸಿಲ ದಗದಗದಗೆಯಿಂದ ಬೇಸತ್ತು ಹೋದ ಬೆಂಗಳೂರು ಜನರಿಗೆ ವರ್ಷದ ಮೊದಲ ಮಳೆಯ ಸಿಂಚನವಾಗಿದೆ. ನಗರದ ತಪಮಾನ ಇದೀಗ ಇಳಿಕೆ ಕಂಡಿದೆ. ಸಂಜೆ 6 ಗಂಟೆ ಹೊತ್ತಿಗೆ ಬೆನಗಳೂರಿನ ಹಲವು ಪ್ರದೇಶಗಳಲಿ ಕೆಲವುಕಾಲ ಮಳೆ ಸುರಿಯ್ತು ಸರಾಸರಿ 33 ಡಿ.ಸೆ. ಇಂದ 24 ಡಿ.ಸೆ ಗೆ ತಪಮಾನದಲ್ಲಿ ಇಳಿಕೆಯಾಗಿದೆ. ಈ ನಡುವೆ ದಕ್ಷಿಣ ಕನ್ನಡದ ಒಳನಾಡಿನ ಜಿಲ್ಲೆ ಗಳಲ್ಲಿ ಹಗರು ಮಳೆ ಕಂಡಿದೆ.

Read More »

ಚಂದನ್ ಶೆಟ್ಟಿ ನಿವೇದಿತಾ ಗೌಡ ಮತ್ತೆ ಒಂದಾಗುತ್ತಾರಾ? ಇದರ ಬಗ್ಗೆ ನಿವೇದಿತಾ ಗೌಡ ನೇರ ಉತ್ತರ.

ನಟ ಚಂದನ್ ಶೆಟ್ಟಿ ಹಾಗೂ ಕ ನಿವೇದಿತಾ ಗೌಡ ವಿಚ್ಛೇದನ ಪಡೆದುಕೊಂಡು ವರ್ಷಗಳು ಕಳೆಯುತ್ತಾ ಬಂದರೂ, ಒಂದಲ್ಲ ಒಂದು ವಿಚಾರಕ್ಕೆ ಚಂದನ್-ನಿವೇದಿತಾ ವಿಚ್ಛೇದನ ಸುದ್ದಿಯಲ್ಲಿರುತ್ತದೆ.ಮುದ್ದು ರಾಕ್ಷಸಿ ಸಿನಿಮಾದ ಸುದ್ದಿಗೋಷ್ಠಿಯಲ್ಲಿ, ಚಂದನ್ ಶೆಟ್ಟಿ ಅವರನ್ನು ನೋಡಿದಾಗ ಎಮೋಷನಲ್ ಆಗಿದ್ದೀರಿ. ಹಾಗಾದರೆ ಮತ್ತೆ ಒಂದಾಗುತ್ತೀರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ‘ಖಂಡಿತವಾಗಿಯೂ ನಾನು ಎಮೋಷನಲ್ ಆಗಿದ್ದೇನೆ ಎಂದು ಹೇಳಿದ್ದಾರೆ.ಸಾಮಾಜಿಕ ಜಾಲತಾಣದಲ್ಲಿ ಕೆಟ್ಟ ಕಮೆಂಟ್‌ ಬಗ್ಗೆ ಮಾತನಾಡಿದ ಅವರು, ‘ನನ್ನ ಬಗ್ಗೆ ಕಮೆಂಟ್‌ ಏನೇ …

Read More »