ಕಳೆದ ಗುರುವಾರ ಪತ್ನಿ ಲಲಿತಾ (40) ಅವರನ್ನು ಮುನಿರಾಜು ಕೊಲೆ ಮಾಡಿ ಬೆಟ್ಟದಹೊಸಹಳ್ಳಿ ಬೆಟ್ಟದಲ್ಲಿ ಶವ ಬಿಸಾಡಿ ಪರಾರಿಯಾಗಿದ್ದ. ಈಗ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಮೊದಲು ತಾಯಿ ಹಾಗೂ ಈಗ ತಂದೆಯನ್ನು ಕಳೆದುಕೊಂಡ ಮೂವರು ಹೆಣ್ಣು ಮಕ್ಕಳು ಅನಾಥರಾಗಿದ್ದು, ಅವರ ಆಕ್ರಂದನ ಮುಗಿಲು ಮುಟ್ಟಿದೆ. ಪ್ರಕರಣ ದಾಖಲಿಸಿಕೊಂಡಿರುವ ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ತನಿಖೆ
bigtvnews | Hubli Dharwad News | Kannada News | Karnataka News Hubli News | News In Hubli | Local news

