Breaking News

ಬೆಂಗಳೂರು

ಸಿದ್ದರಾಮಯ್ಯನವರ ಬಜೆಟ್‌ ಏನು, ಯಾರಿಗೆ ಏನು ಲಾಭ. ಕೆಲವೇ ಗಂಟೆಗಳಲ್ಲಿ ಬಜೆಟ್‌ ಮಂಡನೆ.

ರಾಜ್ಯ ಬಜೆಟ್‌ ಮಂಡನೆ ಮಾಡಲು ಕ್ಷೇಣಗಣನೆ ಪ್ರಾರಂಭವಾಗಿದೆ ಚುನಾವಣೆ ನಂತರ ಅಧಿಕಾರಕ್ಕೆ ಬಂದ್‌ ಕಾಂಗ್ರೇಸ್‌ ಸರಕಾರ ತನ್ನ ಮೊದಲ ಬಜೆಟ್‌ ಮಂಡನೆ ಮಾಡಲಿದೆ, ಇನ್ನು ಸಿ,ಎಂ ,ಸಿದ್ದರಾಮಯ್ಯ ನವರು ಮಂಡಣೆ ಮಾಡಲಿರುವ 14 ನೇ ಬಜೆಟ್‌ ಇದಾಗಿದೆ, ಈ ಮೂಲಕ ಸತತವಾಗಿ ಅತಹೆಚ್ಚು ಬಜೆಟ್‌ ಮಂಡನೆ ಮಾಡಿದ ಮುಖ್ಯಮಂತ್ರಿಗಳ ಸಾಲಿಗೆ ಪ್ರಥಮರಾಗಿ ಸಿ.ಎಂ ,ಸಿದ್ದರಾಮಯ್ಯನವರ ಹೊಸ ದಾಖಲೆ ಬರೆಯಲಿದ್ದಾರೆ. ಈ ಹಿಂದೆ ರಾಮಕೃಷ್ಣ ಹೆಗಡೆ ಅವರು 13 ಬಜೆಟ್‌ ಮಂಡನೆ …

Read More »

ಲೋಕಾಯುಕ್ತ ಬಲೆಗೆ ಬಿದ್ದ ತಹಶೀಲ್ದಾರ್‌ ಅಮಾನಾತ್ತು ಮಾಡಿ ಆದೇಶ

ಬೆಂಗಳೂರ ಪೊರ್ವ ತಾಲ್ಲೂಕಿನ ಕೆ,ಆರ್‌ ಪುರಂ ನ ಗ್ರೇಡ್‌ -2 ತಹಶೀಲ್ದಾರ್‌ ಹಾಗಿರುವ ಎಸ್. ಅಜಿತ್‌ ಕುಮಾರ್‌ ರೈ ಅವರನ್ನು ಅಮಾನಾತ್ತು ಮಾಡಿ ರಾಜ್ಯ ಸರಕಾರದ ಉಪ ಕಾರ್ಯದರ್ಶಿ ಅವರು ಆದೇಶ ಮಾಡಿದ್ದಾರೆ , ನಿಗದಿತ ಮೂಲಗಳಿಂದ ಗಳಿಸಿರುವ ವರಮಾನ ಅಧಿಕವಾಗಿರುವ ಹಿನ್ನಲೆ ಹಾಗೂ ಸಾಕ್ಷಿಗಳನ್ನು ನಾಶಪಡಿಸುವ ಸಂಭವವಿರುವುದರಿಂದ ಎಸ್‌ ಅಜಿತ ಕುಮಾರ್‌ ರೈ ಅವರನ್ನು ಅಮಾನತ್ತು ಮಾಡಲಾಗಿದೆ ಎಂದು ಆದೇಶ ಮಾಡಲಾಗಿದೆ. ಶೇ 69.80 ರಷ್ಟು ಹಚ್ಚಿನ ಆಸ್ತಿ …

Read More »

ನಕಲಿ ನೋಟುಗಳ ಪತ್ತೆ, ಪ್ರತ್ಯೇಕ ನಾಲ್ಕು ಪ್ರಕರಣ ದಾಖಲು.

ಬೆಂಗಳೂರು ; ರಾಜ್ಯದಲ್ಲಿ ನಕಲಿ ನೋಟುಗಳ ಹಾವಳಿ ಮತ್ತೆ ಆರಂಭವಾಗಿದೆ. ಕಳೆದ ಎರಡು ದಿನಗಳ ಅಂತರದಲ್ಲಿ 100 ರೂಪಾಯಿ ಬೆಲೆಯ ಒಟ್ಟು 30 ನೋಟುಗಳು ಪತ್ತೆಯಾಗಿವೆ. ಈ ಬಗ್ಗೆ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕವಾಗಿ ನಾಲ್ಕು ಎಫ್‌ಐಆರ್ ದಾಖಲಾಗಿದೆ. ಆರ್ ಬಿಐ ಬ್ಯಾಂಕ್ ಬ್ಯಾಂಕ್ ಆಫ್ ಬರೋಡಾ, ಕೆನರಾ, ಯುಬಿಐ ಬ್ಯಾಂಕ್ ಮ್ಯಾನೇಜರ್ ಗಳು ಪ್ರತ್ಯೇಕವಾಗಿ ದೂರು ನೀಡಿದ್ದಾರೆ. ಉಡುಪಿ, ಮಣಿಪಾಲ, ಹುಬ್ಬಳ್ಳಿ ಹಾಗೂ ಮಲ್ಲೇಶ್ವರ ಬ್ರಾಂಚ್ ನ …

Read More »

ಅಕ್ಕಿ ಬದಲಿಗೆ ಹಣ ನೀಡಲು ಮುಂದಾದ ರಾಜ್ಯ ಸರಕಾರ ಬಿ.ಪಿ.ಎಲ್‌ ಕಾರ್ಡದಾರರಿಗೆ ಅಕ್ಕಿ ಬದಲಿಗೆ ಹಣ

ಬೆಂಗಳೂರು; ಕೇಂದ್ರ ಸರಕಾರ ಅಕ್ಕಿ ಇದ್ದರು ನಮಗೆ ಅಕ್ಕಿ ಸರಬರಾಜು ಮಾಡಲು ಹಿದೇಂಟು ಹಾಕುತ್ತಿದೆ. ಆದ್ದರಿಂದ ನಮ್ಮ ಸರಕಾರ ಅಕ್ಕಿ ಬದಲಿಗೆ ಹಣ ನೀಡತ್ತವೆ ಎಂದು ಇಂದು ಬೆಂಗಳೂರಿನಲ್ಲಿ ಸಿ.ಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಕೇಂದ್ರ ಸರಕಾರ ರಾಜ್ಯಕ್ಕೆ ಮಾಡಿದ ದ್ರೋಹ ಬಡವರ ಕಾರ್ಯಕ್ರಮವನ್ನು ಹತ್ತಿಕ್ಕೂವ ಕೆಲಸವನ್ನು ಕೇಂದ್ರ ಸರಕಾರ ಮಾಡುತ್ತಿದೆ ಎಂದು ಆರೋಪಿದರು, ನಾನು ಅಮಿತ್‌ ಷಾ ಅವರನ್ನು ಬೇಟಿ ಮಾಡಿದ್ದೆ ನಮ್ಮ ಸಚಿವರು ಕೇಂದ್ರ ಆಹಾರ ಸಚಿವರು ಬೇಟಿ …

Read More »

ಕಳ್ಳನನ್ನು ಹಿಡಿದುಕೊಟ್ಟ ಬಸ್ಸ್‌ ಚಾಲಕ ಹಾಗೂ ನಿರ್ವಾಹಕ

ಬೆಂಗಳೂರು ; ಪ್ರಯಾಣಿಕನ ಬ್ಯಾಗ್‌ನಲ್ಲಿದ್ದ 5 ಲಕ್ಷ ರೂ. ಹಣವನ್ನು ಕದ್ದು ಹೋಗುತ್ತಿದ್ದ ಆರೋಪಿಯನ್ನ ಕೆ. ಎಸ್. ಆರ್. ಟಿ. ಸಿ ಚಾಲಕ ಮತ್ತು ನಿರ್ವಾಹಕ ಚೇಸ್ ಮಾಡಿ ಹಿಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸ್ ಆಯುಕ್ತ ದಯಾನಂದ್ ಅವರು ಬಹುಮಾನ ನೀಡಿ, ಸನ್ಮಾನಿಸಿದ್ದಾರೆ. ಜೂನ್ 14 ರಂದು ಪಾಂಡಿಚೇರಿಯಿಂದ ಬೆಂಗಳೂರಿಗೆ ಬರುತ್ತಿದ್ದ ಕೆಎಸ್ ಆರ್‌ಟಿಸಿ ಬಸ್ಸಿಗೆ ಮೆಜೆಸ್ಟಿಕ್ ಹೋಗಬೇಕೆಂದು ಇಬ್ಬರು ಹತ್ತಿದ್ದಾರೆ. ಆದ್ರೆ, ಎಲೆಕ್ಟ್ರಾನಿಕ್ ಸಿಟಿ ಮದ್ಯದಲ್ಲೇ ಬಸ್ …

Read More »

ಮೂರು ಜನ ಸಾಧಕರಿಗೆ ಒಲಿದ ಕೆಂಪೇಗೌಡ ಅಂತರಾಷ್ಟ್ರೀಯ ಪ್ರಶಸ್ತಿ

ಕೆಂಪೇಗೌಡ ಜಯಂತಿ ಅಂಗವಾಗಿ ಪ್ರತಿ ವರ್ಷ ನೀಡುವ ಕೆಂಪೇಗೌಡ ಅಂತರಾಷ್ಟ್ರೀಯ ಪ್ರಶಸ್ತಿಗೆ ಜಯದೇವ ಹೃದ್ರೋಗ ಆಸ್ಪತ್ರೆ, ಯುವ ಉದ್ಯಮಿ ನಿತೀನ್ ಕಾಮತ್ ಹಾಗೂ ಯುವ ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್ ಅವರನ್ನು ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿ ಪುರಸ್ಕೃತರ ಆಯ್ಕೆಗೆ ಬಿ. ಎಲ್ ಶಂಕರ್ ಅವರ ನೇತೃತ್ವದ ಸಮಿತಿ ರಚನೆ ಮಾಡಲಾಗಿತ್ತು. ಈ ಸಮಿತಿ ಚರ್ಚೆ ಮಾಡಿ ಮೂವರು ಸಾಧಕರ ಆಯ್ಕೆ ಮಾಡಿದೆ. ಈ ಪ್ರಶಸ್ತಿ ಜೊತೆಗೆ 5 ಲಕ್ಷ …

Read More »

ಮಹದಾಯಿ ಯೋಜನೆ ಬಗ್ಗೆ ಚರ್ಚೆ, ಕಳಪೆ ಕಾಮಗಾರಿಗಳ ಬಗ್ಗೆ ಸಿ.ಬಿ.ಐ.ತನಿಖೆ ಒತ್ತಾಯ

ಬೆಂಗಳೂರು ; ಇಂದು ರೈತ ಸೇನಾ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ಕರ್ನಾಟಕ ನೀರಾವರಿ ನಿಗಮ ಬೆಂಗಳೂರು ಕಾಫಿ ಬೋರ್ಡ್ನಲ್ಲಿ ಮಹದಾಯಿ ಕಳಸಾ ಬಂಡೂರಿ ಯೋಜನೆಗೆ ಸಂಬಂಧಪಟ್ಟ ಹಾಗೆ ಸಂಬಂಧಪಟ್ಟ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ರೈತ ಸೇನಾ ಕರ್ನಾಟಕ ಪದಾಧಿಕಾರಿಗಳ ನೇತೃತ್ವದಲ್ಲಿ ಚರ್ಚಿಸಲಾಯಿತು. ಈ ಒಂದು ಚರ್ಚೆಯ ಸಂದರ್ಭಗಳಲ್ಲಿ ಮಹದಾಯಿ ಯೋಜನೆ ಬಗ್ಗೆ ಮತ್ತು ಕೇಂದ್ರ ಸರಕಾರದ ಪರವಾನಿಗೆಗಳ ಬಗ್ಗೆ ದೀರ್ಘಕಾಲ ಚರ್ಚೆ ಮಾಡಿ ಶೀಘ್ರವಾಗಿ ಸರಕಾರವು ಒಂದು …

Read More »

ಅಧಿಕಾರಿಗಳ ನಿರ್ಲಕ್ಷ್ಯ ಕಸವೀಲೆವಾರಿ ವಾಹನದಲ್ಲಿ ಬೆಂಕಿ ಅವಗಡ

ಬೆಂಗಳೂರು; ಮಲ್ಲೇಶ್ವರಂ ನಲ್ಲಿ ಇರುವ ಮರ ವಿಜ್ಞಾನ ಮತ್ತು ತಾಂತ್ರಿಕ ಸಂಸ್ಥೆ ಕಛೇರಿಯ (IWST) ಹೊರಾಂಗಣದಲ್ಲಿ ಘನ ವ್ಯಾಜ್ಯ ಮತ್ತು ಕಸ ತುಂಬಿಕೊಳ್ಳವ ವಾಹನಕ್ಕೆ ರಾಸಾಯನಿಕ ದ್ರವ್ಯದ ಸ್ಫೋಟದಿಂದ ವಾಹನಕ್ಕೆ ಬೆಂಕಿ ಹತ್ತಿಕೊಂಡುದೆ ತದನಂತರದಲ್ಲಿ ಉರಿಯುವುದನ್ನು ಕಂಡು ಸ್ಥಳೀಯ ನಿವಾಸಿಗಳು ಹಾಗೂ ಅಧಿಕಾರಿಗಳು ಆತಂಕಕ್ಕೆ ಒಳಗಾಗಿದ್ದರು. ನತಂರದಲ್ಲಿ ಸ್ಥಳದಲ್ಲಿ ಸಿಬ್ಬಂದಿಗಳು ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಕೆಲ ಗಂಟೆಗಳ ಕಾಲ ಆತಂಕದ ವಾತವರಣ ಸೃಷ್ಟಿಯಾಗಿತ್ತು ನಂತರದಲ್ಲಿ ಸ್ಥಳೀಯರು ಮತ್ತು ಸಿಬ್ಬಂದಿಗಳು …

Read More »

ರಾಜ್ಯ ಪೋಲಿಸ್‌ ಇಲಾಖೆಯಲ್ಲಿ ವರ್ಗಾವಣೆ ಬಿರುಗಾಳಿ, 35 ಡಿ,ವಾಯ್‌,ಎಸ್‌,ಪಿ. ಗಳ ವರ್ಗಾವಣೆಗೆ ಆದೇಶ

ಬೆಂಗಳೂರು: ರಾಜ್ಯದಲ್ಲಿ ವರ್ಗಾವಣೆ ಪರ್ವ ಮುಂದುವರಿದಿದ್ದು, ರಾಜ್ಯ ಸರ್ಕಾರವು 34 ಪೊಲೀಸ್ ಉಪ ಅಧೀಕ್ಷಕರು (ಸಶಸ್ತ್ರ) ಮತ್ತು 25 ಮೀಸಲು ಪೊಲೀಸ್ ಇನ್ಸ್ಪೆಕ್ಟರ್ಗಳನ್ನು (ಸಶಸ್ತ್ರ) ವರ್ಗಾವಣೆ ಮಾಡಿದೆ. ಈ ಕುರಿತು ಜೂನ್ 23ರಂದು ಆದೇಶ ಹೊರಡಿಸಲಾಗಿದೆ. ಬೆಂಗಳೂರು: ರಾಜ್ಯದಲ್ಲಿ ವರ್ಗಾವಣೆ ಪರ್ವ ಮುಂದುವರಿದಿದ್ದು, ರಾಜ್ಯ ಸರ್ಕಾರವು 34 ಪೊಲೀಸ್ ಉಪ ಅಧೀಕ್ಷಕರು (ಸಶಸ್ತ್ರ) ಮತ್ತು 25 ಮೀಸಲು ಪೊಲೀಸ್ ಇನ್ಸ್ಪೆಕ್ಟರ್ಗಳನ್ನು (ಸಶಸ್ತ್ರ) ವರ್ಗಾವಣೆ ಮಾಡಿದೆ. ಈ ಕುರಿತು ಜೂನ್ 23ರಂದು ಆದೇಶ …

Read More »

ರಾಜ್ಯ ಸರಕಾರದ ಸಚಿವರು ಕಮಿಷನ್‌ ಅಥವಾ ಕಿಕ್‌ಬ್ಯಾಕ್‌ ಕೇಳಿದರೆ ಅದನ್ನು ಬಹಿರಂಗ ಮಾಡುವೆ. ಅಧ್ಯಕ್ಷ ,ಡಿ.ಕೆಂಪಣ್ಣ

ಬೆಂಗಳೂರು, ಜೂನ್‌ 24: ಕಾಂಗ್ರೆಸ್ ಸರ್ಕಾರದ ಸಚಿವರು ಅಥವಾ ಅಧಿಕಾರಿಗಳು ಕಮಿಷನ್ ಅಥವಾ ಕಿಕ್‌ಬ್ಯಾಕ್‌ಗಳನ್ನು ನೀಡುವಂತೆ ಒತ್ತಾಯಿಸಿದರೆ ಅದನ್ನು ಬಹಿರಂಗಪಡಿಸುತ್ತೇನೆ ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ (ಕೆಎಸ್‌ಸಿಎ) ಅಧ್ಯಕ್ಷ ಡಿ ಕೆಂಪಣ್ಣ ಹೇಳಿದ್ದಾರೆ. ಕೆಂಪಣ್ಣ ನೇತೃತ್ವದ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ನಿಯೋಗ ಬೆಂಗಳೂರಿನಲ್ಲಿರುವ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅವರ ಕಚೇರಿಯಲ್ಲಿ ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೆಂಪಣ್ಣ, ಪ್ರಸ್ತುತ ಕಾಂಗ್ರೆಸ್ ಸರ್ಕಾರದ ಯಾವುದೇ ಸಚಿವರು …

Read More »