BigTv News
March 17, 2025
Crime, Dharwad, ಕರ್ನಾಟಕ
ಧಾರವಾಡ ಉಪ್ಪಿನಬೆಟಿಗೇರಿ ಗ್ರಾಮದ ರೈತ ಮಡಿವಾಳ ಅವರ ಹೊಲದಲ್ಲಿ ಸಂಗ್ರಹಿಸಿ ಇಟ್ಟಿದ್ದ ಕಣಕಿ ಹೊಟ್ಟಿಗೆ ಭಾನುವಾರ ಬೆಂಕಿಗೆ ಆಹುತಿಯಾಗಿದೆ 9 ಟ್ರಾಕ್ಟರ್ ಕಣಕಿ ಹೊಟ್ಟನ್ನು ಬನವಿ ಒಟ್ಟಲೆಂದು ಗಂಗಪ್ಪನವರು ಹಾರು ಬೆಳವಡಿ ರಸ್ತೆಯ ಹೊಲದಲ್ಲಿ ಸಂಗ್ರಹಿಸಿಟ್ಟಿದ್ದರು. ರಾತ್ರಿ ಯಾರು ಇಲ್ಲದ ವೇಳೆ ಕಿಡಿಗೇಡಿಗಳು ಹೊಲಕ್ಕೆ ನುಗ್ಗಿ ಬೆಂಕಿ ಹಚ್ಚಿದ್ದಾರೆ ಕೂಡಲೆ ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಬಂದು ಬೆಂಕಿಯನ್ನು ನಿಂದಿಸಿದ್ದಾರೆ.
Read More »
BigTv News
March 17, 2025
Crime, ಕರ್ನಾಟಕ, ಮಂಡ್ಯ
ಮಂಡ್ಯ ಜಿಲ್ಲೆಯ ಪಾಂಡಾಪುರ ತಾಲೂಕಿನ ಶಿಂಡ ಬೋಗಂಡಿ ಹಳ್ಳಿಯಲ್ಲಿ ಮೂರು ತಿಂಗಳ ಹಿಂದೆ ಮದುವೆಯಾಗಿದ್ದ ನವ ವಿವಾಹಿತ ಆತ್ಮಹತ್ಯೆಗೆ ಶರಣಾದ ಘಟನೆ ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ. ಮೃತ ಯುವತಿಯನ್ನು ರಾಧಿಕಾ ಎಂದು ಗುರುತಿಸಲಾಗಿದ್ದು. ಪತಿಯ ಚಿಕ್ಕಪ್ಪನ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ. ಕುಟುಂಬ ಕಲಹವೆ ಸಾವಿಗೆ ಕಾರಣ ಎಂದು ಹೇಳಲಾಗಿದೆ. ಈ ಬಗ್ಗೆ ಪ್ರಕರಣ ದಾಖಲೆಯಾಗಿದೆ.
Read More »
BigTv News
March 16, 2025
Breaking News, ಅಮೆರಿಕ, ಕರ್ನಾಟಕ
9 ತಿಂಗಳ ಹಿಂದೆ ಬಹಳ ಕಷ್ಟದಲ್ಲಿ ಸಿಲುಕಿರೋ ಇಬ್ಬರು ಗಗನಯಾತ್ರಿಗಳನ್ನು ಭೂಮಿಗೆ ವಾಪಸ್ ಕರೆದುಕೊಂಡು ಬರಲು ಡ್ರ್ಯಾಗನ್ ನೌಕೆಯನ್ನು ಕಳುಹಿಸಲಾಗಿದ.ಒಂಬತ್ತು ತಿಂಗಳ ಸುಧೀರ್ಘ ಪಯಣದ ಬಳಿಕ ಅಂತರಿಕ್ಷ ಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ ಮೋರ್ ಕೊನೆಗೂ ಭೂಮಿಗೆ ಸುರಕ್ಷಿತವಾಗಿ ಮರಳಲಿದ್ದಾರೆ.ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ತಲುಪುತ್ತಿದ್ದಂತೆಯೇ ಸುನಿತಾ ಆನಂದಭಾಷ್ಪ ಸುರಿಸುತ್ತಾ ಸಂತಸ ಪಟ್ಟಿದ್ದಾರೆ. ಇವರಿಬ್ಬರೂ ಕೃಶ ದೇಹಿಗಳಾಗಿರುವುದು ಹಾಗೂ ಬಾಹ್ಯಾಕಾಶದಲ್ಲೇ ರೋಗಕ್ಕೊಳಗಾಗಿ ಸಾವನ್ನಪ್ಪುವ ಆತಂಕದಲ್ಲಿ ನಾಸಾ ಹಗಲಿರುಳು ಇವರನ್ನು …
Read More »
BigTv News
March 15, 2025
Breaking News, ಕರ್ನಾಟಕ, ಬೆಂಗಳೂರು
ಬೆಂಗಳೂರಿನಲ್ಲಿ ಇಂದು ಮಾರ್ಚ್ 15ರಂದು ಚಿನ್ನದ ಆಭರಣಗಳ ಬೆಳೆ ಸ್ವಲ್ಪ ಕಡಿಮೆಯಾಗಿದೆ. ನಿನ್ನೆ ಚಿನ್ನದ ಬೆಲೆ ಸಾರ್ವಕಾಲಿಕ ಗರಿಷ್ಠ ಬೆಳೆಯನ್ನು ತಲುಪಿದೆ. ಇಂದು ಒಂದೇ ದಿನದಲ್ಲಿ ಇಳಿಕೆಗೊಂಡಿದೆ. 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 100 ರೂಪಾಯಿ ಇಳಿಕೆಗೊಂಡು . 82,320 ರೂಪಾಯಿಗಳಲ್ಲಿ ವಹಿವಾಟು ನಡೆಸಿದೆ 24 ಕ್ಯಾರಟ್ ಚಿನ್ನದ ಬೆಲೆ 10 ಗ್ರಾಂಗೆ 110 ರೂಪಾಯಿ ಕೂಸಿದ್ದು 89 820 ರೂಪಾಯ ದಾಖಲೆಯಾಗಿದೆ ಬೆಳ್ಳಿ ಬೆಲೆಯಲ್ಲಿ ಯಾವುದೇ …
Read More »
BigTv News
March 14, 2025
Breaking News, Crime, ಕರ್ನಾಟಕ
ಗುರುವಾರ ಗುಜರಾತ್ ವಡೂದಾರದಲ್ಲಿ ಆಮ್ರಪಾಲಿ ಸಂಕೀರ್ಣದವಳಿ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಟಿಸಿಟಿವಿಯಲ್ಲಿ ಸೆರೆಯಾದ ಈ ದೃಶ್ಯವೂ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು ಯುವಕನೊಬ್ಬ ಚಲಾಯಿಸುತ್ತಿರುವುದು ಕಂಡು ಬಂದಿದೆ. ಸ್ಕೂಟಿ ಸವಾರಿ ಮಾಡುತ್ತಿದ್ದ ಮಹಿಳೆ ಸ್ಥಳದಲ್ಲಿ ಸಾವನಪ್ಪಿದ್ದಾಳೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಈ ಕುರಿತು ಪೂಲಿಸರು ತನಗೆ ಶುರು ಮಾಡಿದ್ದಾರೆ.
Read More »
BigTv News
March 13, 2025
Breaking News, ಕರ್ನಾಟಕ
ಇಂದು ಬೆಳಗ್ಗೆ ಕೆ ಎಸ ಅರ ಟಿ ಸಿ ಬಸ್ ಪಾಲ್ಟಿಯಾಗಿ 15ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿವೆ. ಈ ಘಟನೆ ಕೊಪ್ಪಳ ಜಿಲ್ಲೆಯ ಹಟ್ಟಿ ಸಮೀಪದಲ್ಲಿ ಸಂಭವಿಸಿದೆ. ಬಸ್ ನಲ್ಲಿ ಅಳವಡಿ ಶಾಲೆಗೆ ಹೋಗುತ್ತಿದ್ದ ಮಕ್ಕಳಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಗಾಯಾಳುಗಳನ್ನು ಮುಂಡರಗಿ ಸರಕಾರಿ ಆಸ್ಪತ್ರೆಗೆ ದಾಖಲ ಮಾಡಲಾಗಿದೆ. ರಸ್ತೆ ಕಾಮಗಾರಿಕೆ ಪೂರ್ಣಗೊಳ್ಳದೆ ಇರುವುದು ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ಆಕ್ರೋಶರಾಗಿದ್ದಾರೆ.
Read More »
BigTv News
March 13, 2025
Breaking News, ಕರ್ನಾಟಕ, ಹುಬ್ಬಳ್ಳಿ
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಇಂದು ಹುಬ್ಬಳ್ಳಿಯಲ್ಲಿ ವಾಗ್ದಾಳಿ ನಡೆಸಿದ್ದಾರೆ. ಧರ್ಮಧಾರಿತ ಮೀಸಲಾತಿಯನ್ನು ವಿರೋಧಿಸಿ ಅವರ ಕಾಂಗ್ರೆಸ್ ಸರಕಾರದ ಜನರಿಗೆ ದ್ರೋಹ ಬಗೆಯುತ್ತಿದೆ ಎಂದು ಆರೋಪಿಸಿದ್ದಾರೆ. ಧರ್ಮದಾರಿತ ಮೀಸಲಾತಿಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದುರು. ಇನ್ನು ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ಕೆಎಸ್ಆರ್ ಟಿ ಸಿ ಮತ್ತು ಬಿಎಂಟಿಸಿ ನಷ್ಟದಲ್ಲಿರುವ ಪ್ರತಿಕ್ರಿಯೆ ನೀಡಿ ಸರಕಾರದ ಬಳಿ ದುಡ್ಡಿಲ್ಲ ಇದರಿಂದ ಪ್ರತಿ ಕಾರ್ಯವು ಸ್ಥಗಿತವಾಗಿದೆ ಎಂದು ಆಕ್ರೋಶಪಡಿಸಿದ್ದಾರೆ.
Read More »
BigTv News
March 12, 2025
Breaking News, ಕರ್ನಾಟಕ, ಮಹಾರಾಷ್ಟ್ರ, ಮುಂಬೈ
ಆಲ್ಮಟ್ಟಿ ಅಣೆಕಟ್ಟಿನ ಎತ್ತರ ಹೆಚ್ಚಿಸುವ ಕರ್ನಾಟಕದ ಪ್ರಸ್ತಾಪವನ್ನು ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿದೆ. ಈ ಕರ್ನಾಟಕದ ಪ್ರಸ್ತಾಪವನ್ನು ರಾಜ್ಯ ಸರ್ಕಾರ ನಿರಂತರವಾಗಿ ವಿರೋಧಿಸುತ್ತಲೇ ಬಂದಿದೆ. ಜಲಾಶಯದ ಈಗಿನ ಎತ್ತರ 519.60 ಮೀ ಇದ್ದು 524.25 ಮೀಗೆ ಎತ್ತರಿಸಲು ಕರ್ನಾಟಕ ಸರ್ಕಾರವು ಕೇಂದ್ರ ಸರ್ಕಾರದ ಮೊರೆಗೆ ಹೋಗಿದೆ.
Read More »
BigTv News
March 12, 2025
Breaking News, Crime, ಆಂಧ್ರ ಪ್ರದೇಶ, ಕರ್ನಾಟಕ
ಆಂಧ್ರ ಪ್ರದೇಶ್ ರಾಜ್ಯದ ಕರ್ನೂಲ್ ಜಿಲ್ಲೆಯ ಆದೋನಿ ತಾಲೂಕಿನ ಪಾಂಡವಗಲ್ ಬಳಿ ಮಂಗಳವಾರ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ಬಸ್ ಎರಡು ಬೈಕ್ ಗಳ ಹಿಂಭಾಗಕ್ಕೆ ಡಿಗ್ಗಿ ಹೊಡೆದು ಐವರ ಸಾವಾಗಿದೆ. ಹೇಮಾದ್ರಿ ಅವರ ಪತ್ನಿ ನಾಗಮ್ಮ ಪುತ್ರ ದೇವರಾಜು ಎರಡನೇ ಬೈಕಿನಲ್ಲಿದ್ದ ವೀರಣ್ಣ ಹಾಗೂ ಪತ್ನಿ ನಾಗಲಕ್ಷ್ಮಿ ದುರ್ಮರಣಕೀಡಾದವರು. ಗಂಗಾವತಿ ಬಳ್ಳಾರಿ ಆಂಧ್ರ ದಾರಿಯ ಮೂಲಕ ಮಂತ್ರಾಲಯಕ್ಕೆ ಹೋಗುತ್ತಿರುವಾಗ ಘಟನೆ ಸಂಭವಿಸಿದು ಆದೋನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »
BigTv News
March 10, 2025
Crime, ಕರ್ನಾಟಕ
ಪಾಳು ಬಿದ್ದಿದ್ದ ಕಟ್ಟಡವಂದು ಕುಸಿದು ಬಿದ್ದಿದ್ದು ನಾಲ್ಕು ಮಂದಿ ಬಿಧಿ ಬದಿ ವ್ಯಾಪಾರಿ ಮಹಿಳೆಯರು ಸಾವನ್ನಪ್ಪಿರುವ ದುರ್ಘಟನೆ ಹಾಸನ ಜಿಲ್ಲೆ ಬೇಲೂರು ಪಟ್ಟಣದಲ್ಲಿ ನಡೆದುಬಂದಿದೆ. ಇಂದು ಕೆಲವು ಮಹಿಳೆಯರು ಹಾಳು ಬಿದ್ದ ಕಟ್ಟಡದ ಕೆಳಗೆ ವ್ಯಾಪಾರ ಮಾಡುತ್ತಿದ್ದರು. ಕಟ್ಟಡ ದಿಡೀರ್ ಕುಸಿದು ಬಿದ್ದು. ಅವಶೇಷಗಳಡಿ ಸಿಲುಕಿ ಸಾವನಪ್ಪಿದ್ದಾರೆ. ಇನ್ನೂ ಕೆಲವರು ಕಟ್ಟಡದ ಅವಶೇಷಗಳಾಡಿ ಸಿಲುಕಿದ್ದಾರೆ ಎನ್ನಲಾಗಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಚರಣೆ ಹಾಗೂ ವಿಚಾರಣೆ ನಡೆಸುತ್ತಿದ್ದಾರೆ.
Read More »