Prakash s kamble BIG TV NEWS, Athani
June 18, 2019
ಅಪರಾಧ, ಬೆಳಗಾವಿ
ನೀರಿನ ದಾಹ ತೀರಿಸಿಕೊಳ್ಳಲು ಹೋಗಿ ವ್ಯಕ್ತಿ ದುರ್ಮರಣ ಹೊಂದಿದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಯಲಿಹಡಗಲಿ ಗ್ರಾಮದ ಹೊರವಲಯದ ಗೊಂದಳೆ ತೋಟದಲ್ಲಿ ನಡೆದಿದೆ. ಕುಡಿಯಲು ನೀರು ತರಲು ಹೋಗಿ ಕೃಷಿ ಹೊಂಡದಲ್ಲಿ ಬಿದ್ದು ಮಲ್ಲಿಕಾರ್ಜುನ್ ಐಗಳಿ(೩೩) ಎಂಬಾತ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾನೆ. ಮೃತ ಮಲ್ಲಿಕಾರ್ಜುನ್ ಯಕ್ಕಂಚಿ ಗ್ರಾಮದ ನಿವಾಸಿ, ಯಕ್ಕಂಚಿ ಗ್ರಾಮದಲ್ಲಿ ಕುಡಿಯುವ ನೀರಿಗೆ ಬರ ಹಿನ್ನೆಲೆ ಕೃಷಿ ಹೊಂಡಕ್ಕೆ ತೆರಳಿದ್ದ ಮಲ್ಲಿಕಾರ್ಜುನ್, ನೀರು ತರುವಾಗಲೇ ಕಾಲು …
Read More »
Prakash s kamble BIG TV NEWS, Athani
June 17, 2019
ಅಪರಾಧ, ಬೆಳಗಾವಿ
ಸ್ವಾಮೀಜಿಯ ಮೇಲೆ ಕೆಲ ದುಷ್ಕರ್ಮಿಗಳು ತಡರಾತ್ರಿ ಮಠಕ್ಕೆ ನುಗ್ಗಿ ಏಕಾಎಕಿ ಹಲ್ಲೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ನಿಪನಾಳ ಗ್ರಾಮದಲ್ಲಿ ನಡೆದಿದೆ. ನಿಪನಾಳದ ಸೇವಾಶ್ರಮ ಮಠದ ಪೀಠಾಧಿಪತಿಗಳಾದ ಪ್ರಭುಮಹರಾಜ(೪೦) ಸ್ವಾಮೀಜಿಗಳ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ತಡರಾತ್ರಿ ೬ ಜನ ದುಷ್ಕರ್ಮಿಗಳಿಂದ ಏಕಾಎಕಿ ಸ್ವಾಮೀಜಿ ಮೇಲೆ ಹಲ್ಲೆ ನಡೆದ ಹಿನ್ನೆಲೆಯಲ್ಲಿ ತೀವ್ರವಾಗಿ ಗಾಯಗೊಂಡ ಪ್ರಭುಮಹರಾಜ ಸ್ವಾಮೀಜಿ ಆಸ್ಪತ್ರಗೆ ದಾಖಲಾಗಿದ್ದಾರೆ, ಈ ಕುರಿತು ೬ ಜನ ಆರೋಪಿಗಳ ಪರ …
Read More »
Prakash s kamble BIG TV NEWS, Athani
June 17, 2019
ಅಪರಾಧ, ಬೆಳಗಾವಿ
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಹೊರವಲಯದಲ್ಲಿ ಅಪರಿಚಿತ ಶವ ಪತ್ತೆಯಾಗಿದೆ. ಸುಮಾರು 38 ವಯಸ್ಸಿನ ವ್ಯಕ್ತಿಯ ಬರ್ಬರವಾಗಿ ಕೊಲೆ ಮಾಡಿ ಎಸೆದಿರುವ ಶಂಕೆ ವ್ಯಕ್ತವಾಗಿದೆ. ಮುಖದ ಮೆಲೆ ಕಲ್ಲು ಹಾಕಿ ಕೊಲೆ ಮಾಡಿ ನಿಪ್ಪಾಣಿ_ಮುಧೋಳ ಹೆದ್ದಾರಿ ಪಕ್ಕ ಶವ ಎಸೆದಿದ್ದಾರೆ. ಈ ಕುರಿತು ಸ್ಥಳಕ್ಕೆ ಚಿಕ್ಕೋಡಿ ಪೊಲೀಸರು ಭೇಟಿ ನೀಡಿ ಪರಿಶಿಲನೆ ನಡೆಸಿದರು. ಪ್ರಕರಣ ದಾಖಲಿಸಿ ಕೊಂಡಿರುವ ಪೋಲಿಸ್ ಇಲಾಖೆ ಆರೋಪಿಗಳಿಗೆ ಬಲೆ ಬೀಸಿದ್ದಾರೆ.
Read More »
Prakash s kamble BIG TV NEWS, Athani
June 15, 2019
ಅಪರಾಧ, ಬೆಳಗಾವಿ
18 ವಯಸ್ಸಿನ ಅಪರಿಚಿತ ಯುವತಿಯ ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲ್ಲೂಕಿನ ಗವಾಣಿ ಗ್ರಾಮದ ಬಳಿ ನಡೆದಿದೆ. ದುಷ್ಕರ್ಮಿಗಳು ಯುವತಿಯನ್ನು ಕೊಲೆ ಮಾಡಿ ದೇಹವನ್ನು ಸುಟ್ಟುಹಾಕಿದ್ದಾರೆ. ಸ್ಥಳಕ್ಕೆ ಪೋಲಿಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ನಿಪ್ಪಾಣಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »
Prakash s kamble BIG TV NEWS, Athani
June 13, 2019
ಅಪರಾಧ, ಬೆಳಗಾವಿ
ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಕೈ ಹಿಡಿದ ಮಡದಿಯನ್ನೇ ಪಾಪಿ ಪತಿ ಕೊಲೆ ಮಾಡಿದ್ದೇನೆ. ನಂತರ ತಾನೇ ಪೊಲೀಸ್ ಠಾಣೆಗೆ ಬಂದು ತನ್ನ ಹೆಂಡತಿ ಕಾಣೆಯಾಗಿದ್ದಾಳೆಂದು ದೂರು ಸಹ ನೀಡಿದ್ದನು. ದೂರು ದಾಖಲಿಸಿ ಕೊಂಡ ಪೋಲಿಸ್ ಇಲಾಖೆ ತನಿಖೆ ಆರಂಭ ಮಾಡಿದಾಗ ದೂರು ಕೊಟ್ಟವನೇ ಕೊಲೆಗಾರ ಎಂಬುದು ತಿಳಿದು ಬರುತ್ತೇ. ಅಪ್ಪಸಾಹೇಬ್ ಸುರುಡೆ (೪೨) ಬಂಧಿತ ಆರೋಪಿಯಾಗಿದ್ದಾನೆ. ಪ್ರಮುಖವಾಗಿ ಅಪ್ಪಾಸಾಹೇಬ್ ಸುರುಡೆ ತನ್ನ ಪತ್ನಿ ಸಹೋದರಿಯೊಂದಿಗೆ ಅಕ್ರಮ ಸಂಬಂಧ ಹೊಂದಿರುತ್ತಾನೆ. ಇದನ್ನು …
Read More »
Prakash s kamble BIG TV NEWS, Athani
June 4, 2019
ಅಪರಾಧ, ಬೆಳಗಾವಿ
ಚಿಕ್ಕೋಡಿ ಪಟ್ಟಣದಲ್ಲಿ ರಾತೋ ರಾತ್ರಿ ಕಳ್ಳರ ಕೈ ಚಳಕ ತೋರಿ, ಸರಣಿಗಳ್ಳತನ ಮಾಡಿ ನಗನಾಣ್ಯ ದೋಚಿ ಪರಾರಿಯಾದ ಘಟನೆ ಚಿಕ್ಕೋಡಿ ಪಟ್ಟಣದಲ್ಲಿ ನಡೆದಿದೆ. ನಗರದ ವೆಂಕಟೇಶ್ವರ ಗಲ್ಲಿ ಮತ್ತು ಓತಾರಿ ಗಲ್ಲಿಯಲ್ಲಿ ಕಳ್ಳರು ಮೂರು ಮನೆಗಳಲ್ಲಿ ಕಳ್ಳತನ ಮಾಡಿದ್ದಾರೆ. ಮನೆಯಲ್ಲಿ ಯಾರು ಇಲ್ಲದ್ದನ್ನೆ ಅಸ್ತ್ರವಾಗಿ ಬಳಿಸಿಕೊಂಡು ಕಳ್ಳರು ಮನೆಯಲ್ಲಿದ್ದ ಚಿನ್ನಭಾರಣ ಹಾಗೂ ಹಣವನ್ನು ಕದ್ದು ಪರಾರಿಯಾಗಿದ್ದಾರೆ. ಈ ಕುರಿತು ಸ್ಥಳಕ್ಕೆ ಭೇಟಿ ನೀಡಿರುವ ಚಿಕ್ಕೋಡಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
Read More »